Тёмный

Clay pottery making | ಕಣ್ಮನ ಸೆಳೆಯುವ ಮಣ್ಣಿನ ಪಾತ್ರೆಗಳು | Indian pottery making process Earthen browns 

Bhat‘n' Bhat
Подписаться 1,2 млн
Просмотров 509 тыс.
50% 1

Clay pottery making | ಕಣ್ಮನ ಸೆಳೆಯುವ ಮಣ್ಣಿನ ಪಾತ್ರೆಗಳು | Indian pottery making process | Bhat‘n'Bhat with Earthen browns
location: maps.app.goo.g...
Earthen Browns:
Contact Number : +91-9964910300
Address: Earthen Browns, No. 5, "Pookala" N.Nagenahalli, Kothanur Post, Banagalore Karnataka - 560077
Email:earthenbrowns@gmail.com
Now a days, we see a kind of attractive behaviors towards clay vessels than the past decades. To be frank, the flow of plastics and steel items deleted the use of clay pots and people's mind too. But now people are again going back to olden days in terms of use of mud vessels due to their health concerns. Still it hasn't reached to a large number of people. Even if it had reached, the productions were very limited on this aspects. Here we introduce a special person, who has achieved something big and special in the field of clay products. This is the industry at Bengaluru. This video presents the entire complicated processes of clay pot making in step by step. He says, until recent days they were using manual methods in many steps, but now it is almost machanized due to shortage of labour. This man deserves a huge applause for choosing this field by overcoming a number of challenges in it. He says, it is not an simple process as it looks. It needs certain skills, ideas and hardwork too. So it can called as an art indeed!!
Social:
Website: earthenbrowns....
Facebook: / bhatpookala
LinkedIn: / earthen-b. .
Twitter: / brownsearthens
Instagram: / earthen.bro. .
Friends thanks for watching..
my mic: amzn.to/3zZoK1y
my tripod: amzn.to/3B1fjzN
My laptop: amzn.to/3A01j8d
Open free Demat Ac & trading Ac upstox: bv7np.app.goo....
Stay connected
Support us on Facebook page : / bhatnbhat-104108587979658
Follow us on Instagram:www.instagram....
Subscribe to meet us again.. / @bhatnbhat
#Bhatnbhat #Sudarshanbhatbedradi #Manoharbhatbedradi

Опубликовано:

 

30 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 598   
@BhatnBhat
@BhatnBhat 11 месяцев назад
For more details regarding Pottery : Earthen browns, Pookala, N. Nagenahalli, Dr. Shivaram karanth nagar Post, Bangalore. 560077. Contact : 9964910300 Website : earthenbrowns.com Location: maps.app.goo.gl/2QjkmnWvXm2QrJC1A
@suchitrashenoi1925
@suchitrashenoi1925 11 месяцев назад
Thank you!
@vanitugowdagowda823
@vanitugowdagowda823 11 месяцев назад
E address evarade na blore antha edde so kelidde
@sulochanags2825
@sulochanags2825 11 месяцев назад
Bhatre neevu earthen pots thorisalikke,Blorege bandiddira thumba thanks
@hemalaxmi4209
@hemalaxmi4209 11 месяцев назад
Thank you
@girijashetty275
@girijashetty275 11 месяцев назад
Ĺĺpp🔜🔜🔜
@manoramaramesh6501
@manoramaramesh6501 11 месяцев назад
ಅಬ್ಬಬ್ಬಾ........ ಒಂದು ಮಣ್ಣಿನ ಪಾತ್ರೆ ಹಿಂದೆ ಎಷ್ಟೆಲ್ಲಾ ಶ್ರಮ ಇದೆ ಹಾಗೂ ಇಂಥ ಗುಡಿ ಕೈಗಾರಿಕೆಯನ್ನು ಸಮರ್ಥವಾಗಿ ನಡೆಸುತ್ತಿರುವ ಎಲ್ಲರಿಗೂ ಧನ್ಯವಾದಗಳು ಹಾಗೂ ದೇವರು ಒಳ್ಳೇದು ಮಾಡಲಿ
@smilewithnature820
@smilewithnature820 11 месяцев назад
Amazing..... ನಮ್ಮ ನಾಡಿನ ಕಲೆ ಸಂಸ್ಕೃತಿಯನ್ನು ಎತ್ತಿ ಹಿಡಿದ ಮಹಾನುಭಾವರಿಗೆ ತುಂಬಾ ತುಂಬಾ ಅಭಿನಂದನೆಗಳು.
