Тёмный
No video :(

CM ರಿಜರ್ವೇಷನ್ ಟ್ವೀಟೂ ಡಿಲೀಟು..! 'ನಾವು ರಾಜ್ಯದಿಂದ ಹೊರ ಹೋಗ್ತೀವಿ'..! NASSCOM ಧಮಕಿಗೆ ಬೆಚ್ಚಿಬಿತ್ತಾ ಸರ್ಕಾರ.? 

Media Masters
Подписаться 2,7 млн
Просмотров 88 тыс.
50% 1

Media Masters is a unique RU-vid channel in Kannada. Unveils the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.
Join us on WhatsApp: chat.whatsapp....
Subscribe: / @mediamasterskarnataka
Follow us on,
Twitter: / media_masters_
Facebook: / m2mediamaster
Website: www.mediamaste...

Опубликовано:

 

29 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 214   
@SanthoshKumar-vu6it
@SanthoshKumar-vu6it Месяц назад
ನಮ್ಮ ಶಾಲೆಯಲ್ಲಿ ಈ ಕಾಲಕ್ಕೆ ಬೇಕಾಗಿರೋ ಪಾಠ ಹೇಳೋದ್ ಬಿಟ್ಟು ಇನ್ನು ತಿಪ್ಪೆ ಸುಳ್ಳನ್ ಪಾಠ ಹೇಳ್ಕೊಂಡಿದ್ರೆ ಯುವಕರಿಗೆ Skills ಯೆಲ್ಲಿಂದ ಬರುತ್ತೆ
@manjunathavsmanjunathavs3829
@manjunathavsmanjunathavs3829 Месяц назад
👍👍👍
@KiranKumar123Go
@KiranKumar123Go Месяц назад
Correct ಆಗಿ ಹೇಳಿದೀರಾ. ಇವರಿಗೆಲ್ಲಾ ಮನ ಮರ್ಯಾದೆ ಇಲ್ಲ sir. ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಏನೇನೆಲ್ಲಾ ಮಾಡ್ತಾರೆ ನೋಡಿ.
@mahadevamadhu9031
@mahadevamadhu9031 Месяц назад
ಸದ್ಯದಲ್ಲಿ ಕರ್ನಾಟಕವನ್ನು ಪರ ರಾಜ್ಯಗಳ ಪಾಲು ಆಗಿಬಿಟ್ಟಿದೆ, ನದಿ ನೀರು ಹಂಚಿಕೆಯಾಗಲಿ, ಉದ್ಯೋಗ, ಕನ್ನಡ ಭಾಷೆ ಶಿಕ್ಷಣವಾಗಲಿ ಇನ್ನು ಎಲ್ಲವು ನಮಗೆ ಗೊತ್ತಿಲ್ದೆ ಕಳೆದುಕೊಳ್ಳುತಿದ್ದೆ 😔😔, ನಿಮ್ಮ ವರದಿಗೆ ಧನ್ಯವಾದಗಳು sir 🙏🙏🙏
@SanjayKumar-fm6ps
@SanjayKumar-fm6ps Месяц назад
ಪಠ್ಯಪುಸ್ತಕ ಚೇಂಜ್ ಮಾಡಕ್ಕೆ ಮಾತ್ರ ಲೈಕ್ ಈ ಸರ್ಕಾರ
@venkataswamyreddyy7783
@venkataswamyreddyy7783 Месяц назад
