Тёмный

CoverStory |Exposing Mangalore's Mining Mafia| SS Mallikarjun|Redbauxite mining| 

Vijaya Times
Подписаться 330 тыс.
Просмотров 211 тыс.
50% 1

ಗಣಿ ಕಳ್ಳರು ! ರೆಡ್‌ ಬಾಕ್ಸೈಟ್‌ ಲೂಟಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಅಬ್ಬರ. ಎಗ್ಗಿಲ್ಲದೆ ನಡೀತಿದೆ ರೆಡ್‌ ಬಾಕ್ಸೈಟ್ ಗಣಿ ಲೂಟಿ. ಲಂಚ ತಿಂದು ಕೊಬ್ಬಿದ ಗಣಿಇಲಾಖೆಯಿಂದ ಲೂಟಿಗೆ ಸಾಥ್‌ ! ಭಾರೀ ಅಕ್ರಮದಲ್ಲಿ ಎಲ್ಲಾ ಪಕ್ಷದ ಪ್ರತಿನಿಧಿಗಳೂ ಭಾಗಿ.
Mining mafia in Mangalore. Red bauxite mining is done illegally in Dakshmina Kannada district of Karnataka. But no one is trying stop this loot
Please subscribe to our channel: bit.ly/3YGgj7k
ಈ ಕೆಳಗಿನ ಲಿಂಕ್ ಒತ್ತಿ ವಿಜಯಟೈಮ್ಸ್ ನ ವಾರ್ಷಿಕ ಚಂದಾದಾರಾಗಿ. ಬನ್ನಿ ಭ್ರಷ್ಟರ ವಿರುದ್ಧ ಹೋರಾಡೋಣ.
www.instamojo.com/@vijayatime...
DOWNLOAD MY APP:
📱Android app: play.google.com/store/apps/de...
FOLLOW US ON:
📸 Instagram: / vijayatimeskannada
🐦 Twitter: / vijayatimes
▶️ RU-vid Channel: / vijayatimes
Contact us :+918317398486
Watch more videos on :
ಮನುಷ್ಯರ ಮಾರಾಟ ! ಕೊಡಗಿನಲ್ಲಿ ನಡೀತಿದೆ ಮನುಷ್ಯರ ಮಾರಾಟ !
bit.ly/3kMBRk0
ಮುಖ್ಯಮಂತ್ರಿಗಳೇ ಧಮ್ಮಿದ್ರೆ, ತಾಕತ್ತಿದ್ರೆ ಅಕ್ರಮ ಟೋಲ್‌ ಸಂಗ್ರಹ ನಿಲ್ಲಿಸಿ!
bit.ly/41KZPMZ
RTOದವರೇನು ದೇವ್ರಾ? ಆರ್ ಟಿ ಓದವರಿಗೊಂದು ರೂಲ್ಸ್‌, ಪಬ್ಲಿಕ್ಕಿಗೊಂದು ರೂಲ್ಸಾ?
bit.ly/3YqeESd
ಫ್ರೀಡಂ ಆಪ್‌ - ಸುದ್ದಿ ಪ್ರಸಾರಕ್ಕೆ ನ್ಯಾಯಾಲಯದ ತಡೆ.
bit.ly/3ZACInb
ಟ್ರಾಫಿಕ್‌ ಲೂಟಿ: ಮಂಗಳೂರು ಸಂಚಾರಿ ಪೊಲೀಸರಿಂದ ಭರ್ಜರಿ ದರೋಡೆ.
bit.ly/3mrlMkh
Join My Course:
srishtimediaacademy.com/
#vijayatimes #mangaloremining #Redbauxite #karnataka #siddaramaiah #kerala #illegalmining

Опубликовано:

 

18 июл 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 696   
@jayashreed8271
@jayashreed8271 Год назад
ವಿಜಯಲಕ್ಷ್ಮಿ ನಿಮಗೆ ನಮ್ಮ ಜನರ ಆಶೀರ್ವಾದ ಇದೆ. ಇದೇರೀತಿ ಮುಂದುವರೆಯಿರಿ.
