ಮೇಡಂ ನಾನು 10 th ಕ್ಲಸಾ ಅಲ್ಲಿ ಕನ್ನಡ ಮೀಡಿಯಂ 2 puc ದಲ್ಲಿ ತೆಲುಗು ಮೀಡಿಯಂ ಓದಿದಿನಿ ನಾನು ಇವಾಗ ಕರ್ನಾಟಕ ದಲ್ಲಿ B. S. C ಕೃಷಿ ಮಾಡಬೇಕು ಅನ್ಕೊಂಡಿದೀನಿ ಮಾಡಬೋದ ಅಕ್ಕ ಯೇಳಿ ಪ್ಲೀಸ್ ❤😢
ಬಿ.ಎಸ್ಸಿ (ಕೃಷಿ) ಅನಂತರ ರಾಜ್ಯ ಸರಕಾರದ ಕೃಷಿ ಇಲಾಖೆ, ಬ್ಯಾಂಕ್ ಅಧಿಕಾರಿ, ಯುಪಿಎಸ್ಸಿ, ಬೀಜ ಮತ್ತು ಕೀಟನಾಶಕ ಉದ್ದಿಮೆಗಳು, ಕೃಷಿ ಉತ್ಪನ್ನಗಳನ್ನು ವಹಿವಾಟು ಮಾಡುವ ಕಂಪನಿಗಳು ಉದ್ಯೋಗ ಅವಕಾಶಗಳು ಇವೆ.