Тёмный
No video :(

Brahma Vishnu Shiva Ede Halu Kudidaro - HD Video Song - Excuse Me - Sumalatha - Prems's 

Sandalwood Songs
Подписаться 4,5 млн
Просмотров 10 млн
50% 1

Excuse Me Kannada Movie Song: Brahma Vishnu Shiva Ede Halu Kudidaro - HD Video
Actor: Sumalatha, Sunil Rao, Ajay Rao, Ramya
Music: R. P. Patnaik
Singer: Jogi Prem
Lyrics: V Nagendra Prasad
Year :2003
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Excuse Me - ಎಕ್ಸ್‌ಕ್ಯೂಸ್ ಮಿ 2003*SGV

Опубликовано:

 

10 апр 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,5 тыс.   
@DevuSuguru-yv9on
@DevuSuguru-yv9on Год назад
ಏನೂ ಇಲ್ಲ ಯಾವ ದೇವರು ಕೂಡ ಇಲ್ಲ ತಂದೆ ತಾಯಿಯೇ ದೇವರು ನಾವು ಇರೋವರೆಗೂ ಅವರನ ಚನ್ನಾಗಿ ನೋಡಿಕೊಳ್ಳಬೇಕು ❤🙏👑💫
@parashurambhajantri6508
@parashurambhajantri6508 8 месяцев назад
Super bro💯
@najeerahmad6538
@najeerahmad6538 7 месяцев назад
Z E, xv h he😂 .W
@Vikithkumar1234
@Vikithkumar1234 6 месяцев назад
Nodkoloke Nam Amma ella sir 😭
@RajuM-qc8uk
@RajuM-qc8uk 6 месяцев назад
Nana yaru ela
@prabhakarsnd4246
@prabhakarsnd4246 6 месяцев назад
🌏
@user-el2yx8zl7j
@user-el2yx8zl7j 2 года назад
ಪ್ರತಿ ಒಬ್ಬ ಮಗನ ಹೃದಯ ಮಿಡಿಯುವ ಹಾಡು ಅಂದ್ರೆ ಇದೆ...
@Rashmirashu1996rashu
@Rashmirashu1996rashu Год назад
Really
@Rashmirashu1996rashu
@Rashmirashu1996rashu Год назад
Nija
@sangappauppara8523
@sangappauppara8523 Год назад
​@@Rashmirashu1996rashu😮😮😮😮
@Rashmirashu1996rashu
@Rashmirashu1996rashu Год назад
@@sangappauppara8523 y
@Lovely143-sf9nm
@Lovely143-sf9nm 11 месяцев назад
Nija sir❤
@SuchithraVinodGowda
@SuchithraVinodGowda 2 года назад
ನಾನು ಈಗ ತಾಯಿಯಾದ ಮೇಲೆ ಈ ಹಾಡಿನ ಅರ್ಥ ಇನ್ನು ಹೆಚ್ಚು ಮನಸ್ಸು ಮುಟ್ಟುತಿದೆ.
@ManiKanta-el3cu
@ManiKanta-el3cu Год назад
Ok good
@balrajbalu865
@balrajbalu865 Год назад
I love my mom
@Rashmirashu1996rashu
@Rashmirashu1996rashu Год назад
Really
@pujaradandeppa5132
@pujaradandeppa5132 6 месяцев назад
ಗುಡ್
@surendrapoojary4682
@surendrapoojary4682 5 месяцев назад
🙏🙏🙏
@siddaramjamadar1229
@siddaramjamadar1229 Год назад
ತೊಟ್ಟಿಲು ತೂಗುವಳಿಗೆ , ಚಟ್ಟವ ಕಟ್ಟೋವದು ಹೇಗೆ, ಹೋದಳೋ... ಬಂದ ಊರಿಗೆ.. 😭😭😭😭😭😭 ಹಾಲು ಕೊಟ್ಟವಳಿಗೆ.. ಬೆಂಕಿ ಹಚ್ಚುವದು ಹೇಗೆ 😭 ಕರುಣೆ ಇಲ್ಲ ದೇವರಿಗೆ 😭😭
@shivakumarnaik-wl3ud
@shivakumarnaik-wl3ud 8 месяцев назад
Supper line boss😭😭😭😭😭😭😭 miss you boss
@shivakumarnaik-wl3ud
@shivakumarnaik-wl3ud 8 месяцев назад
Supper line boss😭😭😭😭😭😭😭 miss you boss
@SudarshanBadiger-mg4fl
@SudarshanBadiger-mg4fl 6 месяцев назад
Nice line bro 😢❤❤
@sachinking4482
@sachinking4482 4 месяца назад
🥹🥹🥹🥹🥹🥹🥹🥹
@RihanaFayaz-gh6kl
@RihanaFayaz-gh6kl 4 месяца назад
Ya Allah 😢😢😢
@RojaRojaLG-ew5kc
@RojaRojaLG-ew5kc 10 месяцев назад
ನಿರ್ದೇಶಕರಿಗೆ ಕೋಟಿ ಕೋಟಿ ನಮನಗಳು ಮೂವಿ ತುಂಬಾ ಸುಂದರವಾಗಿದೆ ❤️❤️❤️
@thimmappatippu2727
@thimmappatippu2727 4 месяца назад
Yavudu movie
@snad7760
@snad7760 4 месяца назад
​@@thimmappatippu2727Excuse Me
@sadachandu2518
@sadachandu2518 3 месяца назад
Excuse me movie name ​@@thimmappatippu2727
@avvaizuddin6548
@avvaizuddin6548 Год назад
ಈ ಹಾಡು ನನಗೆ ತುಂಬಾ ಇಷ್ಟ ಆಯೇತು ನನ್ನ ತಾಯಿ ನೆನಪು ಆಯಿ ತು ಈ ಹಾಡು ಹಾಡಿದ ವರಿಗೆ ನನ್ನ 😭😭😭 ಮನಸಿ ನಿಂದ ಧನ್ಯವಾದಗಳು 👌👌👌👌👌👌❤️❤️
@somashekarm9465
@somashekarm9465 Год назад
What is ಅಮ್ಮ ಅಮ್ಮ
@abhishekmugabast2673
@abhishekmugabast2673 Год назад
@@somashekarm9465 means mother.maa,amma
@vaishnavi22
@vaishnavi22 7 месяцев назад
