Тёмный

Bombe Helalilla |ಲಾಲಿ ಲಾಲಿ ಮಲಗು ಮಲಗು ರಾಜಕುಮಾರ|Puneeth Rajkumar Rajesh Krishnan | Arjun Janya| 

TV VIKRAMA
Подписаться 733 тыс.
Просмотров 2,7 млн
50% 1

#Watch the #BOMBEHELALILLA tribute video for Puneeth Rajkumar, music composed by ARJUN JANYA, lyrics penned by V NAGENDRA PRASAD, produced by MAHESH VIKRAM HEGDE under the banner TV VIKRAMA
#PuneethSongs #Appu #puneeth #punith #puneet #powerstar #arjunjanya #Rajeshkrishnan #Nagendraprasad #AppuSongs #PunithSongs #James #JamesSong #PuneenthRajkumar #Raajakumara #Rajakimara
Video: laaai laali Malagu making video
Starring: Puneet Rajkumar
Producer: Mahesh Vikram Hegde
Banner: TV Vikrama
Music composer: Arjun Janya
Music label: Tv Vikrama
Song name: #LaliLaliMalagu
Singer: Rajesh Krishnan
Lyricist: V. Nagendra Prasad
PuneethRajkumar hit songs
Puneeth rajkumar latest news
puneeth rajkumar songs
puneeth rajkumar films
Bombe Helalilla
Laaai Laali Malagu
#bombe
puneeth rajkumar movies
puneeth rajkumar video songs
puneeth rajkumar new movie
rajakumara
Nudi Namana
Bombe making
Bombe making video
rajakumar making video kannada appu #laali #malagurajakumara #bombehelalilla #arjunjanya #rajeshkrishnan #nagendraprasad www.tvvikrama.com #BOMBE #BombeHelalilla
ರೀಲ್‌ನಲ್ಲೂ ನಾಯಕ, ರಿಯಲ್ ಲೈಫ್‌ನಲ್ಲಿಯೃ ನಾಯಕ.. ವ್ಯಕ್ತಿ ಅಂದ್ರೆ ಹೀಗಿರಬೇಕು, ನಿಜವಾದ ನಾಯಕನೊಬ್ಬ ಹೇಗಿರ್ಬೇಕು? ಅಂತ ಸಮಾಜಕ್ಕೆ ತಮ್ಮ ಕಾಯಕದ ಮೂಲಕವೇ ತಿಳಿಸಿ ಹೋದವರು ಕರುನಾಡಿನ ಮನೆ ಮಗನಂತಿದ್ದ ನಟ ಪುನೀತ್ ರಾಜ್‌ಕುಮಾರ್. ಬಲಗೈಯಲ್ಲಿ ದಾನ ಮಾಡಿದ್ದು, ಎಡಗೈಗೂ ತಿಳೀಬಾರ್ದು ಅನ್ನೋ ಹಾಗೆ ಬದುಕಿ, ಸಾವಿರಾರು ಜನರಿಗೆ ಸ್ಪೂರ್ತಿ‌ಯಾದ ಈ ಮಹಾನ್ ನಟ ನಮ್ಮನ್ನಗಲಿ ಕೆಲ ಸಮಯವೇ ಕಳೆದಿದೆ.. ಅಪ್ಪು ಸಾವಿಗೆ ಇಡೀ ಕರುನಾಡಿಗೆ ಕರುನಾಡೇ ಕಣ್ಣೀರಾಗಿದೆ.. ಇಂದಿಗೂ ಆ ನೋವು ಮಾಸಿಲ್ಲ..
ಇಂತಹ ನಟ ಮಾಣಿಕ್ಯಕ್ಕೆ, ನಿಜ ಜೀವನದ ನಾಯಕನಿಗೆ ಕರ್ನಾಟಕ‌ದ ಕಣ್ಮಣಿಗೆ ನಮ್ಮ ಟಿವಿ ವಿಕ್ರಮ ವಾಹಿನಿ ಹಾಡಿನ ಅಪ್ಪುಗೆಯ ಮೂಲಕ ಕಣ್ಣೀರ ನಮನ ಸಲ್ಲಿಸುತ್ತಿದೆ.. ಭೂಮಿಯಲ್ಲಿ ಸೇವೆ ಮಾಡಿದ್ದು ಸಾಕು, ನಮ್ಮಲ್ಲಿಗೆ ಬಾ ಅಂತ ಅಪ್ಪುವನ್ನು ದೇವಾನುದೇವತೆಗಳೇ ತಮ್ಮ ಬಳಿಗೆ ಕರೆದುಕೊಂಡಿದ್ದಾರೆ. ಚಿರನಿದ್ರೆಗೆ ಜಾರಿರುವ ಅಪ್ಪುವಿಗೆ 'ಲಾಲಿ ಲಾಲಿ ಮಲಗು ರಾಜಕುಮಾರ' ಹಾಡಿನ ಮೂಲಕ ನಾವು ಭಾವ ನಮನ ಸಲ್ಲಿಸುತ್ತಿದ್ದೇವೆ..
ಸಂಗೀತ ': ಅರ್ಜುನ್ ಜನ್ಯ
ಗಾಯಕರು: ರಾಜೇಶ್ ಕೃಷ್ಣನ್
ಸಾಹಿತ್ಯ : ವಿ. ನಾಗೇಂದ್ರ ಪ್ರಸಾದ್
Facebook : vikramatv
Instagram : www.instagram/tv_vikrama
Twitter : tv_vikrama
#TVVIKRAMA #DESHANIMMAKAIYALLI #MAHESHVIKRAMHEGDE #BHAGAVADIGITA #VIVEKAVANI #LIFEISBEAUTIFUL #SAMYAKSAMVADA #MUZBHUTBHARATH #ITHIHASA #YODHA #DESHADKATHE #ESAMBHASHANE #KRISHNARAJBHAT #KUTHPADI #SWAMITHYAGISHWARANANDA #RAMAKRISHNAMISSION #GURURAJKARJAGI #VBARTHI #MUMTHAS #SONIA #CHAKRAVARTHISULIBELE #SOUMYAHEGDE #MAHESHVIKRAM HEGDE #WISEINDEX
ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮ‌ಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರ‌ಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ.
ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ.
ಟಿವಿ ವಿಕ್ರಮ ಡಿಜಿಟಲ್ ಚಾನೆಲ್‌ನಲ್ಲಿ ಪ್ರಸಕ್ತ ವಿದ್ಯಮಾನ‌ಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ.
ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ.
ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ
#TVVIKRAMA #DESHANIMMAKAIYALLI #MAHESHVIKRAM HEGDE #BHAGAVADIGITA #VIVEKAVANI #LIFEISBEAUTIFUL #SAMYAKSAMVADA #MUZBHUTBHARATH #ITHIHASA #YODHA #DESHADKATHE #ESAMBHASHANE #KRISHNARAJBHAT #KUTHYADI #SWAMITHYAGISHWARAANANDA #RAMAKRISHNAMISSION #GURURAJKARJAGI #VBARATHI #MUMTHAS #SONIA #CHAKRAVARTHISULIBELE #WISEINDEX #MEDIA #TVVIKRAMA #SOUMYAHEGDE #MAHESHVIKRAMHEGDE #WISEINDEXMEDIA #POSTCARD #POSTCARDNEWS

Опубликовано:

 

26 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 3,9 тыс.   
