ದೇವರ ಮಹಿಮೆಗಾಗಿ ನೀವು ಹಾಡುವ ಸಂಗೀತಗಳಿಗಿಂತ ಮೊದಲು ಅಥವ ನಂತರ ಮಿಷನರಿಗಳಿಂದ ಹಾಡಲ್ಪಟ್ಟ ಸ್ವರದಲ್ಲಿಯೇ ಒಂದು ಸಾರಿ ಸಂಪೂರ್ಣ ಸಂಗೀತವನ್ನು ಹಾಡುವಂತೆ ವಿನಯಪೂರ್ವಕವಾಗಿ ನಿಮ್ಮೆಲ್ಲರನ್ನೂ ವಿನಂತಿಸಿಕೊಳ್ಳುತ್ತೇನೆ, ಧನ್ಯವಾದಗಳು.
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಸೃಜನಶೀಲತೆಯನ್ನು ಅಳವಡಿಸಿಕೊಳ್ಳುವುದು ನಮ್ಮ ತಂಡದ ಗುರಿಗಳಲ್ಲಿ ಒಂದಾಗಿದೆ ಮತ್ತು ನಾವು ಅದನ್ನು ಮುಂದುವರಿಸುತ್ತೇವೆ. ಇವು ನಮ್ಮ ತಂಡ ರಚಿಸಿರುವ ಟ್ಯೂನ್ನುಗಳು . ಹೊಸ ಟ್ಯೂನ್ನು ಗೀತದ ಸಂದೇಶವನ್ನು ವಿಭಿನ್ನ ರೀತಿಗಳಲ್ಲಿ ಅನ್ವೇಷಿಸಲು ಮತ್ತು ವ್ಯಕ್ತಪಡಿಸಲು ಸಹಾಯ ಮಾಡುತ್ತವೆ. ನಮ್ಮ ಬಿ. ಎಂ. ಗೀತ ಪುಸ್ತಕದಲ್ಲಿಯೂ ಕೂಡ ಆ ಸಮಯದಿಂದ ಸೆಕ್ಯುಲರ್ ಹಾಡುಗಳಿಂದ ತೆಗೆಯಲ್ಪಟ್ಟಿರುವ ಅನೇಕ ಟ್ಯೂನ್ನುಗಳಿವೆ.
Hi mattjabez6028, its a Hymn called: O Lord of Heav’n and earth and sea. O Lord of Heav’n and earth and sea, To Thee all praise and glory be; How shall we show our love to Thee, Giver of all? The golden sunshine, vernal air, Sweet flowers and fruits Thy love declare; Where harvests ripen, Thou art there, Giver of all! For peaceful homes, and healthful days, For all the blessings Earth displays, We owe Thee thankfulness and praise, Giver of all!
@@kanthichurchchoir9087 Thank you so much but this is not what I was asking. I meant the lyrics in English, not the translation. For ex: Boopara loka devare..... .............. Thanks again.