@@mallikarjunamallegowda ಅಂತೆ ಕಂತೆಗಳ ಬಗ್ಗೆ ನನಗೆ ಗೊತ್ತಿಲ್ಲ ಬ್ರದರ್ ಆದರೆ ಫೆಬ್ರವರಿ 2024 ರಲ್ಲಿ ಇಲಾಖೆ ಹೊರಡಿಸಿದ ನೋಟಿಫಿಕೇಶನ್ ನಲ್ಲಿ 9100 ಇದೆ ಹಾಗಾಗಿ ಅದನ್ನೇ ತಿಳಿಸಿದ್ದೇನೆ.... ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗಬಹುದು...👍
ಕೆಲವರು ಬೇಸಿಕ್ ಸ್ಯಾಲರಿ 14000 ಇದೆ ಎಂದು ಹೇಳುತ್ತಿದ್ದಾರೆ ಆದರೆ 24/02/2024 ರಂದು ಇಲಾಖೆ ಹೊರಡಿಸಿದ ನೋಟಿಫಿಕೇಶನ್ ನಲ್ಲಿ 9100 ಇದೆ ಹಾಗಾಗಿ ಅದನ್ನೇ ತಿಳಿಸಿದ್ದೇನೆ... ಮಾಹಿತಿ ತಪ್ಪಾಗಿದೆ ಎನ್ನುವವರು ಒಂದು ಬಾರಿ ನೋಟಿಫಿಕೇಶನ್ ಅನ್ನು ಓದಿಕೊಳ್ಳಿ ಧನ್ಯವಾದಗಳು...🙏
ಮೂಲವೆತನದ ಜೊತೆ ಯಾವ್ಯಾವ allowance ಸಿಗುತ್ತೆ ಅಂತ ತುಂಬಾ ಜನ u tube lli ವಿಡಿಯೋ ಮಾಡಿದರೆ sir .there is no diffrence ನೀವು ಸ್ವಲ್ಪ ವಿಶೇಷವಾಗಿ allowances ಎಷ್ಟು % ಸಿಗುತ್ತೆ ಅಂತ ಹೇಳಿ ಅಲ್ಲಿ ನಿಮ್ಮ ವಿಡಿಯೋ ವಿಶೇಷವಾಗಿರುತ್ತೆ...ನೋಟಿಫಿಕೇಶನ್ ಲ್ಲಿ 9100ಬೇಸಿಕ್ bt update ಮಾಡಿದರೆ ಇಲಾಖೆಯವರು .ಅದನ್ನ ನೀವ್ ಇನ್ಫಾಮ್ ಮಾಡೋಕ್ ಟ್ರೈ ಮಾಡಿ ಹೆಲ್ಪ್ ಮಾಡಿ sir elru ತರ ಇನ್ಫರ್ಮನ್ಷನ್ ಕೊಡೋಗಿಂತ ಬಿನ್ನವಾಗಿ ಅಕ್ಯುರೇಟ್ ಮಾಹಿತಿ ನೀಡಿ .ತಪ್ಪಾಗಿ ನುಡಿದಿದ್ದರೆ ಕ್ಷಮೆ ಇರಲಿ.
Ksrtc Or bmtc yavade DA or tutti battye yadru state government employees ge yestu percentage DA avar basic ge hakuttharo aste percentage DA Bmtc basic salary gu aste percentage DA irutthe.