ತಾಯಿ ಇಲ್ಲದ ಜೀವ ಅನಾಥ ಎನಿಸುತ್ತದೆ. ತಾಯಿ ಇದ್ದಾಗ ಅವಳ್ ಬೆಲೆ ಇಲ್ಲದ ಹಾಗೇ ಆಗುತ್ತದೆ ಆದರೆ ಅವಳು ನಮ್ಮ ಬಗ್ಗೆ ಪ್ರಪಂಚ miss u 😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭
@sweetDhanu-in2wm
@sweetDhanu-in2wm 5 месяцев назад
ಪ್ಲೀಸ್ don't feel 🥺
@seemapatil482
@seemapatil482 4 месяца назад
Avva eddag sariyaginodkreeee ast saaak
@seemapatil482
@seemapatil482 4 месяца назад
Miss u avva😢😢😢
@prabhakarma3173
@prabhakarma3173 8 дней назад
😢
@BhagyalaxmimMailapur432
@BhagyalaxmimMailapur432 2 дня назад
😢
@nandeshtelinandeshteli2084
@nandeshtelinandeshteli2084 Год назад
ತನೆಲ್ಲ ಸಂತೋಷವನ್ನು ಮಕ್ಕಳಿಗಾಗಿ ಧಾರೆ ಎರೆಯುವ ದೇವತೆ❤❤❤❤❤ ಅಮ್ಮಾ ❤❤❤❤❤❤❤❤❤❤
@naveenj5627
@naveenj5627 11 месяцев назад
@sweetDhanu-in2wm
@sweetDhanu-in2wm 5 месяцев назад
2024ರಲ್ಲಿ ಯಾರ್ಯಾರು ಕೇಳಿದ್ದೀರಾ ♥️👍😶‍🌫️
@vaishnavivaishu630
@vaishnavivaishu630 3 месяца назад
Mm
@pallavinaveen669
@pallavinaveen669 3 месяца назад
Me😢
@naveenchinnuchinnu504
@naveenchinnuchinnu504 2 месяца назад
@darshanmr3927
@darshanmr3927 2 месяца назад
Yes
@shrishaildolli2099
@shrishaildolli2099 2 месяца назад
Brother daily kelatini Brother ❤
@krishnam3442
@krishnam3442 Год назад
ತೊಟ್ಟಿಲು ತೂಗೋಳಿಗೆ ಚಟ್ಟವ ಕಟ್ಟೋದು ಹೇಗೆ 😢 ಹೋದಳು ಬಂದ ಊರಿಗೆ ಹಾಲು ಕೊಟ್ಟೋಳಿಗೆ ಬೆಂಕಿ ಹಚ್ಚೋದ್ಹೇಗೆ 😢 ಕರುಣೆ ಇಲ್ಲಾ ಶಿವನಿಗೆ ನನ್ನ ಸ್ವಂತ ಅನುಭವ ವಿ. ನಾಗೇಂದ್ರ ಪ್ರಸಾದ್ ಸರ್ 🙏🏻🙏🏻
@sangeethashetty5462
@sangeethashetty5462 3 месяца назад
😢😢
@prajwalpraju898
@prajwalpraju898 11 месяцев назад
ಪದಗಳಿಗೆ ಸಿಗದ ಗುಣದವಳು... ಬರೆಯುವುದು ಹೇಗೆ ಇತಿಹಾಸ... ಬದುಕುವುದ ಕಲಿಸೋ ಗುರು ಇವಳು... ನರಳುವಳು ಹೇಗೋ ನವ ಮಾಸ... This line 🙂
@Vishnusk84
@Vishnusk84 5 месяцев назад
😢❤
@avvaizuddin6548
@avvaizuddin6548 Год назад
ನಾನು ಕೂಡ ನನ್ನ ತಾಯಿಯನ್ನು ಕಳೆದುಕೊಂಡಿದ್ದೇನೆ ಐ ಮೀಸ್ ಯು amma😭😭😭😭😭😭😭😭 ತಾಯಿ ಇಲ್ಲದ ಮೇಲೆ ಪ್ರಪಂಚದಲ್ಲಿ ಇರುವುದೇ ಬೇಡ ಅನಿಸುತ್ತಿದೆ 😭😭😭😭😭 ದಿನ ನೆನಪಿಸಿಕೊಳ್ಳುವಂತಹ
@Rashmirashu1996rashu
@Rashmirashu1996rashu Год назад
@Prajugowda-wu9ef
@Prajugowda-wu9ef Год назад
😢
@user-vl1bu6gx3b
@user-vl1bu6gx3b Год назад
😢😢😢 ತೊಟ್ಟಿಲು ತೂಗೋಳಿಗೆ ಚಟ್ಟವ ಕಟ್ಟುವುದು ಹೇಗೆ ಹೋದಳು ಬಂದಾಗ ಊರಿಗೆ ತಾಯಿ
@rudragoudapatil4143
@rudragoudapatil4143 Год назад
😭
@varunkrishankrish1354
@varunkrishankrish1354 Год назад
😭😢
@user-nh4px1vh4k
@user-nh4px1vh4k Год назад
ಪ್ರೇಮ್ ನಿಮಗೆ ಶರಣು ಇಂತಹ ಅದ್ಬುತ ಸಾಹಿತ್ಯಬರಿತ ಹಾಡಿಗಾಗಿ.
@RAGHU_M_G
@RAGHU_M_G 2 года назад
*ಬ್ರಹ್ಮ-ವಿಷ್ಣು-ಶಿವ ಎದೆ ಹಾಲು ಕುಡಿದರೊ* *ಅಮ್ಮ ನೀನೇ ದೈವ ಅಂತ ಕಾಲು ಮುಗಿದರೊ* *ಬಾಳಿಗೆ ಒಂದೇ ಮನೆ ಬಾಳೆಗೆ ಒಂದೇ ಗೊನೆ* *ಭೂಮಿಗೆ ದೈವ ಒಂದೆನೇ ತಾಯಿ* *ದಾರಿಗೆ ಒಂದೇ ಕೊನೆ ರಾಗಿಗೆ ಒಂದೇ ತೆನೆ* *ಸೃಷ್ಟಿಸೋ ಜೀವ ಒಂದೆನೇ ತಾಯಿ* *ಬ್ರಹ್ಮ-ವಿಷ್ಣು-ಶಿವ ಎದೆ ಹಾಲು ಕುಡಿದರೊ* *ಅಮ್ಮ ನೀನೇ ದೈವ ಅಂತ ಕಾಲು ಮುಗಿದರೊ* *ಜಗದೊಳಗೆ ಮೊದಲು ಜನಿಸಿದಳು* *ಹುಡುಕಿದರೆ ಮೂಲ ಸಿಗದಯ್ಯಾ* *ದಡವಿರದ ಕರುಣೆ ಕಡಲಿವಳು* *ಗುಡಿಯಿರದ ದೇವಿ ಇವಳಯ್ಯ* *ಮನಸು ಮಗು ತರ ಪ್ರೀತಿಯಲಿ* *ಹರಸೊ ಹಸು ತರ ತ್ಯಾಗದಲಿ* *ಜಗ ತೂಗೊ ಜನನಿ* *ಜೀವದಾ ಜೀವ ತಾಯಿ* *ಬ್ರಹ್ಮ-ವಿಷ್ಣು-ಶಿವ ಎದೆ ಹಾಲು ಕುಡಿದರೊ* *ಅಮ್ಮ ನೀನೇ ದೈವ ಅಂತ ಕಾಲು ಮುಗಿದರೊ* *ಪದಗಳಿಗೆ ಸಿಗದ ಗುಣದವಳು* *ಬರೆಯುವುದು ಹೇಗೆ? ಇತಿಹಾಸ* *ಬದುಕುವುದ ಕಲಿಸೊ ಗುರು ಇವಳು* *ನರಳುವಳೋ ಹೇಗೊ ನವಮಾಸ* *ಗಂಗೆ ತುಂಗೆಗಿಂತ ಪಾವನಳು* *ಬೀಸೊ ಗಾಳಿಗಿಂತ ತಂಪಿವಳು* *ಜಗ ತೂಗೊ ಜನನಿ* *ಜೀವದಾ ಜೀವ ತಾಯಿ* *ಬ್ರಹ್ಮ-ವಿಷ್ಣು-ಶಿವ ಎದೆ ಹಾಲು ಕುಡಿದರೊ* *ಅಮ್ಮ ನೀನೇ ದೈವ ಅಂತ ಕಾಲು ಮುಗಿದರೊ* *ಬಾಳಿಗೆ ಒಂದೇ ಮನೆ ಬಾಳೆಗೆ ಒಂದೇ ಗೊನೆ* *ಭೂಮಿಗೆ ದೈವ ಒಂದೆನೇ ತಾಯಿ* *ದಾರಿಗೆ ಒಂದೇ ಕೊನೆ ರಾಗಿಗೆ ಒಂದೇ ತೆನೆ* *ಸೃಷ್ಟಿಸೋ ಜೀವ ಒಂದೆನೇ ತಾಯಿ* *ಬ್ರಹ್ಮ-ವಿಷ್ಣು-ಶಿವ ಎದೆ ಹಾಲು ಕುಡಿದರೊ* *ಅಮ್ಮ ನೀನೇ ದೈವ ಅಂತ ಕಾಲು ಮುಗಿದರೊ* *✍🏻...ಡಾ. ವಿ. ನಾಗೇಂದ್ರ ಪ್ರಸಾದ್.*
@murthyvn1792
@murthyvn1792 Год назад
Thank you sir
@vigneshwaravgs5518
@vigneshwaravgs5518 Год назад
Nice dude.