@sathishv.s9865
@sathishv.s9865 Год назад
ನಿಮ್ಮಂಥ ಪತ್ರಕ್ರತರು ನಮ್ಮ ರಾಜ್ಯ ದಲ್ಲಿ ಇರುಹುದು ನಮ್ಮ ಹೆಮ್ಮೆಯ ವಿಷಯ 💐💐💐
@yathishp9571
@yathishp9571 Год назад
ತುಂಬಾ ಧನ್ಯವಾದಗಳು ಮೇಡಂ 🙏🙏 ಇಂತಹ ಕಳ್ಳರಿಗೆ ತಕ್ಕ ಶಿಕ್ಷೆ ಆಗಬೇಕು .. ರಾಜಕಾರಣಿಗಳು ಅಧಿಕಾರಿಗಳು ಇದಕ್ಕೆ ಸೂತ್ರಧಾರಿಗಳು
@Priyankamedamfanpage
@Priyankamedamfanpage Год назад
ನಾಚಿಕೆ ಆಗಬೇಕು ರಾಜಕಾರಣಿಗಳಿಗೆ we'll do sis
@poojari4205
@poojari4205 Год назад
Niv great sister ....ದೇವರು ಯಾವಾಗ್ಲೂ ನಿಮ್ ಜೊತೆಗೆ ಇದ್ದು ಕಾಪಾಡಲಿ ❤❤
@jkstar3002
@jkstar3002 Год назад
ದೇವರು ಜೊತೆಗಲ್ಲ ಜನರ ಜೊತೆಗಿರಬೇಕು😊
@arunkumar-mq1pi
@arunkumar-mq1pi Год назад
Devru jote erodu amele, modalu janagalu open aagi suport maadbeku
@VikramRokkkadmani-xb5cx
@VikramRokkkadmani-xb5cx 11 месяцев назад
​ Cee 27:59
@ManjuManju-wv8mw
@ManjuManju-wv8mw Год назад
ನಿಮ್ಮ ಭ್ರಷ್ಟಾಚಾರ ವಿರುದ್ಧ ಹೋರಾಟ ನನಗೆ ತುಂಬಾ ಇಷ್ಟ ನಿಮ್ಮ ಹೋರಾಟಕ್ಕೆ ನನ್ನ ಬೆಂಬಲವಿದೆ ಆದಷ್ಟು ಬೇಗ ನಿಮ್ಮ ಜೊತೆ ಕೈಜೋಡಿಸಬೇಕು ಆರ್ಥಿಕವಾಗಿ 🙏
@hanumanthakhanumanthgaded2807
Est koti kodthiyappa
@rameshramram3330
@rameshramram3330 Год назад
ನಿಮ್ಮಂತ ಪ್ರಾಮಾಣಿಕ ಪತ್ರಕರ್ತರು ನಮ್ಮ ರಾಜ್ಯದಲ್ಲಿರುವುದು ನಮ್ಮ ಹೆಮ್ಮೆ... ಸಲಾಂ ಮೇಡಂ...
@jshivarajmagalad2160
@jshivarajmagalad2160 Год назад
An use heli
@aravindar5760
@aravindar5760 Год назад
ನಿಮ್ಮಂತ ಪ್ರಾಮಾಣಿಕ ಪತ್ರಕರ್ತರು ನಮ್ಮ ನಾಡಿಗೆ ಅವಶ್ಯಕ . Good work madam
@ramubadiger4965
@ramubadiger4965 Год назад
ಇಲ್ಲಿ ಬಿಜೆಪಿಯವರು ಇದ್ದಾರೆ ಇಲ್ಲಿ ಕಾಂಗ್ರೆಸ್ನವರು ಇದ್ದಾರೆ ಎಲ್ಲರೂ ಕಳ್ಳರೇ ನಿಮಗೆ ಶುಭವಾಗಲಿ ಅಕ್ಕಾ
@nagaraja131
@nagaraja131 Год назад
ಭಿಕ್ಷೆ ಎತ್ತಿ ತಿನ್ನೋರು ಇವರೆಲ್ಲ. ನಿಮಗೆ ಒಂದು ಸಲ್ಯೂಟ್ madem ❤❤❤❤🇮🇳🇮🇳🇮🇳🇮🇳🇮🇳🇮🇳
@user-jt5by1zk5i
@user-jt5by1zk5i Год назад
ನಿಮ್ಮ ಧೈರ್ಯ ಹಾಗೂ ಪ್ರಯತ್ನಕ್ಕೆ ಧನ್ಯವಾದಗಳು ಮೇಡಂ🎉
@shashuvorkady4202
@shashuvorkady4202 Год назад
