ಈ ವಿಡಿಯೋ ನೋಡಿದ್ರೆ ಮನಸಿಗೆ ತುಂಬಾ ನೋವಾಗುತ್ತದೆ. ಅ ಮಗುಗೆ ಆ ತಾಯಿ ಜೊತೆ ಇದ್ದ ಭಾಂದವ್ಯ ಬೇರೆ ಯಾರ ಜೊತೆನೂ ಬರೋದು ಸಾಧ್ಯ ಇಲ್ಲ… ಆ ದೇವರೇ ಆ ಮಕ್ಕಳಿಗೆ ನೋವು ಸಹಿಸುವ ಶಕ್ತಿ ಕೊಡಬೇಕು..🙏🙏🙏
ಒಂದು ಟೈಮ್ ಅಲ್ಲಿ ಇಷ್ಟು ಚೆನ್ನಾಗಿರೋ ಮನೆ ಇವತ್ತು ಗುರುತೆ ಇಲ್ದೆ ಇರೋ ಅಷ್ಟು ಸುಟ್ಟು ಕರಕಲಿದೆ ಅಂದ್ರೆ ಮನಸು ತುಂಬ ಭಾರ ಅನ್ನಿಸ್ತಿದೆ ಯಾಕೋ ತುಂಬ ಬೇಜಾರ್ ಆಗ್ತಿದ್ದೆ ಇವ್ರ ವೀಡಿಯೋಸ್ ನೋಡ್ತಿದ್ರೆ😢😢
ಮಕ್ಕಳನ್ನು ನೋಡಿದರೆ ಹೊಟ್ಟೆ ಕಿವುಚಿದಂತಾಗುತ್ತದೆ.. ಮೂರು ನಾಲ್ಕು ದಿನದಿಂದ ಮನಸ್ಸಿಗೆ ಬಹಳ ನೋವು.. ಸಂಕಟ..ದೇವರೇ ಈ ಮಕ್ಕಳಿಗೇಕೆ ಇಂತಹ ಕಷ್ಟ ಕೊಟ್ಟೆ ...ಎಷ್ಟು ಚಂದದ ಕುಟುಂಬವಿದು.., ದೇವರೇ ನಿನ್ನ ಮೇಲೆ ನಂಬಿಕೆ ಇಡಲೋ ಬೇಡವೋ ಎಂಬ ದ್ವಂದ್ವ ನನಗೆ....
Ashwini you raised your children in such a good ways. Your son has got all the good qualities. Definitely you will send your your blessings from above and you will protect your children. Never seen you. But got so much respect for you. Rest in peace my dear.
😢😢enu helalu saadya illa namage istu novide Andre nimma makkalu😢😢 nimmanu replace madlikke aagalla but neevu hoguvaga makkalige dairya kottidderi great akka🙏🙏😭😭😭
Devaru estondu kruri agbardagittu appa Amma nalli obbaradru ulisabardagitta aa makkalu e novanna hege sahisukoltare.devare dayavittu aa makkalanna nine munnadesu