ನಮಸ್ಕಾರ ಕನ್ನಡಿಗರೇ!ಕನ್ನಡೋತ್ಸವ - ೨೦೨೨ರ ಭಾಗವಾಗಿ, ನಾಲ್ಕನೇ ಬಾರಿ ಯಶಸ್ವಿಯಾಗಿ ನಡೆದ ಚಿರಂತನ ಫ್ಲಾಶ್ ಮೊಬ್ - ೨೦೨೨ ವೀಡಿಯೋ ಈಗ ನಿಮ್ಮ ಮುಂದೆ!ನೃತ್ಯ ಸಂಯೋಜನೆ: ಚಿರಂತನ ನೃತ್ಯ ತಂಡಛಾಯಾಚಿತ್ರಗಾರರು: ಸೂರ್ಯ ಕರ್ಣ, ತನ್ಮಯ್ ಜೈನ್ ಮತ್ತು ತಂಡವೀಡಿಯೋ ಎಡಿಟಿಂಗ್: ಮೇಘನ ಬಿ ವಿ
4 окт 2024