@shivammasjaanu6762
@shivammasjaanu6762 Год назад
Tz sir
@Mrcatravi101
@Mrcatravi101 Год назад
Thank u sir love u sir ❤
@siddarajusiddurajubarjari8789
🙏🙏
@dboss_army01
@dboss_army01 Год назад
ಎನ ಸಾಂಗ್ ಗುರು ಮನಸು ಕೊಟ್ಟು ಕೇಳಿದರೆ ಕಣಲ್ಲಿ ನೀರು ಬಂದುಬಿಡುತ್ತೆ... ಲವ್ ಯು ಅಮ್ಮ✨🥺❤️
@avvaizuddin6548
@avvaizuddin6548 Год назад
ಅಮ್ಮ ಸತ್ತ ಸತ್ತ ಮೇಲೆ ಗೊತ್ತಾಗುತ್ತದೆ ಜೀವನದ ಅನುಭವ ತಾಯಿ ಇಲ್ಲದ 😭😭😭 ಅಮ್ಮ ಇಲ್ಲದ ಜೀವನ 😭😭😭😭 ಪ್ರಪಂಚ ದಲ್ಲಿ ಯನು ಇಲ್ಲ
@balukurani8570
@balukurani8570 Год назад
💯 Nija sir 😭😭😭😭
@Nishanisha-iq8ov
@Nishanisha-iq8ov 8 месяцев назад
Nangu amma ila a novu nangu gothu amma ilada mele jeevana kasta nange antha yaeu ila
@kavanak7811
@kavanak7811 3 месяца назад
10 years aythu ...avl ilde bad kok agtilla
@ashwathtashu
@ashwathtashu 3 месяца назад
Howdu 💯😢
@renukadevijm4794
@renukadevijm4794 2 года назад
Pure Golden words ಅಮ್ಮನ ಹಾಡು💝 NO Comments ,
@kmhasainar9692
@kmhasainar9692 2 года назад
ಸೂಪರ್
@mr_Rolex_-np9yc
@mr_Rolex_-np9yc 7 месяцев назад
❤❤
@b.vijayakumara239
@b.vijayakumara239 2 года назад
ಅಮ್ಮನ ಪ್ರೀತಿಗೆ ಆ ದೇವರುಕೂಡ ಸಾಟಿ ಇಲ್ಲ ನಿನಗೆ ನೀನೇ ಸರಿಸಾಟಿ ಅಮ್ಮ......... ❤️🙏
@hanamantha3874
@hanamantha3874 Год назад
🙏❤ಅಮ್ಮನ ಪ್ರೀತಿಗೆ ಆ ದೇವರುಕೂಡ ಸಾಟಿ ಇಲ್ಲ ನಿನಗೆ ನೀನೇ ಸರಿಸಾಟಿ ಅಮ್ಮ......❤🙏
@bhageshnayak838
@bhageshnayak838 Год назад
🙏❤️ಅಮ್ಮ ♥️🙏
@rajesh8737
@rajesh8737 Год назад
Hi j ch hjjkilo😊😊😊😮😮😮 mjja www XX LH AA JKx =779+pnm 🎉 🤪🤪😌😭😂😂😍😅😅 nm Ó😮nji9😅o q
@ratankumarjadhav8652
@ratankumarjadhav8652 Год назад
​@@bhageshnayak838 😊0
@Rashmirashu1996rashu
@Rashmirashu1996rashu Год назад
Really
@seemadsouza5514
@seemadsouza5514 Год назад
ತಂದೆ ತಾಯಿ ಇಲ್ಲದವರಿಗೆ ಆ ನೋವು ತುಂಬಾ ಅರ್ಥ ಆಗುತ್ತೆ 😔😭I miss my mom dad 😭
@sachinreddy8655
@sachinreddy8655 Год назад
💯
@jetaimejetaime6026
@jetaimejetaime6026 Год назад
Nim appa amma ge en agithu
@user-gh4ul2lb8f
@user-gh4ul2lb8f Год назад
Aq
@rakeshpj1673
@rakeshpj1673 Год назад
Nangu amma illa 😪😪😪
@JJJJ-uz2vj
@JJJJ-uz2vj Год назад
Nija....
