Тёмный

Big Bulletin With HR Ranganath | Siddu Accuses Centre For Discontinuing Sale Of Rice To States 

Public TV
Подписаться 6 млн
Просмотров 1,3 млн
50% 1

Big Bulletin With HR Ranganath | Siddu Accuses Centre For Discontinuing Sale Of Rice To States
#publictv #bigbulletin #hrranganath
Watch Live Streaming On www.publictv.in/live
Download Public TV app here:
Android: play.google.com/store/apps/de...
iOS: apps.apple.com/in/app/public-...
Keep Watching Us On RU-vid At: / publictvnewskannada
Watch More From This Playlist Here: / publictvnewskannada
Read detailed news at www.publictv.in
Subscribe on RU-vid: ru-vid.com...
Follow us on Google+ @ plus.google.com/+publictv
Like us @ / publictv
Follow us on twitter @ / publictvnews
--------------------------------------------------------------------------------------------------------
Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Опубликовано:

 

13 июн 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,9 тыс.   
@annapurnaa.s7105
@annapurnaa.s7105 Год назад
ಮಾತೆತ್ತಿದರೆ ನಾನು ಹತ್ತು ಕೆಜಿ ಅಕ್ಕಿ ಕೊಡುತ್ತಿದ್ದೆ ಅಂತಿದ್ರಿ ಮೋದಿ ಹೆಸರೇ ಹೇಳ್ತ ಇರಲಿಲ್ಲ ಈಗ ಕೊಡಿ
@raghavendrahollavholla6072
@raghavendrahollavholla6072 Год назад
Your absolutely correct✔
@subramanyaswami285
@subramanyaswami285 Год назад
😂modi ge ಅಕ್ಕಿ kodtirodhu ide ರಾಜ್ಯ ಸರ್ಕಾರ..ಮೋದಿ ಏನ್ ಅವ್ರ ಮೆನೆ ಇಂದ kodtilla
@sureshps9123
@sureshps9123 Год назад
​@@subramanyaswami285ಮಿಕ್ಕಿದ ರಾಜ್ಯಗಳ ಏನು ಕೊಡಬೇಕು ಮೊದಲೇ ಹಂಚಿಕೆ ಆಗಿರುತ್ತದೆ
@Maheshgowda837
@Maheshgowda837 Год назад
ಲೇ ಮೋಧಿ ಏನ್ ಅವರ ಅಪ್ಪ ನ ಮನೆ ಇಂದ ಕೊಟ್ನಾ ನಮ್ಮ ಟ್ಯಾಕ್ಸ್ ಅಲ್ಲಿಗೆ ಹೋಗುತ್ತೆ ಕೊಡತಾನೆ
@gururajbagali2690
@gururajbagali2690 Год назад
ಹತ್ತು ಕೆಜಿ ಅಕ್ಕಿಯಲಿ ಐದು ಕೆಜಿ ಕೇಂದ್ರ ಸರ್ಕಾರದು.
@akchintamani4105
@akchintamani4105 Год назад
ಎಲ್ಲಿಂದ - ಯಾರು ಕೊಡ್ತಾರೆ ಅಂಥ ಚುನಾವಣೆಗೆ ಮೊದಲೇ ಹೇಳಬೇಕಿತ್ತಲ್ಲವೇ ಸಿದ್ದಣ್ಣ
@vijayakumardhotargavi6176
@vijayakumardhotargavi6176 Год назад
Central Govt Should Give 2 x 9 =18 C Rore Jobs and Housing For All,,,,,,,,As promised by Centre in 2019,,,,,,,,Then Only Centre not To give Rice,,,,,,,
@rameshs4897
@rameshs4897 Год назад
​@@vijayakumardhotargavi6176 Annthamma Nimma Educational Qualification Yestu....🤔
@KiranKumar-yq8gk
@KiranKumar-yq8gk Год назад
​@@vijayakumardhotargavi6176 first ask Italian sonia madam why there family looted India for 60+ years, why india been underdeveloped and un employment issue. First check and give BJP next another 50 years chance.😂
@dracharya5037
@dracharya5037 Год назад
​@@vijayakumardhotargavi6176 if you have the qualifications then no one needs to give you a job. So STFU and study hard.
@shivajiraosavanth292
@shivajiraosavanth292 Год назад
​@@vijayakumardhotargavi6176p
@changappalarny4701
@changappalarny4701 Год назад
ಕೇಂದ್ರ ಅಕ್ಕಿ ಅಲ್ಲ ಹಳೇ ಎಕ್ಕಡ ಕೊಡುತ್ತೆ. ನಿಮ್ಮ ಫ್ರೀ ತೆವಲಿಗೆ ಕೇಂದ್ರ ಯಾಕೆ ಒಪ್ಪಕೊಳ್ಳಬೇಕು. ನಿಮ್ಮ ಪಾರ್ಟಿ ಫಂಡ್ ನಿಂದ ಕೊಡಿ. 🤣🤣
@ganeshmellagatti2024
@ganeshmellagatti2024 Год назад
😂
@geethanarayana3095
@geethanarayana3095 Год назад
ಇದು ,ಇದು news ಅಂದ್ರೆ. ಅಂಡಿಗೆ ಬೆಂಕಿ ಇಟ್ಟಿದ್ದರೆ p.m. ಎಲ್ಲ state ಬಿಟ್ಟಿ ಕೊಟ್ಟರೇ ಅಕ್ಕಿ ಎಲ್ಲಿಂದ ತರೋದು. ರೈತರಿಗೆ ದುಡ್ಡು ಕೊಡೋದು ಹೇಗೆ.ನೀವು ಕೊಡ್ತೀನಿ ಅಂದಿದ್ದು ನೀವೇ ಕೊಡಿ ಬಿಟ್ಟಿ sidramulla 😂
@NannaBharatha28
@NannaBharatha28 Год назад
ಪಾರ್ಟಿ ಯೇ ದರಿದ್ರಗೆಟ್ಟಿದೆ. ಇನ್ನು ಫಂಡ್ ಎಲ್ಲಿಂದ ಸ್ವಾಮೀ😂😂😂😂
@PramodKumar-xt5vq
@PramodKumar-xt5vq Год назад
ಬೇಕೋ ಬೇಡ 😂10kg ಅಕ್ಕಿ
@user-oz7li8ch3g
@user-oz7li8ch3g Год назад
🍄😂😂😂😂😂
@sharadavijapure5209
@sharadavijapure5209 Год назад
ಉಚಿತ ಗ್ಯಾರಂಟಿ ಕೊಡುವಾಗ ಕೇಂದ್ರವನ್ನು ಕೇಳಿ ಕೊಟ್ಟಿದ್ದಾರಾ? ಒಂದು ವೇಳೆ ಕೇಂದ್ರ ಸರಕಾರ ಕೊಟ್ಟರೆ ಅದನ್ನು ನೀವು ಹೇಳ್ತೀರಾ? ಅದು ಸಿದ್ಧರಾಮಯ್ಯ ಕೊಟ್ಟಿದ್ದು ಆಗುತ್ತದೆ!
@epsl422
@epsl422 Год назад
Ye dadda adu% age lekkadal central, state government kodbeku.. Ega central government avru (modi) naayi buddi start madavne.. Kendra da paalu kodalla anta😢😢😢
@sukeshsuke4048
@sukeshsuke4048 Год назад
Avr appana mane enda en kodalla Karnataka dinda GST hogalva
@kavithavishwanath8215
@kavithavishwanath8215 Год назад
ಕೇಂದ್ರದಿಂದ ಅದನ್ನು free ಆಗಿ ಕೊಡಲ್ಲ... ಫ್ರೀ ಆಗಿ ಕೊಟ್ಟಿದ್ದಾರೆ ಅವರ ಹೆಸಲು ಹಾಕಲಿಕ್ಕೆ.... ಅಲ್ಲದೆ ಕೊಡುವುದಾಗಿ ಹೇಳಿ. ಈಗ ಕೊಡಲ್ಲ ಅಂದ್ರೆ ಹೇಗೆ...