@dharawadtimes6233
@dharawadtimes6233 2 года назад
ಯುದ್ಧ ಮಾಡದೆ.. ಒಂದು ರಾಜ್ಯವನ್ನೇ ಗೆದ್ದ ಏಕೈಕ ಅರಸು. ಈ ರಾಜುಕುಮಾರ.💛♥
@abhishekshayana8509
@abhishekshayana8509 2 года назад
ru-vid.com/video/%D0%B2%D0%B8%D0%B4%D0%B5%D0%BE-soUOCX6ocW0.html Appu tribute
@lakshmanlakshman644
@lakshmanlakshman644 2 года назад
Yes nijavada matho sir
@lakshmikr3461
@lakshmikr3461 2 года назад
Ayyo yentha chinnadanta mathu nimdu idannu tumbane alutta...nodutiddene I cant control my sad feelings appu yellidaroo bandu bidu plz
@nagarajkaathiriki4228
@nagarajkaathiriki4228 2 года назад
ರಾಜ್ಯ ಅಲ್ಲ ಸರ್ ಪ್ರೀತಿಯಿಂದ ಇಡಿ ದೇಶವನ್ನೇ ಗೆದ್ದಿದ್ದಾರೆ.
@shivakumarsshivakumars8024
@shivakumarsshivakumars8024 2 года назад
@@nagarajkaathiriki4228 ದೇಶನು ಕಡಿಮೆನೆ. ನಗು ಮುಖದಿಂದ ಮನುಕುಲವನ್ನೇ ಗೆದ್ದರು 🙏🙏🙏
@basavalinga4097
@basavalinga4097 2 года назад
ಈ ರೀತಿಯಲ್ಲಿ ಒಂದು ಗೀತೆ ನಿಮ್ಮ ಹೆಸರಿಗೆ ಬರುತ್ತೆ ಅಂತ ಕನಸಲ್ಲೂ ಕಂಡಿರ್ಲಿಲ್ಲ ಅಪ್ಪು ಸರ್ 😭😭😭ನಿಮ್ಮಿಂದ ಕಲಿತ ಜೀವನದ ಪಾಠ ಅಪಾರ 🙏🏻🙏🏻🙏🏻ಮಿಸ್ ಯು ಅಪ್ಪು ಅಣ್ಣ 🙏🏻🙏🏻♥️♥️ನೀವು ಸದಾ ನಮ್ಮ ಮನೆಯಲ್ಲಿ ಮನದಲ್ಲಿ ಇರ್ತೀರಾ ♥️♥️♥️♥️
@varalakshmivaru7442
@varalakshmivaru7442 2 года назад
ನಾನ್.. ದಿನ.. ಕೇಳ್ತೀನಿ.. ಈ.. ಸಾಂಗ್.. ದೇವರಾದ.. ದೇವತಾ.. ಮನುಷ್ಯ 😭.. We.. Miss.. You.. God.. 😭😭😭😭😭ಮರಳಿ.. ಕಳಿಸು.. ದೇವರೇ
@gangaraj7829
@gangaraj7829 2 года назад
ಆ ದೇವ್ರು ಕೂಡ ಕಣ್ಣೀರು ಹಾಕಿರ್ತನೆ ತಪ್ಪು ಮಾಡಿಬಿಟ್ಟೆ ಅಂತ ಅಪ್ಪು ಬಾಸ್ ಆ ಸ್ವರ್ಗದಲ್ಲಿ ಕೂಡ ರಾಜಕುಮಾರನಾಗೆ ಇರ್ತರೆ ಅಪ್ಪು Boss love u
@creative_minds1770
@creative_minds1770 2 года назад
ru-vid.com/video/%D0%B2%D0%B8%D0%B4%D0%B5%D0%BE-soUOCX6ocW0.html .
@malluhalligeri4577
@malluhalligeri4577 2 года назад
True bro
@varalakshmi1618
@varalakshmi1618 2 года назад
Nija
@kuberkanakagiri7776
@kuberkanakagiri7776 2 года назад
ನಿಜ್ವಾಗ್ಲೂ ಸತ್ಯವಾದ ಮಾತು 🙏🙏🙏🙏
@manjunath3539
@manjunath3539 2 года назад
💞
@sharanutellur6725
@sharanutellur6725 2 года назад
ಆ ನಗು ಮತ್ಯಾರಲ್ಲು ನೋಡಕ್ಕೂ ಸಾಧ್ಯವಿಲ್ಲ, ಮತ್ಯಾರಿಗೂ ಆ ನಗು ಬರೋಕ್ಕೂ ಸಾಧ್ಯವಿಲ್ಲ 😔😔 ನಗು ಮೊಗದ ರಾಜಕುಮಾರ ನಮ್ಮ ಅಪ್ಪು 💛❤️
@dhansingnaik9032
@dhansingnaik9032 2 года назад
ಮರೆಯಾದ ಮಾಣಿಕ್ಯ ಲವ್ ಯು ಅಪ್ಪು 💞💞 ನಗು ಮುಖದ ಒಡೆಯ
@radhikanaidu8337
@radhikanaidu8337 2 года назад
You are right sir
@kicchasunil6428
@kicchasunil6428 2 года назад
King of KFI Appu boss
@mallikarjunmutagond0143
@mallikarjunmutagond0143 2 года назад
ಆ ನಗು ಮತ್ಯಾರಲ್ಲು ನೋಡಕ್ಕೊ ಸಾಧ್ಯವಿಲ್ಲ ಮತ್ಯಾರಿಗೂ ಆ ನಗು ಬರೋಕ್ಕೊ ಸಾಧ್ಯವಿಲ್ಲ .. ನಗು ಮೊಗದ ರಾಜಕುಮಾರ ಅಪ್ಪು...
@kumarbidari605
@kumarbidari605 2 года назад
ಸೇವೆ ಮಾಡು ಅಂತ ಕಳಿಸಿದನಾ. ಭಗವಂತ 🙏😭😭...ಆ ದೇವರಿಗೆ ಹೃದಯವೇ ಇಲ್ಲ... ಇನ್ನೂ ಒಂದು ಅವಕಾಶ ದೇವರು ನೀಡಬೇಕಿತ್ತು 😭😭❤️❤️❤️ಕಲ್ಲು ಹೃದಯದ ದೇವರಿಗೆ ಪೂಜಿಸಿದರೆ ಏನು ಫಲ.. ಎಲ್ಲ ಶೂನ್ಯ 💔💔💔 ಈ ಭೂಮಿ ತಿರುಗೋವರೆಗೊ ನಿಮ್ಮ ಹೆಸರು ಅಚ್ಚಳಿಯದೆ ಉಳಿಯುತ್ತೆ.... ಹೃದಯ ಕರಗಿಸಿದ ದ್ವನಿ ರಾಜೇಶ್ ಕೃಷ್ಣನ್ 🎼❤️❤️❤️❤️
@chethanjakkanakkichethu584
@chethanjakkanakkichethu584 2 года назад
ನಮ್ಮ ಕರುನಾಡಿನ ಮಗುವಿನ ನಗುವಿನ ರಾಜಕುಮಾರನನ್ನು ಬೇಗನೆ ಕರೆಸಿಕೊಂಡ ಭಗವಂತ ಮನುಷ್ಯರಷ್ಟೇ ಹೊಟ್ಟೆಕಿಚ್ಚಿನವನು ಅನಿಸುತ್ತಿದೆ!😢 ಸೂಪರ್ ಸಾಹಿತ್ಯ ಸರ್🙏 ಮಿಸ್ ಯೂ ಅಪ್ಪು ಸರ್😭
@saraswathihs5592
@saraswathihs5592 2 года назад
No god
@darshan.jadhav2478
@darshan.jadhav2478 2 года назад
,e,,
@kichasuddep3353
@kichasuddep3353 2 года назад
@@darshan.jadhav2478 1m imm Ymmv?m?sybಗಐತಾುದ
@kichasuddep3353
@kichasuddep3353 2 года назад
@@darshan.jadhav2478 ಒ
@kanakasaroj2487
@kanakasaroj2487 2 года назад
Po8
@virupakshappakt9435
@virupakshappakt9435 2 года назад
Lyrics Excellent...🔥🔥🔥 ಸಾಹಿತ್ಯ ಅತ್ಯದ್ಭುತ....💥💥 ಸೇವೆ ಮಾಡು ಅಂತ ಕಳೆಸಿದ್ದನಾ ಭಗವಂತ ಸಾಕು ಬಾರೋ ಅಂತ ಮಾಡಿದನಾ ಬಲವಂತ...🙏🙏 #PuneethRajkumarLivesOn
@mahanteshmalipatil5718
@mahanteshmalipatil5718 2 года назад
Alu yavattu nillala sir nim ondudu pada samayojit
@NarayanGG-gh7cg
@NarayanGG-gh7cg 2 года назад
👌👌👌👌👌👌👌🙏🙏🙏🙏
@gouthammgouthamm9006
@gouthammgouthamm9006 2 года назад
ಹುಟ್ಟುವುದು ಒಂದ್ಸಲ ಸಾಯುವುದು ಒಂದ್ಸಲ ಸತ್ತರೂ ಬದುಕಿರುವೆ ನಿನ್ನಂತಾರಿಲ್ಲ We miss you Appu
@kiccha_8055
@kiccha_8055 2 года назад
ಈ ಹಾಡನ್ನು ಅಭಿಮಾನಿ ದೇವರುಗಳಿಗೆ ಕೊಟ್ಟ ಸಂಗೀತ ಗಾಯಕರು ಹಾಗೂ ಸಾಹಿತ್ಯಗಾರರಿಗೆ ಅಪ್ಪು ಅಭಿಮಾನಿಗಳು ಮತ್ತು ಕನ್ನಡಿಗರ ಪರವಾಗಿ ಕೋಟಿ ಕೋಟಿ ಹೃದಯಪೂರ್ವಕ ಅಭಿನಂದನೆಗಳು 🤗🙏🏻...
