ತುಳುನಾಡ ದೈವಾರಾಧನೆಯ ಚೌಕಟ್ಟಿನಲ್ಲಿ ತೊಡಗಿರುವ 16 ಚಾಕರಿ ವರ್ಗದವರ ಪರಿಶ್ರಮ, ಸತ್ಯ ನಿಷ್ಠೆ ಮತ್ತು ಅವರ ಒಳಗೆ ಅಡಗಿರುವ ಒಬ್ಬ ಶ್ರೇಷ್ಠ ಕಲಾವಿದನಿಗೊಸ್ಕರ ಈ ನನ್ನ 200 ನೇ ವೀಡಿಯೊವನ್ನು ಸಮರ್ಪಿಸುತ್ತಿದ್ದೆನೆ. "ಯು ಟ್ಯೂಬ್ " ಹಾಗೂ ನನ್ನ ಚಾನೆಲ್ ನ ಎಲ್ಲ ವೀಕ್ಷಕರಿಗೆ ವಿಶೇಷ ಧನ್ಯವಾದಗಳು.
#bhootakola #nema #mangalore
15 сен 2024