Тёмный

Darshan Thoogudeepa ವಿಷ್ಯದಲ್ಲಿ ಸುದೀಪ್, ಪುನೀತ್ ‘ಹೀಗೆ’ ಮಾಡಿದ್ದು ಹೌದು! Bha Ma Harish ಸ್ಫೋಟಕ ಸಂದರ್ಶನ | 

Vijay Karnataka | ವಿಜಯ ಕರ್ನಾಟಕ
Просмотров 272 тыс.
50% 1

ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಜೈಲು ಪಾಲಾಗಿದ್ದಾರೆ. ರೇಣುಕಾಸ್ವಾಮಿ ಹತ್ಯ ಕೇಸ್‌ನಲ್ಲಿ ದರ್ಶನ್‌ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಕನ್ನಡ ನಟ ದರ್ಶನ್‌ ಸ್ಯಾಂಡಲ್‌ವುಡ್‌ಗೆ ಹೀರೋ ಆಗಿ ಕಾಲಿಟ್ಟಿದ್ದು ‘ಮೆಜೆಸ್ಟಿಕ್’ ಚಿತ್ರದಿಂದ. ‘ಮೆಜೆಸ್ಟಿಕ್’ ಚಿತ್ರವನ್ನ ನಿರ್ಮಿಸಿದವರು ಭಾ ಮಾ ಹರೀಶ್‌ ಹಾಗೂ ರಾಮಮೂರ್ತಿ. ‘ಮೆಜೆಸ್ಟಿಕ್’ ಚಿತ್ರದ ಬಗ್ಗೆ ಹಾಗೂ ದರ್ಶನ್ ಬಗ್ಗೆ ನಿರ್ಮಾಪಕ ಭಾ ಮಾ ಹರೀಶ್‌ ‘ವಿಜಯ ಕರ್ನಾಟಕ ವೆಬ್‌’ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ.
‘‘ಮೆಜೆಸ್ಟಿಕ್’ ಚಿತ್ರಕ್ಕಾಗಿ ನಾನು ಸುದೀಪ್‌ ಅವರಿಗೆ ಅಡ್ವಾನ್ಸ್ ಕೊಟ್ಟಿದ್ದೆ. ಆದರೆ, ದರ್ಶನ್ ಕುರಿತಾಗಿ ನನಗೆ ಹೇಳಿದ್ದೇ ಸುದೀಪ್‌. ‘ಮೆಜೆಸ್ಟಿಕ್‌’ ಚಿತ್ರದ ಫಸ್ಟ್ ಕಾಪಿ ನೋಡಿದವರೂ ಸುದೀಪ್‌. ‘ತೂಗುದೀಪ ಶ್ರೀನಿವಾಸ್‌ ಅವರ ಪುತ್ರ ದರ್ಶನ್ ಸಿನಿಮಾ’ ಎಂದಿದ್ದಕ್ಕೆ ಅಂದು ಪುನೀತ್‌ ರಾಜ್‌ಕುಮಾರ್ ಸಹ ಸಹಾಯ ಮಾಡಿದ್ದರು. ಇದು ಸತ್ಯ. ಇದನ್ನ ತಿರುಚಲು ಯಾರಿಂದಲೂ ಸಾಧ್ಯವಿಲ್ಲ’’ ಎಂದು ವಿಜಯ ಕರ್ನಾಟಕ ವೆಬ್‌ಗೆ ನೀಡಿರುವ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ನಿರ್ಮಾಪಕ ಭಾ.ಮಾ.ಹರೀಶ್ ಬಾಯ್ಬಿಟ್ಟಿದ್ದಾರೆ.