@epsl422
@epsl422 Год назад
@@Vinay43467 Ye sule magne, hangalla already agreement madkondidare.. Nim mosagara modi navarangi aata shurumadkondavne eaga
@anantharajuraju8556
@anantharajuraju8556 Год назад
ವಿನಾಶ ಕಾಲವಿಪರೀತಿ ಬುದ್ದಿ
@vsherry1
@vsherry1 Год назад
You didn't ask center while creating guarantees in your manifesto
@satishtorgal7050
@satishtorgal7050 Год назад
ಈ ಕಳ್ಳರು ಇದೆಲ್ಲ ಮೊದಲೇ ಯಾಕೆ ಯೋಚಿಸಿರೋದಿಲ್ಲ
@hemahegde8904
@hemahegde8904 Год назад
ಕೊಟ್ಟ ಕೊಡ್ತಾರೆ ಜೈ ಸಿದ್ದು ಕಚಡಾ ಮೋದಿ
@vijayakumardhotargavi6176
@vijayakumardhotargavi6176 Год назад
Central Govt Should Give 2 x 9 =18 C Rore Jobs and Housing For All,,,,,,,,As promised by Centre in 2019,,,,,,,,Then Only Centre not To give Rice,,,,,,,
@manjusr8202
@manjusr8202 Год назад
Ella comment gu copy and paste madtha idiyalo
@Kk.Brothers
@Kk.Brothers Год назад
@@manjusr8202ಅದೇ ಗುರು copy paste ನನ್ ಮಗ 😂😂😂😂
@bsmaheshkumar5328
@bsmaheshkumar5328 Год назад
@@vijayakumardhotargavi6176 lo sede nan magne, ell nodadru nin comment idheyello, bashir nan magne
@user-ts3dz9bk8s
@user-ts3dz9bk8s Год назад
ಕೈಯಲ್ಲಿ ಆಗದವನು ಮೈ ಪರಚಿಕೊಂಡ ಅನ್ನುವ ಹಾಗೆ, ಮಾತು ಆಡುವಾಗವಿಚಾರ ಮಾಡಬೇಕಿತ್ತು
@rajurajugovindaraju6775
@rajurajugovindaraju6775 Год назад
ಈ ಮಾತು ನಿಮ್ಮ ಮೋದಿಗೆ ಅನ್ವಯಿಸುತ್ತೆ.. ನುಡಿದಂತೆ ನಡೆಯುವ ಸಿದ್ದರಾಮಯ್ಯ..ಜೈ ಕಾಂಗ್ರೆಸ್
@rpatil9175
@rpatil9175 Год назад
ನಿಜ ಸರ್👍
@damodarpoojary4651
@damodarpoojary4651 Год назад
ಇವಾಗ ನಿಜವಾದ ಬಣ್ಣ ಬಯಾಲಾಗುವ ಸಮಯ ಆರಂಭವಾಗಿದೆ
@vidyanavaratna698
@vidyanavaratna698 Год назад
ನಾನು ಟೋಟಲ್ 15 ಕೆಜಿ ಅನ್ಕೋಡಿದ್ದೆ 5ಸೆಂಟರ್ +10 gurantee scheme. 😘😘😘
@gajendranayak7015
@gajendranayak7015 Год назад
😂😂😂😂😂 naanu haage andhkond edde but ega ella
@nandang4448
@nandang4448 Год назад
ಕನಸು ಕಾಣಬೇಕು ನಾವು ಅಷ್ಟೇ
@rameshs4897
@rameshs4897 Год назад
10 Kg Hakki Marikolo Nimma Plan Flop Ree....🤭😅
@sahil-bq8fw
@sahil-bq8fw Год назад
10 kg akki bekaa bedva
@rimurutempest2130
@rimurutempest2130 Год назад
5 kg Fix Modi , Innu Munde 10 KG Siddharamaih ge keli
@sanjith6945
@sanjith6945 Год назад
10 kg nive kododalva
@vijayakumardhotargavi6176
@vijayakumardhotargavi6176 Год назад
We want 2 x 9=18 C tore Jobs and. Housing For all From Central govt,,,,,,As Promised In 2019,,,,,,,
@ShankaraShankara-pu9yq
@ShankaraShankara-pu9yq Год назад
E lofer sule maklu kodalla modiji kododu anna Ramaiah nandu unnu ramaiah anthane
@sreelakshmichandramohan7115
ಚುನಾವಣೆ ಯ ಪ್ರಚಾರಕ್ಕೆ ಕೇಂದ್ರ ವ್ಯಾಕೆ ಕೊಡಬೇಕು.ನಾವು ಬೆಳೆಯಬೇಕು,ನಾವು ತಿನ್ನಬೇಕು.
@kavithavishwanath8215
@kavithavishwanath8215 Год назад
ಕೇಂದ್ರಕ್ಕೆ ನಾವು tax ದುಡ್ಡು ಕೊಡ್ತಾ ಇಲ್ಲವೆ
@sreelakshmichandramohan7115
@@kavithavishwanath8215 ಫ್ರೀ ಕೊಡೋಕೆ ಕೊಡ್ತಿದ್ದೇವೇಯೇ,!ದೇಶದ ರಕ್ಷಣೆಗೆ,ರಸ್ತೆ,ಡ್ಯಾಂ,ಶಾಲೆ ಇತ್ಯದಿಗಳಿಗಲ್ಲವೇ.
@anandpatil1744
@anandpatil1744 Год назад
​@@kavithavishwanath8215adakke 5kg kodta ilva
@veereshma3325
@veereshma3325 Год назад
​@@anandpatil1744s
@prakashspb6866
@prakashspb6866 Год назад
ಆಗದ್ರೆ ಅನ್ನ ಯೋಜನೆ ಕೇಂದ್ರ ಸರ್ಕಾರ ಅಂತ ಆಯ್ತು
@Akashganga654
@Akashganga654 Год назад
ಇಲ್ಲ ಇಲ್ಲ, ಮುಖ್ಯ ಮಂತ್ರಿ ಅನುಷ್ಟಾನ ಗೊಳಿಸಿದರೆ ಮಾತ್ರ ಜಾರಿಯಾಗುತ್ತದೆ. ಉದಾಹರಣೆಗೆ ಉತ್ತರ ಪ್ರದೇಶದಲ್ಲಿ ಅಲ್ಲಿನ ಮುಖ್ಯ ಮಂತ್ರಿ ಜಾರಿಗೊಳಿಸಿಲ್ಲ. ಹಾಗಾಗಿ ಅಕ್ಕಿ ಕೊಡೋದು ರಾಜ್ಯ ಸರ್ಕಾರ ಮನಸ್ಸು ಮಾಡಿದರೇ ನೇ ಆಗೋದು.
@santhoshsaclensk7820
@santhoshsaclensk7820 Год назад
Avru Akki kodtare aste, adre adakke state government pay madbeku , central govt free kodalla
@leelahhh7844
@leelahhh7844 Год назад
​@santhoshsaclensk7820 5kgs free. After that you have to pay from state.
