ಶ್ರೀ ನಾರದ ವಂದ್ಯ ವಿಠಲ ಶ್ರೀ ಶ್ರೀ ಗುರು ದೇವ ಸತ್ಯಾತ್ಮತೀರ್ಥ ಸ್ವಾಮೀಜಿ. ಶ್ರೀ ವೇದವರ್ದನ ಸ್ವಾಮೀಜಿ ಹಾಗೂ ಸರ್ವ ವೈಷ್ಣವ ಬ್ರಾಹ್ಮಣ ಆಚಾರ್ಯ ವಂತ ಮತ್ತು ಹರಿ ಸ್ವತಂತ್ರ ಸರ್ವೋತ್ತಮ ವಾಯು ಜೀವೋತ್ತಮ ಹನುಮ ಭೀಮ ಮಧ್ವ ರಾಯರೇ ಜನ್ಮಾಂಜನೇಯ ಎಂದು ಭಕ್ತಿ ಮಾಡುವ ಯೋಗ್ಯತೆ ಇರುವ ಉತ್ತಮ ಜೀವಿಗಳಿಗೆ ಅನಂತ ಅನಂತ ನಮಸ್ಕಾರಗಳು