#darshanthoogudeepa #sudeep #puneethrajkumar #interview
00:00 - BA MA Harish Interview
01:18 - 04:04: Bha Ma Harish speaks about Renukaswamy Murder Case
04:05 -10:28 : Bha Ma Harish speaks about Making of Majestic Movie
10:29 - 10:59 : Bha Ma Harish approached Sudeep for ‘Majestic’ Movie
11:00 - 16:12 : Sudeep suggested Darshan for ‘Majestic’
16:13 - 17:28 : Majestic Controversy
17:29 - 20:48 : Darshan Remuneration
20:49 - 21:52 : Darshan - Bha Ma Harish Controversy
21:53 - 23:23 : Puneeth Rajkumar helped Darshan’s Majestic Movie
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka.com/
WHATSAPP CHANNEL ► whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news RU-vid channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Кино

Опубликовано:

 

30 июл 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 600   
@power2753
@power2753 19 дней назад
ಸರಳತೆಯ ಸಾಹುಕಾರ ನಯವಿನಯದ ರಾಜಕುಮಾರ ನಮ್ಮ ಅಪ್ಪು BOSS💛❤️
@user-mb1zu7bm9q
@user-mb1zu7bm9q 19 дней назад
ಅಪ್ಪು ಸರ್ ಅಂದ್ರೇ ದೇವರು ಅವರ ಅಭಿಮಾನಿ ಅಂತ ಹೇಳಕ್ಕೆ ತುಂಬಾ ಖುಷಿ ಆಗತಾ ಇದೇ ಜೈ ಅಪ್ಪು ಬಾಸ್ 💗 love you
@manjuyadav1422
@manjuyadav1422 13 дней назад
Nimma appa amma na pooje madu ,yavano mathu kelbeda
@monikapmonikap2029
@monikapmonikap2029 19 дней назад
ಯಾವನು ಏನೇ ಹೇಳಲಿ ನನ್ನ ಅಣ್ಣ ದೇವರು❤😢😢😢Love u ಅಪ್ಪು ಬಂಗಾರ😢😢😢
@bindashkannadacomedy
@bindashkannadacomedy 19 дней назад
ಅದು ದೇವರು,,,ಅವರ ತೂಕ ಯಾವತ್ತು ಕಡಿಮೆ ಆಗಲ್ಲ,ಜೈ ಅಪ್ಪು ಬಾಸ್
@shamalaramaiah473
@shamalaramaiah473 16 дней назад
Kanditha sir ❤
@Policetroupebgm
@Policetroupebgm 19 дней назад
ಪುಣ್ಯಾತ್ಮ ನಿ ಪುನೀತ. ಎಷ್ಟೋ ಜನರಿಗೆ ಅನ್ನ ಹಾಕಿದ ಮನೆ ನಿಂದು. ಅದಕ್ಕೆ ನಿ ನನ್ನ ದೇವರು❤
@Jackie-hc6fc
@Jackie-hc6fc 19 дней назад
❤ ದೇವ ಮಾನವ ಪುನೀತ್ ರಾಜ್ ಕುಮಾರ್ ❤
@mohangowda3841
@mohangowda3841 19 дней назад
ಸುದೀಪರವರ ಮಾತುಗಳು ಸತ್ಯವಾದವು.
@dushyanthsd2586
@dushyanthsd2586 19 дней назад
Sudeep and Punit sir bagge respect bere level ge hoytu bidi ❤❤❤❤❤nija oppkolakku taakath beku.
@sbmmailbox
@sbmmailbox 16 дней назад
ಇದು ನೋಡಿದ ಮೇಲೆ ಅನಿಸುತ್ತೆ ದರ್ಶನ್ ಒಬ್ಬ thankless fellow.