@minimuni433
@minimuni433 Год назад
@@santhoshsaclensk7820 ಕೇದ್ರ ಸರ್ಕಾರದಿಂದ 5 ಕೆಜಿ ಅಕ್ಕಿ ಪ್ರೀ ಯಾಗಿ ಬರ್ತಯಿದೆ ರಾಜ್ಯ ಸರ್ಕಾರ ದುಡ್ಡು ಕೊಡಲ್ಲ ತಿಳುಕೊಳಿ ಸಿದ್ದರಾಮಯ್ಯ ಏನು ಹತ್ತು ಕೆಜಿ ಕೊಡಲ್ಲ
@user-ju9tg8wm8w
@user-ju9tg8wm8w Год назад
​@@santhoshsaclensk7820 ಹೌದಾ ಹಂಗಾದ್ರೆ ಕೇಂದ್ರ ಸರ್ಕಾರದ ಬಳಿ ಬಿಟ್ಟು ಎಲ್ಲೂ ಸಹ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಸಿಗುವುದಿಲ್ಲ ಎನ್ನುವುದು ನಿಮ್ಮಂತ ತುಕಾಲಿ ಗಳ ಬಂಡ ವಾದ ಅಲ್ವಾ...😀
@prabhakaras8162
@prabhakaras8162 Год назад
ಬೈಯೋದು ಬಿಟ್ಟು ಅಕ್ಕಿ ಕೊಟ್ಟರಾಯಿತು. 5kg ಕೇಂದ್ರ ಕೊಟ್ಟಿದ್ದು ಅಂತ ಇವತ್ತು ಹೇಳಬೇಕಾಯಿತು.😂😂😂😂BPL card ನವರು ಅಕ್ಕಿ ಮಾರುತ್ತಾರೆ so called ಬಡವರು.
@chandanm9457
@chandanm9457 Год назад
100% bro
@prabhakaras8162
@prabhakaras8162 Год назад
ನೀವು ಅಕ್ಕಿ ಕೊಡಿ ನಾಟಕ ಯಾಕೆ ಬೇಕು. 5 kg ದುಡ್ಡು ಉಳಿದಿದೆ ಕೊಡಿ.direct transfer. Time uliyutte.
@SaiPallavi-zw7nk
@SaiPallavi-zw7nk Год назад
5kg akki Kendra free agi kottilla per kgge 36 kottu kareedi madthirodu ayyo😂😂😂
@rajrockyagolikannadiga1449
@rajrockyagolikannadiga1449 Год назад
@@SaiPallavi-zw7nk illappaa ಇದುವರೆಗೂ ಕೇಂದ್ರ ಸರ್ಕಾರ ಫ್ರೀ ಕೊಟ್ಟಿದೆ ಸ್ವಲ್ಪ ಸರಿಯಾಗಿ ಹೇಳು😂😂
@applejuice2258
@applejuice2258 Год назад
@@rajrockyagolikannadiga1449 kendra PURCHASE MAADI ADANNA STATES GE DISTRIBUTE MADTHA EDAY....
@ChandrashekarSomeshwar
@ChandrashekarSomeshwar Год назад
Super decision by central govt.. adramullakhan sayi neenu😂😂😂
@vijayakumardhotargavi6176
@vijayakumardhotargavi6176 Год назад
We want 2 x 9=18 C tore Jobs and. Housing For all From Central govt,,,,,,As Promised In 2019,,,,,,,
@SantoshHiremath-ex4wu
@SantoshHiremath-ex4wu Год назад
​@@vijayakumardhotargavi6176bayi muchle bosuduke
@anandah4502
@anandah4502 Год назад
Sayodu avru alla, neevu, avrenu 5 varsha Aram irthare.
@scorpionhoysala
@scorpionhoysala Год назад
5 ಕೋಟಿ ಬಡವರ ರಾಜ್ಯದಲ್ಲಿ 30×40 ನಿವೇಶನದ ಬೆಲೆ 1 ಕೋಟಿಗೂ ಅಧಿಕ 😂
@basayyaironymatar5105
@basayyaironymatar5105 8 месяцев назад
😊😊
@dr.c.venkateshchammiah8928
@dr.c.venkateshchammiah8928 Год назад
ದೇಶದ ಇತರೆ ರಾಜ್ಯಗಳಲ್ಲಿ ಈ ರೀತಿ ಉಚಿತ ಅಕ್ಕಿ ಯೋಜನೆ ಜಾರಿಗೆ ತರಲು ಮುಂದಾದರೆ ಅಷ್ಟು ಅಕ್ಕಿ ಎಲ್ಲಿಂದ ಬರಬೇಕು.
@oyaaenjylife
@oyaaenjylife Год назад
FCI will go EMPTY. No food to INDIA if any natural disaster.Siddaramaiah full DRAMA
@priyathomas5349
@priyathomas5349 Год назад
Akki irodu yake.... Hasidavarige thinnalikke alwa.. 🤔
@kolachalamsoumya8373
@kolachalamsoumya8373 Год назад
​@@priyathomas5349 astu stock erbekala mam, kendrakke namma rajya vande alla bere rajyaglu kendrakke javabadri ede ..ali yavude government erli yellaru hige madodu..
@funpain6520
@funpain6520 Год назад
@@priyathomas5349 Yen Logic tamdu?? Congress win madodakke akki irod alla..Swalpa Country level nalli think madi..
@mutturajraj9645
@mutturajraj9645 Год назад
Loper sule magane nima handathi annu kale keludhieke kalasu loper congrese
@user-uz4fr9tz4e
@user-uz4fr9tz4e Год назад
ಉತ್ತರ ಕರ್ನಾಟಕದ‌ ಜನಕ್ಕೆ ಇಷ್ಟು ಅಕ್ಕಿ ಬೇಕಾಗುವುದಿಲ್ಲ ಅದರ ಬದಲು ಜೋಳ ಕೊಟ್ಟರೆ ಒಳ್ಳೆಯದು.
@khaangress-virodhi6996
@khaangress-virodhi6996 Год назад
ಮತ್ತೆನು ಬೇಕು ಕೇಳಿ , ಸಂಜೆ ಒಂದು ಕ್ವಾಟರ್ ಎಣ್ಣೆ, ಓಡಾಡೋಕೆ ಬೈಕ್ , ನಿಮ್ಮ ಹೆಂಡತಿಗೆ ಚಿನ್ನ ಬೆಳ್ಳಿ , ಆರ್ದ ಕರ್ನಾಟಕ ಕೊಡಿ ಅಂತ ಕೇಳಿ
@aravindreddy4871
@aravindreddy4871 Год назад
@@khaangress-virodhi6996 ಮಂಗಳೂರಿನ ಕಡೆ boiled rice ಕೊಡ್ತಾರೆ 5ಕೆಜಿ ಯಾಕೆ ಅವರು ಅದೇ rice ತಿನ್ನುತ್ತಾರೆ ಅದಕ್ಕೆ... ಅದೇ ತರಹ ಜೋಳ ಕೊಡಲಿ ಉತ್ತರ ಕರ್ನಾಟಕಕ್ಕೆ
@applejuice2258
@applejuice2258 Год назад
@@khaangress-virodhi6996 KARNATAKA ANDRE KAAAMADENU, KALPAVRUKSHA antha hayltha idivi...... EE SIDRAMULLAHKHAN eeevaaaga KARNATAKA andre BEEEKSUKARA NAAAADU antha MAADBITTAA..🙄🙄🙄🙄
@rlv310
@rlv310 Год назад
ತಾಲಿಬಾನ್. , ಸಬರು. ಕೇಳಿದ್ರೆ ಮೋದಿ ಲಾರಿ , ಮಾಡಿ ಕಳುಹಿಸುತ್ತಾ ಇದ್ದರೂ,,
@Unfollowthem
@Unfollowthem Год назад
​​@@khaangress-virodhi6996BPL Card ಇರೋರಿಗೆ ಕೊಡಬಹುದು. ಆದರೆ ಅವರು ಕೇಳಿದ್ದು ಸರಿಯಿದೆ ಅಕ್ಕಿ ಬೆಳೆಯಲು ಅತೀ ಹೆಚ್ಚು ನೀರು ಬೇಕು ಯಾಕೆ ಕಡಿಮೆ ನೀರಿನ ಬೇಳೆ ಜನರಿಗೆ ಕೊಡಬಹುದು... ಜೋಳ, ಸಜ್ಜಿ, ತೋಗರಿ, ರಾಗಿ ಅತೀ ಕಡಿಮೆ ನೀರಿನ ಬೆಳೆಗಳು ಇವು. ಬರಗಾಲ ಬಂದಾಗ ಬೆಳೆಯಬಹುದು... ಅಕ್ಕಿ ಬೆಳೆಯೋಕೆ ಆಗಲ್ಲ. ರೈತರಿಗೂ ಜನರಿಗೂ ಲಾಭ ಆಗುತ್ತೆ... ಎಲ್ಲರಿಗೂ ಅಕ್ಕಿ, ಎಲ್ಲರಿಗೂ ಶಾಲೆ, ಎಲ್ಲರಿಗೂ ಫ್ರೀ ಇವು ದೇಶಕ್ಕೆ ಮಾರಕ
@yashavanthnayak5328
@yashavanthnayak5328 Год назад
ಗೆರಂಟಿ ಹೇಳುವಾಗ ಆಲೋಚನೆ ಮಾಡಬೇಕಿತ್ತು
@praveendevadiga8539
@praveendevadiga8539 Год назад
ಕೇಂದ್ರದ ಸರಿಯಾದ ನಿರ್ಧಾರ.
