ಅಭಿಮಾನಿಗಳು ದಯವಿಟ್ಟು ನೀವು ಏನು ಕಾಮೆಂಟ್ ಮಾಡುತ್ತಿದ್ದೀರಿ ಮತ್ತು ನೀವು ಏನನ್ನು ಬೆಂಬಲಿಸುತ್ತೀರಿ ಎಂಬುದನ್ನು ಅರ್ಥಮಾಡಿಕೊಳ್ಳಿ. ಕನಿಷ್ಠ ಸಾಮಾನ್ಯ ಜ್ಞಾನವನ್ನು ಹೊಂದಿರಿ ಮತ್ತು ಕಾನೂನನ್ನು ಗೌರವಿಸಲು ಪ್ರಯತ್ನಿಸಿ.
@@mshesh3202 ನಡೆದಿರುವ ಎಲ್ಲಾ ಸಂದರ್ಶನಗಳಲ್ಲಿ ಅವನ ಹಣೆಬರಹ ನೋಡಿಯೇ ಹೇಳಿದ್ದು...ಅವನ ವರ್ತನೆ ಸರಿ ಇಲ್ಲ ಅಂತ.... ಅಷ್ಟಕ್ಕೂ ನೀನು ಯಾರು ನನ್ನ ಕೇಳೋಕೆ? ಹೇಳೋ ಹಕ್ಕು, ಅಧಿಕಾರ ನನಗಿದೆ... ದರ್ಶನ್ ವರ್ತನೆ 100 ಕ್ಕೆ 100 ರಷ್ಟೂ ಸರಿ ಇಲ್ಲ.... ಅವತ್ತು ಅದೃಷ್ಟಲಕ್ಷ್ಮಿ ಬಗ್ಗೆ ಮಾತಾಡಿದ್ದು, ಫೋನ್ ನಲ್ಲಿ ಹೆಣ್ಣುಮಗಳಿಗೆ ಸೂಳೇ ಮುಂಡೆ, ಜಲಗಾರನನ್ನು ತಂದು ಕೇಯ್ಸಿ ಬಿಡ್ತೀನಿ ಅಂದಿದ್ದು.. ಇದೆಲ್ಲ ಏನು ಒಳ್ಳೇ ವರ್ತನೆಯ ಪದಗಳ? ಅದರ ಮೇಲಿಂದ ನೀನು ಹೋಗಿ ನೋಡಿದ್ಯಾ ಅನ್ನೋ ಮಾತು ಬೇರೆ... ನನ್ನ ಹತ್ರ
Dr Raj, Vishnu sir and Ambi sir are respected even today as they have true fans, now a days the fans of this era are blind and fake, can’t you people work hard and earn good money for your families????? Why the hell this generation waste time and money on the actors. Watch movies for entertainment and forget them.Darshan , Sudeep, Shivanna won’t come to you to help when your need school fees for your kids, they don’t provide houses to poor families and they don’t look after your expenses. If you are true fans then work hard and be rich and invite your idols to inaugurate your offices, houses , hospitals, companies etc…
ಸಂಸಾರಕ್ ಹೆಣ್ಣೆ ಕಣ್ಣು ಸಂಹಾರ ಹಾದಿ ಹೆಣ್ಣು ಶೋಕಿಯ ಮೂಲ ಹೆಣ್ಣು ಶೋಕದ ಮೂಲ ಹೆಣ್ಣು ಸಂಸಾರಕ್ ಹೆಣ್ಣೆ ಕಣ್ಣು ಸಂಹಾರ ಹಾದಿ ಹೆಣ್ಣು ಶೋಕಿಯ ಮೂಲ ಹೆಣ್ಣು ಶೋಕದ ಮೂಲ ಹೆಣ್ಣು ಸಂಧಾನವೋ ಸಂಗ್ರಾಮವೋ ಪ್ರೇಮಾಂತರಂಗವೆಲ್ಲ ಸಂತಾಪವೋ. ನನ್ನ ಪ್ರಕಾರ ಕೊಲೆಯಾದ ಕುಟುಂಬಕ್ಕೆ ನ್ಯಾಯ ಸಿಗುವುದು ಅನುಮಾನ ಅದು ಭಾರತದ ನ್ಯಾಯ ವ್ಯವಸ್ಥೆಯಲ್ಲಿ ಬಡವರಿಗೆ, ಮತ್ತು ಸಾಮಾನ್ಯ ಮಧ್ಯಮ ವರ್ಗದ ಜನರಿಗೆ ಯಾವುದೇ ಕಾರಣಕ್ಕೂ ನ್ಯಾಯ ಸಿಗುವುದಿಲ್ಲ. ಭಾರತದ ನ್ಯಾಯ ವ್ಯವಸ್ಥೆ ಒಂದು ರೀತಿಯ ವೇಶ್ಯೆಯ ರೀತಿ ಹಣ ಯಾರ ಬಳಿ ಇರುತ್ತದೆಯೊ ಅವರ ಜೊತೆ ಹೋಗುತ್ತದೆ ಈ ನ್ಯಾಯ. ಇದಕ್ಕೆ ಉತ್ತಮ ಉದಾಹರಣೆ ಕಳೆದ ತಿಂಗಳು ಸಂಭವಿಸಿದ ಪುಣೆ ರಸ್ತೆ ಅಪಘಾತ. ಈ ದೇಶದಲ್ಲಿ ಪೋಲಿಸ್ ವ್ಯವಸ್ಥೆ, ನ್ಯಾಯಾಂಗ ವ್ಯವಸ್ಥೆ ಬಡ ಹಾಗೂ ಸಾಮಾನ್ಯ ಜನರ ಮುಂದೆ ಮಾತ್ರ ಗಂಡಸ್ತನ ತೋರಿಸುವುದು. ಶ್ರೀಮಂತ ಜನ ರಾಜಕಾರಣಿಗಳು ಅವರ ಮಕ್ಕಳ ಮುಂದೆ ನಪುಂಸಕ ವ್ಯವಸ್ಥೆ.
Guys Artha madkoli, Darshan ge chapli nal hodidru anta whole sandalwood stars yella ondagi support madidru..evag obba common people na saysidru yardu sound ella..edhu nam society..please nim family niv nodkoli..blind fan agbedi
Darshan was a good person before becoming a hero but he changed himself to be an arrogant and head weight person after he became a hero , he forgot his past life experience, he then made friends with people who misguided him in every step of his life, he also became enemy to sudeep and Appu fans. Can his fans support Darshan by taking blame on them. Now all the fans whose ever should learn a lesson that true fans of actors ended when actors like Dr Raj, Vishnu, and Ambi expired.
Criminal is always a Criminal no justification on it. Law must treat equally to all. Power, Fame or Money should not influence to escape from this case. If he involved in this heinous crime should be punished under the law. Karma always returns 🙏🙏