ಕೆಲವರು ಅ ಕಾರ ಇದ್ದಲ್ಲಿ ಹ ಕಾರ ಬಳಸುವುದು ಸಾಮಾನ್ಯ! ಹಾಗೆನೇ ಕೆಲವೊಂದು ಪ್ರದೇಶಗಳಲ್ಲಿ ನ ಇದ್ದಲ್ಲಿ ಣ, ಳ ಇದ್ದಲ್ಲಿ ಲ ಬಳಸುತ್ತಾರೆ. ಆಯಾ ಪ್ರದೇಶದಲ್ಲಿ ಆಡುವ ಭಾಷೆಯ ಪರಿಣಾಮ ಇದಕ್ಕೆ ಕಾರಣ. ತಪ್ಪೇನಿಲ್ಲ. ಕರಾವಳಿ ಪ್ರದೇಶದಲ್ಲಿ H ಅನ್ನು 'ಎಚ್' ಎಂದು ಸರಿಯಾಗಿ ಉಚ್ಚರಿಸುತ್ತಾರೆ. ಮಲೆನಾಡಿನ ಪೂರ್ವಕ್ಕೆ ' ಹೆಚ್' ಎಂದು ಉಚ್ಚರಿಸುತ್ತಾರಲ್ಲ!!
ಕಾಯಿ ಹೋಳಿಗೆ ಏನೋ ಚೆನ್ನಾಗಿದೆ.ಆದ್ರೆ ನೀವು ಕನ್ನಡದಲ್ಲಿ ಮಾಡುವ ವಿವರಣೆ ಕೇಳಿದ್ರೆ....ಅಪ್ಪಾ...........! ಹುಂಡೆ (ಉಂಡೆ) ಹಕ್ಕಿ (ಅಕ್ಕಿ) ಇಟ್ಟು (ಹಿಟ್ಟು)ಓಳಿಗೆ (ಹೋಳಿಗೆ). ಹಾಗುತ್ತೆ (ಆಗುತ್ತೆ) ಹಾಗುವುದಿಲ್ಲ (ಆಗುವುದಿಲ್ಲ)
Good recipe , my grandmother who happened to be from Chennai used soaked rice , please pronounce Akki and not Hakki ,sends a wrong message . All the best .
Sister nanu kuda hosdagi you tube ge join agiddini nangu kuda adrbagge ast ida illa adrukuda video upload surch madi nodi mistake idre thilsi plz hage nangu nim support irli Nan channel subscribe madkolli plz