Тёмный

Bharat Rice ಮುಂದುವರಿಯಲಿದೆ, ಅಕ್ಕಿ ಖರೀದಿಗೆ ರಾಜ್ಯ ಸರಕಾರದಲ್ಲಿ ಹಣವೇ ಇಲ್ಲ: Pralhad Joshi | Vijay Karnataka 

Vijay Karnataka | ವಿಜಯ ಕರ್ನಾಟಕ
Просмотров 70 тыс.
50% 1

ಕೇಂದ್ರ ಸರ್ಕಾರದಿಂದ ನಾವು ಅಕ್ಕಿ ಕೊಡಲು ಸಿದ್ದರಿದ್ದೇವೆ. ಆದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ಹಣಕೊಟ್ಟು ಅಕ್ಕಿ ಖರೀದಿ ಮಾಡಲು ಅವರಲ್ಲಿ ಹಣವಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೇವಡಿ ಮಾಡಿದರು. ಕಾಂಗ್ರೆಸ್ ಸರ್ಕಾರದಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸ ಆಗತ್ತಿಲ್ಲ, ಹೀಗಾಗಿ ಕಾಂಗ್ರೆಸ್ ಶಾಸಕರು ನಮ್ಮ ಬಳಿ ಬಂದು ಕೇಂದ್ರದಿಂದ ಏನಾದರೂ ಅನುದಾನ ಬಿಡುಗಡೆ ಮಾಡಿಸಿಕೊಡಿ ಎಂದು ಹೇಳುತ್ತಿದ್ದಾರೆ. ಅಂತಹ ಸ್ಥಿತಿಗೆ ಕಾಂಗ್ರೆಸ್ ಬಂದಿದೆ ಎಂದರು. ಕಳೆದ ಕೆಲವು ದಿನಗಳ ಹಿಂದೆ ಶಿವಮೊಗ್ಗದಲ್ಲಿ ಸಾರಿಗೆ ಬಸ್ಸೊಂದು ಡಿಸೇಲ್ ಖಾಲಿ ಆಗಿ ನಡುರಸ್ತೆಯಲ್ಲಿಯೇ ನಿಂತು ಹೋಗಿತ್ತು. ಕಾಂಗ್ರೆಸ್ ದಾರಿದ್ರ್ಯ ಸರ್ಕಾರವಾಗಿ ಪರಿವರ್ತನೆ ಆಗಿದೆ ಎಂದರು.
Union Minister Pralhad Joshi About Bharat Rice Supply Slams Cm Siddaramaiah Lack Of Funds In State Government
#prahladjoshi #bharatrice #stategoverment
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka.com/
WHATSAPP CHANNEL ► whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news RU-vid channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Опубликовано:

 

6 июл 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 251   
@abdulhameedansari6485
@abdulhameedansari6485 7 дней назад
ಭಾರತ್ ಅಕ್ಕಿಗಾಗಿ ನಾನು ಮೈಸೂರ್ ನಲ್ಲಿದ್ದ ಎಲ್ಲ ಸೂಪರ್ ಮಾರ್ಕೆಟ್ ಸುತ್ತಾಡಿದೆ ಎಲ್ಲೂ ಸಿಕ್ಕಿಲ್ಲ.ಎಲ್ಲಿ ಸಿಗುತ್ತದೆ ಎಂದು ಪ್ರಹ್ಲಾದ್ ಜೋಶಿಯವರು ತಿಳಿಸಿದರೆ ಚೆನ್ನಾಗಿತ್ತು
@thenaikvp6602
@thenaikvp6602 6 дней назад
IVANOO BOGALEDASA. MODIYA CHARANADASA.
@chandrappakcn8626
@chandrappakcn8626 6 дней назад
ಸಧ್ಯದಲ್ಲಿ ನಿಲ್ಲಿಸಲಾಗಿದೆ ಎಂದು ಸುದ್ದಿ ಇದೆ.