ನಿಮ್ಮಂತ ಗಟ್ಟಿಗುಂಡಿಗೆ ಪತ್ರಕರ್ತರನ್ನೇ ಕರ್ನಾಟಕ ಇದುವರೆಗೂ ನೋಡಿಲ್ಲ.. ನಿಮ್ಮ ಹೋರಾಟ ಮುಂದುವರೆಸಿ, ನಿಮ್ಮೊಂದಿಗೆ ನಾವಿದ್ದೇವೆ
@venugopalhosolike9222
@venugopalhosolike9222 Год назад
ನಿಮ್ಮಂತ ತಿಳಿವಳಿಕೆ ನೀಡುವ ಮಾದ್ಯಮ ಇನ್ನಷ್ಟು ಬೇಳಿ ಬೇಕಿದೆ Danya vadagalu nimage 🙏🙏
@harishgoodevil523
@harishgoodevil523 Год назад
I am 😮surprised by your non-stop investigation duty and concern towards our society 🙏🙏♥️
@ManjuManju-lb7vt
@ManjuManju-lb7vt Год назад
ನಾಚಿಕೆ ಬಿಟ್ಟ ಸರಕಾರ ಮೂರು ಬಿಟ್ಟವರ ಸರ್ಕಾರ ಜನಗಳನ್ನ ತಿನ್ನುವ ಸರಕಾರ ನಮ್ಮ ಸರ್ಕಾರ😂😂😂😂
@ManjuManju-wv8mw
@ManjuManju-wv8mw Год назад
ಅಕ್ಕ ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ ಮಂಗಳೂರು ಉಡುಪಿ ಕುಂದಾಪುರ ಕಾರವಾರ ರಾಷ್ಟ್ರೀಯ ಹೆದ್ದಾರಿ ಬಹಳಷ್ಟು ಹದಗೆಟ್ಟು ಹೋಗಿದೆ ಟೋಲ್ ಪಾವತಿ ಮಾತ್ರ ತಗೊಳ್ತಾರೆ ಆದರೆ ರಸ್ತೆಗಳು ಮಾತ್ರ ಸಾಕಷ್ಟು ಹದಗೆಟ್ಟು ಹೋಗಿದೆ ದಯವಿಟ್ಟು ಈ ಒಂದು ರಾಷ್ಟ್ರೀಯ ಹೆದ್ದಾರಿ ಯ ಪರಿಸ್ಥಿತಿ ಅದನ್ನು ಪೂರ್ಣವಾಗಿ ಕಾಮಗಾರಿ ಮಾಡೋದಿಲ್ಲ ಪ್ಯಾಚ್ ವರ್ಕ್ ನಡೆಸಿ ಕೈ ತೊಳೆದುಕೊಳ್ತಾ ಇದ್ದಾರೆ, ದಯವಿಟ್ಟು ಅಕ್ಕ ನನಗಾಗಿ ಕೇಳ್ತಾ ಇಲ್ಲ ಇಡೀ ರಾಜ್ಯದ ಜನತೆ ಪರವಾಗಿ ಕೇಳ್ತಾ ಇದ್ದೀನಿ ನಾನು ಒಮ್ಮೆ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕ್ಕೆ ಕೇಳಿದಾಗ ಹೀಗೆ ಕಾಮಗಾರಿ ಇದೆ ಅಂತ ಹೇಳಿದಾಗ ಆತ ನನಗೆ ಉತ್ತರ ನೀಡಿದ್ದು ನಾವು ಮಾಡ್ತಾ ಇದ್ದೇವೆ ಅದು ಅಲ್ಲದೆ ನಾವು ರಸ್ತೆ ಕಾಮಗಾರಿ ಮಾಡಬೇಕಾದರೆ ಹಣ ಬೇಕು ಸುರತ್ಕಲ್ ಟೋಲ್ ಬಂದ್ ಮಾಡಿದ್ದಾರೆ ಹಾಗಾಗಿ ಕಾಮಗಾರಿ ಮಾಡೋಕೆ ದಿನ ತಾಗುತ್ತದೆ ಅಂತ ಹೇಳಿದ್ರು ಅದಕ್ಕೆ ನಾನು ಕೂಡ 60 ಕಿಲೋಮೀಟರ್ ಅಂತರ ಇರಬೇಕು ಅಲ್ಲವೇ ಅಂತ ಪ್ರಶ್ನೆ ಮಾಡಿದೆ ಆದರೆ ಆತ ತುಂಬಾ ತರ್ಕ ಮಾಡಿದ ಅದು ಅಲ್ಲದೆ ಟೋಲ್ ಪಾವತಿ ಮಾತ್ರ ಹೆಚ್ಚುತ್ತಿದೆ ಇದಕ್ಕೆ ನೀವು ಈ ಒಂದು ರಾಷ್ಟ್ರೀಯ ಹೆದ್ದಾರಿ ಬಗ್ಗೆ ತನಿಖೆ ನಡೆಸಿ ವರದಿ ಮಾಡಬೇಕು 🙏🙏🙏🙏🙏🙏🙏🙏🙏🙏🙏🙏🙏
@praveenn3282
@praveenn3282 Год назад
As a journalist, you have done your Duty madam. Others need to do their duty promptly. Do not go behind money to this extent. Please follow rules .