@RN-ov8ml
@RN-ov8ml 11 месяцев назад
Thank you for featuring Earthen Browns on your channel! They deserve all the recognition. They are my friends and I have seen their journey. One thing which they haven't compromised is quality. I personally use their products and can vouch for them! Congratulations Krishna and Archana and team!
@BhatnBhat
@BhatnBhat 11 месяцев назад
Our pleasure!
@jpvinnakota1025
@jpvinnakota1025 11 месяцев назад
What a wonderful video, Thank you for your clear explaination. Nice video.
@madhukittur5459
@madhukittur5459 11 месяцев назад
ಭಟ್ಟರೆ, ಇದನ್ನ online ಮೂಲಕ ತರಿಸಿಕೊಳ್ಳಬಹುದಾ.. ಕಾರಣ ನಾನು ಮೈಸೂರು ನಲ್ಲಿ ಇರುವುದು
@navinsalian202
@navinsalian202 11 месяцев назад
Please see the description
@rajaniksharmasharma1400
@rajaniksharmasharma1400 11 месяцев назад
ವ್ಹಾ...ಎಷ್ಟು ಚೆನ್ನಾಗಿ ವಿವರಿಸಿದ್ದಾರೆ... ಹೊಸ ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು.
@deepashrees9486
@deepashrees9486 7 месяцев назад
ನಿಜಕ್ಕೂ ಇದು ಅದ್ಭುತವಾದ ಕಲೆ. ತುಂಬಾ ತುಂಬಾ ಶ್ಲಾಘನೀಯ ಕೆಲಸ ಸರ್. ನಿಮ್ಮ ಈ ಶ್ರಮಕ್ಕೆ ನನ್ನ ಪ್ರಣಾಮಗಳು. ಇದನ್ನು ವಿಡಿಯೋ ಮಾಡಿ ಜನಕ್ಕೆ ತಲುಪಿಸುತ್ತಿರುವ ನಿಮಗೂ ಧನ್ಯವಾದಗಳು 🙏
@lovelyvirk7156
@lovelyvirk7156 11 месяцев назад
We r using their pots from last 7 years even wen we moved back to our native place Chandigarh i ordered from them only now back in Bangalore 3 months back and our first market visit was Earthen Brownes , really very good, food is cooked in less oil, food is warm for long time and ofcourse taste is fantastic , very nice couple, please visit and support our own traditions
@gopalakrishna.bhat.7703
@gopalakrishna.bhat.7703 11 месяцев назад
No body has given this information like this!! Very fine
@BhatnBhat
@BhatnBhat 11 месяцев назад
Thank you
@Sunidhi-neerada
@Sunidhi-neerada 11 месяцев назад
Great work. No words to explain your hard work, really humble person towards this generation
@vichufoodvlogs
@vichufoodvlogs 11 месяцев назад
பிளாஸ்டிக்,உலோக பாத்திரங்களை ஓரமாக வைத்துவிட்டு மர,மண்பாண்டங்களை பயன்படுத்துவோம்.🎉🎉🎉.
@nila5000
@nila5000 11 месяцев назад
ನನಗೆ ಈ ಮಣ್ಣಿನ ಪಾತ್ರೆಗಳು ಬೇಕು
@navinsalian202
@navinsalian202 11 месяцев назад
Description nalli phone number ede please search madi
@annapoornas9063
@annapoornas9063 11 месяцев назад
ರೀ ಭಟ್ರೇ, ನೀವು ನಿಜವಾಗಿಯೂ ಪ್ರಶಂಸಾರ್ಹರು, ಇಂಥಾ ಅಪರೂಪದ ಕಲಾನಿಧಿಗಳನ್ನು ಪರಿಚಯಿಸಿದ್ದಕ್ಕೆ.
@jayananjundaiah5966
@jayananjundaiah5966 6 месяцев назад
ಹೌದು
@ammaamma8786
@ammaamma8786 11 месяцев назад
ತುಂಬಾ ಚೆನ್ನಾಗಿದೆ ನಮ್ಮ ದೇಶೀಯ ಆರೋಗ್ಯಕರ ವಸ್ತುಗಳನ್ನು ಕೊಳ್ಳುವ, ಅದನ್ನು ತಯಾರಿಸುವ ಕಾರ್ಯ ಶ್ಲಾಘನೀಯ ಕೋಟಿ ಕೋಟಿ🙏
@BhatnBhat
@BhatnBhat 11 месяцев назад
🙏
@yathishyathish727
@yathishyathish727 11 месяцев назад
Nowadays Business People Go Behind Money Whatever May Be The Quality The Materials Used Is Least Bothered But I Appreciate Krishna Sir For Having The Great Concern Of Health By Using Natural Materials And Maintaining The Quality Is Just Awesome👍👏👏👏His Hard Work, Effort,Patience And Dedication Is Just INCREDIBLE😍🤩👍 Great Channel And Content Bhat And Bhat Sir.....