@vinu438
@vinu438 2 года назад
Thank you
@kiccha_8055
@kiccha_8055 2 года назад
@@vinu438 Welcome..
@shreemathipb6117
@shreemathipb6117 2 года назад
Nice miss u appu sir
@raghavendra.sraghau3874
@raghavendra.sraghau3874 2 года назад
@@kiccha_8055 2
@JESUSArmy-ve1pt
@JESUSArmy-ve1pt 2 года назад
ru-vid.comBZgUfrpUfx4?feature=share
@begoodanddogood2730
@begoodanddogood2730 2 года назад
👌..ಪರಮಾತ್ಮನನ್ನು ಗೆದ್ದ ಮಹಾತ್ಮ... ಅಪ್ಪು ಸರ್ ಅಮರ ❤🙏❤
@chethanck1257
@chethanck1257 2 года назад
😞😞😞
@sushmag8966
@sushmag8966 2 года назад
Howdhu 🥺🥺
@kuberkanakagiri7776
@kuberkanakagiri7776 2 года назад
🙏🙏🙏
@malabalambeed6063
@malabalambeed6063 2 года назад
ಅಭಿಮಾನಿಗಳಿಗೆ ಈ ಸಾಂಗ್ ತುಂಬಾ ಇಷ್ಟ ಆಗಿದೆ ಯಾವತ್ತು ಮರೆಯಲಾಗದ ಮಾಣಿಕ್ಯ ನಮ್ಮ ಬಾಸ್ 🙏🙏🙏🙏 ಐ ಮಿಸ್ ಯು ಸೊ ಮಾಚ್ ಅಪ್ಪು 😭😭😭😭
@moulalikborag3480
@moulalikborag3480 2 года назад
ನಮ್ಮ ಕರುನಾಡಿನ ಕವಿರತ್ನ ಡಾ.ವಿ ನಾಗೇಂದ್ರ ಪ್ರಸಾದ್ ಸರ್ ರವರಿಗೆ.. ಧನ್ಯವಾದಗಳು ಅತ್ಯುತ್ತಮ ಹಾಡು ನೀಡಿದ್ದಕ್ಕೆ.
@bettsbgravi8730
@bettsbgravi8730 2 года назад
ಕಣ್ಣುಗಳು ಒದ್ದೆ ಆದವು, ಅದ್ಬುತವಾದ ಸಾಹಿತ್ಯ, ಹೃದಯ ಕರಗಿಸಿದ ಗಾಯನ. ಎಷ್ಟು ಬರೆದರೂ ಕಡಿಮೆ, ಪುನೀತ್ ಎಂಬ ಮೇರು ಪರ್ವತನಿಗೆ. ತ್ರಿವರ್ಣ ಪ್ರತಿಭೆಗಳಿಗೆ ನಮ್ಮ ದೊಡ್ಡ ನಮಸ್ಕಾರಗಳು.
@alwaysrcbian2675
@alwaysrcbian2675 2 года назад
ru-vid.com/video/%D0%B2%D0%B8%D0%B4%D0%B5%D0%BE-soUOCX6ocW0.html Tribute to Power Star Puneeth Rajkumar....
@muttappahuralikuppi822
@muttappahuralikuppi822 2 года назад
🙏🙏🙏🙏🙏❤❤❤❤❤🙏🙏🙏🙏
@sakentertainment6695
@sakentertainment6695 2 года назад
😭😭😭💔💔💔
@pradeep4399
@pradeep4399 Год назад
ru-vid.com/video/%D0%B2%D0%B8%D0%B4%D0%B5%D0%BE-byVAj-1wGE0.html
@chanduffchannel4690
@chanduffchannel4690 2 месяца назад
ಹುಟ್ಟೋದು ಒಂದ್ಸಲ ಸಾಯೋದು ಒಂದ್ಸಲ ಸತ್ತರು ಬದುಕಿರುವೆ ನಿನ್ನಂತೆ ಯಾರಿಲ್ಲ❤❤❤❤❤
@umeshgk7784
@umeshgk7784 2 года назад
ಬದುಕಿನಲ್ಲಿ ಎಂದಾದರೂ ನಿಮ್ಮನ್ನು ಮರೆಯಬಹುದೇ ಮರೆತರೆ ಆ ಕ್ಷಣವೇ ನನ್ನ ಉಸಿರೇ ನಿಲ್ಲಬಹುದೇ ಪರಮಾತ್ಮ ಪರಮಾತ್ಮನಿಗೆ ಆತ್ಮ ನೀನು ಪರಮಾತ್ಮನನ್ನೇ ಗೆದ್ದ ನಿಮಗೆ ಅಭಿಮಾನಿ ನಾನು 😒😭😒😭
@sagairaj2831
@sagairaj2831 2 года назад
👌👌👌👌👌
@Perkoo7
@Perkoo7 2 года назад
ಹಾಡು ಅದ್ಭುತವಾಗಿದೆ👌👌 ಕರುನಾಡ ರತ್ನ ಪುನೀತ್ ರಾಜಕುಮಾರ್🙏
@savitadanappagol7060
@savitadanappagol7060 2 года назад
00
@kumarm2887
@kumarm2887 2 года назад
Estodu Nov adagide
@HarishHari-gk5cp
@HarishHari-gk5cp 2 года назад
Appu sir miss you 😭
@muazmahiz7870
@muazmahiz7870 2 года назад
We badly miss Gentleman gone so soon I was in tears while I heard this song😭😭
@nagarajuforester3233
@nagarajuforester3233 2 года назад
ಹಾಡು ಸೂಪರ್ ಹಾಗಿ ದೇ 🙏🙏🙏🙏🙏💐👌👌👌💐💐
@kiranyp3070
@kiranyp3070 2 года назад
ಹಾಡು ಚನಾಗಿ ಇದೆ sir ನಿಮಗೆ ನಮ್ ದು ಒಂದು ನಮನ ಆದ್ರೆ ನಮ್ ಅಪ್ಪು ಬಾಸ್ ಇರಬೇಕಿತ್ತು but 😭 ನೂರಾರು ಹೂ ಗಿಡ ಅಲ್ಲಿ. ಹೂ ಇದ್ದರೂ ಹಾ ದೇವರಿಗೆ ಬೆಟ್ಟ ದ ಹೂ ಬೇಕಾಗಿತ್ತು sir but all ways miss you appu Boss ಯಾರ್ನೆ ಮರ್ಥರು ನಿಮ್ಮನ್ನ ನಾವು ಸಾಯೋ ತನಕ ಮರಿಯಲ್ಲ ಬಾಸ್ 😔☹️💔💔💔💔💐😔😢
@bindun4074
@bindun4074 2 года назад
ಯಂತ ಅಧ್ಬುತ ಹಾಡು 😭ನೀವು ಪ್ರಪಂಚ ಇರಿತಂಕ ಇರ್ತಿರ ಅಪ್ಪು ಸರ್ ❤️
@venkateshsharma1274
@venkateshsharma1274 11 месяцев назад
Hi bindu
@sreekanthasreekantha5623
@sreekanthasreekantha5623 7 месяцев назад
❤ super my god appu
@shivananddbb2478
@shivananddbb2478 2 года назад
😔ನನ್ನ ಜೀವನದಲ್ಲಿ ಎಂದು ಮರೆಯದ ಕೆಟ್ಟ ಕಹಿ ನೆನಪು ಮತ್ತು ಅತ್ಯಂತ ದೊಡ್ಡ ನೋವು ಅಪ್ಪುನ್ ಕಳಕೊಂಡಿದ್ದು 😔 i miss u lot appu 😭😭😭.