@sssddd137
@sssddd137 Год назад
for center every year our state is paying 3 lakh crore as tax.
@rameshv5230
@rameshv5230 Год назад
Useless Congress leaders and sidramulla Khan 😂😂
@Manu.5
@Manu.5 Год назад
Central govt inda 5kg already kodtha idare , ivaga Rajya sarkara dinda 10kg , total 15kg kodbeku
@Manu.5
@Manu.5 Год назад
@@hey_man33 then they should tell we will pay extra 5 kg right.
@veerendr108
@veerendr108 Год назад
​@@hey_man33bafoon
@ripper7834
@ripper7834 Год назад
​@@hey_man33hey WhatsApp graduate?! Yellinda bartiro neevu😂 Karnataka govt takes it for free... Fake news champion...guldu
@ripper7834
@ripper7834 Год назад
​@@hey_man33see the news at 5:45 ranganna has explained
@hemahegde8904
@hemahegde8904 Год назад
ಕೊಡಲ್ಲ ಅಂತ ಮೊದಲು ಹೇಳ್ಬೇಕಿತ್ತು ..ಮಂಗಣ್ಣ..
@vijayakumardhotargavi6176
@vijayakumardhotargavi6176 Год назад
We want 2 x 9=18 C tore Jobs and. Housing For all From Central govt,,,,,,As Promised In 2019,,,,,,,
@nirmalaanand4259
@nirmalaanand4259 Год назад
@@vijayakumardhotargavi6176 copy paste😂😂😂
@kiran_kannadiga
@kiran_kannadiga Год назад
​@@vijayakumardhotargavi6176obne madtiyeno Ella 😂 Avra hesra helkondu janana yamarsoke plan madthidireno gulamra
@kiran_kannadiga
@kiran_kannadiga Год назад
Yavaga helbekitto, election gu munchene kelidna ninn Shanda m mamtri, bitti bogulta hodadidri
@harishhr685
@harishhr685 Год назад
ಲೇ ಕ್ರಾಸ್ ಬಿಡ್ ಮುಲ್ಲಾ ಮೋದಿ ನ ಕೇಳಿ ಗ್ಯಾರಂಟಿ ಕಾರಡ್ ಹಂಚಿದ್ದಾ.
@vidya3669
@vidya3669 Год назад
Centre decision is correct It's Congress Gaurentee let them buy and give to people of Karnataka No need to blame anyone
@kknmotorides3824
@kknmotorides3824 Год назад
Ok then why we should pay tax to central govt
@Saumya2660
@Saumya2660 Год назад
@@kknmotorides3824 for development not for your freebies😂
@Saumya2660
@Saumya2660 Год назад
Nation first not your freebies. Why to give free rice. They have money to buy liquors but not rice and essentials. Lol. God has given two hands two legs one wonderful brain and only one stomach. Work and eat. Irresponsible fellows need not get free rice.
@ammubudha635
@ammubudha635 Год назад
​@@Saumya2660exactly u r right ambani adani ಅವ್ರ್ನ development ಮಾಡ್ಬೇಕಲ್ಲ ಅದಕ್ಕೆ ನಮ್ ಕರ್ನಾಟಕದ tax ನ central govt ಗೆ ಕೊಡ್ಬೇಕು.
@nagendraraman6410
@nagendraraman6410 Год назад
Yelladarallu Karnatakake mosa.
@Civilbhai-KA
@Civilbhai-KA Год назад
Central govt shouldn't aid in these stupid guarantees
@KiranKumar-yq8gk
@KiranKumar-yq8gk Год назад
Siddu drama started like 2nd natwarlal kujriwal 😂😂
@Gnanapriya98
@Gnanapriya98 Год назад
These two are nothing in front of greatest actor so called vishwaguru😅
@myaldodi7632
@myaldodi7632 Год назад
Correct 😂
@PavanKumar-fq1up
@PavanKumar-fq1up Год назад
Double bill govt😂😂😂😂😂
@sridevinayak6057
@sridevinayak6057 Год назад
ನಮಸ್ತೆ ರಂಗನಾಥ್ ಅಣ್ಣ. ತುಂಬ ಚೆನ್ನಾಗಿ ವಿವರಸಿದ್ದೀರಿ. ಯಾರಿಗೂ ಇಷ್ಟು ಚೆನ್ನಾಗಿ ಹೇಳಲು ಬರುವುದಿಲ್ಲ. ❤
@Suryachandraa
@Suryachandraa Год назад
Namasthe manganna 😊
@Suryachandraa
@Suryachandraa Год назад
@@yogeshhc177 Andha Baktha? 🤔
@Suryachandraa
@Suryachandraa Год назад
@@yogeshhc177 neenu Modi thaatana Chelana 😇
@infinitebeing1119
@infinitebeing1119 Год назад
​@@Suryachandraa boot licker bhikhari....badava.
@DhareppKatagighan-kh2ks
@DhareppKatagighan-kh2ks Год назад
Jai Modiji
@subhashnd6095
@subhashnd6095 Год назад
ಡಬಲ್ ದೊಕ ಕಾಂಗ್ರೆಸ್
@poornimart2739
@poornimart2739 Год назад
ಪಾಕಿಸ್ತಾನ ಹತ್ತಿರ ಭಿಕ್ಷೆ ಬೀಡು
@bharathi4333
@bharathi4333 Год назад
Modi edre age agutthe.
@sankethegde6343
@sankethegde6343 Год назад
​@@bharathi4333comedy of the year 😂😂
@Massnaga777
@Massnaga777 Год назад
​@@bharathi4333remember next pradanamantri modii😊
@Massnaga777
@Massnaga777 Год назад
​@@bharathi4333once kerala story see
@shwethashilpa7476
@shwethashilpa7476 Год назад
@@bharathi4333 10 years inda estto desha divali adaru india dalli aramagi nivu life led madthidra Andre karana modiji ne nenapirali
@vijayendranayak2934
@vijayendranayak2934 Год назад
It is good idea to give the money to Bpl card holders in the form of cash to the a/c,for 5 kg rice.