@sunitakunder9762
@sunitakunder9762 11 месяцев назад
Thank you so much for this video, glad to see a hardwork and dedication towards his work. Definitely would like to buy the pots from this gentleman.
@sandhyasridhar1938
@sandhyasridhar1938 11 месяцев назад
ಮಾಹಿತಿಗೆ ತುಂಬಾ ತುಂಬಾ ಧನ್ಯವಾದಗಳು... ಈ ಮೂಲಕ ನಿಮ್ಮ ಬೇರೆ ವಿಷಯಗಳ ಬಗ್ಗೆ ಮಾಹಿತಿ ಮತ್ತು ಅದರ ಪರಿಚಯ ನಮಗೆ ಮಾಡಿಸಿದ್ದು ಸಂತೋಷವಾಯಿತು.
@tarashomekitchen
@tarashomekitchen 11 месяцев назад
Nau mannina madake adigegagi use madtivi sar namage niu tayari sida madake thumba esta ayatu nau kollabeku Andre online online shopping edye 🙂
@user-qm4yl1og2c
@user-qm4yl1og2c 11 месяцев назад
Thanks a lot for making this video. Many would not know the efforts that go behind these beautiful pots. I wish the entrepreneur a great success in this endeavour.
@MK-mw6wt
@MK-mw6wt 11 месяцев назад
ಕೈ ಮದ್ದಿಗೆ ಪರಿಹಾರವಾಗಿ ಔಷಧ ಇದ್ದರೆ ಒಂದು ವಿಡಿಯೋ ಮಾಡಿ 🙏🙏🙏 ತುಂಬಾ ಜನರಿಗೆ ಸಹಾಯ ಆಗುತ್ತೆ ದಯವಿಟ್ಟು ತಿಳಿಸಿ ಸುದರ್ಶನ್ ಸರ್..
@MK-mw6wt
@MK-mw6wt 11 месяцев назад
ಕೈ ಮದ್ದಿಗೆ ಪರಿಹಾರವಾಗಿ ಔಷಧ ಇದ್ದರೆ ಒಂದು ವಿಡಿಯೋ ಮಾಡಿ 🙏🙏🙏 ತುಂಬಾ ಜನರಿಗೆ ಸಹಾಯ ಆಗುತ್ತೆ ದಯವಿಟ್ಟು ತಿಳಿಸಿ ಸುದರ್ಶನ್ ಸರ್..
@MK-mw6wt
@MK-mw6wt 11 месяцев назад
ಕೈ ಮದ್ದಿಗೆ ಪರಿಹಾರವಾಗಿ ಔಷಧ ಇದ್ದರೆ ಒಂದು ವಿಡಿಯೋ ಮಾಡಿ 🙏🙏🙏 ತುಂಬಾ ಜನರಿಗೆ ಸಹಾಯ ಆಗುತ್ತೆ ದಯವಿಟ್ಟು ತಿಳಿಸಿ ಸುದರ್ಶನ್ ಸರ್..
@MK-mw6wt
@MK-mw6wt 11 месяцев назад
ಕೈ ಮದ್ದಿಗೆ ಪರಿಹಾರವಾಗಿ ಔಷಧ ಇದ್ದರೆ ಒಂದು ವಿಡಿಯೋ ಮಾಡಿ 🙏🙏🙏 ತುಂಬಾ ಜನರಿಗೆ ಸಹಾಯ ಆಗುತ್ತೆ ದಯವಿಟ್ಟು ತಿಳಿಸಿ ಸುದರ್ಶನ್ ಸರ್..