ನಾನು ದನಗಳನ್ನು ಮೇಯಿಸುವ ವ್ಯಕ್ತಿ ಆದರೆ ನನಗೆ ದನಗಳನ್ನು ಮೇಯಿಸುವ ದರಿಂದ ಯಾವುದೇ ಲಾಭ ಬರುತ್ತಿಲ್ಲ ನಮ್ಮ ಸರ್ಕಾರ ಮಾಡಿರುವ ರಿಸರ್ವೇಶನ್ ನಿಂದ ನಾನು ಸಹ ಯಾವುದಾದರೂ ಒಂದು ಕೆಲಸಕ್ಕೆ ಹೋಗಿ ಜೀವನ ನಡೆಸಬಹುದು ಅಂದುಕೊಂಡಿದ್ದೆ ಅಷ್ಟೊತ್ತಿಗೆ ಉಲ್ಟಾ ಹೊಡೆದಿದ್ದಾರೆ ಸರ್ಕಾರದವರು ತರಹ ನಮ್ಮ ಹೈನೋದ್ಯಮದ ವರೆಗೂ ಸಹ ಖರ್ಚು ವೆಚ್ಚ ಮತ್ತು ಕೂಲಿ ಎಲ್ಲವನ್ನು ಲೆಕ್ಕ ಹಾಕಿ ಬಂಡವಾಳ ಲೆಕ್ಕ ಹಾಕಿದರೆ ನಮಗೆ ಏನು ಸಿಗುವುದಿಲ್ಲ ಆದರೂ ಸರ್ಕಾರ ನಮಗೆ ಮೋಸ ಮಾಡಿಕೊಂಡೆ ಬಂದಿದೆ ಇಂಥ ಸರ್ಕಾರಗಳಿಗೆ ರೈತರ ಪರವಾಗಿ ಧಿಕ್ಕಾರವಿರಲಿ
@govindarajuys9558
@govindarajuys9558 Месяц назад
ಸರ್ ನಾನು ಸಹಾಯಕ ಪ್ರಾಧ್ಯಪಕ ಹುದ್ದೆಗೆ ಆಯ್ಕೆ ಆಗಿ ಮೂರು ವರ್ಷಗಳು ಕಳೆದರು ಇನ್ನ ನೇಮಕಾತಿ ಆದೇಶ ಸಿಕ್ಕಿಲ್ಲ ಸರ್ ನಿಮ್ಮ ಚಾನೆಲ್ ನಲ್ಲಿ ನಮ್ಮ ವಿಷಯ ಹೇಳಿದ್ದಕ್ಕೆ ಧನ್ಯವಾದಗಳು ಸರ್
@chandragowda1389
@chandragowda1389 Месяц назад
ನಾವು ಯಾಲ್ಲಾ ಕೆಲಸ ಮಾಡಿದರೆ ಯಾಕೆ ಕೊಡಲ್ಲ 1 ದಿನ ಕೆಲಸ ಮಾಡಿ 4 ದಿನ ರಜ ಮಡವರು ನಾವು. 1 ದಿನ ಜನ ಹೊಲ ಕೆಲಸಕ್ಕೆ ಬರಲ್ಲಾ ಕಾರ್ಖಾನೆ ಬಿಡಿ ಭೂಮಿಯಮೇಲೆ ನಂಬಿಕೆ ಇಟ್ಟು ಉಳುಮೆ ಮಾಡಿ ನೀವೇ ಜಾಬ್ ಕ್ರಿಯೇಟ್ ಮಾಡಿ.
@vchemistry5774
@vchemistry5774 Месяц назад
I am also Assistant professor selected candidate... Thank you sir nam parwagi maatadiddake🙏🏻
@PratapsingPratapsingtl
@PratapsingPratapsingtl Месяц назад
ಅಂತೂ ಒಂದು corporate company ಒಂದು ಸರ್ಕಾರವನ್ನ ನಡಗಿಸಿದ್ದು ಬಹುಷಃ ಇಲ್ಲೇ ಅನಿಸುತ್ತೆ 😂😂
@amaregoudapatil438
@amaregoudapatil438 Месяц назад
ಎಸ್ ತಮ್ಮ ಪ್ರಸ್ತಾವನೆ ಸರಕಾರಕ್ಕೆ ಹೇಳೋದು ಅಂದರೆ ಸ್ಕಿಲ್ ಡವಲೆಪ್ ಮೆಂಟ್ ಮಾಡುವುದರ ಬಗ್ಗೆ ಆದ್ಯತೆ ಮೇರೆಗೆ ಗಮನ ಕೊಡಬೇಕು.
@user-tf1hz1md2v
@user-tf1hz1md2v Месяц назад
ಒಳ್ಳೆಯ ವಿಚಾರ ಪ್ರಸ್ತಾಪ ಮಾಡಿದ್ದೀರಿ ಸರ್...... ತುಂಬಾ ಧನ್ಯವಾದಗಳು ಸಹಾಯಕ ಪ್ರಾಧ್ಯಾಪಕ ನೇಮಕಾತಿಯ ಪಟ್ಟಿ ಬಿಡುಗಡೆಗೊಂಡು ಎರಡು ವರ್ಷವಾದರೂ ಇಲ್ಲಿವರೆಗೂ ನಮ್ಮಗೆ ಆದೇಶ ನೀಡಿಲ್ಲ....ಈದು ತುಂಬಾ ಮಾನಸಿಕ ಹಿಂಸೆಯಾಗಿದೆ
@chidanandasjchidanandasj770
@chidanandasjchidanandasj770 Месяц назад
ಒಟ್ಟಿನಲ್ಲಿ ನಮ್ಮ ಕನ್ನಡಿಗರಿಗೆ ನಾಮ 😢
@harhar5770
@harhar5770 Месяц назад
Uttar Karnataka kalusi navu adjusted agativi......