@ashwathtashu
@ashwathtashu 11 месяцев назад
ನಾನು ಸಹ ನನ್ನ ತಾಯಿಯನ್ನು ಇತ್ತೀಚೆಗಷ್ಟೇ ಅಂದರೆ 15 ದಿನಗಳ ಹಿಂದೆ ಕಳೆದುಕೊಂಡಿದ್ದೇನೆ 😭😭😭 ತಾಯಿ ಇಲ್ಲದ ಮೇಲೆ ಈ ಪ್ರಪಂಚದಲ್ಲಿ ಇರುವುದೇ ಬೇಡ ಅನಿಸುತ್ತಿದೆ. ಐ ಮಿಸ್ ಯು ಅವ್ವಾ 😭😭😭😭😭😭😭
@akashts4060
@akashts4060 11 месяцев назад
🙏🏼🙏🏼🙏🏼
@manojhv6156
@manojhv6156 9 месяцев назад
Dairya togo brother please nav edivi Amma andre Amma ne 😢
@ashwathtashu
@ashwathtashu 8 месяцев назад
​@@manojhv6156ಹೌದು, ಅಮ್ಮ ಯಾವತ್ತೂ ಅಮ್ಮನೇ🙏 🙏🙏❤😢😭
@ashwathtashu
@ashwathtashu 3 месяца назад
​@@manojhv6156🙏
@dhanrajrathod1623
@dhanrajrathod1623 3 месяца назад
😢
@ashwinibandrmani8770
@ashwinibandrmani8770 Год назад
ನಮ್ಮ ಅಮ್ಮ ನನ್ನ ಜೀವ ನನ್ನ ಪ್ರಾಣ ❤ನಮ್ಮ ಅಮ್ಮ ಕಷ್ಟ ಇದ್ರೂ ಸಹ ನಮ್ಮ ಮುಖ ದಲ್ಲಿ ನಗು ಅನ್ನು ತುಂಬುವಳು i love you❤ಅಮ್ಮ
@ningarajugowda8808
@ningarajugowda8808 Год назад
❤❤
@Rashmirashu1996rashu
@Rashmirashu1996rashu Год назад
@srikanthangadi9936
@srikanthangadi9936 11 месяцев назад
ಅಮ್ಮ ನಮಗೆ ಜನ್ಮ ಕೊಟ್ಟ ದೆವರು ಈ ಹಾಡನ್ನು ಕೆಳಿದಾಗ ಅಮ್ಮ ನೆನೆಪು ಆಗುತ್ತಾರೆ ಆದರೆ ಕರೆದರೆ ಅವಳು ಬರುವುದಿಲ್ಲ ಕರೆದರೆ ಬರದೆ ಜಾಗಕ್ಕೆ ಹೊಗಿದಾಳೆ 😭😭😭🥺🥺🥺
@dinesh.c15
@dinesh.c15 10 месяцев назад
ಕೂಡಿದ ಮೇಲೆ ಈ song ಕೇಳಿದರೆ full ನಷೆ elidogatte ❤
@maruthikicchamaruthikiccha2717
@maruthikicchamaruthikiccha2717 8 месяцев назад
Yess bro😢
@Anandbhajantri143
@Anandbhajantri143 8 месяцев назад
100%
@shekhunayak2312
@shekhunayak2312 11 месяцев назад
ನನ್ನ ಪಾಲಿನ ದೇವತೆ ನನ್ನ ಅಮ್ಮ ❤❤❤❤❤🙏🙏🙏
@Nagaraj-xo3pu
@Nagaraj-xo3pu Год назад
ಅರ್ಥ ಗರ್ಭಿತ ಹಾಡು ♥♥♥🌹🌹😘😘
@anilanil7612
@anilanil7612 Год назад
0uu=
@Rashmirashu1996rashu
@Rashmirashu1996rashu Год назад
@Nagaraj-xo3pu
@Nagaraj-xo3pu Год назад
@@Rashmirashu1996rashu ಥ್ಯಾಂಕ್ಸ್ 🤝🤝💐
@surekhanaik4552
@surekhanaik4552 2 года назад
ನಾವು ಮಾಡೋ ಪ್ರತಿ ಒಂದು ಕೆಲ್ಸದಳು ಇರೋ ದೇವರು ಅದ್ರೆ ಅಮ್ಮ ಮಾತ್ರ ❤😍🌍
@gagandeepbevingidad398
@gagandeepbevingidad398 2 года назад
🙏
@PraveenPraveen-pu3jo
@PraveenPraveen-pu3jo 2 года назад
Super
@deepakrs7259
@deepakrs7259 2 года назад
Love u amma
@Trend_adda974
@Trend_adda974 Год назад
Including appu boss also
@MaheshMahesh-wt6gp
@MaheshMahesh-wt6gp Год назад
Super
@Naresh_Editor2838
@Naresh_Editor2838 2 года назад
Hello everyone in this world how much rich people is there but without mother's No one are rich 😢😢😓😓Love you Mom ever and forever 💖
@bheerappakuri9799
@bheerappakuri9799 2 года назад
ಈ ಜಗತ್ತಿನಲ್ಲಿ ತಾಯಿ ಅನ್ನೋ ಪದಕ್ಕೆ ಸರಿ ಸಾಟಿ ಮತ್ತೊಂದೊಂದಿಲ್ಲ. ತಾಯಿಯೇ ದೇವರು 🙏🙏🙏🙏love u ಅಮ್ಮ 💕
@dasthagirie1057
@dasthagirie1057 Год назад
S
@ashokkoli1035
@ashokkoli1035 Год назад
@@dasthagirie1057 Darshan😭😭😭😭
@Somagowda07
@Somagowda07 Год назад
ನನ್ ತಾಯಿ ನಾನ್ ಮಾತು ಬಿಟ್ಟರೂ ಕೂಡ ಅವ್ರೆ ನನ್ನತ್ರ ಮಾತದೊಡಕ್ಕೆ ಬರ್ತಾರೆ ,,,, ಅಲ್ಲೇ ಗೊತ್ತಾಗುತ್ತೆ ತಾಯಿಗೆ ಮಗನ ಮೇಲೆ ಎಂಥ ಪ್ರೀತಿ ಇದೆ ಅನ್ನೋದು😊🙏🙏🙏🙏 ಅಮ್ಮಾ i ❤u❤❤❤❤❤
@harsha_achar557_vlogs
@harsha_achar557_vlogs 2 года назад
ನಾನು ತುಂಬ ಪ್ರೀತಿ ಮಾಡ್ತೀನಿ nam ಅಮ್ಮ ನಾ ನಮ್ ಅಮ್ಮನು ಅಷ್ಟೇ ನಂಗಿಂತ ಹೆಚ್ಚಾಗಿ ನನ್ನ ಅವ್ರು ಇಷ್ಟ ಪಡ್ತಾರೆ nan ತುಂಬಾನೇ ಲಕ್ಕಿ ಜಗತ್ತಲ್ಲಿ the best ತಾಯಿ nanig sikkirodu🥺🥺 ಗೊತ್ತಿಲ್ಲ ನನ್ನ ಅಮ್ಮನ ಬಗ್ಗೆ en ಬರೀಬೇಕು ಅಂತ, ಏನಾದ್ರು ಬರುದ್ರೆ ಅದ್ರ ಬೆಲೆ ಕಡಮೆ ಆಗುತ್ತೇನೋ ನಮ್ ಅಮ್ಮನ ಬಗ್ಗೆ ಬರಿಯೋಕೆ ಪದಗಳೇ ಇಲ್ಲ 🥺🥺❤❤ ನಂಗೋಸ್ಕರ ರಾತ್ರಿ ಹಗಲು ಕಾಮದೇನು ತರ ದುಡಿಯೋ ಜೀವ ಅದು 🙏🙏......... ದೇವ್ರೇ ಒಂದೇ ಬೇಡ್ಕೊಳೋದು nin atra ಯಾವ್ ತೊಂದ್ರೇನು nan ತಾಯಿಗೆ ಬರ್ಬಾರ್ದು ಜಗತ್ತಿನ ಎಲ್ಲ ಖುಷಿ ನನ್ ತಾಯಿ ಅತ್ರ ಇರ್ಲಿ 🥺🥺🙏🙏ಅಷ್ಟೇ ಇದೊಂದ್ ಕೋರಿಕೆ ಆದ್ರೂ ಈಡೇರಿಸು ನೀನು ದಯವಿಟ್ಟು....... ತಂದೆ ಪ್ರೀತಿ ನೇ ಕೊಡ್ಲಿಲ್ಲ ನಂಗೆ😔...... ತಂದೆ ಇದಿದ್ರು ಇಷ್ಟು ಪ್ರೀತಿ ಮಾಡೋನು ಏನೋ ಗೊತ್ತಿಲ್ಲ ಅದರ 1000 ಪಟ್ಟು ನಮ್ ಅಮ್ಮ ಪ್ರೀತಿ ಮಾಡ್ತಾರೆ ಅಷ್ಟೇ saku ನಂಗೆ ಅವ್ರ್ ಯಾವಾಗ್ಲೂ ಖುಷಿಯಾಗಿ ಇರ್ಬೇಕು 🥺🥺🙏🙏🙏....... ಈ ಹಾಡು kotta aa ಪುಣ್ಯವಂತನಿಗೆ ನನ್ನ ಶತಕೋಟಿ namaskara 🙏🙏ಎಲ್ಲಿದ್ರೂ ನೀವ್ ಚನ್ನಾಗಿರಿ