@sumanaharish1857
@sumanaharish1857 11 месяцев назад
👌. Earthen brows pookala Krishna ನಮ್ಮ ಸ್ನೇಹಿತ
@pushpanarayan4491
@pushpanarayan4491 11 месяцев назад
ಮಡಿಕೆಯಲ್ಲಿ ಮಾಡಿದಂತ ಅಡಿಗೆಯ ರುಚಿಯೇ ಒಂದು ವಿಶೇಷ .. ಮತ್ತು ಆರೋಗ್ಯದ ದೃಷ್ಟಿ ಯಿಂದಲೂ ಮಡಿಕೆಯಲ್ಲಿ ಮಾಡಿದ ಅಡಿಗೆ ತುಂಬಾ ಒಳ್ಳೆದು ...ಅದೃಷ್ಟಿಯಿಂದ ಮಡಿಕೆಯನ್ನು ಪ್ರೊಸ್ಸಾಹಿಸಿ ನಮ್ಮ ಮನೇಲಿ ಮಣ್ಣಿನ ಪಾತ್ರಯಲ್ಲಿಯೇ ಅಡಿಗೆ ಮಾಡ್ತೇವೆ
@Aruna_RamKumar
@Aruna_RamKumar 11 месяцев назад
Pottery is one of the biggest inventions (innovations) in the history of mankind and hence you see the same technique everywhere...the work of hands and mind feels no less than meditation. Loved the music bit that was added to this amazing documentation
@MK-mw6wt
@MK-mw6wt 11 месяцев назад
ಕೈ ಮದ್ದಿಗೆ ಪರಿಹಾರವಾಗಿ ಔಷಧ ಇದ್ದರೆ ಒಂದು ವಿಡಿಯೋ ಮಾಡಿ 🙏🙏🙏 ತುಂಬಾ ಜನರಿಗೆ ಸಹಾಯ ಆಗುತ್ತೆ ದಯವಿಟ್ಟು ತಿಳಿಸಿ ಸುದರ್ಶನ್ ಸರ್..
@MK-mw6wt
@MK-mw6wt 11 месяцев назад
ಕೈ ಮದ್ದಿಗೆ ಪರಿಹಾರವಾಗಿ ಔಷಧ ಇದ್ದರೆ ಒಂದು ವಿಡಿಯೋ ಮಾಡಿ 🙏🙏🙏 ತುಂಬಾ ಜನರಿಗೆ ಸಹಾಯ ಆಗುತ್ತೆ ದಯವಿಟ್ಟು ತಿಳಿಸಿ ಸುದರ್ಶನ್ ಸರ್..
@MK-mw6wt
@MK-mw6wt 11 месяцев назад
ಕೈ ಮದ್ದಿಗೆ ಪರಿಹಾರವಾಗಿ ಔಷಧ ಇದ್ದರೆ ಒಂದು ವಿಡಿಯೋ ಮಾಡಿ 🙏🙏🙏 ತುಂಬಾ ಜನರಿಗೆ ಸಹಾಯ ಆಗುತ್ತೆ ದಯವಿಟ್ಟು ತಿಳಿಸಿ ಸುದರ್ಶನ್ ಸರ್..
@MK-mw6wt
@MK-mw6wt 11 месяцев назад
ಕೈ ಮದ್ದಿಗೆ ಪರಿಹಾರವಾಗಿ ಔಷಧ ಇದ್ದರೆ ಒಂದು ವಿಡಿಯೋ ಮಾಡಿ 🙏🙏🙏 ತುಂಬಾ ಜನರಿಗೆ ಸಹಾಯ ಆಗುತ್ತೆ ದಯವಿಟ್ಟು ತಿಳಿಸಿ ಸುದರ್ಶನ್ ಸರ್..
@MK-mw6wt
@MK-mw6wt 11 месяцев назад
ಕೈ ಮದ್ದಿಗೆ ಪರಿಹಾರವಾಗಿ ಔಷಧ ಇದ್ದರೆ ಒಂದು ವಿಡಿಯೋ ಮಾಡಿ 🙏🙏🙏 ತುಂಬಾ ಜನರಿಗೆ ಸಹಾಯ ಆಗುತ್ತೆ ದಯವಿಟ್ಟು ತಿಳಿಸಿ ಸುದರ್ಶನ್ ಸರ್..
@MK-mw6wt
@MK-mw6wt 11 месяцев назад
ಕೈ ಮದ್ದಿಗೆ ಪರಿಹಾರವಾಗಿ ಔಷಧ ಇದ್ದರೆ ಒಂದು ವಿಡಿಯೋ ಮಾಡಿ 🙏🙏🙏 ತುಂಬಾ ಜನರಿಗೆ ಸಹಾಯ ಆಗುತ್ತೆ ದಯವಿಟ್ಟು ತಿಳಿಸಿ ಸುದರ್ಶನ್ ಸರ್..
