Pradeep ಈಶ್ವರ್ ಹಣೆಬರಹ ಚೆನ್ನಾಗಿ ಇದೆ.. ಅದಕ್ಕೆ ಟಿಕೆಟ್ ಸಿಕ್ತು, ಬಿಟ್ಟಿ ಭಾಗ್ಯ ಬರಪೂರ ಎಲೆಕ್ಷನ್ time ನಲ್ಲಿ help ಆಯ್ತು... ಆರಿಸಿ ಬಂದ್ರು.. Next time ಮನೆಗೆ... Sir ಕೇಳಿರಿ, ಎಂಪಿ ಎಲೆಕ್ಷನ್ ಗೆಲ್ಲಲಿ. MP ಎಲೆಕ್ಷನ್ ಸೋತರೆ PRADDEP ಈಶ್ವರ್ MLA SEAT ಗೆ RESIGNATION ಕೊಡ್ತಾರೆ. 😃😊😂😂😂😂😃
ಜೈ ಪ್ರಕಾಶ್ ಶೆಟ್ಟಿ ಸರ್ ಗುಡ್ ಮಾರ್ನಿಂಗ್ ನೀವು ಪ್ರದೀಪ್ ಈಶ್ವರ್ ಅವರಿಗೆ ಸರಿಯಾಗಿ ಗುಮ್ಮಿ ದರೆ ತಮಗೆ ತಮ್ಮೆಲ್ಲರ ಹೃದಯಪೂರ್ವಕ ಧನ್ಯವಾದಗಳು ನಿಂತರ ಪಬ್ಲಿಕ್ ಕಿಶೋರ್ ಯಾರು ಮಾಡಲು ಸಾಧ್ಯವಿಲ್ಲ ಜೈ ಪ್ರಕಾಶ್ ಶೆಟ್ಟಿ ಅವರೇ ಮುಂದಿನ ದಿನಗಳಲ್ಲಿ ಮಾಧ್ಯಮದಲ್ಲಿ ನೀವೇ ಹೊರಟ ಮಾಡಬೇಕು ಎಂದು ಕರ್ನಾಟಕ ರಾಜ್ಯದ ಎಲ್ಲಾ ಹಳ್ಳಿಗಳಿಂದ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಉತ್ತಮ ಆಡಳಿತ ತಂದಿರುವ ಪ್ರಕಾಶ್ ಶೆಟ್ಟಿ ಅವರಿಗೆ ಆರು ಕೋಟಿ ಕನ್ನಡಿಗರ ಆಶೀರ್ವಾದ ಇದ್ದೇ ಇರುತ್ತದೆ ಬಡವರ ಪರ ನಿಂತಿರುವ ಜಯಪ್ರಕಾಶ್ ಶೆಟ್ಟಿ ಅವರಿಗೆ ತುಂಬು ಹೃದಯದ ಧನ್ಯವಾದಗಳು
To be honest we have to agree Sudhakar has done great job and great implements. Coming to the Pradeep eshwar is honest person. But in political life not work out.
Mr. Pradeep, stop taking interviews and publicity. Do some development in chikkballpur. I am from Chikkballpur, i know how much development you are doing. For the last 6 months Chikkballpur's development has been "ZERO". Instead of talking about Sudhakar, do your job.
jay ಪ್ರಕಾಶ್ sir ನಿಮ್ಮ ಸ್ಪೀಚ್ ಒಪ್ಪಿಕೊಂಡ ಆಯ್ತು but ನಿಮ್ಮ ಮಾತು ವಿರುದ್ಧ ವಾಗಿ maatadbedi .ಸಿದ್ದರಾಮಯ್ಯ ನವರನ್ನು ಇಡೀ ಭಾರತಕ್ಕೆ ಪರಿಚಯಿಸುವ maatadi ಅದು ಬಿಟ್ಟು ಕೇವಲ opposit matadatirall ಅದು ಬಿಡಿ ಸರಕಾರದ ಬಗ್ಗೆ ಆಗದೇ ಇರುವ ಕೆಲಸದ ಬಗ್ಗೆ maatadi