ಸರ್ ಹಾಗೆ ನಿಮ್ಮ ಕಡ್ಡೆಕಾಯಿ business ಬಗ್ಗೆ ಹೇಳಿ ,it is 100/ help us because , you are know that how to prepare & where we sell ,its profitt , we are waiting sir,🙃 reply me sir , tq 👈
ಅಣ್ಣ ನಾನು ಈ ಬಿಜಿನೆಸ್ ಮಾಡಬೇಕು ಅನ್ಕೊಂಡಿದ್ದೀನಿ ಇದು ಮೋಸ ಮಾಡಲ್ಲ ತಾನೆ ನಾನು ಈ ಬಿಸಿನೆಸ್ ಮಾಡಬೇಕು ಅನ್ಕೊಂಡಿದ್ದೀನಿ ಮೋಸ ಇರಲ್ಲ ತಾನೆ ಅಣ್ಣ ಪ್ಲೀಸ್ ಇದರ ಬಗ್ಗೆ ಹೇಳಿ ನಿಮ್ಮ ರಿಪ್ಲೇ ಗೆ ಕಾಯ್ತಾ ಇದೀನಿ
ನಮಸ್ತೆ ಸರ್ ನೀವು ಬತ್ತಿ ಬಿಲ್ಡ್ನೆಸ್ ಬಗ್ಗೆ ಚೆನ್ನಾಗಿ ಮಾಹಿತಿಯನ್ನು ಕೊಟ್ಟಿದ್ದೀರಿ. ಹಾಗೆಯೇ ಹಣತೆ ಬತ್ತಿ ಅಥವಾ ಉದಬತ್ತಿ ಮಾಡುವ ಮಿಷನ್ ಎಲ್ಲಿ ಸಿಗುತ್ತೆ ಮತ್ತು ಅದರ ಬೆಲೆ ಬಗ್ಗೆ ದಯವಿಟ್ಟು ಮಾಹಿತಿ ಕೊಡಿ ಸರ್.
Sir edra bagge ensuthu detail video haki adannu yava rithi process, andre adannu cover ge yava rithi hakbeku.online selling yava rithi madbeku dayavittu edara bagge tilisi kotre yelarigu help aguthe
Sir, ನಾನು ಒಬ್ಬ retired employee, ನಿಮ್ಮ ಸಲಹೆ ತುಂಬಾ ಉಪಯುಕ್ತ ವಾಗಿದೆ. ಅದಕ್ಕೆ ನಾನು ಆಟೋಮ್ಯಾಟಿಕ್ wick machine purchase ಮಾಡಿ whole sale ಮಾರಾಟ ಮಾಡಲು interest ಇದೆ. ದಯವಿಟ್ಟು ಸಲಹೆ ನೀಡಿ ಮತ್ತು ನಿಮ್ಮ phone number ತಿಳಿಸಿರಿ
Sir regarding cotton wicks bagge ondh video madidhira adhu balaji enterprise antha nim video alli machinery EMI alli sigathe antha helidhira but avr EMi available illa antha helthidhare??