@ashaveeresh8875
@ashaveeresh8875 11 месяцев назад
Amazing work & hand work by Mr Krishna & his team hat's off for you congratulations for the team
@MK-mw6wt
@MK-mw6wt 11 месяцев назад
ಕೈ ಮದ್ದಿಗೆ ಪರಿಹಾರವಾಗಿ ಔಷಧ ಇದ್ದರೆ ಒಂದು ವಿಡಿಯೋ ಮಾಡಿ 🙏🙏🙏 ತುಂಬಾ ಜನರಿಗೆ ಸಹಾಯ ಆಗುತ್ತೆ ದಯವಿಟ್ಟು ತಿಳಿಸಿ ಸುದರ್ಶನ್ ಸರ್..
@kumariullal9978
@kumariullal9978 11 месяцев назад
Best Ever video....❤❤❤ 👌 👍 I was always purchasing from our own native, but didn't know that our own people are doing good work here in Bengaluru...definitely will visit...Best information from you guys....Thanks a lot...😊
@BhatnBhat
@BhatnBhat 11 месяцев назад
So nice of you
@MK-mw6wt
@MK-mw6wt 11 месяцев назад
ಕೈ ಮದ್ದಿಗೆ ಪರಿಹಾರವಾಗಿ ಔಷಧ ಇದ್ದರೆ ಒಂದು ವಿಡಿಯೋ ಮಾಡಿ 🙏🙏🙏 ತುಂಬಾ ಜನರಿಗೆ ಸಹಾಯ ಆಗುತ್ತೆ ದಯವಿಟ್ಟು ತಿಳಿಸಿ ಸುದರ್ಶನ್ ಸರ್..
@lalithamenon918
@lalithamenon918 11 месяцев назад
Thanks to both of you for sharing this ! Great work!
@BhatnBhat
@BhatnBhat 11 месяцев назад
Our pleasure!
@MK-mw6wt
@MK-mw6wt 11 месяцев назад
ಕೈ ಮದ್ದಿಗೆ ಪರಿಹಾರವಾಗಿ ಔಷಧ ಇದ್ದರೆ ಒಂದು ವಿಡಿಯೋ ಮಾಡಿ 🙏🙏🙏 ತುಂಬಾ ಜನರಿಗೆ ಸಹಾಯ ಆಗುತ್ತೆ ದಯವಿಟ್ಟು ತಿಳಿಸಿ ಸುದರ್ಶನ್ ಸರ್..
@devakip.s7389
@devakip.s7389 11 месяцев назад
ತುಂಬಾ ತುಂಬಾ ಚೆನ್ನಾಗಿದೆ ಧನ್ಯವಾದಗಳು
@divyasanthosh9952
@divyasanthosh9952 11 месяцев назад
Great video.. great job for both of you 👏👍❤
@7019-c8s
@7019-c8s 11 месяцев назад
ತುಂಬಾ ಚೆನ್ನಾಗಿದೆ ನೀರಿನ bottle ಇದೆಯೇ ತಿಳಿಸಿ ಧನ್ಯವಾದಗಳು
@mshashikala22
@mshashikala22 11 месяцев назад
Those murals and pots are so beautiful. Nice video
@BhatnBhat
@BhatnBhat 11 месяцев назад
Thank you so much 😊
@ashanikhy7956
@ashanikhy7956 11 месяцев назад
Sale madthara avru andre shopaholic sale maduva hage . Elli wdu avra shop number kodtheera avraddu
@shashikalaybangera4019
@shashikalaybangera4019 3 месяца назад
ಇದು ಯಾವ ಊರಲ್ಲಿ ಇದೆ ಭಟ್ರೇ? ಊರಿಗೆ ಬಂದಾಗ ಖರೀದಿ ಮಾಡಬಹುದಿತ್ತು ಅಂತ..ಪರಿಚಯಿಸಿದ್ದಕ್ಕೆ ಧನ್ಯವಾದಗಳು
@lakshmihnarayanrao5239
@lakshmihnarayanrao5239 11 месяцев назад
Really l liked the earthern utensils. We all should encourage these artisans.