@amilaamila762
@amilaamila762 2 года назад
Yes.i Miss u Appu
@sharanswamyrevoor8342
@sharanswamyrevoor8342 2 года назад
ಹಾಡು ಕೇಳಿ ಕಣ್ಣು ಒದ್ದೆಯಾಯಿತು ಕರ್ನಾಟಕ ರತ್ನ ನಮ್ಮ ಪವರ್ ಸ್ಟಾರ್
@appuboss4729
@appuboss4729 2 года назад
He is a king, He is master He is Mr perfect He is Power of karnataka He is man of golden heart He is a No. 1 Hero of karnataka, No one can take his place in sandalwood, even any pan Indian hero can't take his place, He is Real RAJAKUMARA OF INDIA🇮🇳
@lakshman.glakshman.g1302
@lakshman.glakshman.g1302 2 года назад
S
@jeethus5
@jeethus5 2 года назад
Yes
@vijayotsavcompany9727
@vijayotsavcompany9727 2 года назад
Puneeth rajkumar last song🙏🏻 ru-vid.com/video/%D0%B2%D0%B8%D0%B4%D0%B5%D0%BE-aPqdrPbv0ok.html
@adhvaithaacharya3292
@adhvaithaacharya3292 2 года назад
100%
@tejasns8476
@tejasns8476 2 года назад
True 🥺
@sumithraskrishna2947
@sumithraskrishna2947 2 года назад
ಅದ್ಭುತವಾದ ಸಂಗೀತ ... ಅದ್ಭುತ ಗಾಯನ... ಎಲ್ಲರಿಗೂ ಹೃದಯ ತುಂಬಿದ ಅಭಿನಂದನೆಗಳು 💐💐💐💐💐💐
@JESUSArmy-ve1pt
@JESUSArmy-ve1pt 2 года назад
ru-vid.comBZgUfrpUfx4?feature=share
@vittalnaik6352
@vittalnaik6352 2 года назад
ru-vid.com/video/%D0%B2%D0%B8%D0%B4%D0%B5%D0%BE-nEhfCuP7xAQ.html
@vittalnaik6352
@vittalnaik6352 2 года назад
ಬಹುಶಃ ನಿಮಗೆ ಹಾಡುಗಳೆಂದರೆ ತುಂಬಾ ಇಷ್ಟ ಅನಿಸುತ್ತೆ. ಹಾಗಾಗಿ ಬಿಳಿ ಹೆಂಡ್ತಿ ಎನ್ನೋ ಚಿತ್ರದ ಒಂದು ಹಾಡಿನ ಲಿಂಕ್ ಹಾಕಿದ್ದೇನೆ. ಅದರ ಸಾಹಿತ್ಯ ಕೇಳಿ. 🙏🙏🙏ಧನ್ಯವಾದಗಳು ಮೇಡಂ🙏🙏🙏
@sumithraskrishna2947
@sumithraskrishna2947 2 года назад
@@vittalnaik6352 ಖಂಡಿತವಾಗಿ...
@vittalnaik6352
@vittalnaik6352 2 года назад
@@sumithraskrishna2947 ಆ ವೀಡಿಯೋಗೆ ಕೆಲವು ಕಾಮೆಂಟ್ ಮಾಡಿದ್ದೇನೆ. ದಯವಿಟ್ಟು ಓದಿ reply ಹಾಕಿ. ಇದೊಂದು ಮನಕಲ್ಕೂವ ತ್ರಿಕೋನ ಪ್ರೇಮ ಕಥಾನಕ 🙏🙏🙏🙏🙏 ನಮಸ್ತೆ🙏🙏🙏🙏🙏
@aishwaryareddy8972
@aishwaryareddy8972 2 года назад
ದೊಡ ಅರಸ ರಾಜಕುಮಾರ ನಿಮಗೆ ದೊಡ ನಮಸ್ಕಾರ. 🙏🙏🙏🙏
@shruthit5093
@shruthit5093 2 года назад
ಇಂತ ಮುದ್ದಾದ ನಗು ಕಿತ್ತುಕೊಂಡ ಆ ಭಗವಂತ ಪರಮಾತ್ಮನಿಗೂ ಸಹಿಸಲಾಯಿತಾ ಈ ಅದ್ಬುತ ವ್ಯಕ್ತಿತ್ವ ❤❤🙏🙏ಅದ್ಬುತ ಗೀತೆ ರಾಜೇಶ್ ಕೃಷ್ಣ ಸರ್ ಧ್ವನಿಯಲ್ಲಿ
@ashokprince3970
@ashokprince3970 2 года назад
ಅದ್ಬುತವಾದ ಸಾಹಿತ್ಯ ಗುರೂಜೀ. 🙏🙏ರಾಜೇಶ್ ಕೃಷ್ಣನ ರವರ ಧ್ವನಿಯಲ್ಲಿ ಅದ್ಬುತವಾಗಿ ಮೂಡಿಬಂದಿದೆ 🌹🙏
@rameshalur1298
@rameshalur1298 2 года назад
ದೇವರತ್ನ, ಮೌಲ್ಯಾದರ್ಶಗಳ ರಾಯಭಾರಿ, ಸಮಸ್ತ ಕುಲಕೋಟಿ ಕನ್ನಡಾಭಿಮಾನಿಗಳ ಪಾಲಿನ ಹೃದಯ ಸಾಮ್ರಾಟ, ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ, ಪರಿಶುದ್ಧ ಮನಸ್ಸಿನ ಪರಮಾತ್ಮನ ಪರಮಭಕ್ತರ ಹೃದಯಾಂರಾಳದ ಭಾವಗೀತೆಯಂತೆ ಮೂಡಿ ಬಂದಿದೆ ಈ ಗೀತೆ. ಗೀತೆ ಕೇಳಲು ತುಂಬಾ ಭಾವ ಪರವಶವಾಗಿದೆ.