@Abhishekabhi01818
@Abhishekabhi01818 Год назад
Bro your lucky but nange ha adrusta illa nanninda nan amma dura agi 3 years aythu
@shivammasjaanu6762
@shivammasjaanu6762 Год назад
Ilove bro... Ningitha hechagi ista padthini Ond maathu bro bejar madkobeda appa idru waste bro...amma amma ne... E song baredavrge 100🙏
@harsha_achar557_vlogs
@harsha_achar557_vlogs Год назад
@@Abhishekabhi01818 🥺🥺....am sorry bro...... Avaru ellu hogilla nim jotele irtare..... Niv ಪ್ರೀತ್ಸೋರಲ್ಲಿ ಇರ್ತಾರೆ.... Nim ನಗುವಲ್ಲಿ ಇರ್ತಾರೆ... ನಿಮ್ಮ ಸಂತೋಷದಲ್ಲಿ ಇರ್ತಾರೆ 🥰🥰ಬೇಜಾರ್ ಮಾಡ್ಕೋಬೇಡಿ anta ಹೇಳೊಲ್ಲ..... ಆದ್ರೆ ಆದಷ್ಟು ಕಡಮೆ ಮಾಡ್ಕೊಳಿ 🥺🥺🙏
@basammasankannavar1935
@basammasankannavar1935 Год назад
Yes bro same to you bro ತಂದೆ ಇದರು ಇಷ್ಟು ಪ್ರೀತಿ ತೋರಿಸಿಲ್ಲಿ..
@basammasankannavar1935
@basammasankannavar1935 Год назад
ನಾನು ನನ್ನ ತಾಯಿಯಲ್ಲಿ ಎಲ್ಲಾ ಕಾಣುತ್ತನೆ. ನನ್ನ ತಾಯಿ ನನಗೆ ತಂದೆ ತಾಯಿ ಮತ್ತು ನನ್ನ ಪುಟ್ಟ ಪ್ರಪಂಚದ ದೇವತೆ ನನ್ನವ್ವ bro...
@rameshu1547
@rameshu1547 2 года назад
ತಂದೆ ತಾಯಿಯೇ ದೇವರು ನಿಜ ತಾಯಿ ಪ್ರೀತಿ ದೊಡ್ಡದು ಐ ಲವ್ ಯು ಫಿಲಂ
@poojagowda2823
@poojagowda2823 Год назад
Miss u amma e hadu kelidagella nin nenap agathe.nin nenap adagella e hadu kelbek ansathe😭😭
@nandhishr6191
@nandhishr6191 Год назад
So High
@kavyakavyaknaik2123
@kavyakavyaknaik2123 10 месяцев назад
ತಾಯಿ ಪ್ರೀತಿ ಮುಂದೆ ಯಾವ್ ನಾಯಿ ಪ್ರೀತಿನೂ ಅಲ್ಲಾ....😊 ತಾಯಿಯೇ ಮೊದಲ ಗುರು
@JaiSriRam1265
@JaiSriRam1265 2 года назад
20 Dina aytu ninna bittu bandu aste irakk agtaa illa miss u amma
@bsmankar1198
@bsmankar1198 2 года назад
❤❤
@nanavanallananavanalla4163
@nanavanallananavanalla4163 2 года назад
I Love my mother lots because......................??????
@m.k.shettynikki5598
@m.k.shettynikki5598 2 года назад
Amma jothele irthare namma prathi novallu, naguvallu🤗🤗🙏🙏
@JaiSriRam1265
@JaiSriRam1265 2 года назад
@@m.k.shettynikki5598 Nija ana
@King-te6tq
@King-te6tq 2 года назад
@@JaiSriRam1265 yes❤️😍🥰
@prithviraj5147
@prithviraj5147 2 года назад
Yawag life alli sothu obne ade nanu anustevo awathu nam Amma jote eldang ago feeling bere😭😭😭 nija edi desha edi prapancha bitru Tai bidalla 😭😭😭....Amma yarg edare ignore madbedi plz care madi chanag nodkoli
@shivarajbillara4530
@shivarajbillara4530 Год назад
100%nija bro
@siddappah9578
@siddappah9578 Год назад
.i.ii..u.u.uu.uuuu
@drchandankumardgowda6658
@drchandankumardgowda6658 Год назад
😭
@jaanupriya6985
@jaanupriya6985 Год назад
Amma jothelirovargu Nov kasta kotte avr kansunella nija maadok aaglilla adre avrinda doora admel gothagthide Amma my life Amma my brith Amma my any ....... Avrathra matthe hog serbeku innenu beda annusthide ..... Iam sorry Amma 😢inyavatthu bit hogodilla nin jothene irthini aa devr one chance kotre pls God konedagi onde one chance Kodi ..... I love you ma ......miss you ...
@rakeshpj1673
@rakeshpj1673 Год назад
100 percent nija bro❤
@Mr_Jackie_kannadiga
@Mr_Jackie_kannadiga Год назад
ಗುಡಿ ಇರದ ದೇವಿ ಇವಳಯ್ಯ... 🙏
@CCTVSHIVA7999
@CCTVSHIVA7999 9 дней назад
❤❤
@nikitamustapure76
@nikitamustapure76 Год назад
No one can replace the place of mother ❤
@nikshithgowda4828
@nikshithgowda4828 8 месяцев назад
❤nanna frvrt song.. Daily ಕೇಳ್ತಾ ಇರಬೇಕು ಅನಿಸುತ್ತೇ ❤
@MasterMGP
@MasterMGP 2 года назад
ಈ ಹಾಡ ಕೇಳ ಕೇಳುತ್ತಲೇ ಅವಳೇ ನೆನಪಾದಳು. ❤️❤️🙏🏻
@mayappasavalgi5457
@mayappasavalgi5457 2 года назад
,.
