ಇಶ್ರೇಲ್ ನ ಎಲ್ಲ ಕನ್ನಡ ವಿದ್ಯಾರ್ಥಿಗಳಿಗೆ ತುಂಬು ಹೃದಯದ ಧನ್ಯವಾದಗಳು ನಿವೆಲ್ಲ ನಮ್ಮ ಭಾರತ ದೇಶದ ಆಸ್ತಿ ನಿವೆಲ್ಲ ಚೆನ್ನಾಗಿ ಓದಿಕೊಂಡು ನಮ್ಮ ದೇಶದ ಬೆನ್ನೆಲುಬು ರೈತ ಅವರಿಗೆ ನಿಮ್ಮ ಸಹಾಯ ತುಂಬಾ ಅವಶ್ಯ ಅಗ್ರಿಕಲ್ಚರ್ ನಲ್ಲಿ ಇಶ್ರೆಲ್ ದೇಶ ತುಂಬಾ ಮುಂದೆ ಇದೆ ಅಲ್ಲಿ ಕಲಿತು ನಮ್ಮ ನಾಡಿನ ರೈತರನ್ನ ಮುನ್ನೆಡೆಸೂ ನೀವು ನಮ್ಮ ದೇಶದ ಆಸ್ತಿ ಆಗೆ ನಿಮ್ಮನ್ನು ಅಷ್ಟು ದೂರಕ್ಕೆ ಓದಲು ಕಳಿಸಿದ ನಿಮ್ಮ ತಂದೆ ತಾಯಿಗಳಿಗೆ ಧನ್ಯವಾದಗಳು ನಿಮ್ಮೆಲ್ಲರಿಗೂ ಪ್ರೀತಿಯ ಆ ರೈ ಕೆಯ ಧನ್ಯವಾದ❤❤❤❤❤❤❤❤❤❤
ಇಸ್ರೇಲ್ ದೇಶದ ನಿಮ್ಮ ಪಯಣ ತುಂಬಾ ಸೊಗಸಾಗಿತ್ತು. ಮತ್ತು ಇಸ್ರೇಲ್ ದೇಶದಲ್ಲಿ ನಮ್ಮ ಭಾರತ ದೇಶದ ಎಲ್ಲಾ ರಾಜ್ಯದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಒಳ್ಳೆಯದಾಗಲಿ. ಮುಂದಿನ ಪಯಣ ಹೀಗೆ ಸಾಗುತ್ತಿರಲಿ ಅಣ್ಣ. 🙏