@vishwanathshetty7410
@vishwanathshetty7410 Год назад
ಅಭಿನಂದನೆಗಳು ಶಿಬರೂರು ಮೇಡಂ
@JAISHREERAAMJI22
@JAISHREERAAMJI22 Год назад
karNATAKA
@malappa.pujari2304
@malappa.pujari2304 Год назад
ಒಂದು ಹೆಣ್ಣು ಮಗಳು ಆಗಿ ನಿನ್ನ ಧೈರ್ಯಕ್ಕೆ ಸಾಧನೆಗೆ ಒಳ್ಳೆಯದಾಗಲಿ ಕೋಟಿ ಕೋಟಿ ನಮನ
@karanshetty9821
@karanshetty9821 4 месяца назад
ವಿಜಯಲಕ್ಷ್ಮಿ ಯವರೇ ನಿಮ್ಮಂತ ಧೈರ್ಯಶಾಲಿ ರಿಪೋರ್ಟ್ ಮಾಡಿದ್ದಕ್ಕೆ ನಿಮಗೆ ಶುಭಾಶಯಗಳು
@m.prakashm.prakash1032
@m.prakashm.prakash1032 Год назад
Hats off your investigation MADAM 👍👍👍👍👍👍
@yogeeyogeesh8597
@yogeeyogeesh8597 Год назад
ಜೈ ಶ್ರೀ ರಾಮ್ ವಿಜಯ ಟೈಮ್ good 👍 job 🎉🎉🎉🎉🎉🎉🎉🎉❤❤❤❤❤❤🎉🎉
@pranithapinto736
@pranithapinto736 Год назад
Proud of you Ma'am... You have done a great investigation Must take action... Don't let the culprits destroy our earth for money
@malagoudapatil6182
@malagoudapatil6182 Год назад
ಸೆಲ್ಯೂಟ್ ಮೇಡಮ್ ನಿಮ್ಮ ಧೈರ್ಯ 🙏
@kannadareview411
@kannadareview411 Год назад
A real journalist would do this kind of reporting. Vijayalakshmi is one of a kind journalist. different from those journalists who sit in AC Studio, wearing full of makeup and bragging over some nonsense subjects. She goes out into the field, speaks to people, does her research, and brings out stories that matter. She is a journalist who puts her all into investigating and reporting the truth, regardless of the difficulty of the task or the lack of recognition.
@marutigennavar6985
@marutigennavar6985 Год назад
Y FC
@nagarajkp8363
@nagarajkp8363 Год назад
ಲೋಕಾಯುಕ್ತ ಅಧಿಕಾರಿಗಳೇ ಎಲ್ಲಿ ಇದ್ದೀರಾ ????
@prashanthponnuswamy8101
@prashanthponnuswamy8101 Год назад
They are busy in counting bribe money .