@hariprasad181
@hariprasad181 Год назад
Annaramaiah anthe.... 😅😅😅 he is a cheat... Modi is giving 5kg rice and he is telling ppl he is giving all 10kgs ... open lie.... sullu Siddaramiah 😅😅
@girishmahagaonkar9756
@girishmahagaonkar9756 Год назад
ಗ್ಯಾರಂಟಿ ಗ್ಯಾರಂಟಿ ಗ್ಯಾರಂಟಿ ಹೇಳಿದ್ದು ಸಿಎಂ ಮತ್ತೆ ಡಿಸಿಎಂ
@vijayakumardhotargavi6176
@vijayakumardhotargavi6176 Год назад
We want 2 x 9=18 C tore Jobs and. Housing For all From Central govt,,,,,,As Promised In 2019,,,,,,,Then No Rice Required,,,,,,
@muralidharjoshi6821
@muralidharjoshi6821 Год назад
ಕೇಂದ್ರದ ಮೇಲೆ ಯಾಕೆ ಡಿಪೆಂಡ್ ಆಗ್ತೀರಾ ಬೇರೆ ಕಡೆ ಖರೀದಿ ಮಾಡಿ
@vijayakumardhotargavi6176
@vijayakumardhotargavi6176 Год назад
We want 2 x 9=18 C tore Jobs and. Housing For all From Central govt,,,,,,As Promised In 2019,,,,,,,Then Rice Not Required,,,,,,,
@yogicmusic
@yogicmusic Год назад
ಹೆಸ್ರು ಒಬ್ಬಂದೂ.... ಬಸಿರು ಒಬ್ಬಂದು
@anilkumarpbanil7766
@anilkumarpbanil7766 Год назад
ರಂಗನಾಥ್ ಸರ್ ನಿಮ್ಮ ಪ್ರಕಾರ ಎಷ್ಟು ವರ್ಷಕ್ಕೆ ಕರ್ನಾಟಕ ದಿವಾಳಿ ಆಗಬಹುದು ಜನರಿಗೆ ವಿವರವಾಗಿ ತಿಳಿಸಿರಿ😂😂
@padmanabhakr4275
@padmanabhakr4275 Год назад
ದಯವಿಟ್ಟು BPL card check madsi sir Thumba ಜನಾ ಸಾಹುಕಾರ್ ಹತಿರ ಇದೆ ಪರಿಶೀಲಿಸಿ ಅದಷ್ಟು ಬೇಗ ಪ್ಲಾ, 🙏🙏
@padmanabhakr4275
@padmanabhakr4275 Год назад
ಧನ್ಯವಾದಗಳು
@prasannakumars711
@prasannakumars711 Год назад
MODDHIJI HAS FED 80 CR PEOPLE DURING COVID PERIOD......
@shankarsinghrajput7041
@shankarsinghrajput7041 Год назад
Also he provided a free vaccine with double dose
@akchintamani4105
@akchintamani4105 Год назад
True
@Win2prh385
@Win2prh385 Год назад
Yes congress is doing dirty politics sidramulla Khan appease poltics 😂😂😂
@deepakdsouza1837
@deepakdsouza1837 Год назад
did he pay out of his pocket or sell his property to feed?
@Visibility757
@Visibility757 Год назад
​@@deepakdsouza1837As if Siddanna is going to give everything from his pocket. He is pm it's understood that he has given it from tax money. What's your issue😅
@bhyreshajadav3205
@bhyreshajadav3205 Год назад
ಕೆರ್ಕಂಡ್ ಕೆರ್ಕಂಡ್ ಗಾಯ ಮಾಡಿಕೊಂಡವರಿಗೆ. ಮಾಡಿದ್ದುಣ್ಣೋ ಮಾರಾಯ ಅಂತ ತುಂಬಾನೇ ಚೆನ್ನಾಗಿ ಯಾರ ಪರವಾಗಿಯೂ ಇರದೆ ಪಾರದರ್ಶಕವಾದ ವಿಮರ್ಶೆಯನ್ನು ಎಲ್ಲರಿಗೂ ಅರ್ಥವಾಗುವಂತೆ ಸರಳವಾಗಿ ಹೇಳಿದ್ದೀರಿ ಸಾರ್ ಧನ್ಯವಾದಗಳು.
@nageshshankaramurthy9106
@nageshshankaramurthy9106 Год назад
ಸಿದ್ದರಾಮಯ್ಯ ಸಂತೋಷ ಪಡುವ ವಿಚಾರ. ಹೇರಳವಾಗಿ ಹಣ ಮಾಡ್ಕೋಬಹುದಲ್ಲ. ಆಹಾರ ಮಂತ್ರಿಗಳಿಗೆ ಲಕ್ಕಿನೋ ಲಕ್ಕಿ.
@rajgopalb.k.rajgopalraj5025
Due to pressure from rahul gandhi state is struggling with guarantees.
@Vijayalakshmi-ho7ol
@Vijayalakshmi-ho7ol Год назад
ಗೋಬೇ ಕುರಿಸಿ ಆಯ್ತಲ್ಲ.
@chengappapalanganda8725
@chengappapalanganda8725 Год назад
The Food Corporaation of India FCI holds large stocks food grains totally under the controll of Central Govt. The stocks are held to meet the emergency needs of the country during disasters, war, famine, earthquake and Cyclones etc. At present the Country is caught in the grip of very severe cyclone affecting the population of 3 states of India. Under such circumstances the OMSS (open market sale scheme) of the FCI is automatically put to stay. These facts should be understood by the CM of Kar.
@madhusudhana.j8202
@madhusudhana.j8202 Год назад
Super bro
@jagadishr183
@jagadishr183 Год назад
Khangress don't have minimum sense. What to do
@Ar-zl3rp
@Ar-zl3rp Год назад
Congress ruled the country 60 years they know but it's blame game just for political benifits, Normal people not aware of
@user-ju9tg8wm8w
@user-ju9tg8wm8w Год назад
ನೀನು ಹೇಳಿದ ಕಲಬೆರಕೆ ಮಿಂಡ್ರೀ ಕಥೆ ಇಷ್ಟ ಆಯ್ತು...
@puneethkumar1859
@puneethkumar1859 Год назад
Then why did they agree and send a letter at first ??? Maybe they asked you after they send a letter. And you said the same mindri story to them. And now they realised 😂😂😂
@jayaramch5403
@jayaramch5403 Год назад
ಆಯುಸ್ಮಾನ್ ಭಾರತ್ ಲಾಭಕ್ಕಾಗಿ ಏಷ್ಟೋ ಜನ ಬಿಪಿಎಲ್ ಮಾಡಿಕೊಂಡಿರಬಹುದು😂
@sheelat373
@sheelat373 Год назад
Ayushman antha ole yojane bage nimgen githu bidi
@h.k48
@h.k48 Год назад
​@@sheelat373bitti tinno nayigalige gottagalla bro khan pakshakke vote haki gundantara agide
@goolishara3390
@goolishara3390 Год назад
ಕಂಡಿಷನ್ ಕಾಂಗ್ರೆಸ್‌ ✋💆
@nageshlonde3917
@nageshlonde3917 Год назад
Ranganath sir ur giving correct information about rice scheme of central government and state.thank u.
@rbmedia1564
@rbmedia1564 Год назад
ಜನರೇ ಎಚ್ಚರಾಗಿ ಇಷ್ಟು ದಿನ ಏನಾಗಿದೆ,ಈಗ ಏನಾಗ್ತಿದೆ ಅಂತ ಯೋಚಿಸಿ ಜರ್ನಾಟಕದಲ್ಲಿ ಜನರೇ...
@adarshkumar1982
@adarshkumar1982 Год назад
ಸಿದ್ದಣ್ಣ....ಕೊಡ್ತೀನಿ ಅಂತ ನಿನ್ ಹೇಳಿದ್ದು...ಕೇಂದ್ರ ಅಲ್ಲ..ಮುಚ್ಕೊಂಡ್ ಕೊಡು
@kempegowdan1678
@kempegowdan1678 Год назад
adarshkumar watch ur words,,,u r referring to CM
@rameshsaligram7496
@rameshsaligram7496 Год назад
Yes he has promised to give and has to give, no reason .... Siddaramaiah calls Prime Minister in singular, that's okay.