@navyar9039
@navyar9039 2 года назад
0:42 to 0:52 ಆ ಸಾಲುಗಳನ್ನು ಕೇಳ್ತಾ ಇದ್ರೆ ಕಣ್ಣೀರು ತುಂಬಿತು😔 ನಮ್ಮ ಹೃದಯದಲ್ಲಿ ಅಪ್ಪು ಸರ್ ಸದಾ ಜೀವಂತ ❤️
@maheshkoligudd8865
@maheshkoligudd8865 2 года назад
ದೇವತಾ ಮನುಷ್ಯ🥰😍 ಭಾರತ ರತ್ನ ನಮ್ಮ ಪುನೀತ ರಾಜಕುಮಾರ್ ❤ಅಪ್ಪು ❤
@chandudoddagoudar
@chandudoddagoudar 11 дней назад
ಸಖತ್ ಸೂಪರ್ ಎಕ್ಸ್ಟ್ರಾರ್ಡಿನರಿ awesome ಜೋಡಣೆ 👌🏻👌🏻👌🏻👌🏻👌🏻👌🏻
@harishac5343
@harishac5343 2 года назад
ಏನೂ ಹೇಳಕ್ಕಾಗ್ತಿಲ್ಲ ಕಣ್ಣಾಲಿಗಳು ತುಂಬಿಕೊಳ್ತಿವೆ.. ಎಂದೆಂದೂ ಅವರು ನಮ್ಮಲ್ಲೇ ನಗುನಗುತಾ ಇರ್ತರೆ.. ಲವ್ ಯು ಅಪ್ಪು ಬಾಸ್.
@revathipoojari3242
@revathipoojari3242 2 года назад
😔😔😔
@divitd8459
@divitd8459 2 года назад
"ಕರ್ನಾಟಕ ರತ್ನ" ನೀವು ಎಂದೆಂದಿಗೂ ಅಮರ ನಗುಮುಖದ ರಾಜಕುಮಾರನ ಇನ್ನೆಲ್ಲಿ ಕಾಣಲಿ... ಮನಸ್ಸಿಗೆ ತುಂಬಾ ಭಾರವಾಗುತ್ತಿದೆ ನೀವಿಲ್ಲಿ ಅನ್ನೋ ಸತ್ಯ ಅರಗಿಸಿಕೊಳ್ಳುವುದಕ್ಕೆ😥😥 ಲವ್ ಯು ಅಪ್ಪು❤❤
@geethas7913
@geethas7913 2 года назад
Miss you Appu sir
@Travel_with_Shobha
@Travel_with_Shobha 2 месяца назад
Rajesh Krishnan nijvaglu Nim voice adestu chanagi match agide. Wonderful singing super. Innu appu bagge just 😔😔
@santoshipanchal2362
@santoshipanchal2362 2 года назад
I am Maharashtrian, my Mr. is from Karnataka, I have seen movies of many heroes from south till now, I have seen all the movies of Puneet Sir, I have seen dubbed film and Kannada, I don't understand Kannada but I love Appu sir Acting , dancing,and his voice ,in my past my Fevarate some actor is gone, but after a few days it feels bad and then it is forgotten, but in the case of Appu sir, it did not happen.Even though three months have passed, there is not a single day that I do not remember Appu sir. I am really very miss you sir 😭 मी फक्त 2वर्षात त्यांची एवढी मोठी फॅन होवू शकते तर तुम्ही सर्व त्यांना किती Miss करत असाल, खरच खूपच चांगला देव माणूस या पृथ्वी वरून शरीराने हरवला , पण सगळ्याच्या मनात त्यांनी त्यांची जागा इतकी मजबूत केली आहे की ती कधीच कोणी घेणार नाही, माझ्या बाबतीत तर कधीच कोणीच नाही फक्त आणि फक्त Appu sir only .
@celestinedsouza6245
@celestinedsouza6245 2 года назад
Really u r correct me too from day one after he gone not feeling like he is no more he is alive iam ftom karnataka but iam not watching but after his death I saw all his movies and all songs which he sung fantastic
@ಡಿಕೆದೇವುವಟಗಲ್
🙏🏻🙏🏻🙏🏻🙏🏻🙏🏻
@abhishekshayana8509
@abhishekshayana8509 2 года назад
ru-vid.com/video/%D0%B2%D0%B8%D0%B4%D0%B5%D0%BE-soUOCX6ocW0.html Tribute
@bharamappagirish2073
@bharamappagirish2073 2 года назад
❤️🙏
@kavitharkrishna4029
@kavitharkrishna4029 2 года назад
🙏🙏
@manjujourneyvlogs7858
@manjujourneyvlogs7858 2 года назад
ಕರುನಾಡ ಪರಮಾತ್ಮ ಅಜರಾಮರ ನೀನು ಸೂರ್ಯ ಚಂದ್ರ ಇರೋವರೆಗೂ😥ನಾವು ನಮ್ಮ ಮಕ್ಕಳು ಮೊಮ್ಮಕ್ಕಳಿಗೂ ಹೇಳುವೆವು ಭಗವಂತನನ್ನ ಕಣ್ಣಾರೆ ಕಂಡಿದ್ದೇವೆ ಎಂದು🙏😥🥰💔❤️
@sureshhatti3040
@sureshhatti3040 2 года назад
ಕೋಟಿ ಕೋಟಿ ಕೋಟಿ ಹೃದಯ ಗೆದ್ದ ಕುಬೇರ 💕💞 ಈ ನಮ್ಮ ನಗುಮುಖದ ರಾಜಕುಮಾರ್ 💗💗 ಮಿಸ್ ಯು ಬಾಸ್ 😭😭💞💞🙏🙏🙏💕💕
@basavadhanne763
@basavadhanne763 2 года назад
Mind blowing lyrics, very well sung by rajesh sir, great tribute to living legend youvarthna ಪುನೀತ್ ರಾಜಕುಮಾರ್... ಕಣ್ಣು ತೇವ...😥
@JESUSArmy-ve1pt
@JESUSArmy-ve1pt 2 года назад
ru-vid.comBZgUfrpUfx4?feature=share
@manasamanvi8860
@manasamanvi8860 2 года назад
😢😢😢😢😢🙏🙏🙏 ಅದ್ಭುತ ಸಾಹಿತ್ಯ👌👌👌❤🙏🙏🙏 ರಾಜೇಶ್ ಕೃಷ್ಣನ್ ಸರ್ ಮಧುರ ಗಾಯನ ಮನಮುಟ್ಟಿತು...💓💔💓
@abdulmatheen6675
@abdulmatheen6675 2 года назад
Hi
@drbasavanagoudahg6416
@drbasavanagoudahg6416 2 года назад
Nagendra Sir, Rajesh Sir n Janya Sir simply great... Can't explain in words.. 👍👍👍💐🙏🙏🙏
@bhimu_editz_9464
@bhimu_editz_9464 2 года назад
ಈ ಹಾಡನ್ನು ಬರೆದವರಿಗೆ ಮತ್ತು ಹಾಡಿದವರಿಗೆ ಕೋಟಿ ಕೋಟಿ ನಮನಗಳು.....🙏🙏🙏 😭😭😭😭😭
@madhuarya136
@madhuarya136 2 года назад
ಎಂದಿಗೂ ಬಾಡದ ಬೆಟ್ಟದ ಹೂ ನಮ್ಮ ಕರ್ನಾಟಕ ಯುವರತ್ನ 🙇‍♂️🙏 song ತುಂಬಾ ಚೆನ್ನಾಗಿದೆ ಆರ್ಜುನ್ ಜನ್ಯ ಸರ್ 💐
@anu8368
@anu8368 2 года назад
ಹಾಡು ತುಂಬಾ ಚೆನ್ನಾಗಿ ಇದೆ ಎಷ್ಟು ಅರ್ಥಪೂರ್ಣ ವಾಗಿದೆ ನಿಮ್ಮ ಗಳಿಗೆ ತುಂಬಾ ಧನ್ಯವಾದಗಳು . ಕೇಳ್ತಾ ಇದ್ದ ರೆ ಕೇಳುತ್ತಾನೆ ಇರಬೇಕು ಅನಿಸುತ್ತದೆ 🙏🙏
@like_creations.5263
@like_creations.5263 2 года назад
❤️❤️❤️. ಅದ್ಬುತ ವ್ಯಕ್ತಿಗೆ ಅತ್ಯದ್ಬುತ ಸಾಲುಗಳು ವಾವ್... ❤️....
