ಸರ್ ದಯವಿಟ್ಟು ಇದೇ ತರಹ ಮದ್ಯಕಾಲೀನ ಇತಿಹಾಸ ,ಆಧುನಿಕ ಭಾರತದ ಇತಿಹಾಸ, ಕರ್ನಾಟಕದ ಇತಿಹಾಸ , ಸಂಪೂರ್ಣ ಕ್ಲಾಸ್ ಮಾಡಿಕೊಡಿ ಸರ್ . ತುಂಬಾ ಸಹಾಯ ಆಗುತ್ತೆ ಸರ್ ಎಲ್ಲರಿಗೂ ..... ದಯವಿಟ್ಟು ಸರ್ ಎಲ್ಲರೂ ಇದೇ ತರಹ ಕಾಮೆಂಟ್ ಮಾಡಿ ಸ್ನೇಹಿತರೇ.....
ತುಂಬಾ ದಿನಗಳ ನಂತರ ತರಗತಿಗಳನ್ನ ತಗೋತಿದ್ದೀರಾ... ನಿಮ್ಮ ತರಗತಿಗಳು ಪ್ರತಿದಿನ ಬರಬೇಕು ಸರ್ ದಯಮಾಡಿ ಪ್ರತಿದಿನ ನೀವು ವೇದಿಕೆ ಮೇಲೆ ಬರಬೇಕು ಸರ್... ಈ ರೀತಿ ಲಾಂಗ್ ಗ್ಯಾಪ್ ಮಾಡ್ಬೇಡಿ 🙏🏻...ನಿಮ್ಮ ತರಗತಿಗಳು ಮಿಸ್ ಆದ್ರೆ ಬಹಳ ತೊಂದ್ರೆ ಆಗುತ್ತೆ.. ಸರ್....