Тёмный

Cm Bhagwantmann : ತನಗಿಂತ 16 ವರ್ಷ ಚಿಕ್ಕವಳ ಜತೆ Punjab Cm 2ನೇ ಮದುವೆ| Mann gets married to Gurpreet Kaur 

Net Media Kannada
Подписаться 1,7 тыс.
Просмотров 45
50% 1

Punjab Cm Marriage : ತನಗಿಂತ 16 ವರ್ಷ ಚಿಕ್ಕವಳೊಂದಿಗೆ ಪಂಜಾಬ್‌ ಸಿಎಂ ಎರಡನೇ ಮದುವೆ | Mann gets married to Gurpreet Kaur
#bhagwantmann #bhagwantmannmarraige #punjabcm #BhagwantMannWedding #GurpreetKaur #CMKejriwal
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಗುರುವಾರ ಚಂಡೀಗಢದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಡಾ ಗುರ್ ಪ್ರೀತ್ ಕೌರ್ ಎಂಬುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದರು. 48 ವರ್ಷದ ಭಗವಂತ್ ಮಾನ್ ವೃತ್ತಿಯಲ್ಲಿ ವೈದ್ಯೆಯಾಗಿರುವ ಗುರ್ ಪ್ರೀತ್ ಕೌರ್ ಅವರನ್ನು ಮದುವೆಯಾಗಿದ್ದು ಇದು ಕುಟುಂಬದ ಹಿರಿಯರು ನೋಡಿ ನಿಶ್ಚಯಿಸಿದ ಮದುವೆಯಾಗಿದೆ. 32 ವರ್ಷದ ಗುರ್ಪೀತ್ ಕೌರ್ ಅವರನ್ನು ಸಿಎಂ ಭಗವಂತ್ ಮಾನ್ ತನ್ನ ತಾಯಿಯ ಇಚ್ಛೆಯಂತೆ ವಿವಾಹವಾಗುತ್ತಿದ್ದಾರೆ. ತಮ್ಮ ಮೊದಲ ಪತ್ನಿಯಿಂದ 6 ವರ್ಷಗಳ ಹಿಂದೆ ಮಾನ್ ವಿಚ್ಛೇದನ ಪಡೆದಿದ್ದರು.

Опубликовано:

 

26 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии    
Далее
Сняли домик блин🏠
23:19
Просмотров 849 тыс.
Как он понял?
00:13
Просмотров 87 тыс.