ಇಷ್ಟೆಲ್ಲ ಹೇಳಿದ್ರಿ ಯಾವ ಕಾರಣಕ್ಕೆ ಅಂತ ಕೇಳಿದ್ರೆ ಹೇಳ್ಬೇಕಿತ್ತು ಅದಿಕ್ಕೆ ಹೇಳ್ದೆ ಅಂತ ಹೇಳ್ತಿರ ಅಲ್ವ ಹಾಗೆ ಇದ್ರ ವಾರ್ಷಿಕ ಖರ್ಚು ಎಲ್ಲ ಸೇರಿ ಪೆಟ್ರೋಲ್ ಎಲ್ಲ ಸೇರಿ ಎಷ್ಟು ಆಗುತ್ತೆ ಅನ್ನೋದನ್ನ ಹೇಳಿದ್ರೆ ಚೆನ್ನಾಗಿರ್ತಿತ್ತು ಅಲ್ವ.. ನನ್ನ ಅಭಿಪ್ರಾಯದಪ್ರಕಾರ ಇದ್ರ ವಾರ್ಷಿಕ ಖರ್ಚು ಸುಮಾರ್ ಒಂದು ಸಣ್ಣ ಮಾರುತಿ ಕಾರ್ ಬರುತ್ತೆ ಅಲ್ವ.. ಧನ್ಯವಾದಗಳು ನಿಮ್ಮ ಬಿಳಿಆನೆ ಮಾಹಿತಿಗಾಗಿ....