ನಿಮ್ಮ claasses ಸಂಪೂರ್ಣ ಕೇಳೋಕೆ ತಾಳ್ಮೆ ಮತ್ತು ಗಟ್ಸ್ ಬೇಕು, ಸರ್...❤❤ ಇವು ಇರೋವ್ರು ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಯ ಆಯ್ಕೆ ಪಟ್ಟಿಯಲ್ಲಿ ಇರೋಕೆ ಸಾಧ್ಯ... ಧನ್ಯವಾದಗಳು, ಸರ್...🙏🙏
ಮೊದಲಿಗೆ ಧನ್ಯವಾದಗಳು Sir. ಚಿಕ್ಕ correction ಪ್ರದಾನ ಮಂತ್ರಿ ಜೀವನ ಯೋಜನೆ ಪ್ರೀಮಿಯಂ ಈಗ ರೂ. 436/ ಅದು ಪ್ರಾರಂಬಿಸಿದಾಗ ರೂ. 330 ಇತ್ತು. ಪ್ರ.ಮಂ. ಜೀವನ್ ಸುರಕ್ಷಾ ಯೋಜನೆ ಪ್ರಿಮಿಯಂ ಪ್ರಸ್ತುರ ರೂ. 20