@kiranmn5531
@kiranmn5531 19 дней назад
Kiccha always support him but he forgot Kiccha BOSS help and also showed attitude
@anipuanipu
@anipuanipu 19 дней назад
ರಿಯಲ್ ಕಿಂಗ್ ಡಾಕ್ಟರ್ ಪುನೀತ್ ರಾಜಕುಮಾರ್ ❤❤❤❤❤❤🔥🦁🦁🦁🦁🦁🦁🦁🦁🦁🦁🦁😂🦁🦁🦁🤝🤝🤝🤝🤝🤝🤝🤝🤝
@__kichha3700
@__kichha3700 19 дней назад
ಜೈ ರಾಜವಂಶ ಜೈ ರಾಜಣ್ಣ 💛♥️ ಜೈ ಅಪ್ಪು ಬಾಸ್ ❤
@NappiNappi-ki3vr
@NappiNappi-ki3vr 14 дней назад
ಶಿವರಾಜ್ ಕುಮಾರ್ ಸರ್ ನನಗೆ ಏನು ಮಾಡಿದರು ಅವರ ಹೆಸರು ಯಾಕೆ ಹಾಕ್ಲಿಲ್ಲ 🤔🤔
@vr850
@vr850 19 дней назад
Kelavarige Satya helidre tikka uri 😂😂😂
@rakshithpoojari4975
@rakshithpoojari4975 19 дней назад
Kiccha sudeep sir god 🚩🙇🙏🦁💓🙏🚩🙇🦁💓
@shankarkuruboss4318
@shankarkuruboss4318 19 дней назад
KiCCHA Boss ❤️❤️
@sanisk143
@sanisk143 19 дней назад
Tumbida koda nam appu boss love you appu boss 🌹❤️
@avco10
@avco10 19 дней назад
ತುಂಬಿದ ಕೊಡ ತುಳುಕೋದಿಲ್ಲ.. ಅದು ನಮ್ಮ ಪುನೀತ್ ಸರ್. ಒಬ್ಬನೇ ಪುನೀತಾ ❤️❤️❤️❤️
@karthikmv7640
@karthikmv7640 10 дней назад
😂😂
@sheshanayakaassheshanaya-su7jw
@sheshanayakaassheshanaya-su7jw 19 дней назад
Konegu satya horgade bantu tq sir
@ShankarGuru-fu2kz
@ShankarGuru-fu2kz 19 дней назад
Appu & Sudeep good helping nature... both are golden hearts ❤❤❤
@user-pv8uo7qi7x
@user-pv8uo7qi7x 20 дней назад
ಅಪ್ಪು ಬಾಸ್ ದೇವರು ❤❤❤🙏🙏🙏🙏❤️❤️❤️
@susheelaramesh3442
@susheelaramesh3442 19 дней назад
🎉
@arnoldarnold817
@arnoldarnold817 19 дней назад
💞💞
@7h963
@7h963 20 дней назад
Olled madidavarna nenskobeku sir, Sudeep puneet great person ❤
@shashishashi5494
@shashishashi5494 20 дней назад
Adke devru karkondha 😅
@mahim1390
@mahim1390 20 дней назад
​@@shashishashi5494 Nina boos yen guttaa hodkobdu kuthkothana😂🤣😂aadhke jail hodha ...niyath eeldha nayee😡😡
@RevatiArali-xw8ed
@RevatiArali-xw8ed 20 дней назад
Ninenu ajaramaravagi irtiya bumi mele papi chirayu kano nayi​@@shashishashi5494
@ShyamThejas
@ShyamThejas 19 дней назад
​@@shashishashi5494 Datta Jailalle Lakva Hoddu Sattha...!!!! 🤣😂🤣😂🤣🤣🤣
@manjujourneyvlogs7858
@manjujourneyvlogs7858 19 дней назад
Adke jail nali biddidd😅😅😅​@@shashishashi5494
@ananymouscommentor6113
@ananymouscommentor6113 12 дней назад
Yaako yaru Jai Dboss anta comment madoru kanstane illa comments ali🤣🤣 Satya na digest madkolo capacity illa ansathe aa slum fans ge🤣
@hemanth._gowda
@hemanth._gowda 20 дней назад
Puneeth is a superstar. He can't be compared with murderer's. Appu once in lifetime real offscreen hero of our Karnataka.