@veereshma3325
@veereshma3325 Год назад
😂😂😂😂😂 a r kumar
@Kiran-dr8it
@Kiran-dr8it Год назад
​@@rameshsaligram7496❤❤ slipper shot🎉🎉🎉 well said bro
@SilvioDante-qg7dc
@SilvioDante-qg7dc Год назад
GST duddu vaapas kodoke helu. Goobe
@vijjusalanki6615
@vijjusalanki6615 Год назад
Boycott congress
@vijayakumardhotargavi6176
@vijayakumardhotargavi6176 Год назад
Central Govt Should Give 2 x 9 =18 C Rore Jobs and Housing For All,,,,,,,,As promised by Centre in 2019,,,,,,,,Then Only Centre not To give Rice,,,,,,,
@Mast-Mysuru
@Mast-Mysuru Год назад
Baycot ajramuna...bluejp
@YOUTUBENDER
@YOUTUBENDER Год назад
ಬ್ಲೂಜೋಪಿ ಲಕ್ಷ್ಮಣ ಸವದಿ ಈವಾಗ ಕಾಂಗ್ರೆಸ್ ಸೇರಾಯ್ತು. ಈಗ ಬ್ಲೂಕಾಂಗ್ರೆಸ್
@basavarajnaga3403
@basavarajnaga3403 Год назад
Good communication for all things news explain neatly good message ranghanatha sir well done 👍
@vijayakumardhotargavi6176
@vijayakumardhotargavi6176 Год назад
We want 2 x 9=18 C tore Jobs and. Housing For all From Central govt,,,,,,As Promised In 2019,,,,,,,
@Iamindian633
@Iamindian633 Год назад
Modi government already give the jobs u not get the job that's your fault not central government
@vijayakumardhotargavi6176
@vijayakumardhotargavi6176 Год назад
Then M Govt Should not Demand vote and. GST from UnEmployed,,,,,,, Struggling to live and facing PriceRise,,,,,, Govt Should Exempt UnEmployed From GST,,,,,,,because they Live on Some Others Earning,,,,,,,,,,,,,,, Who will Understand Our Pain,,,,,,,We are Help less. To Work for HALF Salary,,,,,,,and Temporary Jobs,,,,,, But Price of Every Thing Rised At least 60 %,,,,,,,
@luciddruid4697
@luciddruid4697 Год назад
​@@vijayakumardhotargavi6176 Soole magane... wodu illinda.
@manjular200
@manjular200 Год назад
​@@vijayakumardhotargavi6176 how many do done Master's?
@raviprabhu4130
@raviprabhu4130 Год назад
1.5 Crore cards , 5 Kg per card from State Govt, 40 RS per KG. It means 300 Crore per month. Per year 3600 Crore. Modi already giving 3600 Crore ( 5 Kg), It is the state government have to give remaining 5KG. If FCI gives 5KG to Karnataka, then other poor states also Asks for the same. Hence FCI cannot give preferential treatment to Karnataka. It is Karnataka need to spend 3600 Crore per year and buy it in open market. Increase Tax on Water, Electricity, Property and other things on Kannadigas of Karnataka people and buy it in Open market and distribute. Yaardhoa duddu Yellamn Jaatre !!!! Simple
@sheikbasha7932
@sheikbasha7932 Год назад
Other impact KSRTC fuel bill & ₹ 2000 / head unemployment fresh educated student =.....total cost. & ₹3000/head manay yazamani = total no house in karnataka x ₹3000 =..₹........x 12 month ???? & Karanat debit intrest..how may impact to middle class people or karnataka citizens ...currently, electrical impact so many karnataka citizens....??.property tax increased..fuel price increased last government..they kill local citizens..????
@Randomcomment7699
@Randomcomment7699 Год назад
Best observations from ranganna sir ❤
@vestigehemanthabkdirector9488
Conresss totally bogus 100% bogus akki grantee 😂😂😂😂😂😂
@vijayakumardhotargavi6176
@vijayakumardhotargavi6176 Год назад
We want 2 x 9=18 C tore Jobs and. Housing For all From Central govt,,,,,,As Promised In 2019,,,,,,,
@chethan3052
@chethan3052 Год назад
​@@vijayakumardhotargavi6176 kelsa tagolloke aglilla antha helu
@smf2811
@smf2811 Год назад
Pm modi ji provides free Ration to 80cr people during covid,still free ration continue. Total cost 4lakh crore. Congress get vote from people, now congress increase electricity rate 2.89 per unit. Don't pay electricity bill, bus Fare
@mysoresatish2007
@mysoresatish2007 Год назад
FCI stocks foodgrains to meet any emergent situations like flood, drought, quake etc and not to offer freebies to meet political ulterior ends. FCI is right in declining supply.
@luckisoni2558
@luckisoni2558 Год назад
Super excellent FCI correct 100%.😊
@oyaaenjylife
@oyaaenjylife Год назад
exactly sir.
@mallikarjunt6454
@mallikarjunt6454 Год назад
@anusuyaanusuyaanu4445
@anusuyaanusuyaanu4445 Год назад
❤❤❤
@Naga-ho3rc
@Naga-ho3rc Год назад
Naga
@Bharatha231
@Bharatha231 Год назад
ನಮಸ್ತೆ ❤ ರಂಗನಾಥ್ ತಾತ ಸುಸ್ವಾಗತ ಮಹಾನ ಪುರುಷ ನಮ್ಮ ತಾತಯ್ಯ ❤🙏💐🌹
@rimurutempest2130
@rimurutempest2130 Год назад
5 Fix Modi , Innu Munde 10 KG Siddharamaih ge keli
@pavrao
@pavrao Год назад
Very well explained
@vijayakumardhotargavi6176
@vijayakumardhotargavi6176 Год назад
We want 2 x 9=18 C tore Jobs and. Housing For all From Central govt,,,,,,As Promised In 2019,,,,,,,
@maheshankalagi5452
@maheshankalagi5452 Год назад
Sir only Modi ji Jai hind jai bharat
@ananthashanbhag2844
@ananthashanbhag2844 Год назад
ಎರಡನೆಯ ಗ್ಯಾರಂಟೀ ಗೆ ಒಂದು ಶಾಲಾ ಮಗು ಬಲಿಯಾಯಿತು.... 55 ಸೀಟು ಗೆ ಬದಲಾಗಿ 150 ಸೀಟು.... ಗೊಳೆ ಗೋಳು..!?
@tpmdeepak
@tpmdeepak Год назад
we want congress Mukth Bharat
@dr.bmchandrakumar7764
@dr.bmchandrakumar7764 Год назад
BJP should have non corrupt ministers, Karnataka had 40 Percentage ministers.
@manjunath3539
@manjunath3539 Год назад
We want bjp mukth bharat
@karthikbhardwaj2224
@karthikbhardwaj2224 Год назад
​@@manjunath3539please tell what is the issue of bjp pls point out
@ashaarunm3276
@ashaarunm3276 Год назад
Bjp mukth bharat 20 years aagalla😂😂😂
@ashaarunm3276
@ashaarunm3276 Год назад
We want khangrace Muktha bharat
@shobhakulkarni5619
@shobhakulkarni5619 Год назад
Good anlisess ranganna
@vijayakumardhotargavi6176
@vijayakumardhotargavi6176 Год назад
We want 2 x 9=18 C tore Jobs and. Housing For all From Central govt,,,,,,As Promised In 2019,,,,,,,
@kotreshkotreshh3193
@kotreshkotreshh3193 Год назад
36ರೂ ಗೆ ಕೆಜಿ ಆದ್ರೆ ನಮ್ ಕಡೆ 10 ರೂ ಗೆ ಕೆಜಿ ಯಂತೆ ಮಾರಿಕೊಳ್ಳುತ್ತಾರೆ. ಈ ಅಕ್ಕಿ ನಾ ಯಾರು ಊಟ ಮಾಡಲ್ಲ
@deepaksscorpion
@deepaksscorpion Год назад
BPL card Scam . BPL card holders have iphone and car and bike. Need to streamline BPL card issued.
@jagadishrao9315
@jagadishrao9315 Год назад
BPL cards should be strictly verified,and many house holds are selling the rice for higher rates utilised by the hotelier or street vendors.This is open secret.