@shubhagarud3300
@shubhagarud3300 11 месяцев назад
ಈ ವೀಡಿಯೋ ತುಂಬಾ ಚೆನ್ನಾಗಿದೆ ಭಟ್ರೇ ❤👌 ನಾವು ಬೆಳೆಯಬೇಕು ಇನ್ನೊಬ್ಬರು ಬೆಳೆಯಬೇಕು ಎನ್ನುವ ನಿಮ್ಮ ಗುಣವನ್ನು ಮೆಚ್ಚಬೇಕು ನಾವು❤ ಈ ಸಂಸ್ಕಾರವನ್ನು ನಿಮಗೆ ಕೊಟ್ಟ ನಿಮ್ಮ ತಂದೆ ತಾಯಿಯವರಿಗೆ ನಮ್ಮ ಧನ್ಯವಾದಗಳು ಮತ್ತು ನಮಸ್ಕಾರಗಳು❤🙏 ಶ್ರೀ ಕೃಷ್ಣ ಭಟ್ ಪೂಕಳಂ ಅವರಿಗೂ ಧನ್ಯವಾದಗಳು🙏 ನಿಮ್ಮ ತಮ್ಮ ಮನೋಹರ್ ಭಟ್ ಅವರ ವೀಡಿಯೋಗ್ರಫಿ ಅಂತೂ ತುಂಬಾ ಚೆನ್ನಾಗಿದೆ ❤ ಎಲ್ಲರಿಗೂ ಧನ್ಯವಾದಗಳು❤🙏
@BhatnBhat
@BhatnBhat 11 месяцев назад
🙏
@prakshaiahkm6244
@prakshaiahkm6244 5 месяцев назад
ಇನ್ನು ಮುಂದೆ ಯಲಾರ ಈಪಾತ್ತೈಗಳನು.ಉಪಯೋಗಿಸಬೇಕು
@RAJ-bt6mp
@RAJ-bt6mp 11 месяцев назад
Door close ಆಗಿರುತ್ತೆ ಹೇಗೆ ಇದನ್ನ ಮಾರಾಟ ಸ್ಥಳ ಅನ್ನಿಸ್ತಿಲ್ಲ
@hemapatil9648
@hemapatil9648 11 месяцев назад
Estondu hard work...thumba shrama dedication bekappa
@BhatnBhat
@BhatnBhat 11 месяцев назад
Hwdu
@raghavendrat.k.5674
@raghavendrat.k.5674 11 месяцев назад
Superb....the efforts behind the process, involvement....everything deserves my appreciation. Videography and presentation are also excellent... Thanks a lot.
@kavericookemane7798
@kavericookemane7798 11 месяцев назад
B antwalalli sikkugo magaa ....odpaale odu sikkigo .
@sunitabhat9277
@sunitabhat9277 11 месяцев назад
Wow tumba estaawayituuu,,,,nijavagalu kumbaranige varusha donnege nimisha ,,,really amazing
@BhatnBhat
@BhatnBhat 11 месяцев назад
Hwdu 🙏
@Waterflowtech
@Waterflowtech 9 месяцев назад
ನಾನು ಸುಮಾರು ಎರಡೂ ವರ್ಷಗಳಿಂದ earthern browns ಯಿಂದ ತಂದ ಎರಡೂ ಮಣ್ಣಿನ ಮಡಿಕೆ ಈಗಲೂ ಚೆನಾಗಿದೆ ದಿನ ನಿತ್ಯ ಉಪಯೋಗ ಮಾಡುತಿದ್ದೇನೆ
@cbpadma
@cbpadma 6 месяцев назад
ನನಗೆ ಈ ಪಾತ್ರೆ ಮೈ ಸೂರಿ ನಲ್ಲಿ ಸಿಗುತ್ತೆ ದೆ ತಿಳಿಸಿ ದಯವಿಟ್ಟು.❤❤❤🎉🎉🎉🎉
@divitharithesha676
@divitharithesha676 4 месяца назад
Hello Sir... Very informative video... I finally got trustworthy place to buy mud vessels... If u can make a similar informative of Pure Brass/copper maker and suppliers in Bangalore... 🙏
@murthya2884
@murthya2884 11 месяцев назад
Does they use any chemicals for making
@Ashwini_SK
@Ashwini_SK 7 месяцев назад
ಮಾತಿನಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅಷ್ಟು ಚಂದಾಗಿದೆ
@KeerthiKeerthi-kf4nr
@KeerthiKeerthi-kf4nr 11 месяцев назад
Namma bhashe hage ne kumbaranige varusha,, donnege nimisha ,,idondu aagina gaade mathu 😊
@supreethan6189
@supreethan6189 11 месяцев назад
Thank you for showering this effort to this new generation.. Best video yet date in your channel.