@bahutmajaaaya8069
@bahutmajaaaya8069 19 дней назад
Shata superstar 😂😂😂😂
@arnoldarnold817
@arnoldarnold817 19 дней назад
💓💓💓💓appu god
@arnoldarnold817
@arnoldarnold817 19 дней назад
@@bahutmajaaaya8069 urko saahi jail kolepathaka 😀😀
@hemanth._gowda
@hemanth._gowda 19 дней назад
@@bahutmajaaaya8069 Ayyo thagdey hogo nim boss bidusko baa first. Thukali tara comment madodu bido loudey
@dheerajdjji2284
@dheerajdjji2284 17 дней назад
Urkolro le ​@@bahutmajaaaya8069
@maheshmdmaheshgmlcom8157
@maheshmdmaheshgmlcom8157 19 дней назад
ಸೂಪರ್ ಸರ್ ಸತ್ಯ ಯಾವಾಗಲೂ ಕಹಿನೆ
@NaveenKumar-tx8fv
@NaveenKumar-tx8fv 19 дней назад
ಕಿಚ್ಚ ❤️❤️❤️
@shankarkuruboss4318
@shankarkuruboss4318 19 дней назад
Jai KiCCHA Boss Boss🔥🔥Craze Ka Baap🔥❤️🦁
@user-zd2ln1gh9q
@user-zd2ln1gh9q 19 дней назад
Punith sir always devru
@prabhudevt-zd5kt
@prabhudevt-zd5kt 19 дней назад
ದೊಡ್ಮನೆ ದೇವರು ಅಪ್ಪು❤🎉
@raviwalikar3042
@raviwalikar3042 19 дней назад
ಅಪ್ಪು.......❤❤
@nagendraappu-rl8ci
@nagendraappu-rl8ci 19 дней назад
I LOVE YOU APPU ANNA 🎉🎉❤❤
@maheshbhavi-ux2ny
@maheshbhavi-ux2ny 19 дней назад
ಅಪ್ಪು ❤
@krupashankarkrupashankar5943
@krupashankarkrupashankar5943 19 дней назад
🎉🎉🎉🎉🎉🎉
@kullegowdagowda1393
@kullegowdagowda1393 19 дней назад
ರಾಜವಂಶ ಯಾರಿಗೂ ಕೇಡು ಬಯಸಲೇ ಇಲ್ಲ ಅವರ ಮೇಲೆ ಕೇಡು ಬಯಸಿದವರ ಸ್ಥಿತಿ ಏನಾಗಿದೆ ಎಂಬುವುದು ಎಲ್ಲರಿಗೂ ಗೊತ್ತು
@Mahalinappa
@Mahalinappa 19 дней назад
ವಿಷ್ಣುವರ್ಧನ್ ಗೆ ತೊಂದರೆ ಕೊಟ್ಟವರು ಯಾರು
@Mahalinappa
@Mahalinappa 19 дней назад
ಲೀಲಾವತಿ ಅವರಿಗೆ ತೊಂದರೆ ಕೊಟ್ಟಿದ್ದು ಯಾರು
@Mahalinappa
@Mahalinappa 19 дней назад
ಶಂಕರ್ ನಾಗ್ ಬದುಕಿದ್ರೆ ಅವರನ್ನು ಓವರ್ ಟೇಕ್ ಮಾಡಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ
@praveenkumar-sk1ld
@praveenkumar-sk1ld 19 дней назад
​@@Mahalinappaninu nodiddiye appa
@VSa-vs1hw
@VSa-vs1hw 19 дней назад
​@@Mahalinappanimmavva🤣🤣🤣
@ningappapujari965
@ningappapujari965 20 дней назад
Jai Appu Sir jai Rajvamsh
@naanu1016
@naanu1016 19 дней назад
ಅಪ್ಪು ದೆವ್ರು ಕಣ್ರಿ😢😢
@karthikmv7640
@karthikmv7640 10 дней назад
Adakke tulyak nodiddu 😅
@seetharamak1396
@seetharamak1396 9 дней назад
@@karthikmv7640ನಿನ್ನ ಅಪ್ಪ ತುಳಿಸಿಕೊಂಡ...ಒಳ್ಳೆಯವನ್ನಾಗಿ ಮಾಡಿರಬೇಕು. ಅಲ್ವಾ 😂😂😂
@VidyasSagar-yk8yq
@VidyasSagar-yk8yq 20 дней назад
Jai kiccha boss❤
@shidramappapatil2884
@shidramappapatil2884 19 дней назад
Kiccha bosa❤❤
@MaheshK-cm2if
@MaheshK-cm2if 19 дней назад