@ChandanKaanakanahalliSrinivas
@ChandanKaanakanahalliSrinivas 2 года назад
ಅಪ್ಪು ಸರ್ ಈಗಲೂ ಕಣ್ಣಿನಲ್ಲಿ ನೀರು ಬರುತ್ತಿದೆ.... ನೀವು ಸದಾ ನಮ್ಮ ಹೃದಯದಲ್ಲಿ ಅಜರಾಮರ...
@avanimssulliamultiqueen9198
@avanimssulliamultiqueen9198 2 года назад
ಅದ್ಭುತವಾದ ಸಂಗೀತ.... ಅದ್ಭುತ ಗಾಯನ ಸರ್... ಎಲ್ಲರಿಗೂ ಹೃದಯ ತುಂಬಿ ಅಭಿನ೦ದನೆಗಳು ❤️❤️😭😭😭
@ramamurthynarayanappa3088
@ramamurthynarayanappa3088 2 года назад
ಜೊತೆಗಿರದ ಜೀವ ಎಂದಿಗೂ ಜೀವಂತ.we miss you lot appu.
@manuhkamatagi2556
@manuhkamatagi2556 2 года назад
ನಾನು ಏಳೇಳು ಜನ್ಮ ಎತ್ತಿದರೂ ಕೂಡ ಅಪ್ಪು ಬಾಸ್ ಅಭಿಮಾನಿ ಆಗಿ ಇರುತ್ತೇನೆ ಅದ್ಭುತ ಹಾಡಿಗೆ ಎಲ್ಲರಿಗೂ ತುಂಬಾ ಹೃದಯಪೂರ್ವಕ ಧನ್ಯವಾದಗಳು ಜೇಮ್ಸ್ ಸಿನಿಮಾಕ್ಕಾಗಿ ನಾವು ಅಪ್ಪು ಬಾಸ್ ಅಭಿಮಾನಿಗಳು ತುಂಬಾ ಕಾತರದಿಂದ ಕಾಯುತ್ತಿದ್ದೇವೆ
@meghamadhu6883
@meghamadhu6883 2 месяца назад
Naan yendhu appu abhimani alla bt ee song thumba feel agthidhe mis u appu sir😢😢
@shivanandbanahattichannel
@shivanandbanahattichannel 2 года назад
ತುಂಬಾ ಅರ್ಥ ಕೊಡುವ ಹಾಡು. ಅಪ್ಪು ಅಣ್ಣಾ ಅಮರ....😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭❤️❤️❤️❤️❤️❤️❤️
@anilkumarjmyuvi8428
@anilkumarjmyuvi8428 2 года назад
ಹೃದಯ ಸ್ಪರ್ಶಿಸುವ ಗೀತೆ..💔 ಅಪ್ಪು ಅಜರಾಮರ..♥️
@chanduffchannel4690
@chanduffchannel4690 2 месяца назад
ಎನ್ ಸಾಂಗ್ ಗುರು ಇದು 🎉🎉❤❤
@amanib589
@amanib589 2 года назад
I am from Andhra Pradesh...still can't believe..steading tears a lot I can't control 😭...why God is so cruel sometimes I don't know...love you appu sir..
@veeresharkasali3692
@veeresharkasali3692 2 года назад
ಹುಟ್ಟೊದ್ ಒಂದ್ಸಲಾ, ಸಾಯೋದ್ ಒಂದ್ಸಲಾ, ಸತ್ತರು ಬದುಕಿರುವೇ, ನಿನ್ನಂತ್ಯಾರಿಲ್ಲ🙂 ಲಾಲಿ ಲಾಲಿ ಮಲಗು ರಾಜಕುಮಾರ 😭 ❤️ಜೊತೆಗಿರದ ಜೀವ ಎಂದಿಗಿಂತ ಜೀವಂತ..... 💔ಅಪ್ಪು😔 Lyrics 🔥 Emotional❣️ 💯 Suitable for Appu Boss❤️❤️ Miss u Appuuuuuuuu🥲🥲😑
@shashikalagowda4681
@shashikalagowda4681 2 года назад
Yes bro...a pain kadme ne agilla 😥😥
@savitharamaji6803
@savitharamaji6803 2 года назад
Miss you appu sir first time kcd college nali ನೋಡಿದ್ದು mariyalagadà ದಿನ 😢 miss you so much ನಗುವಿನ ರಾಜಕುಮಾರ್♥️♥️😥😥
@rameshn5034
@rameshn5034 2 года назад
ಈ ಹಾಡುನ ಬೆಲೆ ನಮ್ಮ ಕಣ್ಣುಗಳು ಪಾಶಪಾಂಜಲಿ, ಹೃದಯದ ಬಡಿತ, ಆ ರಾಜಕುಮಾರನ ನೆನಪು💐
@rajashekhar9310
@rajashekhar9310 2 года назад
ಅದ್ಭುತವಾದ ಸಂಗೀತ ... ಅದ್ಭುತ ಗಾಯನ... ಎಲ್ಲರಿಗೂ ಹೃದಯ ತುಂಬಿದ ಧನ್ಯವಾದಗಳು
@deepikajain404
@deepikajain404 2 года назад
Very beautiful lyrics and heart touching .thanku so much janya ji ,Rajesh sir nagendra sir for making this beautiful emotional song. No words to talk abt appu sir. He is evergreen in everyone's heart. No one can replace ur place sir. We all love u Appu sir 😘😘😘. If possible plz come back 😭😭😂
@LohithGSSachin
@LohithGSSachin 2 года назад
Who ever watches this song I'm 100% sure everyone will get a bit of tears in their eyes. That is how my boss lived and living on. Amazing tribute to tremendous soul. Thank you all. #Appuliveson
@kavitharkrishna4029
@kavitharkrishna4029 2 года назад
ನಿಜಾ ಸರ್ 🙏🙏🙏
@bro_is_bharatiya
@bro_is_bharatiya 2 года назад
💯 true we can never forget our APPU sir,he was such a wonderful soul!!!