@sharathk42
@sharathk42 Год назад
And same few bpl card holder use their car to pick free rice😂
@mrtiru85
@mrtiru85 Год назад
​@@sharathk42 🗿🤣
@vijayakumardhotargavi6176
@vijayakumardhotargavi6176 Год назад
@sitha-yc9lo When Some people Badly Need Some Money,,,,,,,Why They Should Not Sell When They Never Escape From Paying at least 18 % GST on Spending That Money,,,,,,,Evan Beggars also not Spared by GST ,,,,,If we Get LOSS in Business,,,,,,There also we are not Spared by GST,,,,,,, ,Shame no Our System,,,,,,,❎❎❎❎❎❎🔥🔥🔥🔥🔥🔥🔥🔥🔥🔥🔥🔥🔥
@MarutiChatle
@MarutiChatle Год назад
@@sharathk42 99 do xo cl cl NM
@ravitejateja7062
@ravitejateja7062 Год назад
Same here also they selling and buy rice from Shops
@venkmanju7403
@venkmanju7403 Год назад
Ranganath ಯಾರು ತಿನ್ನಲ್ಲ ಯಾಕೆ ಕೊಡತ್ರೆ?...... ಮತ್ತು ೩೦ ರೂಪಾಯಿ ಕೊಟ್ಟು ಕರಿದಿ...😂😂😂😂
@ananthashanbhag2844
@ananthashanbhag2844 Год назад
ಸುಳ್ಳು ಮತ್ತು ಉಢಾಫೆ...ಜನರಿಗೆ ಗೊತ್ತಾಗಿ ಬಿಟ್ಟಿದೆ..!
@madhunadig9131
@madhunadig9131 Год назад
If State GOVT is just focusing on Fulfilling on Guarantees then what about other Development of the state? From where they are getting the money? Is GOVT thinking about this?
@rkm9749
@rkm9749 Год назад
Siddu sir, 36rs ಕೊಟ್ಟು ಮೋದಿಯಿಂದ ಭಿಕ್ಷೆ ಬೇಡುವ ಬದಲು ಆ 36 ರೂಗಳನ್ನು BPL ರವರಿಗೆ ಕೊಡಿ.
@bhagya3893
@bhagya3893 Год назад
ಭಿಕ್ಷೆ yaake beku....?😅
@devnmgowda3508
@devnmgowda3508 Год назад
​@@bhagya3893dhudidhu thinbeku.. pukshatte beku ivrgella.. kurudra kuntara?? Dhudidhu thinni
@rajagopalakg.4771
@rajagopalakg.4771 Год назад
ಇದೇ ರೀತಿ ಪುಕ್ಕಟೆ ಕೊಟ್ರೆ ಇನ್ನು ದುಡ್ಡು ಕೊಟ್ರೂ ಅಕ್ಕಿ ಸಿಗಲ್ಲ.ಎಲ್ಲಾ somaarigalagiddare.
@krishnabhat9307
@krishnabhat9307 Год назад
Kanda 36 rupee ge tagalakke dudd yar nim appa kodtana?😂
@Ar-zl3rp
@Ar-zl3rp Год назад
It's intelligent plan by siddrammya, central govt if not giving additional rice for any reason means divert it for political gain.
@shreyass2084
@shreyass2084 Год назад
They always fool people and our people deserve it for sure. They don't use brains. Some vote for caste, some for freebies. I don't know when will our people learn
@sunitanarayana9920
@sunitanarayana9920 Год назад
ಅಕ್ಕಿ ಮಾರಿಕೊಂಡು,ಇಂದಿರಾ ಕ್ಯಾಂಟೀನ್ ನಲ್ಲಿ ಊಟ ಮಾಡಿ,ಹಾಯಾಗಿ ಮಲಗೋದು
@hariprasad181
@hariprasad181 Год назад
Gujarat pays highter GST than Karnataka and there ia not freebies in Gujarat. How come ppl in Karnataka want these freebies? Politicians are making Karnataka ppl lazy by giving unnecessary freebies... angry with congresss and Siddaramiah 🤬
@athribhat2243
@athribhat2243 Год назад
100 %
@manjular200
@manjular200 Год назад
Even these people are like that only, following them like sheep
@sumanseeman1358
@sumanseeman1358 Год назад
Hari Prasad sir KA Pays More GST than Gujarat go and read newspaper ivaga Nam paalu(GST) neerupaalu agtide Hogi nodi North India davrige estu Budget release madidare anta idralli Naav ಕೇಳೋದು tappenide
@leelahhh7844
@leelahhh7844 Год назад
Gujarat doesn't have as much looters and scamming politicians like in Karnataka.
@manjular200
@manjular200 Год назад
@@sumanseeman1358 ಯಕ್ಕಪ್ಪ, ನಾವು ಕಷ್ಟ ಪಟ್ಟು ಪಟ್ಟು, ತೆರಿಗೆ ಕಟ್ಟಿವಿ, ಸೋಮಾರಿಗಳು ಆರಾಮಾಗಿ ಫ್ರೀ ತಿನ್ಕೊಂಡು, ಮನೆ ಹಾಳು ಮಾಡ್ಕೊಂಡು ಇರ್ಲಿ
@mjanardhana3317
@mjanardhana3317 Год назад
Congress declares in all the state if they come to power giving more rice and free electricity so how can Central government will provide
@user-zy1eu1cb6d
@user-zy1eu1cb6d Год назад
ರಂಗಣ್ಣರವರ ವಿಮರ್ಶೆ ,ಕಮೆಂಟ್ ಎಲ್ಲವನ್ನು ನೋಡಿದಾಗ ಇವರು ಬರೀ ರಂಗಣ್ಣ ಅಲ್ಲ Dr.Ranganna ಎನ್ನಬಹುದು
@govindaraoan5934
@govindaraoan5934 Год назад
ಇವರು ಅವರಿಗೆ ಕೌಂಟರ್ ಕೊಡುತ್ತಾ ಬಂದ್ರು ಅವರ ಅಕ್ಕಿ ಇವರ ಫೋಟೋ ಈ ಗ ಅವರ ಬಳಿ ಕೆಳಕ್ಕೆ ಹೋಗದೆ .....ಅನ್ನೌದೆ.
@sandeshchandra1819
@sandeshchandra1819 Год назад
As expected gimmick of Congress ..
@chandrukumar1174
@chandrukumar1174 Год назад
ಸಿದ್ದ ಕೇಳಿದ ಹಾಗೆ ಎಲ್ಲಾ ರಾಜ್ಯದ CM ಕೇಳಿದರೆ ? ಏನು ಮಾಡುವುದು ?
@hey_man33
@hey_man33 Год назад
Let them pay same amount and buy and start the scheme if they want who is stopping
@LoyCrystal
@LoyCrystal Год назад
Bro state govt buying for money not central government gift,
@krishnakumar-mu5vi
@krishnakumar-mu5vi Год назад
Ellaru kelalla iro duddunna road madisthivi anta heli commission hodithare.
@gt9265
@gt9265 Год назад
@@krishnakumar-mu5vi commission hodiyoke aden siddu sarkaranaa? Dakale kottu maatadi sumne pungi oodbedi
@afreenafreen2656
@afreenafreen2656 Год назад
Siddu sir ge eruvanta manassu yella cm galege ello manga
@sharanun231
@sharanun231 Год назад
ಕೈಲಿ ಆಗದೆ ಆಸ್ವಾಸನೆ ಯಾಕ್ ಕೊಡಬೇಕು
@GeethaGeetha-zq2hz
@GeethaGeetha-zq2hz Год назад
5kg is given by central government according to guarantee announcement by Congress party 15kg has to be issued is it correct
@vijayalangaar5361
@vijayalangaar5361 Год назад
10 kg beka bedva antha heli vote padkovaga.. Central'linda kelidhya mudhiya.. Nin sarkaradindhle kodu..
@Justinfo101
@Justinfo101 Год назад
Really true why poverty line has not come to par line for last 70 years. How many crore people with BPL holders? Any scrtunize happened?
