ಬಿಗ್ ಬಾಸ್ ಕನ್ನಡ ಸ್ಪರ್ಧಿ ರೂಪೇಶ್ ಶೆಟ್ಟಿ ದೊಡ್ಡಮ್ಮನ ವಿಶೇಷ ಸಂದರ್ಶನ SUBSCRIBE now for more Updates #biggbosskannada #roopeshshettymother #roopeshshetty #roopeshshettyfamily #roopeshshettymovie #mangalore #biggbossott #bbk9 #bombatcinema
ದೊಡ್ಡಮ್ಮ ಪ್ಯೂರ್ ಸೋಲ್ 😍😍ಗಾಡ್ ಬ್ಲೆಸ್. It reminds of my neighbours ವಿಜಯ ಕ್ಕ, ಆಶಾ ಅಕ್ಕಾ, ಉಮಾವತಿ ಅಕ್ಕಾ, ದೇವಕಿ ಅಕ್ಕಾ, ನೀಲು ಅಕ್ಕಾ.. All womens are ಪ್ಯೂರ್ souls 🙂
ರೂಪೇಶ್ ಅವರಿಗೆ ತುಂಬಾ ತಾಳ್ಮೆ 💕 kelavaru bigg Boss nalli. Avranne target madthiddare, adre paapa avru sumnirathare. Very good person ,I like him please avrige vote madi gellisi.
ಎಲ್ಲರೂ ಬಟ್ಟೆ, ಬಿಚ್ಚಿ ಕೊಂಡೇ, ಇರ್ತಾರೆ. ಅಷ್ಟು ಜನಗಂಡಸರ ಎದುರಿಗೆ, ಅಷ್ಟು ಕ್ಯಾಮರಾ ಗಳ ಎದುರಿಗೆ, ಅರೆಕೋರೆ ಉಡುಪಿನಲ್ಲಿ, ಇರಕ್ಕೆ ನಾಚಿಕೆ ಆಗಲ್ಲವಾ? ಅವರಮನೆ ಯವರೆಲ್ಲ ಏನು ಅನ್ಕೋಳಲ್ಲವಾ? ಆಮೇಲೆ, ಹ್ಯಾಗೆ ಬೀದಿ ಲಿ ತಲೆ ಎತ್ತಿ ಓಡಾ ಡುತ್ತಾರೆ,
Roopesh is very honest person in the bigg Boss house and ott and ❤️❤️❤️❤️❤️❤️we are always support to rroppesh shetruuu 👏be strong shetreeeeee🙌😊👍keep it up keep strong shetreeeeee 🙌😊
ತುಂಬ ಮನಮುಟ್ಟುವ ಸಂದರ್ಶನ...... ರೂಪೇಶ್ ಅವರನ್ನು ಬಲೆತೆಲಿಪಾಲೆ ವೇದಿಕೆಯಿಂದ ನೋಡುತ್ತಾ ಬಂದವನು ನಾನು.... ಅವರ ಜೀವನದ ನೋವಿನ ಕಥೆಯ ಅರಿವಾಯಿತು. ದೊಡ್ಡಮ್ಮನಾಗಿ ನೀವು ಅವರನ್ನು ಸದಾ ಹರಸಿ ಹಾರೈಸುತ್ತಿರಿ. ಜಯ ಅವರ ಪಾಲಾಗಲಿ. ನಿಮ್ಮ ಸಂದರ್ಶನ ನೋಡಿದಾಗ Celebrity ರೂಪೇಶನ ದೊಡ್ಡಮ್ಮ ಅನ್ನೋದು ಕಿಂಚಿತ್ತು ಅರಿವಾಗಲಿಲ್ಲ. ನಮ್ಮ ಮನೆಯ ಹಿರಿಯರು ವಾಹಿನಿಯೊಂದಿಗೆ ಸಂದರ್ಶನದಲ್ಲಿರುವ ಭಾವನೆ. ನಿಮ್ಮ ಮುಗ್ಧ ಸ್ವಾಭಾವಿಕ ನೇರ ನುಡಿ ಮನಮುಟ್ಟಿತು.