@deepa4184
@deepa4184 2 года назад
True
@mohankumarhs112
@mohankumarhs112 2 года назад
ಮನಸು ಪೂರ್ತಿ ಅಗಿ ಹಾಡಿದಿರ ಸರ್ ಹಾಡು ಅದ್ಭುತವಾಗಿದೆ
@manvitmanvi2416
@manvitmanvi2416 2 года назад
ಧನ್ಯವಾದಗಳು ಟಿವಿ ವಿಕ್ರಮ ತಂಡಕ್ಕೆ 🙏🏻🙏🏻🙏🏻
@eshas3930
@eshas3930 2 года назад
This song literally bought tears in my eyes … u will always be remembered in our hearts yuvaratna. We named our son Yuva after your movie Yuvaratna . True legend… Forever in our hearts ❤️❤️❤️❤️ Miss you Appu 👑👑👑
@rakeshkrishnan9441
@rakeshkrishnan9441 2 года назад
Hats off to our Legendary Singer 🎤🎶 RAJESH KRISHNAN SIR ❤️😍🙏
@RameshBabu-cb5vv
@RameshBabu-cb5vv 2 года назад
ಅಪ್ಪು ಎಂದೆಂದಿಗೂ ಕನ್ನಡ ಹೃದಯ ಸಿಂಹಾಸಾನದ ಮಹಾರಾಜಾ.
@Hy_there01
@Hy_there01 2 года назад
Wow what a lyrics 🥺❤️ each and every line has my heart! The many times I watch the many times I cry 🥺 I couldn't control my tears 😭 Especially when I hear these 3 lines: 1) sanne maadalilla shakuna kaanalilla 2) Seve maadu anta kalsidana bhagavanta, saaku baaro anta maadidana balavanta 3) Ee bhoomi runaa mugiyithe yuvarathna 😭 . . . . . We badly miss you puneeth sir 😭 please come back 😭 #powerstar #appu 💛❤️
@roopasuresh9221
@roopasuresh9221 2 года назад
ಅಪ್ಪು ಅಪ್ಪು ಅಂತಾ ಅಂತಿದೆ ಮನಸು ಅವುರು ಮಾತ್ರ ಬರ್ತಾನೆ ಎಲ್ಲ ಯಾಕೆ 😥😥 love you Appu sir 💐💐😍😍❤️❤️
@KiranKumar-du9kw
@KiranKumar-du9kw 2 года назад
Avru barodilla naave avru thorsiro hadiyalli avaratta hogbeku sister 🙏🙏
@sagairaj2831
@sagairaj2831 2 года назад
@@KiranKumar-du9kw s true
@madhusiddarth1589
@madhusiddarth1589 2 года назад
ನಿಜವಾಗಲೂ ಕಣ್ಣು ತುಂಬಿಬಂತು ಮನಸು ಕೊರಗಿತು e ಅದ್ಭುತ ಸಾಲುಗಳನ್ನು ಕೇಳಿ ನಿಮ್ಮ ಎ ಪ್ರಯತ್ನಕೆ hrudaya porvaka ಧನ್ಯವಾದಗಳು
@UKLocalMedia.
@UKLocalMedia. 2 года назад
03:21 ಈ ಭೂಮಿ ಋಣ... ಮುಗಿಯಿತೆ ಯುವರತ್ನ😭💔💔💔💔😭💔💔💔💔
@rashurashi8551
@rashurashi8551 2 года назад
😭😭😭😭😭
@sujathasarveshsuji1153
@sujathasarveshsuji1153 2 года назад
😭😭😭😭
@pralak5587
@pralak5587 2 года назад
ನಂಗೂ ಇಷ್ಟವಾದ ಹಾಗೂ ನೋವಾದ ಸಾಲುಗಳು
@sri7764
@sri7764 2 года назад
😭😭😭
@manjudevikamanju8008
@manjudevikamanju8008 2 года назад
😭😭😭😭😭
@ib9916
@ib9916 2 года назад
😥😥😥😥MISS U.. APPU SIR.. ಇದು ದೇವರೇ ಮಾಡಿದ ತಪ್ಪು..💔💔💔
@JOURNEY380
@JOURNEY380 2 года назад
I don't know Kannada but I got a great feeling from the song.... Thank you all team 🙏🏼🙏🏼😞😞appu annaa miss you ❤️....
@advravikumarsoluru
@advravikumarsoluru 2 года назад
Appu Matte Ba Appu
@swethasantosh4325
@swethasantosh4325 2 года назад
Meaningful and emotional lyrics. Mesmerizing singing. Wonderful tribute to an amazing soul. Appreciation to the entire team 🙏🏻
@creative_minds1770
@creative_minds1770 2 года назад
ru-vid.com/video/%D0%B2%D0%B8%D0%B4%D0%B5%D0%BE-soUOCX6ocW0.html ..... tribute
@sandhyasuresh446
@sandhyasuresh446 2 года назад
Appu ever living legend in all the hearts, people of Karnataka ..... meaning full n very emotional song.. nagendra Prasad sir 🙏rajeshkrisnhasir,Arjun sir 🙏🙏🙏🌹🌹🌹🌹
@vijeyeendrakumarachar
@vijeyeendrakumarachar 2 года назад
ಕೋಟಿ ಕೋಟಿ ಹೃದಯ ಗೆದ್ದ ಕುಬೇರ ❤️😥
@sharannayak9551
@sharannayak9551 2 года назад
ನಿನದೇ ನೆನಪು ದಿನವೂ ಮನದಲಿ ನೋಡುವ ಆಸೆಯೂ ತುಂಬಿದೆ ನನ್ನಲ್ಲಿ ನನ್ನಲ್ಲಿ 😭😭😭😭🙏🙏
@shreeharshas8926
@shreeharshas8926 2 года назад
#appuliveson ಬೆಲೆಕಟ್ಲಾಗದ ಬೆಟ್ಟದಹೂವು miss you appu feels very sad to listen to this song ನೀವು ಯಾಕೆ ಇಷ್ಟುಬೇಗ ನಮ್ನ ಬಿಟ್ಟು ಹೋದ್ರಿ 🥺😭 ಹೇ ದೇವರೇ ನಿನಗೆ ಕರುಣೆನೆ ಇಲ್ವಾ
@Raghu18SR
@Raghu18SR 2 года назад
MISS YOU APPU SIR 😔🙏❤️❤️ ನೀ ಇಲ್ಲದ ಕರುನಾಡು ತಂಬಲಿ😥😥😥
@Kumarpmys
@Kumarpmys 16 дней назад
ನಗು ಮುಖದ ರಾಜಕುಮಾರ ❤
@Rkishoriam
@Rkishoriam 2 года назад
What a composition! And an equally wonderful rendition..... Our Appu is certainly listening 🎧 🎶 🎶 🎶
@vidya9968
@vidya9968 2 года назад
ಅವರು ಎಂದೆಂದಿಗೂ ನಮ್ಮ್ ಹೃದಯದಲ್ಲಿದ್ದಾರೆ 🙏🙏🙏❤️❤️ I miss you Appu sir 🙏😭😭😭
@abhishekshayana8509
@abhishekshayana8509 2 года назад
ru-vid.com/video/%D0%B2%D0%B8%D0%B4%D0%B5%D0%BE-soUOCX6ocW0.html Tribute
@Charlie-xf7nv
@Charlie-xf7nv 2 года назад
ಹೆಮ್ಮೆ ಇಂದ ಹೇಳುವೆ ಮುಂದಿನ ಪೀಳಿಗೆ ಜನರಿಗೆ😊 ನಮ್ಮ ಕಾಲದಲ್ಲಿ ವಭ ರಾಜ ನಿದ್ದ❤ ಅ ರಾಜ ಯುದ್ದ ನೇ ಮಾಡದೆ ಇಡೀ ರಾಜ್ಯವನ್ನೇ ಗೆದ್ದ ಅಪ್ಪು ದೇವರನ್ನ ಪ್ರೀತಿಸದೇ ಇರುವ ಜನರು ಯಾರೂ ಇಲ್ಲ💕💕 ಜೈ dr ಪುನೀತ್ ರಾಜ್ ಕುಮಾರ್❤❤😢😭
@feeltheemotions7148
@feeltheemotions7148 2 года назад
Iam addicted to this song As a appu fan i strongly believes that the appu always with us ,in the beautiful smile of all fans 😊 so stop crying for appu sir and start living with appu sir This song gives mee peace of mind and heart 🙏🙏🙏
@pushpanjalidoraiswamy8616
@pushpanjalidoraiswamy8616 2 года назад
Miss u my dear puneeth.. no words to say for your kind heart. Waitingvfor you to come back..