@ramamurthymb3499
@ramamurthymb3499 7 дней назад
ಒಳ್ಳೆ ದುರ್ಯೋದನನ ಪಾತ್ರ ಚೆನ್ನಾಗಿದೆ
@shivaswamykr7802
@shivaswamykr7802 7 дней назад
ಭಾರತ್ ಅಕ್ಕಿ ಎಲ್ಲಿ ಸಿಗುತ್ತೆ ಹೇಳಿ.
@lakshminarasaiah4481
@lakshminarasaiah4481 7 дней назад
ಭಾರತ್ ರೈಸ್ ಯಾವ ಅಂಗಡಿಗಳಲ್ಲಿ ದೊರೆಯುತ್ತೆ.
@guruprasadbk5993
@guruprasadbk5993 7 дней назад
Contact JIO MART I am getting twice every month.
@rangaswamyks8287
@rangaswamyks8287 7 дней назад
chennagilla.. akki
@thenaikvp6602
@thenaikvp6602 6 дней назад
@@rangaswamyks8287 CHOWKIDARANA QUALITY THARANE IDE.
@b.ksriram7821
@b.ksriram7821 7 дней назад
ಇವನಿಗೆ ಒಂದು ವರ್ಷದಿಂದ ಎಚ್ಚರವಾಗಿಲ್ಲ ಈಗ ತಾನೇ ಎಚ್ಚರವಾಗಿದೆ. ಅದಕ್ಕೆ ಕಥೆ ಹೇಳೋಕೆ ಬಂದಿದ್ದಾನೆ ಕೇಳ್ರಪ್ಪ ಕೇಳಿ
@devbuilddeploy
@devbuilddeploy 7 дней назад
Tika muchchale,, siddarama heliddu akki kodtini anta ivralla
@NationHindu-yq3il
@NationHindu-yq3il 7 дней назад
ಲ* ಬೆಪ್ಪ ಜೋಶಿ ಅವರು ಈಗ ಆಹಾರ ಸಚಿವ
@devayyahiremath7764
@devayyahiremath7764 7 дней назад
ಮೊಬೈಲ್ ರಿಚಾರ್ಜ್ ರೇಟ್ ಹೆಚ್ಚಾಗಿಡೇ ಕಡಿಮೆ ಆಗಬೇಕು
@Uvfrsxvt3edf
@Uvfrsxvt3edf 7 дней назад
Adu private adu govt madoda??? Urali gobi rate jasti adru govt kadme madbeku antira amele
@zabiullazabi4620
@zabiullazabi4620 7 дней назад
2014 ರ ಮುಂಚೆ ಮೊಬೈಲ್ ರೀಚಾರ್ಜ್ ರೇಟ್ ಎಷ್ಟಿತ್ತು ಅಂದಗುಲಾಮ
@user-xp5on4lv3j
@user-xp5on4lv3j 6 дней назад
ಮೊಬೈಲ್ ರಿಚಾರ್ಜ್ ರೇಟ್ ಜಾಸ್ತಿಗೆ ಕೇಂದ್ರ ಸರ್ಕಾರ ಕಾರಣ ಅಲ್ಲ ? ಕಳೆದ ಎರಡು ಸಲ್ ರಿಚಾರ್ಜ್ ದರ್ ಹೆಚ್ಚಳ ಮಾಡಿ ದ್ದಾರೆ ಅತೀ ಶೀಘ್ರದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೈಕೋರ್ಟ್ ನಲ್ಲಿ ಕೇಸ್ ದಾಖಲಿಸಿರಿ ಗೋತ್ತಾಗುತ್ತದೆ.
@rangaswamyks8287
@rangaswamyks8287 6 дней назад
@@zabiullazabi4620 ambani magana maduvege recharge bele jasti madide
@krishnanaik1470
@krishnanaik1470 7 дней назад
ಮೋಬೈಲ್ ರೀಚಾರ್ಜ್ ದರ. ಜಾಸ್ತಿ ಆಗಲು ಗ್ಯಾರಂಟಿ ಕಾರಣನಾ ?
