ಪಾಪ ಅವರು ತುಂಬಾ ಆಸೆ ಇಟ್ಟುಕೊಂಡಿರುತ್ತಾರೆ ಯಾಕೆ ಹೀಗೆ ಮಾಡಿದ್ರಿ ಬೇರೆ ಯಾವುದಾದರೂ ಸಣ್ಣ Frank ಮಾಡಬಹುದಿತ್ತು okay keep it up all the best yor Blog bajun sir ಹಾಗೆ ನೀವು it compani software engineer ಅಂತ ಗೂತ್ತೆ ಇರಲಿಲ್ಲ ಫಾರಿನ್ ಹೋಗೂ ಚಾನ್ಸ್ ಬಿಟ್ಟು ನಿಮ್ಮ ಊರಿಗೆ ಬಂದು ನೆಲೆಸಿದ್ದು ಅದ್ಬುತ ಹಾಗೆ ನಿಮ್ಮ ಶ್ರೀಮತಿ ಯವರಿಗೆ ನನ್ನ ಕಡೆ ಇಂದ ಒಂದು ಸಮಾಧಾನ ಹೇಳಿ ಸಾರ್ ಕೌಂಟ್ರಿ ಮುಂದೆ ಕಾರ್ ನಿಲ್ಲಿಸಿದಾಗ ಅವರ ಮುಖ ಯಷ್ಟು ಢಲ್ ಆಯ್ತು 👌😎🙏
It seems like Viyan has some issue with talking may be it's tongue roll or specific letters. Thats wht I observed frm all the previous videos. I hope I'm wrong.