@bobbupatgar6706
@bobbupatgar6706 Месяц назад
ಕನ್ನಡಿಗರು ಸ್ಕಿಲ್ ಕಲಿರಿ.ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತನ್ನಿ.ಜನ ಉತ್ತಮ ಶಿಕ್ಷಣ ಪಡೆದರೆ ಈ ಕಚಡಾ ಕಾಂಗ್ರೇಸಗೆ ಓಟ್ಸ್ ಹಾಕಲ್ಲ.ಅದಕ್ಕಾಗೆ ಟಿಪ್ಪು ಮೊಘಲರ ಕಥೆ ನಿಮ್ಮ ಮಕ್ಕಳು ಕಲಿತಿದ್ದಾರೆ.
@natarajgowda4867
@natarajgowda4867 Месяц назад
ನಿಮ್ಮ ವಿವರಣೆ ಸತ್ಯವಾದದ್ದು ಸರ್ಕಾರ ಇನ್ನಾರು ಎಚ್ಚೆತ್ತುಕೊಳ್ಳದೆ ಜೈ ಶ್ರೀ ರಾಮ್❤
@samlo6314
@samlo6314 Месяц назад
Assistant professor ರವರ ನೋವನ್ನು ಅರ್ಥ ಮಾಡಿಕೊಂಡು ಪ್ರಸ್ತಾಪ ಮಾಡಿದ್ದಕ್ಕೆ ಧನ್ಯವಾದಗಳು ಸರ್ 🙏🙏🙏🙏🙏🙏 ನಮ್ಮ ನೋವು ಕೇಳುವವರೆ ಇಲ್ಲ 😢😢
@PratapsingPratapsingtl
@PratapsingPratapsingtl Месяц назад
ಒಟ್ನಲ್ಲಿ ನಮ್ಮೂರಲ್ಲಿ ನಾವೇ ತಬ್ಬಲಿಗಳು 😥😥😥
@yuvarajaraja2832
@yuvarajaraja2832 Месяц назад
ಜೈ ಹಿಂದ್ ಜೈ ಕರ್ನಾಟಕ ಗುರುಗಳೇ 👌🏼🙏🏼🎂💐
@PratapsingPratapsingtl
@PratapsingPratapsingtl Месяц назад
ಹಗರಣ ಮುಚ್ಹೋಕೆ ಈಗ ಈ ಡ್ರಾಮಾ ಅನಿಸುತ್ತೆ 😂😂
@PratapsingPratapsingtl
@PratapsingPratapsingtl Месяц назад
ನಮಗೆ ಬಂಗಾರಪ್ಪನವರಂತಹ ಮುಖ್ಯಮಂತ್ರಿ ಬೇಕು 🔥🔥
@ManjulaManjula-jt4wj
@ManjulaManjula-jt4wj Месяц назад
Excellent narration. Thank U sir. 🙏🙏
@pradeepshetty2267
@pradeepshetty2267 Месяц назад
ಅದ್ಭುತ ಮಾಹಿತಿ ಸಾರ್, ಆದ್ರೆ ಇದಕ್ಕೆ ಪರಿಹಾರ ಏನು ಇಲ್ವಾ
@GaviGangadharaiah
@GaviGangadharaiah Месяц назад
ಎಲ್ಲ ಬೂಟಾಟಿಕೆ ನೀವು ಹೇಳಿದ್ದು ಸರಿ
@Jagnnath14
@Jagnnath14 Месяц назад
I will not agree with you who told we don't have skills we Kannadigas have skills, let me share my experience I have applied for many jobs firstly the HR will consider northies first and some companies ask for mandatory you should Hindi to interact with clients what do you say for this? And do you know so much politics will be there in corporate separate northies gangs.
@ArunKumarAE
@ArunKumarAE Месяц назад
ನಮಸ್ತೆ ಗುರುಗಳೇ 🙏 ಜೈ ಭುವನೇಶ್ವರಿ 🕉️🚩...