@ArtOfBinaryTrading1
@ArtOfBinaryTrading1 7 дней назад
No
@vishalgaganbanninnar409
@vishalgaganbanninnar409 6 дней назад
Illappa election bonds hesaralli bjp party ge duddu kottalla adannu nimmanra vasuli maduttare gujarati gulama
@Naveenkumar-cr1ud
@Naveenkumar-cr1ud 7 дней назад
We want money only 😊 we don't want central government rice 🍚 from one year why you didn't give statements
@annappalamani7130
@annappalamani7130 7 дней назад
ಜೋಶಿಗೆ ಎಕಡ್ ತಗೊಂಡ್ ಹೊಡಿಬೇಕು.
@raghuappjigowdaankanathapu9238
@raghuappjigowdaankanathapu9238 7 дней назад
Anna kittudonu yavattu uddaravagalla
@vinayakhamath3464
@vinayakhamath3464 7 дней назад
Airtel netpackಗೂ. 50rs. ‌ಜಾಸ್ತಿಆಗಿದೆ
@user-ob4mf6ci6l
@user-ob4mf6ci6l 7 дней назад
ಮೋದಿಜಿ 29 ರೂಪಾಯಿ ಅಕ್ಕಿ ಕಥೆ ಎಲ್ಲಿಗೆ ಹೋಗಿದೆ 😂😂
@RavikumarN-sc9go
@RavikumarN-sc9go 6 дней назад
Kodthidarallo guldu
@user-ob4mf6ci6l
@user-ob4mf6ci6l 6 дней назад
ಅಂದ ಭಕ್ತರಿಗೆ ಮಾತ್ರ ಕೊಡ್ತಾರೆ...
@user-rx7my4zo7c
@user-rx7my4zo7c 6 дней назад
​@@RavikumarN-sc9gonimappa bastard modi.jai hind.poll bond contract scammers 😂
@SureshsnSureshsn-zk6gk
@SureshsnSureshsn-zk6gk 4 дня назад
​@@RavikumarN-sc9goen sh kodthidare
@radhharadha8096
@radhharadha8096 7 дней назад
ಬಿಜೆಪಿಯವರು ಮಾಡಿದ ಮೋಸ ಮೋಸದ ಬಗ್ಗೆ ತಿಳಿಸಿ
@belleppakarkihalli8481
@belleppakarkihalli8481 7 дней назад
ಲೋಫರ್ ಜೋಶಿ ಭಾರತ ರೈಸ್ ಕಥೆ ಎಲ್ಲಿಗೆ ಬಂತು ಬಿಜೆಪಿ ಮೂರ್ಖ 420😂 ಗಳ😂
@user-xp5on4lv3j
@user-xp5on4lv3j 6 дней назад
ಅದು ಗೊತ್ತಿಲ್ಲ ಕಾಂಗ್ರೇಸ್ ಸರ್ಕಾರ ಕ್ಕೆ ಪುಕ್ಕಟೆ ಭಾಗ್ಯ ಯೋಜನೆ ಅದರಲ್ಲಿ ಬಿಜಿ ಇದೆ ಸರಕಾರ ದಲ್ಲಿ ದುಡ್ಡು ಇಲ್ಲ ಬಾಲ ಗೊಚ್ಚಿಗಳ ಮಾತನಾಡುತವೆ ಗೂಬೆಗಳು
@user-pq9ee4jl2v
@user-pq9ee4jl2v 7 дней назад
Munche yakappa kodlila kala pradhlaa
@user-jk7kj3gr6r
@user-jk7kj3gr6r 7 дней назад
ನಿನ್ನ ಅಕ್ಕಿ ಯಾವನಿಗೆ ಬೇಕು ಹೋಗೊ
@ramakrishnak7053
@ramakrishnak7053 5 дней назад
Karnataka state govt not in a position to buy a rice from central govt ,since state govt lost a capacity in buying rice and struggling to adjust money for freebies expenditure, state govt employees are waiting from one year to give effect the 7 th pay commission ,delaying delaying since no money
@naveennave1901
@naveennave1901 7 дней назад
Kapi badide 😂😂😂😂
@sofisabsofisab5566
@sofisabsofisab5566 6 дней назад
Ho is duplicate MP Joshi 😢😢😢
@kemprajl1791
@kemprajl1791 7 дней назад
Central govt giving ಫಂಡ್ಸ್ to states.that is Tex amount PM or other central minister They are not paying their own. fund's that is people of India Taxes amount everyone understands that
@radhharadha8096
@radhharadha8096 7 дней назад
ಅಕ್ಕಿ ಸ್ಟಾಕ್ ಇದು ಮೇಲೆ ಭರತ್ ರೇಸ್ ಯಾಕೆ ಸ್ಟಾಪ್ ಮಾಡಿದ್ದೀರಾ ಅದಕ್ಕೆ ಕಾರಣ ಹೇಳಿ
@mohankoti1542
@mohankoti1542 6 дней назад
Sorry minister u don't have right to talk .already Whole India know your hatredness. How poisonous u people. God bless you. Get well soon.