@jithendrajain4227
@jithendrajain4227 Год назад
Sry malgidare avaru
@surendrahg2912
@surendrahg2912 Год назад
😢
@teekyanaiku5037
@teekyanaiku5037 Год назад
innu eddilla avarella malkondu bittidare edanna nillisidare avarige enu sigalla adikke makondubittidare bolimaklu
@lingarajv6961
@lingarajv6961 Год назад
Avaruu mama kelsa madoke hogidare😂
@pradeepm3540
@pradeepm3540 Год назад
ಬಡವರಿಗೆ ಮಾತ್ರ ರೋಲ್ಸ್ ಮೇಡಂ.
@shankardada5857
@shankardada5857 Год назад
ಕರ್ನಾಟಕ ನಂಬರ್ ಒನ್ ರಿಪೋರ್ಟರ್ ಹಿಂದೆ ಹುಟ್ಟಲ್ಲ ಮುಂದು ಹುಟ್ಟೋದು ಇಲ್ಲ
@sunderraj8709
@sunderraj8709 Год назад
A Big Salute to you Madam, This must be questioned in Vidhana Soudha Assembly, Let's see what CM will answer for this & previous govt also be involved in this mafia, who will be the dare Minister to question this, Let's see.
@MadhuKt-hc9jd
@MadhuKt-hc9jd Год назад
One man army ♥️🇮🇳Akka.
@pavithradhruva7481
@pavithradhruva7481 Год назад
ಸೌಜನ್ಯ ಕೇಸ್ ಬಗ್ಗೆ ವಿಡಿಯೋ ಮಾಡಿ ಪ್ಲೀಸ್
@thilakraj1362
@thilakraj1362 Год назад
Good work madam. Let us fight till stopping this mafia. This is done by the gang who is having MLA support from Kerala. And all police support from Karnataka and Kerala.
@srinivastsrini1779
@srinivastsrini1779 Год назад
Super Vijayalaxmi Entire Channel HERO Real Vijaya T V Heroine Super Super Super
@ashishashi2404
@ashishashi2404 Год назад
Nivu real hero madam
@yogindramkottary2795
@yogindramkottary2795 Год назад
Well done Madam. There is a many such activities like illigal stone quories in Tevu, Farangipete too. Their blasts are causing crack in houses yet no one is raising the voices.
@deepahalthur1
@deepahalthur1 Год назад
Truely said. May god give you long healthy life
@krishnashetty6821
@krishnashetty6821 Год назад
ನಿಮ್ಮ ಧೈರ್ಯಕ್ಕೆ ಮೆಚ್ಚಲೇ ಬೇಕು ನಾವು ನಂಬಿರುವ ದೇವರ ರಕ್ಷೆ ನಿಮಗೆ ಇರಲಿ
@ishtiyaqueahmed686
@ishtiyaqueahmed686 Год назад
Lioness of dhakshin Karnataka Vijaya Lakshmi sibaruru hats off to you sister ❤
@ranjeetputhran3941
@ranjeetputhran3941 Год назад
Thanks
@SiddeshasSiddu-vk3te
@SiddeshasSiddu-vk3te 11 месяцев назад
ಸರ್ಕಾರ ಮತ್ತು ಇಲಾಖಾ ಅಧಿಕಾರಿಗಳು ಮಾಡದ ಕೆಲಸವನ್ನು ನಿವು ಮಾಡುತ್ತಿದ್ದೀರಿ ನಿಮಗೆ ಒಂದು ನಮನ
@cyprianrodrigues9265
@cyprianrodrigues9265 Год назад
Brave lady . Big salute
@sanjeevap4913
@sanjeevap4913 Год назад
Good information and daring coverage. Thanks to vijaya times team's madam.
@guruprasadd.p269
@guruprasadd.p269 Год назад
This is real journalism and we are proud of U... Keep up the good work.
@shashikumarv3495
@shashikumarv3495 Год назад
One and only dynamic lady who is working to save our state from so called political Thevies and Mafia.
@harishgv193
@harishgv193 Год назад
Only man in Karnataka journalism
@shivanandabehurshivananda8515
@shivanandabehurshivananda8515 7 месяцев назад
Tq, Vijaya, tims, teem, v, v, good, work
@jayajayasurya8400
@jayajayasurya8400 Год назад
ಗಣಿಗಾರಿಕೆ ಎನ್ನುವ ಖಾತೆಯನ್ನೇ ತೆಗೆಯಬೇಕು. ಗಣಿಗಾರಿಕೆ ಅನ್ನುವ ಖಾತೆ ಕೊಟ್ರೆ ಅಲ್ವಾ ರಾಜಕಾರಣಿಗಳು ಗಣಿಗಾರಿಕೆಯನ್ನು ನಡೆಸುವುದು ಹಾಗಾಗಿ ಅಂತಹ ಖಾತೆಯನ್ನು ನಿಷೇಧ ಮಾಡಬೇಕು ಅಷ್ಟೇ.