@aseefyadagiri
@aseefyadagiri 2 года назад
ಅಮ್ಮಾ...
@parashuramakarigar7080
@parashuramakarigar7080 2 года назад
Momlove you🥱
@parashuramakarigar7080
@parashuramakarigar7080 2 года назад
@@aseefyadagiri lp
@aseefyadagiri
@aseefyadagiri 2 года назад
@@parashuramakarigar7080 ..
@mahammed_anees
@mahammed_anees 2 года назад
*ಬಹಳ ಅದ್ಭುತವಾದ ಹಾಡು* 💛❤️
@javedrockeditZ
@javedrockeditZ Год назад
I can't imagine this day , i am crying now 😭😭😭😭😭😭😭😭😭
@Xzingwuwangsoo
@Xzingwuwangsoo 11 месяцев назад
😢❤❤🥺Dont no why I get emotional after hearing this song. ಅಮ್ಮ ❤️❤️
@Chetankumar-ir9ml
@Chetankumar-ir9ml 2 года назад
ವಿವರಿಸಲಾಗದ ವಿವರಣೆ ಅಮ್ಮನ ಕರುಳಿನ ಕರುಣೆ...!
@SanjuSanju-jm2gx
@SanjuSanju-jm2gx 5 месяцев назад
Wow ❤❤
@sanithkumar6441
@sanithkumar6441 2 года назад
I miss u Amma 😭😭😭😭😭😭😭😭😭amma bittu irakagtilla 6years daily ammana nenapinda koragi koragi saythidhini ee haadu keldagalella kannalli raktha barutte nijvaglu devru idre nan ammana vapas jeevantavagi maralasli agalla adke i hate gods😡😡😡😡😡🔪
@UkgamerUmu777
@UkgamerUmu777 2 года назад
🥺🥺
@Navalsoldierfouji
@Navalsoldierfouji 2 года назад
😔😢😢😢😭😭
@nuthanshetty7490
@nuthanshetty7490 2 года назад
Sorry putta l hopes you ok.
@Tamaashegaagi
@Tamaashegaagi 2 года назад
Yes now i am 21 year old but she left me when i was in 5 year old. No God is their i am suffering from step mother i can't live in this Earth 😫
@sanithkumar6441
@sanithkumar6441 2 года назад
@@Tamaashegaagi 😭😭😭😭😭😭
@revathis-lh4qt
@revathis-lh4qt Год назад
Jagathaliro devru andre amma nav prathi ondu kshana avala Kushi goskara badukabeku. ..,.❤❤❤ Nan amma ondu vajra Tara nanige , yaru bithru nan amma matra nanina bidalla love u ma ..❤❤❤❤❤
@renusirsi3689
@renusirsi3689 Год назад
ಅಮ್ಮನ ಪ್ರೀತಿಗೆ ಅವ್ಳ ತ್ಯಾಗಕೆ ಸರಿ ಸಾಟಿ ಯಾರ ಇರಲು ಸಾಧ್ಯ ಈ ಜಗದಿ... I Love you Ammaaaa.... ❤❤❤❤
@akhilmanthgond9527
@akhilmanthgond9527 2 года назад
This is june of 2022 and im still listening this masterpiece ❤️‍🔥
@vasanthar4661
@vasanthar4661 Год назад
Which move? Please inform me
@user-tk3zx9ts1v
@user-tk3zx9ts1v Год назад
😊
@thejrajk.r
@thejrajk.r Год назад
Now 2023 egalu listening bro
@prasadgangatkar5537
@prasadgangatkar5537 Год назад
@@vasanthar4661 excuse me
@user-gr8tf5lx4m
@user-gr8tf5lx4m 8 месяцев назад
Dec 2023 still listening, nd I'll listen till my dearh
@abhiabhi-ry5lz
@abhiabhi-ry5lz 10 месяцев назад
ನಾನು ಕೂಡ ನನ್ನ ತಾಯಿಯನ್ನು ಕಳೆದುಕೊಂಡಿದ್ದೇನೆ ಐ ಮೀಸ್ ಯು ಅಮ್ಮಾ 😭😭😭😭😭😭😭😭 ತಾಯಿ ಇಲ್ಲದ ಈ ಪ್ರಪಂಚದಲ್ಲಿ ಇರುವುದೆ ಬೇಡ ಅನ್ನಿಸುತ್ತದೆ 😞
@shivakumarnaik-wl3ud
@shivakumarnaik-wl3ud 8 месяцев назад
Seem filling boss Amma Miss you lot Amma 😭😭😭😭😭😭😭
@amareshamaresh4772
@amareshamaresh4772 Год назад
ಥ್ಯಾಂಕ್ಸ್ ನನ್ನ ಅಮ್ಮ ನಿಂಗೆ ನನ್ನಿಂದ್ ತುಂಬಾ ಚಿಕ್ಕ. ಸಲ್ವೇಟ್ ಅಮ್ಮ್ 🙏🙏🙏ಪ್ಲೀಸ್ ಅಮ್ಮ ನನ್ನ ದೇವತೆ ಅಮ್ಮ 🙏🙏🙏😭😭😭
@rameshgudi3946
@rameshgudi3946 2 года назад
ಈ songs ಕೇಳು ತಲೆ ನಮ್ಮ ಅಮ್ಮ್ ನೆನಪಾದಳು ಅಮ್ಮ miss you 🙏🙏🙏
@addurihosjoga2174
@addurihosjoga2174 2 года назад
ನನಗೆ ಅಮ್ಮ ಅಂದರೆ ಪ್ರಾಣ ❤️ ಇ ಲವ್ ಯು ಅಮ್ಮ
@lovithalovitha9435
@lovithalovitha9435 2 года назад
Gtut
@royalkingjaggujaguu4550
@royalkingjaggujaguu4550 2 года назад
❤️❤️ಕಣ್ಮುಂದೆ...ಇರೋ..ದೇವರು🙏🙏🥰
@rambhoi4439
@rambhoi4439 2 года назад
Nija sir 🙏🙏❤❤❤🥰🥰🥰😢
@deepakrevidagar4275
@deepakrevidagar4275 Год назад
this song hits you hard specially when you are away from your mom. and listening alone😶🥺😭
@chandanbs8334
@chandanbs8334 Год назад
🥺
@Rashmirashu1996rashu
@Rashmirashu1996rashu Год назад
Really
@malikjaan3932
@malikjaan3932 Год назад
True 😢....