@vadirajarao9272
@vadirajarao9272 День назад
Mr Prahalad Joshi please address the eps pensioners woes instead of speaking about the opposition leaders and bring the issue to the Prime Minister and see to it that the issue is resolved and think one of your family is also in the list of eps pensioners holders. 😊
@nagarajyalavatti852
@nagarajyalavatti852 7 дней назад
420 kaka
@human0111.
@human0111. 5 дней назад
Anna star Bazaralli rs.29 bharat rice😂 bjp yavaru na nambodu kasta
@ningappagorebal3191
@ningappagorebal3191 7 дней назад
ನೀನು ಎಷ್ಟು ಸರಿ madideppa joshi
@user-hj2ij9mt7f
@user-hj2ij9mt7f 7 дней назад
Prahalad joshi sir yakri sullu helutiri minimum 100 kvintal rice koletu naru narutithu godaminalli
@ramachandraramachandra6736
@ramachandraramachandra6736 7 дней назад
Jio mobile jasti madilva yali kadime madi nimma amabani jio mobile phone jasti kadimemadi Josie
@ayyoobmusliyar1562
@ayyoobmusliyar1562 7 дней назад
ನಿಮ್ಮ ಹಣೆ ಬರಹ ಎಲ್ಲರಿಗೂ ಗೊತ್ತು
@rajendramalya4785
@rajendramalya4785 7 дней назад
ನನಗೂ ಪ್ರೀ ನಿನಗೂ ಪ್ರೀ ಕಾಂಗ್ರೇಸ್ ಸರ್ಕಾರ ದಿವಾಳಿಯಾಗಿದೆ🤣🤣🤣🤣🤣🤣
@chidichidi5702
@chidichidi5702 7 дней назад
ಹೌದು ದೇಶದ ಸಾಲನು 171ಲಕ್ಷಕೋಟೀಗೇ ಏರಿದೇ ಇದರ ಹೋಣೆಯನ್ನು ಯಾರು ಹೋತ್ತೀಕ್ಕೋಳ್ಳುತ್ತಾರೇ ಅಂಧಭಕ್ತ😊😊😊😊
@HARA126
@HARA126 7 дней назад
ದಿವಾಳಿ ಕೇಂದ್ರ ಸರ್ಕಾರ ಆಗಿದೆ ನೋಡ್ಕೊ gubal
@manojkumarpatil5602
@manojkumarpatil5602 7 дней назад
