Тёмный

Chandrayaan 3 song || Vishwa Bagide || ವಿಶ್ವ ಬಾಗಿದೆ ಭಾರತಾಂಬೆಗೆ | Surekha Hegde | Vinayak Bhat Sirsi 

Surekha Hegde
Подписаться 2,9 тыс.
Просмотров 869
50% 1

song : Vishva Baagide Bharatambege
Lyrics : Vinayak Bhat Sirsi
Music & Singing, Video editing: Surekha Hegde
🌝 *ಚಂದ್ರಯಾನ*🛰️
ವಿಶ್ವ ಬಾಗಿದೆ ಭಾರತಾಂಬೆಗೆ,
ಚಂದ್ರಯಾನದ ಗೆಲುವಿಗೆ I
ಚಂದ್ರನಂಗಳ ತಲುಪಿ ನಿಂತಿಹ
ತಿರಂಗ ಶೋಭಿತ ತೇರಿಗೆ II
ಬಾನ ಪರಿಧಿಯ ಸೀಳಿ ತಲುಪಿದೆ
ಶಶಿಯ ಕೇಂದ್ರಿತ ಕಕ್ಷೆಗೆ I
ತಿರುಗಿ ತಿರುಗಿ, ಸುತ್ತಿ ಬಳಸಿ
ಇಂದುದೇವನ ಮಡಿಲಿಗೆ II
ದೇಶದಮೃತ ಗಾನದಲ್ಲಿ
ಇಸ್ರೋ ಇಂಚರ ಧ್ವನಿಸಿದೆ I
ರೆಪ್ಪೆ ಮಿಟುಕದ ದಣಿವು ಕಾಣದ
ಸಾಸಿರ ಬುದ್ಧಿಯ ಬಲವಿದೆ II
ಚೆಂದದ ಮಗುವಿಗೆ ಅನುದಿನದಾರೈಕೆ
ಶ್ವೇತ ಗಮ್ಯವ ತಲುಪಿದೆ
"ವಿಕ್ರಮ ರಥವಿದು"-
ಮೆತ್ತ ಮೆತ್ತಗೆ ಚಂದಮಾಮನ ಅಪ್ಪಿದೆ
ಉಘೇ ಉಘೇ ಖಗೋಲ ಜ್ಞಾನಕೆ
ಊಹೆ ಮೀರಿದ ವೈಜ್ಞ-ವಿನ್ಯಾಸಕೆ
ಉಘೇ ಉಘೇ ಪ್ರಖರ ಪ್ರತಿಭೆಗೆ,
ಚಂದ್ರಯಾನದ ಗೆಲುವಿಗೆ
ಇಂ.ವಿನಾಯಕ ಭಟ್
#chandrayaan3 #chandrayan3 #chandrayaan3song #chandrayaan #chandra #chandrayansong #youtube #youtuber #youtubevideo #youtubevideos #youtubechannel #youtubeindia #surekhahegde

Опубликовано:

 

20 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 10   
@leelavathihr2597
@leelavathihr2597 Год назад
ವಿನಾಯಕ ಭಟ್ ಹಾಗೂ ಸುರೇಖಳಿಗೆ ಹೃದಯ ಪೂರ್ವಕ ಒಲವಿನ ಅಭಿನಂದನೆಗಳು.ತುಂಬಾ ಖುಷಿಯಾಯ್ತು.
@SurekhaHegde
@SurekhaHegde Год назад
ತುಂಬು ಹೃದಯದ ಧನ್ಯವಾದಗಳು ಲೀಲಾವತಿ ಅಮ್ಮ.. ನಿಮ್ಮ ಈ ಹಾರೈಕೆಯೇ ಶ್ರೀರಕ್ಷೆಯಂತೆ.. ಇನ್ನೇನು ಬೇಡ.. ತುಂಬಾ ಸಂತೋಷ ಆಯ್ತು ಅಮ್ಮಾ... ಧನ್ಯವಾದಗಳು 😍🙏🏻🙏🏻
@shridharmangalore957
@shridharmangalore957 Год назад
ಬಹಳ ಚಂದ.. ❤ ವಿನಾಯಕಣ್ಣ ಹಾಗೂ ಗಾಯಕಿ ಸುರೇಖಾ ಅವರಿಗೆ ಅಭಿನಂದನೆಗಳು
@SurekhaHegde
@SurekhaHegde Год назад
ಧನ್ಯವಾದಗಳು ಸರ್ 😍🙏🏻🙏🏻.. Pls share it 😊
@narayanabhatt4821
@narayanabhatt4821 Год назад
Truly patriotic, congratulations.
@SurekhaHegde
@SurekhaHegde Год назад
ಧನ್ಯವಾದಗಳು 🥰
@shilpaswara
@shilpaswara Год назад
Very nice
@SurekhaHegde
@SurekhaHegde Год назад
ಥ್ಯಾಂಕ್ಸ್ 😍
@pratheekshabhat
@pratheekshabhat Год назад
Super 👌🏻
@SurekhaHegde
@SurekhaHegde Год назад
Thank you 😍
Далее
Ребенок по калькуляции 😂
00:32
Ребенок по калькуляции 😂
00:32