@ChampaVinay
@ChampaVinay 11 месяцев назад
🙏👌👌👌Bahala Dhanyavadagalu Bhattare, tumba olleya vishaya haage parichayamaadidakke🙏
@ruchiramunjal6061
@ruchiramunjal6061 11 месяцев назад
Beautiful Clay Pottery !! What A Journey From Black Soil To A Potter’s Amazing Creation. Great Vlog Bhat. 🙏
@prashk-hw4ot
@prashk-hw4ot Месяц назад
Hi bhat avare... @7:30 .. Which is the background music ? Can you please send the link
@shridharhodlur170
@shridharhodlur170 8 месяцев назад
ಕುಂಬಾರನಿಗೆ ವರುಷ... ಅಂತ ಸುಮ್ಮನೆ ಹೇಳಿಲ್ಲ
@SamarthaMogaveera-q4b
@SamarthaMogaveera-q4b 11 месяцев назад
Beautiful clay pottery
@bharatirawte943
@bharatirawte943 11 месяцев назад
I really liked this video. If only this set up was in Mumbai, I wud have seen it personally.
@rosy_ranirani4865
@rosy_ranirani4865 11 месяцев назад
Thank you both for showing in detail ,the difficult process of making clay articles.This has been among Man's most ancient Arts besides the invention of the wheel and discovery of use of fire .
@vanigururaj8819
@vanigururaj8819 11 месяцев назад
Very informative. Thank u for the vedio. I showed this to my 10 year old son.
@BhatnBhat
@BhatnBhat 11 месяцев назад
That's great
@zebachannu4475
@zebachannu4475 11 месяцев назад
Beautiful ❤
@riyan06
@riyan06 11 месяцев назад
Thanks for this info.. will b visiting thm soon for my clay pot shopping.. 😊
@BhatnBhat
@BhatnBhat 11 месяцев назад
Most welcome 😊
@prashk-hw4ot
@prashk-hw4ot Месяц назад
Namskara bhat re.. Veena flute background score is amazing!!!
@geetadalbanjan5550
@geetadalbanjan5550 9 месяцев назад
Bhat sir namage mannin patre bekagide pls pls mannin patre ready maduvar address kodi pls pls 😊
@SPGNIA
@SPGNIA 11 месяцев назад
Just amazing, I ❤ his enthusiastic and love towards the mud pot. Great art
@sumanashomecooking9637
@sumanashomecooking9637 11 месяцев назад
Bhatre tumba sooooooper video .namagoo inthaha udhyamavannu nodida haage aayitu🎉🎉🎉🎉
@rajanins1484
@rajanins1484 11 месяцев назад
Tumba ಆಸಕ್ತಿದಾಯಕವಾಗಿದೆ
@BhatnBhat
@BhatnBhat 11 месяцев назад
Hwdu tq
@premadalmeida7817
@premadalmeida7817 11 месяцев назад
Wow super👌👌👌
@jpvinnakota1025
@jpvinnakota1025 11 месяцев назад
What a wonderful video. Thank you for your amazing presentation. Nice video.
@SudhaR-mt2qc
@SudhaR-mt2qc 3 месяца назад
Nivu madontha yella items tumba channgirayte
@venkateshahr1416
@venkateshahr1416 8 месяцев назад
Bhatt avare, mannina patre cash on delivery nalli kalisthara? Nanu nimma pramanikate ya abhimani.
@sarojachakki7580
@sarojachakki7580 11 месяцев назад
Thanks for valuable information about earthen pottery 👌👍
@prashk-hw4ot
@prashk-hw4ot Месяц назад
Can you send the details of the background music score??
@maheshmairugam.g2245
@maheshmairugam.g2245 11 месяцев назад
Earthen Browns product is really good, using since last 5 years. Quality product 👌
@BhatnBhat
@BhatnBhat 11 месяцев назад
Yes ur right
@36shivu
@36shivu 28 дней назад
ಬೆಲೆ ಕೂಡ ತಿಳಿಸಿದ್ದರೆ ಚೆನ್ನಾಗಿರುತಿತ್ತು
@sadashivalinganagoudra4223
@sadashivalinganagoudra4223 6 месяцев назад
Nimmanta kalavidaru belakige barali.Batt n batt avarige dannyvadagalu
@junecarvalho828
@junecarvalho828 11 месяцев назад
Nice video. Do these clay vessels need to be seasoned before use? If so, could you explain the process?
@umasagar2487
@umasagar2487 10 месяцев назад
ಅಭೂತಪೂರ್ವ ಕಲೆಯನ್ನು ಪರಿಚಯ ಮಾಡಿ ಕೊಟ್ಟಿದ್ದೀರಿ ಧನ್ಯವಾದಗಳು ಸರ್ ನಮಗೆ ಬೇಕಾದ ಪಾತ್ರೆಗಳನ್ನು ಎಲ್ಲಿ ಪಡೆಯಬಹುದು Kasaragod athava kumbladalli sigabahuda
@smvideocollection
@smvideocollection 11 месяцев назад
ತುಂಬಾ ಚನ್ನಾಗಿದೆ 👌
@shamanthaan4141
@shamanthaan4141 11 месяцев назад
Really good work... We need to support them....