ದಿವಾಳಿ ಆದರೆ ಕರ್ನಾಟಕ ದಲ್ಲಿ ಯಾಕ್ ಇದ್ದಿ ಸೂಳೇ ಮಗನೆ ಹೋಗು ಗುಜರಾತಿಗೆ😂
@anilkumarc7595
@anilkumarc7595 7 дней назад
ಮೋದಿಜಿ ಗ್ಯಾರಂಟಿ
@prakashbadiger4588
@prakashbadiger4588 7 дней назад
ಬಿಜೆಪಿಯ ಕೇಂದ್ರದ ಮೋದಿ ಸರ್ಕಾರ ಏನಲ್ಲಾ ಯಲ್ಲಾ ಬೆಲೆಯೇರಿಕೆ ಸಹ , ಸರ್ಕಾರದ ಆಸ್ತಿಗಳನ್ನು ಮಾರಾಟ ಮಾಡಿಯೂ ಸಹ, ಸರ್ಕಾರಿ ಹುದ್ದೆಗಳನ್ನು ಖಾಸಗಿ ಕಾಂಟ್ರಾಕ್ಟ್ ಹುದ್ದೆಗಳನ್ನು ಸೃಷ್ಟಿ ಮಾಡಿಯು ಸಹ, ಪ್ರತಿಯೊಬ್ಬ ಪ್ರಜಾಪ್ರಭುತ್ವದ ಪ್ರೆಜೆಗಳ ಮೇಲೆ 2.05ಲಕ್ಷ ರೂಪಾಯಿ ಸಾಲ ಹೋರಿಸಿದ್ದು. ಇದು ಬಿಜೆಪಿಯ ಮೋದಿ ಸರ್ಕಾರ ಮಾಡಿದ್ದೂ ದಿವಾಳಿಯಲ್ಲವೇ,ಬಡವರಿಗೆ ಕೊಟ್ಟ ಸೌಲಭ್ಯ ಕೊಟ್ಟರೆ ನಿಮ್ಮಂಥವರ ದೃಷ್ಟಿಯಲ್ಲಿ ದಿವಾಳಿ, ಅದೇ ಸೌಲಭ್ಯಗಳನ್ನು , ಶ್ರೀಮಂತರು, ಬಂಡವಾಳ ಶಾಯಿ ಗಳಿಗೆ, ಕಾರ್ಪೊರೇಟರ್ ಗಳಿಗೆ ಕೊಟ್ಟರೆ ಸಾಲಮನ್ನಾ ಮಾಡಿ ತಿರುಗಿ ಸಾಲ ಕೊಟ್ಟರೆ ನಿಮ್ಮ ದೃಷ್ಟಿಯಲ್ಲಿ ಅದು ಹೇಗೆ ನೀವು ವಿಶ್ಲೇಷಣೆ ಮಾಡುತ್ತೀರಿ ಬಿಜೆಪಿಯ ಮೋದಿ ಸರ್ಕಾರ ಬೆಂಬಲಿತ ಅನುಯಾಯಿಗಳೆ. ಈಗ ದೇಶದ ಒಟ್ಟು ಸಾಲ ಯಾವುದೊಗೋಸ್ಕರ ಯಾರಿಗೋಸ್ಕರ, ಏತಕ್ಕೋಸ್ಕರ ಎಷ್ಟೊಂದು ಸಾಲ ದೇಶ ದೇಶದ ಜನರಿಗೆ ಯಾವ ಅಭಿವೃದ್ಧಿಗೆ ಮಾಡಿದ್ದಾರೆ ಮೋದಿ ಸರ್ಕಾರ. ಮೊದಲು ಮೋದಿ ಭ್ರಮೆಯಿಂದ ಹೊರಬಂದು ಪ್ರಜಾಪ್ರಭುತ್ವ ಪ್ರಜ್ಞಾವಂತ ಪ್ರೆಜೆಳಾಗಿ ಯೋಚಿಸಿ ಚಿಂತಿಸಿ. ಪ್ರೆಜೆಗಳಿಂದ ಪ್ರೆಜೆಗಳಿಗೋಸ್ಕರ ಇರುವ ಸರ್ಕಾರವಾಗಬೇಕು ಹೊರತು ಅಂಬಾನಿ ಅದಾನಿಯಂತವರಿಗೆ ಎಲ್ಲಾ ಸೌಲಭ್ಯಗಳನ್ನು ಕೊಟ್ಟು ಬೆಳೆಸುವ ಸರ್ಕಾರವಾಗಬಾರದು.
@narayank3625
@narayank3625 7 дней назад
Sipreme courtge Rajya sarkaara yaake hogide goththa mr joshi, aa hana kodsi akki thagolakke aaguththe.
@SuryakantKulkarni-dk8vc
@SuryakantKulkarni-dk8vc 7 дней назад
😮😮😮😮
@kps6699
@kps6699 7 дней назад
It's play by bjp,joshi.people are not fool,ur not Karnataka MP,is it ur duty.