@shivayaaanamaha
@shivayaaanamaha Год назад
Yappa yappa namma desha ee thara yalla kallaru idare antha gottagidde nimminda medam 👏👏
@naveenvaluepick4849
@naveenvaluepick4849 Год назад
Madam you are real Tiger Lady,hats off to you & you are the only hope in Karnataka
@flysolo7089
@flysolo7089 Год назад
Great work mam, clean all the government. We support you ❤️ I think you should also start lancha investigation in government employees. You'll get a lots and lots of criminals !
@chandras280
@chandras280 Год назад
Immediately action government please thank you sister
@niveditaalva1209
@niveditaalva1209 Год назад
Wonderful job hats off to you madam deserve a special award for your bravery
@ramasanjeev7969
@ramasanjeev7969 Год назад
🇮🇳🙏
@valeriandsouza5003
@valeriandsouza5003 Год назад
God bless u sister aap kar rahe ho saccha kam kar aapko aur bhi bhagwan himmat se a aage jaane ke liye balai de do praise the lord God bless u sister
@azeezp3691
@azeezp3691 Год назад
Thank you sis
@janeidapaispinto343
@janeidapaispinto343 Год назад
Omg 😱 I’m really proud of our Vijay Laxmi Her amazing work 😢May god bless her
@sureshthanu9061
@sureshthanu9061 8 месяцев назад
ನಿಮ್ಮ ಗೆ ನಮ್ಮ ಸೇಲ್ಯೂಟ್
@pavancs2818
@pavancs2818 Год назад
Great journalism.
@charankumar21m
@charankumar21m Год назад
God Bless You Vijayalakshmi Shibaroor and Her Team and Vijaya Tv
@mohanyadavr1745
@mohanyadavr1745 Год назад
Proud of you dear sister, Great work ur team
@rameshbasavaraj1320
@rameshbasavaraj1320 Год назад
Super madam please continue
@dineshbangera3650
@dineshbangera3650 Год назад
Suuuuuper madam I like you 🥰 namma dakshina kannada bage thilisidake koti nanana🙏🙏🙏🙏🙏🙏
@knowingbibleunderstandingc2811
You are great madam
@bhaskarpoojary9170
@bhaskarpoojary9170 Год назад
Salute to your brave and courage 🙏
@m.a.shankarappashankarshan7811
Good msg👌 tq medam
@sandroetn6907
@sandroetn6907 Год назад
Great Sister We pray to God for your well being and safety.
@user-os3zi3cl6h
@user-os3zi3cl6h Год назад
Verry good work madam good msg good information
@bernardaranha8833
@bernardaranha8833 Год назад
Great job God Be with you Mam
@prashanthponnuswamy8101
@prashanthponnuswamy8101 Год назад
God please save this bold sister from useless politician s and police .. let her live for more many years by doing her job which she loves to do .
@drabulhasandasankop3737
@drabulhasandasankop3737 Год назад
Yes true such reporters are at risk we saw how they killed Gouri lankesh brave lady reporter now this brave lady vijaya maam we the people have to support her and demand for system change this mafia syndicate has started in Rssbjp govt" Congress now has to take action if not we the people of karnataka has to file an OIL.
@user-ic8rh8hw2f
@user-ic8rh8hw2f Год назад
Great madom.
