I love bijjaragi somling auncle all songs, ನಾನು 1997 ರಿಂದ ಇವ್ರ ಹಾಡುಗಳನ್ನು ಕೇಳುತ್ತಿದ್ದೇನೆ ಅದ್ಭುತ ಗಾಯನ, ಅದ್ಭುತ ಕಂಠ ❤🙏🙏💐💐🎍🎍ನಿಮ್ಮಂತ ಪ್ರತಿಭೆಗಳನ್ನು ಮತ್ತೆ ತಯಾರಿ ಮಾಡಿ ಅಂತಾ ತಮ್ಮಲ್ಲಿ ವಿನಂತಿ, ನಿಮ್ಮ ಹಾಡುಗಳನ್ನು ಜಂಬೂ ಟಾಕಾಯಿ ಟೇಪ್ ಲ್ಲಿ ಕಾಸ್ಸೇಟ್ ಹಾಕಿ ಕೇಳ್ತಿದ್ವಿ ❤🙏🙏🙏🙏