@user-my7wx2vf7h
@user-my7wx2vf7h 5 дней назад
ಹುಚ್ಚಾ ನೀನು ಸಂಸದ M.L.A ಅಲ್ಲ ರಾಹುಲ್ ಹತ್ತಿರ ಮಾತಾಡು
@narayanatknarayanatk-pk2xs
@narayanatknarayanatk-pk2xs 6 дней назад
ಜೋಶಿ ಗೆ ನಿಮನ್ಸ್ ಗೆ ಸರೆಸ ಬೇಕು
@baskarann8709
@baskarann8709 7 дней назад
Yes sir any things very costly please price control me
@dharmaprakashrdharmaprakas8116
@dharmaprakashrdharmaprakas8116 7 дней назад
ಮತ್ತೆ ಅಧಿಕಾರಕ್ಕೆ ಬಂದಾಗ ಕೇಳಿದ್ರಲ್ಲ ಅವತ್ತು ಯಾಕೆ ಕೊಡಲಿಲ್ಲ, ಥು ನಿಮ್ಧು ಯೋಗ್ಯತೆಗೆ ಎರಡು ನಾಲಿಗೆ ವರ್ಡ್ಸ್ ಸೆಂಟ್ರಲ್.
@vishalgaganbanninnar409
@vishalgaganbanninnar409 6 дней назад
Lo nalsyak minister if echu dastanu inddaga namma Karnataka sarakara kelidaga yake kodalilla, avaga election saluvagi 29 bharat akki anta bittu evaga geddu bandamele stop madodu janarige mosa madidange allava, but shiddaramaih sarakara Karnataka janaru bjp ge echu mp seat kotru guaranty stop madilla totally bjp sarakara mosagara sarakara nalyak janaru bjp ge echu seat kottiddare same same Karnataka janarige
@Mrg-tn5vt
@Mrg-tn5vt 7 дней назад
Bharat rice kodo. . 😂😂
@shreenivaskulakarani4968
@shreenivaskulakarani4968 7 дней назад
Ration card correction madasabeku sarver kodisi saku
@user-us5kq5hn8g
@user-us5kq5hn8g 7 дней назад
Yappa devaree rate jasti madodru bagge nine mathadbeku 😂😂😂😂😂joker agogidya ninu.
@vasudeva5480
@vasudeva5480 4 дня назад
ಪೊಟಾಸ್ ಬೆಲೆ ಮೋದಿ ಸರಕಾರ 1000 ಜಾಸ್ತಿ ಮಾಡಿದೆ
@bhatsubramanya1683
@bhatsubramanya1683 7 дней назад
Horrible siducan govt.
@user-lw5xq1ry2x
@user-lw5xq1ry2x 7 дней назад
29 kg raise yalii first helu karanatakada jankke mossa madoo nemmanta ayogyrege seat kottraal namma janagaluu ega mangantadruuu
@user-dy1tz3in5l
@user-dy1tz3in5l 7 дней назад
420
@shreenivaskulakarani4968
@shreenivaskulakarani4968 7 дней назад
Ration card server bidu anth helu siddrmai
@durgappasannkkennavar1739
@durgappasannkkennavar1739 7 дней назад
Nimma jannamke binki Akka modi ellu jasti agitde potrole disle balle yirakae jisti modjji abinni andniyi bijp loti modi ellu Parallad josheori ellri bijp modi bijp balle yirakae jisti
@user-cx5zg5hj1l
@user-cx5zg5hj1l 6 дней назад
3clas leader
@AnjumPasha-sw7hr
@AnjumPasha-sw7hr 7 дней назад
Ho is thes duplicate mp
@user-vj2hy8jw5r
@user-vj2hy8jw5r 7 дней назад
Namma rajyakke avaga akki kodlila ..... Ega kathe heltidare shame agbeku
@vishalgaganbanninnar409
@vishalgaganbanninnar409 6 дней назад
Hubble Dharawda janare same same inta nalyak mp aike madiddake
@lingaiahn7391
@lingaiahn7391 5 дней назад
ಊ ಆಗಲಿ.
@manjunath7018
@manjunath7018 7 дней назад
Danger evanu
@krishnanaik1470
@krishnanaik1470 7 дней назад
ಯೂಸರ್ ಯೂ ಆರ್ ಕರೆಕ್ಟ್.