@nagarajloki5205
@nagarajloki5205 Месяц назад
Thank you so much media masters❤🙏🙏 for speaking about assistant professor recruitment
@karnatakaking6401
@karnatakaking6401 Месяц назад
ಶುಭೋದಯ ಗುರುಗಳೇ ಮತ್ತು ನಮಸ್ಕಾರಗಳು ❤❤❤😊
@praveenpravi1526
@praveenpravi1526 Месяц назад
ಗುರುಗಳೇ ಎರಡನೇ ವಿಶ್ವ ಮಹಾಯುದ್ಧದ ಬಗ್ಗೆ ತಿಳಿಸಿಕೊಡಿ 💐
@mallappashabadi1327
@mallappashabadi1327 Месяц назад
ಇ ವಿಡಿಯೋನ cm ಸ್ವಲ್ಪ ನೋಡಿದರೆ ಗೊತ್ತಾಗುತ್ತೆ ಎನ್ ಮಾಡಬೇಕು ಅಂತ
@mryellowboard-em2qh
@mryellowboard-em2qh Месяц назад
ಇಂತಹ ಅರ್ಥಪೂರ್ಣ ಮಾಹಿತಿ ನೋಡಿದಕ್ಕೆ ಧನ್ಯವಾದಗಳು ಸರ್ ❤️ ಇತರ ಮಾಹಿತಿ ಯಾವ ನ್ಯೂಸ್ ಚಾನೆಲ್ ಕೂಡ ತೋರಿಸಲ್ಲ
@prasankumarkr4272
@prasankumarkr4272 Месяц назад
Assistant professor 1208 bagge matnadidakke danyavadagalu sir
@santoshreddy4957
@santoshreddy4957 Месяц назад
jai HIND sir ji ❤
@mohankumarguru
@mohankumarguru Месяц назад
Jay Hind Jay Karnataka
@UniverseMe-if9cl
@UniverseMe-if9cl Месяц назад
Bro well said ❤❤
@Sridhark-1223
@Sridhark-1223 Месяц назад
Skill + Hard work = success
@yallappahosamani1673
@yallappahosamani1673 Месяц назад
Super
@divakarc.m.2896
@divakarc.m.2896 Месяц назад
ಅಂತೂ ನಮ್ಮ ಸ್ವಾಭಿಮಾನ ಹುಡುಕೋ ಆಗೇ........... ಏನ್ ರಾಜಕೀಯ ಮಾಡ್ತಿರೋ..,...,..
@vinays.n504
@vinays.n504 Месяц назад
How to come skill 😊namma education nalle dhosha erbekadhre 😊
@avinashnandishn9415
@avinashnandishn9415 Месяц назад
ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪೂರ್ಣಗೊಳಿಸಿ... ನೌಕರಿ ಭಾಗ್ಯ ನೀಡಿ
@rohithsr333
@rohithsr333 Месяц назад
👏🏻👏🏻nice info
@informationlog4795
@informationlog4795 Месяц назад
sir you are right..
@ashwinipoojary3990
@ashwinipoojary3990 Месяц назад
Nija sir
@balakrishnapoojari1646
@balakrishnapoojari1646 Месяц назад
Uttamavada mathu sir Jai hind Jai Karnataka
@nsjayagopal1407
@nsjayagopal1407 Месяц назад
Good morning sir
@sureshdc6272
@sureshdc6272 Месяц назад
🚩🙏🙏🚩🕉
@ManjuManju-rw1el
@ManjuManju-rw1el Месяц назад
ಇದು ಯಾವ ಸರ್ಕಾರಕ್ಕೂ ಅರ್ಥ ಆಗಲ್ಲ ಬಿಡಿ ಸರ್
@anandak4491
@anandak4491 Месяц назад
Nice information sir
@Bss9248
@Bss9248 Месяц назад
7:48 ಸರಕಾರ ಬಂಡವಾಳ ಹೂಡಿ ಉದ್ಯೋಗಾವಕಾಶ ನೀಡಲು ಕ್ರಮ ಕೈಗೊಳ್ಳಬಹುದು ಅಲ್ಲವೇ ಸಾರ್, ಇದು ಸಾದ್ಯವಿಲ್ಲವೇ ಸಾರ್ ಅವರು ಹೇಳುವುದು ಸರಿ ಅಲ್ಲವೇ
@SAGAR-gk7bg
@SAGAR-gk7bg Месяц назад
Yes, modalu government skill development bagge gamana kodbeku, engineering college alli bari 100s of pages assignment bariyodar badlu industry visit Madsi alli bekad skill galanna beliyohag madbeku. 4 year engineering alli bari assignment and IA bariyodralle hoytu skill development madkobeku anta matte Bengaluru ge bandu matte 6 month course madbekaitu job togoloke.