@emmilianamenezes9240
@emmilianamenezes9240 11 месяцев назад
🙏Are Earthen Brown pots available in Mangalore?
@siddalinga100
@siddalinga100 11 месяцев назад
ಸರ್ ಮೈಸೂರು ನಲ್ಲಿ ಸಿಗುತ್ತವೆಯಾ ಮತ್ತು ಎಲ್ಲಿ??
@johncastelino7038
@johncastelino7038 6 месяцев назад
Kindly provide the industry location or owner's contact 🙏
@anushiv9306
@anushiv9306 11 месяцев назад
I liked it because there's no chemicals used . Even the colours are natural. Must buy product and must visit place.
@jyothihebbur
@jyothihebbur 11 месяцев назад
ಎಂಥಾ ಅಪರೂಪದ ವ್ಯಕ್ತಿ ಮತ್ತು ವೃತ್ತಿ.ನಶಿಸಿ ಹೋಗಿತ್ತಿದ್ದ ಪರಂಪರೆಯನ್ನು ಉಳಿಸಲು ಅವರು ಮಾಡುತ್ತಿರುವ ಪ್ರಯತ್ನ ನೋಡಿ ತುಂಬಾ ಸಂತೋಷವಾಯಿತು.ಅವರಿಗೆ ಯಶಸ್ಸು,ಕೀರ್ತಿ ದೊರಕಲಿ.
@BhatnBhat
@BhatnBhat 11 месяцев назад
Hwdu 🙏
@veenachappar1061
@veenachappar1061 11 месяцев назад
Good information, nice job, 👍👏👏
@harishrai22
@harishrai22 11 месяцев назад
@earthernbrowns ಈಗಿನ ಕಾಲಕ್ಕೆ ಜಾಸ್ತಿ ಉಪಯೋಗಿಸುವಂತಹ ಮಣ್ಣಿನ ಕುಕ್ಕರ್ ತಯಾರಿಕೆಯ ಬಗ್ಗೆ ಸ್ವಲ್ಪ ಆಸಕ್ತಿ ವಹಿಸಿ ತುಂಬಾ ಇಂದನ ಉಳಿತಾಯವಾಗಬಹುದು.. ಧನ್ಯವಾದಗಳು
@susheelabalakrishna3606
@susheelabalakrishna3606 11 месяцев назад
ತುಂಬಾ ಚೆನ್ನಾಗಿ ಇದೆ.
@hemakalyan9394
@hemakalyan9394 6 месяцев назад
ಕೊಂಡು ಕೊಳ್ಳುವ ಅವಕಾಶ ಇದೆಯಾ ಸರ್
@SAVITHABHAT-s4j
@SAVITHABHAT-s4j 10 месяцев назад
ಭಟ್ರೇ...ಈ ಮಣ್ಣಿನ ಪಾತ್ರೆಗಳನ್ನ ಹೇಗೆ ಉಪಯೋಗಿಸೋದು ಮತ್ತೆ ತೊಳಿಯೋ ಪದ್ಧತಿ ಬಗ್ಗೆ ಮಾಹಿತಿ ಕೊಟ್ರೆ ತುಂಬ ಒಳ್ಳೇದಿತ್ತು ಮಾರ್ರೆ.😊
@indiranayak9431
@indiranayak9431 11 месяцев назад
ಈ ತರಹದ ಮಣ್ಣಿನ ಪಾತ್ರೆ ಎಲ್ಲಿ ಸಿಗುತ್ತದೆ
@stanydmello4563
@stanydmello4563 11 месяцев назад
ಬಹಳ ಉತ್ತಮ ಮಾಹಿತಿ.ಧನ್ಯವಾದಗಳು ಸರ್ 👌👍👏🙏ನನಗೂ ನಿಮ್ಮ ಕಾರ್ಖಾನೆಗೆ ಭೇಟಿ ಕೊಡುವ ಆಸಕ್ತಿ. 🙏🙏🙏
@GKumarRao-t1l
@GKumarRao-t1l Месяц назад
Thank you for your concept stay blessed❤❤
Далее
Tussar Silk, The Story Of No-Violence Silk From India
12:27
БЕЛКА ЗВОНИТ ДРУГУ#cat
00:20
Просмотров 646 тыс.
Почему?
00:22
Просмотров 303 тыс.
Flax to linen: from sowing to sewing.
20:21
Просмотров 3,5 млн