@AshokKarli
@AshokKarli 7 дней назад
Ashokkarleydger
@siddarajus7382
@siddarajus7382 7 дней назад
Avaga eke kodalilla
@py8162
@py8162 7 дней назад
Sidaramaya yake free kodabekari yake nimmage janaru vote haki gelisalwa nivu modige heli free kodasari namma Karnatakadida centeral government 4 lakhs tax hogutade nive free kodaral
@nagabhushankr5818
@nagabhushankr5818 7 дней назад
Super,
@user-cr7eb9co6y
@user-cr7eb9co6y 7 дней назад
Navarangi at ah beda
@ayyoobmusliyar1562
@ayyoobmusliyar1562 7 дней назад
ಅದು ಯಾರಿಗೆ ಸಿಕ್ಕಿದೆ
@vasudeva5480
@vasudeva5480 4 дня назад
ನಾಟಕ ಕಂಪನಿ ಜೋಕರ್
@user-dw6pf2bh1g
@user-dw6pf2bh1g 7 дней назад
Illi thanka kodoke niven sathogira
@ramanjinaveen4322
@ramanjinaveen4322 7 дней назад
Evanobbadongi nanmaga
@VijayKumar-bm5cx
@VijayKumar-bm5cx 7 дней назад
Nenne monne gedda parliament sadasyaru samsath nalli abhiruddhi mattu rajada bagge mattadduttare yennu mattaddada Joshi Shobha sommanna nijawgallu west
@venuks6726
@venuks6726 7 дней назад
420 Tak haim
@panchaksharaiah6170
@panchaksharaiah6170 7 дней назад
Joshi 15teen laks yellappa
@avilashms9513
@avilashms9513 7 дней назад
ನೀನು ಕರ್ನಾಟಕ ದಲ್ ಹುಟ್ಟಿಲ್ಲ ಅನಿಸುತ್ತದೆ 😂😂😂
@user-lw5xq1ry2x
@user-lw5xq1ry2x 7 дней назад
5 gyrentee yaregee nemaa akka tangeyaregee tane adkkykee taletures mataduttree baree donge matuu duddu ellaa anta nengee hegee gottuu nennagee
@milifestyle23
@milifestyle23 7 дней назад
Io goobe neevu sachana neevu rate jasti madlilva
@ChetanMadiwlalar-bg3st
@ChetanMadiwlalar-bg3st 7 дней назад
MODI.AJOSH.CAS.RETAG.AVGA.VKA.HOKLILMONU.SULLU.JOSH.NO.1.SULLGAR.JOSH
@venuks6726
@venuks6726 7 дней назад
Kapi 420
@user-ep4jc4bs1o
@user-ep4jc4bs1o 7 дней назад
Yalliya tanaka gulamariruttaaro alliya tanaka enta rajakaaranigalu gulamarannaagi madukolluttaare enta rajakiyadavaru,naanu bad avare adare evaru koro bikshe akki manage beda,yara hanginallu naanu badukabaradu ondu vele bereyavara hanginalli badikidare nammanu evaru gulamarannaagi madikolluttare,dr rajkumar bangaarada manisha film nalli yelidante haskandiddaru nantaramanege ogabaradu ,kedannu naavu shayuva tanaka mareyabaradu
@kemprajl1791
@kemprajl1791 7 дней назад
420,, BJP leaders
@ShankarKaup-yt6lr
@ShankarKaup-yt6lr 6 дней назад
Jai Moodi ❤
@suhanism2760
@suhanism2760 7 дней назад
Bjp awru iddaga adu kodlilla hogo le
@Rakesh05-vx9xw
@Rakesh05-vx9xw 7 дней назад
Congress yella rate jaasti madi Karnataka haalu maadide
@ChetanMadiwlalar-bg3st
@ChetanMadiwlalar-bg3st 7 дней назад
AaCONGERSS.DESAL.KALIAG ODU.BJP.BRJALLAMUKNDU OLKTTYLL.JOSHI.SULLGAR.JOSHI
@user-cr7eb9co6y
@user-cr7eb9co6y 7 дней назад
Kwra thagondu odibeku ninage
@manjunath7018
@manjunath7018 7 дней назад
Badavara varadi
@sampath.ssampath.s5688
@sampath.ssampath.s5688 7 дней назад
Sakath comedy joshi sahebre
@rudrappar5967
@rudrappar5967 7 дней назад
Jai djp modigijai 🎉 jaisireramm 🎉👌👍 i
@siddaramappabalehosur4834
@siddaramappabalehosur4834 7 дней назад
ಜೈ ಭಾರತ ಜೈ ಹಿಂದ್ ಜೈ ಮೋದಿ ಜಿ ಜೈ ಕರ್ನಾಟಕ ಜೈ ಜೋಷಿ ಸರ ❤❤❤❤❤🎉🎉🎉🎉🎉 ಜೈ ಬಿಜೆಪಿ ಸರ್ಕಾರ ಜೈ nda ಸರ್ಕಾರ ❤❤❤❤❤🎉🎉🎉🎉🎉
@user-cr7eb9co6y
@user-cr7eb9co6y 7 дней назад
Thy ninja janmakke thinno annadhallu rhajakiya
@vaddinarasimhappasreedhara9772
@vaddinarasimhappasreedhara9772 7 дней назад
Great central minister.