@sathyavelusakthi9614
@sathyavelusakthi9614 Месяц назад
💯 correct
@swathimahe7120
@swathimahe7120 Месяц назад
Live from Vijaynagar ❤❤❤
@suketalloli6743
@suketalloli6743 Месяц назад
Nice analysis ❤
@manukumarsuperguruolligesa4684
@manukumarsuperguruolligesa4684 Месяц назад
Namasthe gurugale jai hindusthan jai Karnataka deshake modi ji Karnatakake kumaranna up ge Yogi Adithya nathu tamelinaadu ge annamalai odisha ge Naveen patnayak Jai Sri Ram Jai Hanuman Jai Hindustan
@prasannahassan7199
@prasannahassan7199 Месяц назад
Assistant professor recruitment bagge matadiddake thank you so much sir
@sharandevaiah1363
@sharandevaiah1363 Месяц назад
Superb ❤❤❤
@RitikaMokashi
@RitikaMokashi Месяц назад
First comment
@prashanthms5452
@prashanthms5452 Месяц назад
Super sir ❤❤❤
@pillappas3093
@pillappas3093 Месяц назад
Good morning sir,❤❤
@user-nv6ib4jm5g
@user-nv6ib4jm5g Месяц назад
Good solution sir, but govt should take it seriously.
@sudhakarpujeri3332
@sudhakarpujeri3332 Месяц назад
Hi sir 🙏🙏👍
@nachikethsachu4548
@nachikethsachu4548 Месяц назад
❤❤❤❤❤❤❤
@muralimohanr1442
@muralimohanr1442 Месяц назад
yes
@maliniks8023
@maliniks8023 Месяц назад
nammalli education system change madbeku skilled education irabeku , akbar, edacharara, tippu sulthan bagge odidare kelasa sigutha, namma education minister madhu bangarappa education system avana thara iddare, knowledge illade meesalathi mele kelasa hege koduthare
@curiosityideaunlimited2779
@curiosityideaunlimited2779 Месяц назад
👍
@MadhuKumar-fg8pn
@MadhuKumar-fg8pn Месяц назад
Hi
@lakshmikanth4501
@lakshmikanth4501 Месяц назад
If not 100% atleast 70% reservation must be given .....this must enforce at all states.......verdict must given by Supreme Court...
@Rakesh-tp6qu
@Rakesh-tp6qu Месяц назад
Aaa ondu yochanege dodda Salam jaiiiiiii siduuuuuuu🔥🔥🔥🔥🔥💥💥💥💥💥💥💥
@ramakrisinahs9003
@ramakrisinahs9003 Месяц назад
🙏🏻🙏🏻🙏🏻🙏🏻🙏🏻🙏🏻🙏🏻
@venkateshhanchate7226
@venkateshhanchate7226 Месяц назад
Update education important
@DineshgulidineshguliDineshguli
@DineshgulidineshguliDineshguli Месяц назад
Sr. ಶುದ್ರಗ್ರಹ ದ ಬಗೆ viodes ಮಾಡಿ
@v-seriess
@v-seriess Месяц назад
Sir skill skill antri ala....yav skill kalibeku..... yav company nu adh helud ila.....sumne skill ila skill ila antri
@guruprasad9529
@guruprasad9529 Месяц назад
We Indians are more interested in reservations than empowerment...
@Manoj29122
@Manoj29122 Месяц назад
If it continues, since there is no salary restrictions. For example: Companies will hire 3 reserved candidates for 2LPA and 1 deserved candidate for 12 LPA. 75% reservation done ✅
@Renukamba
@Renukamba Месяц назад
ನೀವು ಬಳಸಿದ Bgm ಯಾವುದು ತಿಳಿಸಿ ಗುರುಗಳೇ...
@user-st3zt5zg5p
@user-st3zt5zg5p Месяц назад
ನಮ್ಮ ಬೆಂಗೂರಿಗರನು ಮೂಗುಸ್ತಾರೆ ಗುರೂ ಇವ್ರು 😅
@devaraj6254
@devaraj6254 Месяц назад
ಹೊಸ ಕಾನೂನು ತಿದ್ದುಪಡಿ ಹಾಗಿದೆ ಯಾವ ಯಾವ ಕಾನೂನುಗಳು ತಿದ್ದುಪಡಿಯಾಗಿದೆ ಇದರ ಬಗ್ಗೆ ಮಾಹಿತಿ ತಿಳಿಸಿ 🙏🏻
@preethamk2078
@preethamk2078 Месяц назад
KPSC ali yavdu crt time ge exam process nadithila sir...