@onildz6539
@onildz6539 Год назад
Great madam great 👍👍
@sudheesudheer5649
@sudheesudheer5649 Год назад
Good job mam🔥 10 ವಿಲ್ ಗಾಡಿಯಿಂದಾಗಿ ಹಲವು accident ಅಗಿದೆ. ಇದನೆಲ್ಲ ಯಾವ ಶಾಸಕರು ಕೂಡ ಕೇಳುದಿಲ್ಲ
@royanavinash8788
@royanavinash8788 Год назад
God bless you madam
@bhimappalh5040
@bhimappalh5040 Год назад
Thank you medam
@Priyankamedamfanpage
@Priyankamedamfanpage Год назад
Work madidre nimmantavar jote madabeku mam
@user-ys2qc8yr9c
@user-ys2qc8yr9c Год назад
ಇಲ್ಲಿಂದ ಆಂಧ್ರಕ್ಕೆ ಮಣ್ಣು ಕೊಂಡು ಹೋಗುವುದು ಅಲ್ಲಿಂದ ಸಿಮೆಂಟ್ ತರುವುದು ಎಂದು ಹೇಳುತ್ತಾರೆ
@ravindrab5425
@ravindrab5425 Год назад
Great medam I selut you God blessd you
@mohandas9636
@mohandas9636 27 дней назад
Super work madam
@rrdxb
@rrdxb Год назад
Big fan vijaya times❤
@parashurampatil4538
@parashurampatil4538 Год назад
Real heroes of India ,,, only military &reporters 🙏 Sidramullahji is sleeping on vote Bank & support to smuggling poodles,, thanks Vijay Laxmi madam 🙏
@kenchappawage2018
@kenchappawage2018 Год назад
Good work mam
@user-gg2do2hf1t
@user-gg2do2hf1t 2 месяца назад
Excellent
@Syedazharuddinsyed-iy8zh
@Syedazharuddinsyed-iy8zh Месяц назад
Good work madam❤❤
@prasadvn524
@prasadvn524 Год назад
Great job Vijayalakshmi
@vikasgowdack432
@vikasgowdack432 Год назад
U r the best 💪
@maibrahimabubakkar7176
@maibrahimabubakkar7176 Год назад
Varyigood. ವಿಜಯ್. ಲಕ್ಷ್ಮಮಿ. ಮೇಡಂ
@PradeepPradeep-iv6io
@PradeepPradeep-iv6io Год назад
Super dupar 🙏 🙏🙏🙏🙏,
@gundappa.m.h.135
@gundappa.m.h.135 11 месяцев назад
Wow really great madam.
@manukgowda2891
@manukgowda2891 Год назад
Well-done job
@yashwanth2966
@yashwanth2966 Год назад
Take care madam, you are a good reporter
@NaveenKumar-xz4df
@NaveenKumar-xz4df Год назад
We proud of you and we support u madam...
@poojad792
@poojad792 Год назад
You are really grate madam❤
@DR-pj3iz
@DR-pj3iz Год назад
Super sister ❤
@maheshac3709
@maheshac3709 Год назад
Nimma news ge nanna namana ❤ ..
@sreebalajitraderes6316
@sreebalajitraderes6316 Год назад
Good job madam nima saftiy nu nodkoli please hats off
@Arjunauser-gi9tq4ec1f
@Arjunauser-gi9tq4ec1f Год назад
Good job madam hats of to you 🙏🏻🙏🏻🙏🏻
@ganesha404
@ganesha404 Год назад
Hats up vijayakka.. looters government
@shree1787
@shree1787 Год назад
💯💯💯
@shantharaju8295
@shantharaju8295 Год назад
Super work. Bribe is very important. All official know all facts. Money supplied by all Govt. Officers.
@shree1787
@shree1787 Год назад
Deshadrohigalannu Chainadalli salagi nillisi shoot madutiddaru
@nayanaj3154
@nayanaj3154 Год назад
Madam pls do video on ಸೌಜನ್ಯ murder case.
@PUSHPALATHANV-cw2lb
@PUSHPALATHANV-cw2lb 4 месяца назад
Nimma jeevakke apaaya iddaru, nivu nyakkagi paduva shrama kandu, nimma bagge apaara gaurava untaguttade,may god b with you. 🙏
@user-hu6vm6bv2c
@user-hu6vm6bv2c 7 месяцев назад
Madam u r doing good job madam ❤❤❤ tq tq madam really u r great madam
@VK444RAJ
@VK444RAJ Год назад
Great job mam
@varshauumeshagowda5634
@varshauumeshagowda5634 Год назад
great job
Далее
Surgical Strike: Tea Mafia, Jan 26, 2019
23:31
Просмотров 181 тыс.
Каха заблудился в горах
00:57
Просмотров 5 млн