@pratheeksharai1869
@pratheeksharai1869 2 года назад
Wonderful tribute to an amazing soul 👌 appreciation to the entire team👏
@creative_minds1770
@creative_minds1770 2 года назад
ru-vid.com/video/%D0%B2%D0%B8%D0%B4%D0%B5%D0%BE-soUOCX6ocW0.html Tribute
@santoshbangi8463
@santoshbangi8463 2 месяца назад
Really heart touching song...miss u appu sir😢
@maheshkumar-jl7md
@maheshkumar-jl7md 2 года назад
🙏 Sayovargu NENPAAGO RAJAKUMARA ❤️... Devru istond dodda Mosa madbardagittu 😭.... It's difficult to digest.. 😓love you APPU......💔
@maheshamahesha8432
@maheshamahesha8432 2 года назад
ಹಾಡು ತುಂಬಾ ಚೆನ್ನಾಗಿದೆ ಮಿಸ್ ಯು ಪುನೀತ್ ಅಣ್ಣಾ ನಿಮ್ಮ ಈ ಒಳ್ಳೆಯ ಕಾಯ೯ಕ್ಕೆ ಕೋಟಿ ನಮನಗಳು ಮಹೇಶಣ್ಣ ಜೈ ಶ್ರೀರಾಮ್ ಜೈ ಭಾರತ ಹಿಂದೂರಾಷ್ಟ್ರ
@jollydaysfullfuns3967
@jollydaysfullfuns3967 2 года назад
I love you appu always
@lathakumarlatha2355
@lathakumarlatha2355 2 года назад
Miss you Appu sir 😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭
@ChanduJN
@ChanduJN Месяц назад
Sir E song kele thumb emotional 😢 Super song❤
@Vandu1603
@Vandu1603 2 года назад
I still get tears looking at you Appu... You will live on forever until this world exists.
@ramyahariprasad
@ramyahariprasad 2 года назад
Well said mam
@umamahadevappa7619
@umamahadevappa7619 2 года назад
My eyes filled with tears while I'm watching this... We Miss yu appu sir 😔
@PramodRaiK
@PramodRaiK 2 года назад
ಅದ್ಭುತವಾಗಿ ಮೂಡಿಬಂದಿದೆ, ನೋಡುತ್ತಾ ನೋಡುತ್ತಾ ಕಣ್ಣಂಚಲಿ ಕಣ್ಣೀರ ಹನಿ ಜಾರಿತು... 😪😪❤❤
@shyamld7616
@shyamld7616 2 года назад
Full Goosebumps 😭😭🙏🏻 Miss you Appu Anna 🙏🏻🥺🥺 Thank you Mahesh Anna for this wonderful song
@creative_minds1770
@creative_minds1770 2 года назад
ru-vid.com/video/%D0%B2%D0%B8%D0%B4%D0%B5%D0%BE-soUOCX6ocW0.html Tribute...
@vpadma9273
@vpadma9273 2 года назад
Really Heart touching song. Heart melting lyrics. 💯 Sutable for APPU sir. No words to express this pain. Tears flows while watching this song. Muss u APPU sir 😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭 From Hyderabad , Telangana
@roopashankar4065
@roopashankar4065 2 года назад
ಅಪ್ಪು ಬಗ್ಗೆ ಹೇಳಲು ಮಾತುಗಳೇ ಸಾಲವು. Miss you and love you always Appu 😭😭😭😭😭😭😭
@basavaraju7402
@basavaraju7402 2 года назад
ಹಾಡು ಅದ್ಭುತವಾಗಿದೆ , ಎಲ್ಲರಿಗೂ ಧನ್ಯವಾದಗಳು 🙏 We miss you Appu sir, 🌹🙏🙏🙏 . .
@devaraj2088
@devaraj2088 Год назад
You showed almost all about appu sir's film career in this video. We miss appu sir si much
@jyothinayak9386
@jyothinayak9386 2 года назад
Excellent lyrics, wherever Mr. Puneeth Rajkumar is he will be happy to hear this song dedicated to him💐🙏💔😭🇮🇳🙏❤️ Thank you n God Bless to you all (singer, lyrics, music composer & so on)🙌👌💐🇮🇳🙏❤️
@klgourish
@klgourish 2 года назад
ಅಪ್ಪು ನಮ್ಮ ಮನದಲ್ಲಿ ಎಂದಿಗೂ ಶಾಶ್ವತ ❤️
@poornimapoornima9890
@poornimapoornima9890 2 года назад
ಸಾಹಿತ್ಯ ಬರೆದ ನಾಗೇಂದ್ರ ಪ್ರಸಾದ್ ಸರ್ ಹಾಡು ಹಾಡಿದ ರಾಜೇಶ್ ಕೃಷ್ಣನ್ ಸರ್ ಸಂಗೀತ ನೀಡಿದ ಅರ್ಜುನ್ ಜನ್ಯ ಸರ್ ಅವರಿಗೆ ಅಪ್ಪು ಅಭಿಮಾನಿಗಳ ಪರವಾಗಿ ಧನ್ಯವಾದಗಳು miss you appu sir 😓
@chandrikachandu7337
@chandrikachandu7337 2 года назад
A - Attractive❤️ P - Perfect❤️ P - Power of Karnataka❤️ U - Understanding Person ❤️ Your The Best Actor 😍Dancer💝 Singer 💖 And Your Beautiful person😍 and lovely Heart Love You I don't Miss you Because Ur still Alive.. 💖💖💖😍 Lovely. Person🥰😍💕 Beautiful Heart 💖 😍🥰💖❤️💕💕💕💞😍🥰💖❤️❤️🥰🥰 Lots of love for You. 😍😍😍😍
@jagadeeshyadav.m4913
@jagadeeshyadav.m4913 2 года назад
ಅವರ ಸ್ವಭಾವಕ್ಕೆ ತಕ್ಕಂತೆ ಸಂಗೀತ♥️😟
@manjunathhiremath5908
@manjunathhiremath5908 2 года назад
ಪ್ರತಿಯೊಬ್ಬ ಕನ್ನಡಿಗನ ಹೃ ದಯ ದಲ್ಲಿ ನಮ್ಮ ಅಪ್ಪು ಬಾಸ್ ಇದಾರೆ...
@hemanthparam1420
@hemanthparam1420 2 года назад
# *ಈ ಭೂಮಿ ಋಣ....👣❓ ಮುಗಿಯಿತೆ ಯುವರತ್ನ....😔🙏🏻😣😭 This lyrics make everyone cry 😭 Miss you Boss 👑🌟
@shivuchill9539
@shivuchill9539 2 года назад
Hats off to nagendraprasad sir for writing this heart melting lyrics🙏🙏 and a big thanks to rajesh sir and arjun janya sir from all die hard fans of punith rajkumar sirrr💐💐💐.....we miss u appu sir u r always stay in our heart❤️❤️❤️
Далее
"Когти льва" Анатолий МАЛЕЦ
53:01
Новый вид животных Supertype
00:59
Просмотров 74 тыс.