@magretdsouza273
@magretdsouza273 Месяц назад
Govt should take initiative for skill development of kannadigas accordingly to the job market
@raviprasad2379
@raviprasad2379 Месяц назад
Sir topic on private agriculture university. Need to see your view
@rocz1358
@rocz1358 Месяц назад
Even in banks in Karnataka most them are outsiders 90% employment shld be given to people from Karnataka if we see in their states there are no kannnadigas in banks.
@BKL07KA55
@BKL07KA55 Месяц назад
ಸರಿಯಾಗಿ ಹೇಳಿದ್ರಿ ಸರಿ ಇದೆ ನಿಜ
@sumackm6206
@sumackm6206 Месяц назад
IT companies have option to expand their branch in other states based on the skill... ಇಲ್ಲಿ ಇರೋ ಆಫೀಸ್ ಅಲ್ಲಿ ಕನ್ನಡದವರಿಗೆ ಯಾವ skills ಇದೆ ಅದರಿಂದ service ತಗೆದು ಕೊಳ್ಳಲಿ... VTU university is one of the best universities... Karnataka has more than 200 ENG COLLEGES... QUALITY OF education is good..
@SasiKumar.mallegowda
@SasiKumar.mallegowda Месяц назад
Some companies intentionally don't recruit kannadigas if manager is tamil or Telugu he recruit only his language peoples you don't you understand
@manikanta8377
@manikanta8377 Месяц назад
00:13- 00:23 point to be noted
@prabhuih8650
@prabhuih8650 Месяц назад
Scam+Congress= Scamgress😂
@shridharniranjan625
@shridharniranjan625 Месяц назад
Good morning all friends
@tavisa108
@tavisa108 Месяц назад
Diverting our Karnataka people attention on scam and failed guarantee. The government plying with our emotions. And oposition party failed to get people attention on scam and other things. (NOTA is only option)
@Durgamitra13
@Durgamitra13 Месяц назад
Sir what is nasscom explain details
@Tinto_cartoons
@Tinto_cartoons Месяц назад
Comment
@raghuk4125
@raghuk4125 Месяц назад
Hogali bedi Sir, Sumner Dhamki hakthare
@DALLI591
@DALLI591 Месяц назад
MANUFACTURING SECTOR 100% KANNADIGA
@ningappabichagatti9411
@ningappabichagatti9411 Месяц назад
Allready skill persons are more sir for that reason reservation
@anandpatil4618
@anandpatil4618 Месяц назад
Jai kannadiga
@santhoshsaclensk7820
@santhoshsaclensk7820 Месяц назад
Nam company bangalore alle irodu adre management full tamilnaadu avre avru illi campus hiring madodilla , tamilnaadu college alli matrane campus hiring madtare
@panchaksaris1328
@panchaksaris1328 Месяц назад
ಸರಿಯಾಗಿ ಹೇಳಿದಿರಿ 🙏🙏🙏🙏👌👌👌👌
@yogishacharya9165
@yogishacharya9165 Месяц назад
Inta CM ge Vote hakuva namardarige inadaru arta agbeku..
@sharand987
@sharand987 Месяц назад
Nandu Saha graduate primary school teacher select agide sir adre ee kallaru court ge hakisi innu appointment order kodta illa sir
@manjunathkabla
@manjunathkabla Месяц назад
Meka in karnataka
@raffieraffie2660
@raffieraffie2660 Месяц назад
ಯಾಕ್ ಸ್ವಾಮಿ ನಮ್ಮ ಕನ್ನಡಿಗರಿಗೆ ಟ್ಯಾಲೆಂಟ್ ಇಲ್ವಾ ಕನ್ನಡಿಗರಲ್ಲಿ ಬುದ್ಧಿವಂತರ ಇಲ್ವಾ
@kumarayd3924
@kumarayd3924 Месяц назад
Railway job ella up Bihar hogta ide modi inda
@MahanteshTalawar-ko7vx
@MahanteshTalawar-ko7vx Месяц назад
Jati rajakaran jayanti madoddu bittu skill kalisi
@vinays.n504
@vinays.n504 Месяц назад
Hodhare hogli bidi gurugale
@DHANU8W37
@DHANU8W37 Месяц назад
URDHU MATADORU .....???
Далее