@ULTRAgaming-is6wx
@ULTRAgaming-is6wx 2 года назад
Mother ia the great god in the world mother is not a small world there is a many meanings ...i love you amma
@vanithasmvanitha7840
@vanithasmvanitha7840 10 месяцев назад
ಈ ಹಾಡು ಚೆನ್ನಾಗಿದೆ.... 🤩
@snehanarayankar3506
@snehanarayankar3506 2 года назад
Whn I just hear this song I just can't control my tears..🙂 love u maa ♥️
@obannahulithotlu
@obannahulithotlu 8 месяцев назад
Naagendra Prasad sir hats off u sir. For giving this emotional song, lyrics ❤
@syedzammu2272
@syedzammu2272 Год назад
No words preams🙏🙏 One of the fav song ever
@shanilraja1069
@shanilraja1069 2 года назад
Bhrama Vishnu Shiva.. thanks prem for this wonderful movie 🍿
@mkr1756
@mkr1756 2 года назад
V Nagedra Prasada really ಹಾಡಿನ ಸಾಲುಗಳಿಗೆ ನನ್ನ ಹ್ರದಯ ಮಿಡಿದಿದೆ.
@Manukmanukd
@Manukmanukd 6 месяцев назад
I love you ammma😢❤
@bgmlovers3566
@bgmlovers3566 Год назад
I lost my mom 😢 but I find my mom in this ❤️
@PAVANAB17
@PAVANAB17 Год назад
😭😭
@deepthiraj7912
@deepthiraj7912 Год назад
Life without mother is like temple without God🥺🥺🥺🥺😰🙏🏻
@kshatriyachannel8521
@kshatriyachannel8521 10 месяцев назад
Prem Anna Nim Voice Oh Voice Beautiful ❤❤❤I Love Dit Ur Voice
@sidduangadageri8621
@sidduangadageri8621 4 месяца назад
😢😢ನನ್ನ ಆಯಸ್ಸು ನನ್ನ ತಂದೆ ತಾಯಿಗೆ ಇರಲ್ಲಿ😢😢
@aravindbkgowda5756
@aravindbkgowda5756 Год назад
Miss you lots sangitha Amma ❤️💟💟💕
@RLdarling
@RLdarling Год назад
ಗುಡಿ ಇರದ ದೇವರು ಅಮ್ಮ ❤❤
@Jayantha-sc3wh
@Jayantha-sc3wh 6 месяцев назад
ನನ್ ನಮ್ ಅಮ್ಮನ ಮುಖನೆ ನೋಡಿಲ್ಲ ಅ ದೇವ್ರು ನಾನ್ ಏನ್ ತಪ್ಪು ಮಾಡಿದೆ ಅಂತ ನಾನ್ ತಾಯಿ ಕರ್ಕೊಂಡೋನೋ ಗೊತ್ತಿಲ್ಲ ಅಮ್ಮ ತುಂಬಾ ನೆನಪು ಅಗ್ತಿದಿಯ ಬೇಗ ಬಾ ಅಮ್ಮ 😭😭😭😭😭😭😭😭😭😭😭😭😭
@beautifulworld4282
@beautifulworld4282 5 месяцев назад
😭😭😭😭😭
@stuntlover7778
@stuntlover7778 2 года назад
🤗 bumiyalli esto edru bele kattoge agde ero vastu andre Adu nan Amma ♥ love you Amma 😍 love you so much mudhu Amma 😀 nanu bartini nin atra 😀
@mutturajummuttu3520
@mutturajummuttu3520 8 месяцев назад
ಬರೆದವರು ಮತ್ತು ಹಾಡಿದವರಿಗೆ.. V Nagendra prasad sir and Jogi Prem sir..,🙏🙏🙏💚💚
@Harshaankesh
@Harshaankesh 10 месяцев назад
Prem knows how to get tears in our eyes
@siddharthbharatnoor3624
@siddharthbharatnoor3624 2 года назад
Evergreen & heart touching song 👍🙏❤
@poojashekar751
@poojashekar751 Год назад
ನನ್ ಅಮ್ಮ ನು ಇಲ್ಲ ಐದು ತಿಂಗಳು ಆಯ್ತು ನನ್ನ ಬಿಟ್ಟು ಹೋಗಿ 😭😭😭
@devaraj9390
@devaraj9390 Год назад
so sory...
@nandishmk3322
@nandishmk3322 Год назад
Gudi irada devi ಅಮ್ಮ 🥰🥰🥰🥰💞💞💞💞padagalige sigada gunadavalu bareyuvudu hege ಇತಿಹಾಸ 💝
@yashasdr5358
@yashasdr5358 Год назад
Evergreen song ,those times were golden era
@mamitapasarge
@mamitapasarge 11 месяцев назад
M mo kkom. M. Mmm.k.o.mmmmm.m.... . Oko m...mm km. Mmmm M9
@sumithrasumi3967
@sumithrasumi3967 2 года назад
💞 dedicated for all mummy's and love youu lacchima 😘💋💋🙏💐💞
@rohitbalasubrahamanian504
@rohitbalasubrahamanian504 10 месяцев назад
May all vl this era come back....this was the movie I saw I n srnivasa sg palalya...❤
@gokarnayadav3678
@gokarnayadav3678 Год назад
ಗಂಗೆ ತುಂಗೆಗಿಂತ ಪಾವನಳು❤‍🩹...
@kunalshetty4179
@kunalshetty4179 Год назад
Nothing can come close to mothers love, it's the only thing that matters. Nothing else.
@harshagowdasn
@harshagowdasn 11 месяцев назад
Prem's mother songs are different level
@prashantachalawadi8935
@prashantachalawadi8935 9 месяцев назад
ತಾಯಿಯ ಗರ್ಭದ ಕೋಗಿಗೆ ಈ ಹಾಡಯೇ ಶಾಶ್ವತ... Miss you amma 🙏😭
@abhishekv8093
@abhishekv8093 Год назад
Last lines in this song made me cry 😞
@dayanandcddaya8743
@dayanandcddaya8743 2 года назад
ಪದಗಳಿಗೆ ಸಿಗದ ಗುಣದವಳು ಬರೆಯುವುದು ಹೇಗೆ ಇತಿಹಾಸ ಆಹಾ ಎಂತಹ ಸಾಲುಗಳು
@shambusrinivas4068
@shambusrinivas4068 10 месяцев назад
Very meaningful and, All about having one life and utilizing it in the right direction. Mother is the only one who can give that touch to its kids. The first person in the entire world to smile when you first started to cry..
