I feel very gratified to hear these melodious bhakti geets from Kannadiga singer with beautiful voice, ably supported by accompanying instruments players. Thank you all a lot and many pranams too....🎉🎉🎉
ನಿಜವಾಗಿ ಇಷ್ಟು ದಿನ ಎಲೆ ಮರೆಯಲ್ಲಿ ಇದ್ರಾ. ತುಂಬಾನೇ ಸುಂದರ ಭಜನಾ ಪ್ರಸ್ತುತಿ. ಅಧ್ಭುತ ಕಾರ್ಯಕ್ರಮ ಶ್ರೀ ಲಕ್ಷ್ಮೀ ಯವರೇ ಕರ್ಣಾನಂದ ಕಾರ್ಯಕ್ರಮ ನಡೆಯಿತು. ಆಯೋಜಕರಿಗೆ ಧನ್ಯವಾದಗಳು. ಸದಾ ಈಕೆಗೆ ಪ್ರೋತ್ಸಾಹ ಕೊಡಿ
ಸಧ್ಯ ನಿಮ್ಮೊಬ್ಬರಿಗಾದ್ರೂ ಹೀಗೇ ಅನ್ನಿಸಿದೆಯಲ್ಲಾ. ಈಗ ವಿಷಯಕ್ಕೆ ಬರುತ್ತೇನೆ. ಪಲ್ಲವಿ ಆಗ್ಲೀ, ಅರ್ಚನಾ ಉಡುಪ ಆಗ್ಲೀ, ತೋಳು ಇಲ್ಲದೇ ಇರುವ ರವಿಕೆ + ಕಟ್ಟಡ ಮುಡಿಗೆ ಜಾರಿ ವರುಷಗಳೇ ಕಳೆದವು. ಹಾಗಾಗಿಯೇ ಇನ್ನೂ ಚಲಾವಣೆಯಲ್ಲಿ ಇದ್ದಾರೆ ಎಂಬುದು ಮಾತ್ರ ಸತ್ಯ.