ನಾಯಿಗೆ ಹೋಲುಸ್ಬೇಡಿ ಭೂಮಿ ಮೇಲೆ ನಿಯತ್ತಾಗಿ ಇರೋ ಪ್ರಾಣಿ ಅಂದ್ರೆ ಅದು ನಾಯಿ ಮಾತ್ರ, ಇವ್ರಿಗೆ ವೋಟ್ ಮಾಡೋ ಮುಟ್ಟಾಳರ ಹಳ್ಳಿ ಊರು ಸಿಟಿ ಹೀಗೆ ಪಂಗಡ ಕಟ್ಕೊಂಡು ದ್ವೇಷ ಬೇಲೂಸ್ಕೊಂಡು ಹುಯ್ದಡ್ತೀರಾ ನೋಡಿ ಇವ್ರ್ ಸದಾರಮೆ ಆಟನ
ನಿಮ್ಮನ್ನ ಜನರ ಕಷ್ಟ ಸುಖ ಆಲಿಸಲು ವಿಧಾನಸಭೆಗೆ ಕಳಿಸಿರುತ್ತಾರೆ ನೀವು ಡಿಕೆ ಶಿವಕುಮಾರ್ ಗಡ್ಡ ಯಾವಾಗ್ ತೆಗಿತಾರೆ ಇನ್ನೊಬ್ಬರಂತೆ ನಿಮ್ಮನ್ನು ಕಳಿಸಿಲ್ಲ ಫಸ್ಟ್ ವಿಧಾನಸೌಧದಲ್ಲಿ ವಿಧಾನಸಭೆ ಅಧಿವೇಶನದಲ್ಲಿ ಕಷ್ಟ ಜನರ ಕಷ್ಟ ಸುಖಗಳನ್ನು ಆಲಿಸಿ ಅದಕ್ಕೆ ಪರಿಹಾರ ಕೊಡುವಂತ ಯೋಜನೆಯನ್ನು ತಯಾರು ಮಾಡಿ ಈ ತರಹ ಚಿಲ್ಲರೆ ಎಲ್ಲ ಮಾತಾಡ್ಕೊಂಡು ಇರೋಕೆ ಇದೇನ್ ಗಲ್ಲಿ ಆಲ್ಲ
This BJP interested only in time pass issues. They are not acted like a responsible opposition party. They think only hindutva and Modiji name will win them in election every time 😂😂😂
Ashok Kumar is not at all an opposition leader. He is neither capable nor contender to put strong counter questions. I suspect all BJP local leaders are having an understanding with congress. Ananth Kumar Hegde is a better candidate for that position.