@byrureddy9389
@byrureddy9389 7 дней назад
hakri gurugaly nivadru havra mukakky hyggana
@RaghuRaghu-bv9jq
@RaghuRaghu-bv9jq 4 дня назад
420bjp
@ningappagorebal3191
@ningappagorebal3191 7 дней назад
ಅಕ್ಕಿ ಬೇಡ ಹಣ ಬಿಡುಗಡೆ ಮಾಡಲಾಗಿದೆ nena ಯಾರು ಕೇಳುತ್ತಾರೆ 😂😅
@Sudarshan-wl9gu
@Sudarshan-wl9gu 7 дней назад
ನಿಮ್ಮ ಭಾರತ್ ರೈಸ್ ಕತೆ ಎಲ್ಲಿಗೆ ಬಂತು ಮೋದಿ ಗುಲಾಮ??
@user-yw7xz8im4v
@user-yw7xz8im4v 7 дней назад
Utakiladushatakajoshi
@ramachandraramachandra6736
@ramachandraramachandra6736 7 дней назад
Akki kodsappa tarle bidabeda
@user-iu5yj2ef2d
@user-iu5yj2ef2d 7 дней назад
Super. 420.Bjp
@ChetanMadiwlalar-bg3st
@ChetanMadiwlalar-bg3st 7 дней назад
MADLU.HUBBALGE.29.AKKI.TRSU.AMLE.MTDU.JODH
@user-qc8sm4de9s
@user-qc8sm4de9s 7 дней назад
ಡ್ರಾಮ ಜೋಶಿ
@balaramxxxpujari2862
@balaramxxxpujari2862 7 дней назад
Ninna akki yarigu bedaa mine tinnu .
@siddarajus7382
@siddarajus7382 7 дней назад
Waste Ivanu
@manjunath7018
@manjunath7018 7 дней назад
Modhi gulama
@siddarthsk9584
@siddarthsk9584 7 дней назад
Chatlie chaplin
@somalinggaddi8721
@somalinggaddi8721 7 дней назад
420.
@rakshithbraj8734
@rakshithbraj8734 7 дней назад
Evn obba enondu comedy piece
@manjunathholdur1560
@manjunathholdur1560 7 дней назад
Vest joshi
@lakkappalakkappa788
@lakkappalakkappa788 7 дней назад
Bidiro set I me josh I
@ChetanMadiwlalar-bg3st
@ChetanMadiwlalar-bg3st 7 дней назад
BJP.YERU.MADLU.SULLUELDU.BIBEKU.
Далее
[RU] Winline EPIC Standoff 2 Major | Playoffs
4:38:55
Просмотров 172 тыс.
OG Buda - Сделай Мне Приятно Щас
02:24
ЮТУБ ЗАБЛОКИРУЮТ В РОССИИ?
14:07
Просмотров 448 тыс.
[RU] Winline EPIC Standoff 2 Major | Playoffs
4:38:55
Просмотров 172 тыс.