ಪ್ರಸ್ತುತ ಸನ್ನಿವೇಶದಲ್ಲಿ ಕರ್ನಾಟಕದಲ್ಲಿ ಉತ್ತಮ ಸಂಸದೀಯ ಪಟುವೆಂದರೆ ಅದು ಮಾನ್ಯ ರಮೇಶಕುಮಾರ್ ಸಾರ್ ಅವರು. ನಂತರದಲ್ಲಿ ಸಿದ್ದರಾಮಯ್ಯ,ಮತ್ತು ಪಿ.ರಾಜೀವ್ ಸರ್ ಅವರುಗಳು ಎಂದು ಹೇಳಬಹುದು.ಇದು ಪಕ್ಷಾತೀತವಾಗಿ ನನ್ನ ಅಭಿಪ್ರಾಯ.
This debate is a rare occurrence, this needs to be encouraged more in the assembly, this will put the politicians in a spot leading to soul search and possible reduction in unfair practices.
ಎಲ್ಲಾ ಕ್ಷೇತ್ರಗಳಿಂದ ಆಯ್ಕೆ ಆಗಿರ್ತಕಂತ mlaಗಳು ಸಂವಿಧಾನ ಆಶಯಗಳನ್ನು ಗಮನದಲ್ಲಿಟ್ಟುಕೊಂಡು ಕೆಲ್ಸಮಾಡಿದ್ರೆ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿಯಾಗಬೇಕು ದೇಶನು ಉದ್ಧಾರವಾಗುತ್ತದೆ ಸರ್ ಸಂವಿಧಾನದ ಬಗ್ಗೆ ಗಮನಹರಿಸಿ
ಜಾತಿ ಎಲ್ಲರಿಗೂ ಬೇಕಾಗಿದೆ. ಈ ವ್ಯವಸ್ಥೆಯನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಆದರೆ Dr Ambedkar ತೋರಿಷಿದ ಮಾರ್ಗವನ್ನು ಅನುಸರಿಸಿದರೆ ಸ್ವಲ್ಪ ಮಟ್ಟಿಗೆ ಸಾಧ್ಯವಾಗ ಬಹುದು. ಜ್ಯಾತಿ ಪ್ರಭಾವ ಸಲ್ಪ ಕಡಿಮೆ ಆಗಬಹುದು.