ಹೌದು ನೀವೇ ಹೇಳ್ತಿರೋದು ನಿಜ ಯಾಕೆ ಅಂದ್ರೆ sunil ಇತ್ತೀಚಿನ ವಿಡಿಯೋಗಳಲ್ಲಿ ಅವರು correct ಕುರಿ ಮಾಡ್ತಾ ಇಲ್ಲ ಸ್ವಲ್ಪ ದಿನಗಳಿಂದ acting ಚೆನ್ನಾಗ್ ಮಾಡ್ತಿಲ್ಲ ಸಾಗರ ಜೊತೆ ಬಂದರೆ correct acting ಕಲಿಯುತ್ತಾರೆ
@rocky handsome ಹೌದು ನೀವೇ ಹೇಳ್ತಿರೋದು ನಿಜ ಯಾಕೆ ಅಂದ್ರೆ sunil ಇತ್ತೀಚಿನ ವಿಡಿಯೋಗಳಲ್ಲಿ ಅವರು correct ಕುರಿ ಮಾಡ್ತಾ ಇಲ್ಲ ಸ್ವಲ್ಪ ದಿನಗಳಿಂದ acting ಚೆನ್ನಾಗ್ ಮಾಡ್ತಿಲ್ಲ ಸಾಗರ sir ಜೊತೆ ಬಂದರೆ correct acting ಕಲಿಯುತ್ತಾರೆ