maduhve aagi 20-25 varsha aadhmelu Hendthi na pretthisuavvarige E haadina Mahatva haagu mahime gothagutte, very emotional & meaningful song by Gana Gandharva Dr.Rajkumar.
I am a non Kannadiga. But if I ever love kannada that is mainly because of Rajkumar's songs only. I do love other's ( PBS, SPB, KJJ. ) songs too. But Rajkumar is #1. what a voice, never feel bored.
Nativity, clarity in each word he utters makes him special... Annavru is a telent university... Also as he is an Actor genious his expressions in singing is high class
I was during late 60's and entire 70's, never missed to visit picture houses to watch kannada movies; such was my thronging heart to see developments in music, direction, acting, etc., etc. Never, I think, I would watch movies in the days to come. Kudos to all kannada picture veterans. M Y Srikumar.
ನಿನ್ನ ನನ್ನ ಮನವು ಸೇರಿತು, ನನ್ನ ನಿನ್ನ ಹೃದಯಾ ಹಾಡಿತು ।೨। ರಾಗವು ಒಂದೆ ಭಾವವು ಒಂದೆ, ಜೀವ ಒಂದಾಯಿತು ಬಾಳು ಹಗುರಾಯಿತು ನಿನ್ನ ನನ್ನ ಮನವು ಸೇರಿತು, ನನ್ನ ನಿನ್ನ ಹೃದಯಾ ಹಾಡಿತು ಏಕಾಂಗೀಯಾಗಿರಲು ಕೈ ಹಿಡಿದೆ ಜೊತೆಯಾದೆ ತಾಯಂತೆ ಬಳಿ ಬಂದೆ ಆದರಿಸಿ ಪ್ರೀತಿಸಿದೆ ಬಾಳಲಿ ಸುಖ ನೀಡಿದೆ, ನನ್ನೀ ಬದುಕಿಗೆ ಶ್ರುತಿಯಾದೆ ನನ್ನೀ ಮನೆಯ ಬೆಳಕಾದೆ ನಿನ್ನ ನನ್ನ ಮನವು ಸೇರಿತು, ನನ್ನ ನಿನ್ನ ಹೃದಯಾ ಹಾಡಿತು ಎಂದೂ ಜೊತೆಯಲೆ ಬರುವೆ, ನಿನ್ನ ನೆರಳಿನ ಹಾಗೆ ಇರುವೆ ಕೊರಗದಿರು ಮರುಗದಿರು ಹಾಯಾಗಿ ನೀನಿರು ಎಂದೂ ಜೊತೆಯಲೆ ಬರುವೆ, ನಿನ್ನಉಸಿರಲಿ ಉಸಿರಾಗಿರುವೆ ನೋವುಗಳು ನನಗಿರಲಿ ಆನಂದ ನಿನಗಾಗಲಿ ನಗುವಿನ ಹೂಗಳ ಮೇಲೆ ನೆಡುಯುವ ಭಾಗ್ಯ ನಿನಗಿರಲಿ ನೋಡುವ ಭಾಗ್ಯ ನನಗಿರಲಿ ನಿನ್ನ ನನ್ನ ಮನವು ಸೇರಿತು, ನನ್ನ ನಿನ್ನ ಹೃದಯಾ ಹಾಡಿತು ರಾಗವು ಒಂದೆ ಭಾವವು ಒಂದೆ, ಜೀವ ಒಂದಾಯಿತು ಬಾಳು ಹಗುರಾಯಿತು ನಿನ್ನ ನನ್ನ ಮನವು ಸೇರಿತು, ನನ್ನ ನಿನ್ನ ಹೃದಯಾ ಹಾಡಿತು
God, when he is in very good mood, might create such a matching pairs who live for each other and die together. Very rare in the real world but still we can see such values in Indian family system.
Thank the music dir..its a remake movie,director has no accomplishments. The music dir is a legend,deserve kudos for the song and that director is an absolute crap.
What a song yar..... super pair super acting super voice It shows the real love of husband n wife in their old age..... really unbeatable song fore ever and ever
Every childrens should watch this .beacuse after watching this movei we definitely say sorry of our past mistaken. and look with concern to our parents.
ಎಷ್ಟೋ ವರ್ಷಗಳ ನಂತರ ಇವತ್ತು ಬೆಳಿಗ್ಯೆ ಡಾ. ರಾಜ್ ಹುಟ್ಟಿದ ನೆನಪಲ್ಲಿ ಉದಯ ಮೂವೀಸ್ ನಲ್ಲಿ ಮತ್ತೊಮ್ಮೆ ಭಾಗ್ಯವಂತರು ಸಿನಿಮಾ ನೋಡಿದೆ ! ಕೂತಲ್ಲಿಂದ ಏಳಲಾಗಲೇ ಇಲ್ಲ ! ಸಂಸಾರದ ಸಂಕೀರ್ಣ ಸಂಬಂಧಗಳನ್ನು ಅರಿಯಲಾಗದೆ ನಾವು ''ಬಂಧನ'' ಎಂದು ತಿಳಿದಿದ್ದರೂ ಅವು ಎಷ್ಟು ಅಪ್ಯಾಯ ಅನ್ನೋದನ್ನು ರಾಜಣ್ಣ ಸರೋಜಾದೇವಿ ಎಷ್ಟು ಮನೋಜ್ಞವಾಗಿ ಅಭಿನಯಿಸಿದ್ದಾರೆ ! ಕೊನೆಗೂ ಜೊತೆಯಾಗಿ ಬಾಳಿ-ಜೊತೆಯಾಗಿ ಅಗಲುವುದು ಅಂತಹ ದ೦ಪತಿಗಳಿಗೆ ಮಾತ್ರ ಸಾಧ್ಯ ! ಸಂಬಂಧಗಳಿಗೆ ಬೇಲಿ ಹಾಕಲು ಬಾರದವರಿಗೆ ಕೋರ್ಟು ಡೈವರ್ಸ್ ನೀಡಿ ಸ್ವೇಚ್ಛೆಯ ಬದುಕು ಕೊಡಬಹುದು ! ಎಲ್ಲವನ್ನೂ ಮೀರಿ ಸಂಬಂಧಗಳಿಗೆ ಬೆಲೆ ಕೊಟ್ಟವರು ಅದರ ಫಲವನ್ನು ಅಂತಿಮವಾಗಿ ಅನುಭವಿಸಿಯೇ ಅನುಭವಿಸುತ್ತಾರೆ . ಡಾ. ರಾಜಕುಮಾರ್ ಅವರನ್ನು ಸಿನಿಮಾದಲ್ಲಿ ನೋಡಿಕೊಂಡು ಬೆಳೆದ ನಮಗೆ, ನಡೆಯೋದಕ್ಕೆ ಅವರು ಹಾಸಿದ ದಾರಿಯ ಮಹತ್ವ ಈಗಿನ ಹೊಸ ಪೀಳಿಗೆಗೆ ಸಿಗದಿರುವುದು ಎಂಥಹ ದುರಂತ ! ಒಟ್ಟಿನಲ್ಲಿ ಡಾ. ರಾಜ್ ಅವರನ್ನು ಪಡೆದ ನಾವೇ ಭಾಗ್ಯವಂತರು !! ಪ್ರತಿ ಬಾರಿ ಈ ಹಾಡು ಕೇಳಿದಾಗ ಮನ ಮುದುಡಿ ಹಾಗೆಯೇ ಅರಳುತ್ತದೆ !!
I like it very much because the charector off anna in the movie is a resemblence to my nature, i not only watch the song and movie as if doing the things