BPL ರೇಷನ್ ಕಾರ್ಡ್ ಇದ್ದವರಿಗೆ ಬಿಗ್ ಶಾಕ್ ಕೊಟ್ಟ ಸಿಎಂ ಸಿದ್ದರಾಮಯ್ಯ 👆ಇವರಿಗೂ ಸಿಗಲ್ಲ 2000 ಹಣ #gruhalakshmi2000cancel #gruhalakshmi11nekanthinahana #bplcardcancel #rationcardcancel #anithashamanth #viralvideo
ಹಾಯ್ ಅನಿತಾ ನಮಗೆ ಟ್ಯಾಕ್ಟ್ರು ಇಲ್ಲ ಯಾವ ಒಂದು ಜಮೀನಿಲ್ಲ ಗಂಡ ಹೆಂಡ್ತಿ ಒಬ್ಬ ಮಗ ನಾವೆಲ್ಲಾ ಕೂಲಿ ಮಾಡಿಕೊಂಡೆ ಜೀವನ ಮಾಡ್ತಾ ಇರೋದು ನಮಗಿರೋದು ಒಂದು ಗ್ರಾಂ ಮನೆ ಒಂದು ರೇಷನ್ ಕಾರ್ಡ್ ಇಷ್ಟು ಬಿಟ್ಟರೆ ನಮ್ಮತ್ರ ಬೇರೆ ಏನು ಇಲ್ಲ ಆದರೂ ನಮಗೆ ಯಾವ ಸೌಲಭ್ಯವೂ ಸಿಕ್ತಾ ಇಲ್ಲ ಗೃಹಲಕ್ಷ್ಮಿ ಹಣ ಒಂದೇ ಸಿಕ್ತಾ ಇದ್ದಿದ್ದು ಇವಾಗ ಅದುನು ಬಂದಿಲ್ಲ ಇನ್ನು 11ನೇ ಕಂತಿನ ಹಣ ಯಾವಾಗ ಬರುತ್ತೆ ಅನಿತಾ😢😢😢😢😢
ನಮಗೆ ಅವಶ್ಯಕತೆ ಇದೆ .ಆದರೆ ನಮಗೆ ಸಿಗುತ್ತಿಲ್ಲ. ಮನೆ ಮೇಲೆ ಮನೆ ಇರುತೆ . ಸರ್ಕಾರಿ ಕೆಲಸ್ಥಲ್ಲಿ ಇರುವವರಿಗೆ ತಲುಪುತ್ತಿದೆ. ಇದು ಖಂಡಿತ ತುಂಬಾ ಖುಷಿ ಕೊಡುತ್ತಿದೆ. ಇದು ಜಾರಿಗೆ ಬರಬೇಕು.