@mohangowda8838
@mohangowda8838 Год назад
Good explanation ❤❤
@oblibalakrishn
@oblibalakrishn Год назад
Very good information thank you Rangnath ji❤
@ravi.kodandera
@ravi.kodandera Год назад
Now congress and Siddaramaiah has to bring rice from some other states by paying money and has to distribute 10 kg free rice separately to 5 crore BPL individuals as promised Can Siddaramaiah fulfil its 5 poll promises without driving State into bankruptcy is the million dollars question
@pradeep7829
@pradeep7829 Год назад
ಎಲ್ಲರೂ ಮರ್ತರೆ sir ಅಂತ ಅಕ್ಕಿ ಯಾರು ಊಟ ಮಾಡಲ್ಲ. ಮರಿ ಬೇರೆ ಅಕ್ಕಿ ತಂದು ಊಟ ಮಾಡೋದು
@RaghuABDRaghu
@RaghuABDRaghu Год назад
ಒಂದು ಕುಟುಂಬದಲ್ಲಿ ನಾಲ್ಕೈದು ರೇಷನ್ ಕಾರ್ಡ್ ಗಳಿವೆ ಇದಕ್ಕೆ ರಾಜ್ಯ ಸರ್ಕಾರ ಕಡಿವಾಣ ಹಾಕಬೇಕು ಬಡವರು ಶ್ರೀಮಂತರು ತಿಳಿದು ಬಡವರಿಗೆ ಕಾಡು ವಿತರಿಸಬೇಕು ನಮಗೆ ರೇಷನ್ ಕಾರ್ಡ್ ನಮ್ಮ ಕುಟುಂಬದಲ್ಲಿ ಆರು ಜನ ಸದಸ್ಯರು ಇದ್ದೀವಿ ನಮಗೆ ಆಸ್ತಿ ರುವುದು ಕೇವಲ ಎರಡು ಎಕರೆ ನಾವು ಜೀವನ ಬದುಕಕ್ಕೆ ಬೆಂಗಳೂರು ಮಹಾರಾಷ್ಟ್ರ ವಲಸೆ ಹೋಗುತ್ತಿವೆ ಒಂದು ವರ್ಷ ಎರಡು ವರ್ಷ ಆದರೂ ನಮಗೆ ರೇಷನ್ ಕಾರ್ಡ್ ನಮ್ಮ ಗ್ರಾಮದಲ್ಲಿ ಅತಿ ಹೆಚ್ಚಾಗಿ ಶ್ರೀಮಂತರು ಬಿಪಿಎಲ್ ಅಂತ್ಯೋದಯ ರೇಷನ್ ಕಾರ್ಡ್ ಬಂದಿದ್ದಾರೆ ಇದನ್ನು ಸರ್ ನೀವು ರಾಜ್ಯ ಸರ್ಕಾರಕ್ಕೆಗಮನಕ್ಕೆ ತರಬೇಕು
@yallappanavalagund4644
@yallappanavalagund4644 Год назад
Yy
@philomenadsouza3046
@philomenadsouza3046 Год назад
Bpl card should be verified strictly because some people r selling for high rates
@Mktv-ir6wp
@Mktv-ir6wp Год назад
Nice detail information 🙂 rangnath sir
@krishnabhat4654
@krishnabhat4654 Год назад
Evaru Goshane Madauvaga Central Govt Hattara Keliddara
@vijayakumardhotargavi6176
@vijayakumardhotargavi6176 Год назад
We want 2 x 9=18 C tore Jobs and. Housing For all From Central govt,,,,,,As Promised In 2019,,,,,,,
@MahadevappaJagadish
@MahadevappaJagadish Год назад
Best solution is Instead of rice, pay equal amount 34x10=340 Rs to BPL members Anyway, they are selling rice to hotels and rice mills at lower rate of Rs 20 per kg. By this method of paying money, they will.benefit Rs 340 Instead of Rs 200 All the best sir😂
@PraveenKumar-du6yl
@PraveenKumar-du6yl Год назад
Mathe 1000 conditions bandu BPL card illadaguthe. Ondakke ase Pattu 4 savalathu kalkobeka? Suppose hospital nalli admit adre BPL card kelthare, discount aguthe. Akki aadru hana kottu karidi madbahudu. Hospital bill mathra kattodu kashta.
@ampyashica7079
@ampyashica7079 Год назад
Well said Ranganna sir🙏🙏👏👏
@nirmalaanand4259
@nirmalaanand4259 Год назад
Siddu ji said it costs 36 rs per kg of rice ,if govt is not giving why not buy in market,you will get a good quality than govt ration…nope they want to blame Modi…Modi
@gururaj7824
@gururaj7824 Год назад
ಕೇಂದ್ರ ಕೊಟ್ಟ ಅಕ್ಕಿ ಯನ್ನು ಫ್ರೀ ಕೊಡೋದು ಪ್ಲೇನ್ ಫೇಲ್ 🤣🤣
@nancypereira3436
@nancypereira3436 Год назад
We no need guarantee we need only peace 🕊️
@Manya-cn6oc
@Manya-cn6oc Год назад
Rice bag beggar
@h.k48
@h.k48 Год назад
Rip bro 😅
@nancypereira3436
@nancypereira3436 Год назад
@@h.k48 same to you
@h.k48
@h.k48 Год назад
@@nancypereira3436 ucc is needed for peace
@onlyxpotentialcrypto
@onlyxpotentialcrypto Год назад
You should have tell this before election 😂😂😆
@chandancs_shetty
@chandancs_shetty Год назад
Ppl will come to know when they suffer,let them suffer and get to know
@upadhyayaas8118
@upadhyayaas8118 Год назад
ಅವಲ್ಲ ಗೊತ್ತಿಲ್ಲ 10ಕೆಜಿ ಫ್ರೀ ಬೇಕು 😂
@Akashganga654
@Akashganga654 Год назад
ಮೋದಿ 15 ಲಕ್ಷ ಕೊಡುತ್ತಾನೆ. ಅದರಲ್ಲಿ ಅಕ್ಕಿ ತಗೋ.
@anandpatil1744
@anandpatil1744 Год назад
​@@Akashganga654Modi helilla gubald 😂😂
@veerappadevaru3574
@veerappadevaru3574 Год назад
ಒಂದೊಂದು ಧಾನ್ಯದ ಬೆಲೆಗಳು ವ್ಯತ್ಯಾಸ ಇರುತ್ತದೆ.... ಅಕ್ಕಿ ಬೆಲೆ ಒಂದು ಕೆ ಜಿ== 50/- ಕೆ ಜಿ ರಾಗಿ ಒಂದು ಬೆಲೆ =25/- ಹತ್ತು ಕೆ ಜಿ ಅಕ್ಕಿ ಬೇಕಾ ಬ್ಯಾಡಾ... ಅಂತ ರಾಗಿ ಮತ್ತು ಅಕ್ಕಿ ಹತ್ತು ಕೆ ಜಿ ಕೊಟ್ಟರೆ...ಯಾರು ದಡ್ಡರು ಯಾರು ಜಾಣರು
@ssalll1930
@ssalll1930 Год назад
ನನಗೆ ಗೊತ್ತಿಲ್ಲ ಗೊತ್ತಿಲ್ಲದ ಮೇಲೆ ಯಾಕೆ ಬೋಗಳ ತಿಯ .
@agadurapparamachandra8291
@agadurapparamachandra8291 Год назад
Correct Ranganna
@akashdadi5061
@akashdadi5061 Год назад
ಸರ್, ನಿಮ್ಮ ಈ ಅದ್ಬುತ ವಿವರಣೆಗೆ ಪದಗಳು ಸಾಲೊದಿಲ್ಲ, ಅದಕ್ಕೆ ನಾನು ನಿಮ್ಮ ವಿವರಣೆ ಒಂದು ಲೈಕ್ ಕೊಡಬಲ್ಲೆ ಅಷ್ಟೇ ಸರ್...❤
Далее
24 Oras Express: July 26, 2024 [HD]
43:10
Просмотров 635 тыс.
UNTV: Ito Ang Balita Weekend Edition |       July 27, 2024
1:05:50
Balitanghali Express: July 25, 2024
45:18
Просмотров 1,1 млн