@ksramaraju4288
@ksramaraju4288 Год назад
Never end of mother feel....... I love you mom... I love mom 😍😍😍
@shankarchawhan4699
@shankarchawhan4699 Год назад
Nan Amma na Kalkond mele E jagatalli Yaru Tai ge sama agoke sadyane ella. Tande elde Tai muka nodkondu badkutivi aadre aa Tai nu Kalkondre Jagattalli yaru nammavaru anta Ella Amma Miss You Amma 😭😭😭😭😭😭😭😭😭
@rambhoi4439
@rambhoi4439 2 года назад
Kannige kano devaru ❤❤ love you amma. Love you appa ❤❤❤❤❤❤❤❤❤❤❤❤❤❤❤❤ 🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰super song. Kannalli niru bantu sir super song 😢😢😢 🙏🙏🙏
@BasavarajVH
@BasavarajVH 3 месяца назад
ನಾನು ನಮ್ಮ ತಾಯಿ ಕಳಕೊಡಿದೆನಿ😭😭😭😭
@Hariskharvi-2277
@Hariskharvi-2277 8 месяцев назад
ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ....ಓ... ಅಮ್ಮ ನೀನೆ ದೈವ ಅಂತ ಕಾಲು ಮುಗಿದರೋ.....ಓ... ಬಾಳಿಗೆ ಒಂದೆ ಮನೆ.. ಬಾಳೆಗೆ ಒಂದೆ ಗೊನೆ ಭೂಮಿಗೆ ದೈವ ಒಂದೇ ತಾ....ಯಿ! ದಾರಿಗೆ ಒಂದೆ ಕೊನೆ.. ರಾಗಿಗೆ ಒಂದೆ ತೆನೆ.. ಸೃಷ್ಟಿಸೊ ಜೀವ ಒಂದೇ.....ತಾಯಿ! ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ....ಓ.. ಅಮ್ಮ ನೀನೆ ದೈವ ಅಂತ ಕಾಲು ಮುಗಿದರೋ.....ಓ... ಜಗದೊಳಗೆ ಮೊದಲು ಜನಿಸಿದಳು.. ಹುಡುಕಿದರೆ ಮೂಲ ಸಿಗದೈಯ್ಯ... ದಡವಿರದ ಕರುಣೆ ಕಡಲಿವಳು.. ಗುಡಿ ಇರುದ ದೇವಿ ಇವಳಯ್ಯ.. ಮನಸು ಮಗುತರ ಪ್ರೀತಿಯಲೀ.. ಹರಸೋ ಹಸುಥರ ತ್ಯಾಗದಲಿ ಜಗ ಕೂಗೋ ಜನನಿ ಜೀವ ದಾ ಜೀವ ತಾಯಿ ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ....ಓ.. ಅಮ್ಮ ನೀನೆ ದೈವ ಅಂತ ಕಾಲು ಮುಗಿದರೋ.....ಓ.. ಪದಗಳಿಗೆ ಸಿಗದ ಗುಣದವಳು.. ಬರೆಯುವುದು ಹೇಗೆ ಇತಿಹಾಸ...? ಬದುಕುವುದಾ ಕಲಿಸೊ ಗುರು ಇವಳು... ನರಳುವಳೊ ಹೇಗೊ ನವ ಮಾ...ಸ? ಗಂಗೆ ತುಂಗೆಗಿಂತ ಪಾವನಳು... ಬೀಸೊ ಗಾಳಿಗಿಂತ ತಂಪಿವಳು.. ಜಗ ಕೂಗೋ ಜನನಿ ಜೀವ ದಾ ಜೀವ ತಾಯಿ ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ....ಓ.. ಅಮ್ಮ ನೀನೆ ದೈವ ಅಂತ ಕಾಲು ಮುಗಿದರೋ.....ಓ... ಬಾಳಿಗೆ ಒಂದೆ ಮನೆ... ಬಾಳೆಗೆ ಒಂದೆ ಗೊನೆ... ಭೂಮಿಗೆ ದೈವ ಒಂದೇ...ನೆ ತಾ...ಯಿ! ದಾರಿಗೆ ಒಂದೆ ಕೊನೆ.. ರಾಗಿಗೆ ಒಂದೆ ತೆನೆ.. ಸೃಷ್ಟಿಸೊ ದೈವ ಒಂದೇ ತಾ....ಯಿ! ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ....ಓ.. ಅಮ್ಮ ನೀನೆ ದೈವ ಅಂತ ಕಾಲು ಮುಗಿದರೋ.....ಓ... 😥...ತೊಟಿಲು ತುಗೊಳಿಗೆ ಚಟ್ಟವ ಕಟ್ಟೋದ ಹೇಗೆ ಹೋದೋಳೊ ಬಂದ ಊರಿಗೆ ಹಾಲು ಕೊಟ್ಟಳಿಗೆ ಬೆಂಕಿ ಹಚ್ಚೋದ್ ಹೇಗೆ ! ಕರುಣೆ ಇಲ್ಲಾ ಶಿವನಿಗೆ...
@SpoorthiChandra-lb7xn
@SpoorthiChandra-lb7xn 7 месяцев назад
😔
@NAMEisSANJUReddy
@NAMEisSANJUReddy 9 месяцев назад
ಈ ಸಾಂಗ್ ಕೇಳಿದಾಗ ಎಲ್ಲಾ ನಮ್ಮಮ್ಮ ತುಂಬಾ ನೆನಪಾಗುತ್ತಾಳೆ😭😭😭😭
@sharathkumar9867
@sharathkumar9867 Год назад
Miss u amma😭😭😭
@ManjuBiker
@ManjuBiker 2 месяца назад
❤❤❤❤❤❤❤
@punithnaikpunithnaik7799
@punithnaikpunithnaik7799 10 месяцев назад
In this song one one line also meaningful lyrics❤️
@sureshbiradar5118
@sureshbiradar5118 Год назад
This is 2023 I am still listening this song
@Kirankumarkmaruthi21
@Kirankumarkmaruthi21 Год назад
Happy Birthday Sumalatha Ambareesh Mam💛❤⭐⭐⭐
@sachinchavan6513
@sachinchavan6513 2 года назад
It's almost 20 years maa u have gone and I can't even remember ur face maa I was only six at that time god u took my blessings and I have been hungry maa 😥😥
@user-tw3ol8tl5p
@user-tw3ol8tl5p 3 месяца назад
ನನಗೆ ನಮ್ಮಮ್ಮನೇ ನನಗೆ ಪ್ರಪಂಚ ಆದರೆ ಅವರು ನಂಜೊತೆ ಇಲ್ಲ 😔😭😭😭😭😭😭😭😭😭 ಐ ಮಿಸ್ ಯು ಅಮ್ಮ 🙍😔😔😔😔😔😔😔😔😔😔😔😔😔😔😔😔
@PraveenKumar-ge9dg
@PraveenKumar-ge9dg Год назад
I am listen this song daily ❤❤❤❤❤❤🌏✨💦🔥🔥🔥🙏🙏🙏🙏🙏💪💪💪💪💪
@LuckyLucky-pu1pw
@LuckyLucky-pu1pw 2 года назад
I miss you ಅಮ್ಮ 😭🙏❤️
@chandurocky1473
@chandurocky1473 11 месяцев назад
Really miss you Amma❤❤❤❤❤❤❤❤❤
@rakeshpj1673
@rakeshpj1673 Год назад
Miss u amma❤😭😭😭
@ravikiccha786
@ravikiccha786 3 месяца назад
🙏ತಾಯಿಯೇ ದೇವರು 💯
@SaiKumar-sr2tl
@SaiKumar-sr2tl Месяц назад
Tayai devare
@user-xq1yp1do8d
@user-xq1yp1do8d 11 месяцев назад
Really miss you so much maa😢😢 i am waiting for my death and I am coming soon 😏😔love you amma 😖😭