ಜೈ ಅಪ್ಪು ಬಾಸ್ 💪💪💪🙏🙏🙏
@yashasconsultant2296
@yashasconsultant2296 12 дней назад
1st actually kiccha sudeep is great 2nd appu sir very very much respect to relationship ❤❤ great persons legends always legends
@harishr9910
@harishr9910 19 дней назад
ಅಪ್ಪು❤❤
@vinaykichcha6944
@vinaykichcha6944 17 дней назад
16:30 ತುಂಬಾ ಅರ್ಥಪೂರ್ಣವಾಗ್ ಹೇಳಿದ್ದಿರ ಬಾ‌ಮಾ ಹರೀಶ್ ಅವರೆ..ರೆಷ್ಮೆಸಾಲಿಗೆ ಚಪ್ಪಲಿ ಸುತ್ತಕೊಂಡ್ ಹೊಡ್ದಾಂಗೆ ಹೇಳಿದ್ದಿರಾ ಮೆಚ್ಚಿದೆ ನಿಮ್ಮ ಮಾತ್ನ
@Sachindevegowda
@Sachindevegowda 20 дней назад
Appu ajaramara
@preethammyb6944
@preethammyb6944 19 дней назад
I love you APPU BOSS 🙏♥️♥️♥️ you are my God 🙏
@kumarakumara3332
@kumarakumara3332 19 дней назад
Appu Boss ❤
@yogesh5780
@yogesh5780 19 дней назад
Jai sudeep
@user-kn7cn5eb7c
@user-kn7cn5eb7c 19 дней назад
Jai power star 💫✨
@swethaswaroop660
@swethaswaroop660 19 дней назад
Appu sir is really good person.. innu erbekithu aste a devaru 1 avakasha kodbekithu appu sir ge
@jayalakshmiramu3766
@jayalakshmiramu3766 19 дней назад
Correct agi helidri sir great sudeep sir
@venkyhebbar8281
@venkyhebbar8281 18 дней назад
Papa kiccha Sudeep is vry good person 😔
@user-sq7sf9qy7o
@user-sq7sf9qy7o 19 дней назад
Jai Raja Vamsha🙏🙏🙏❤❤
@user-gm8eg2ul8n
@user-gm8eg2ul8n 19 дней назад
Jai appu boss ❤❤❤❤
@chetank687
@chetank687 19 дней назад
Without publicity appu boss done help for dharshan but dharshan forgotten Jai appu boss ❤❤❤❤❤
@ravikumarg4692
@ravikumarg4692 19 дней назад
❤❤ Appu Boss ❤❤ Kiccha sudeep ❤❤
@YuvaRathnaa316
@YuvaRathnaa316 19 дней назад
PowerStar Dr PuneethRajkumarA... 🔥❤️
@yashwantyash5261
@yashwantyash5261 17 дней назад
🥰Love you power ⭐ Puneeth Rajkumar sir Love you Big Boss kiccha sudeep sir 😇
@shamalaramaiah473
@shamalaramaiah473 16 дней назад
Neev yelidhu sir namma appu ge 27 varsha aste, ha age nalle namma boss ge helping nature avagale ettha, devru devru sir, ha olle guna yarigu baralla sir, I am proud appu fan agirodhu❤
@Raviyadav1803
@Raviyadav1803 19 дней назад
Puneeth sir is a legend.
@raghuram.nraghu8549
@raghuram.nraghu8549 15 дней назад
ತಾಳ್ಮೆ, ವಿನಯ ಹಾಗೂ ಕೃತಜ್ಞತೆ ಇಲ್ಲದ ಮನುಷ್ಯನೇ ಹೀಗೆ ಸಮಸ್ಯೆಗೆ ಸಿಲುಕುವುದು sad @darshan
@maheshchikodi8693
@maheshchikodi8693 19 дней назад
ದರ್ಶನಗೆ ನಿಯತ್ತೆ ಇಲ್ಲ
@Duvish_J
@Duvish_J 19 дней назад
🎉 Appu 🎉 sir 🎉 devar 🎉❤🎉
@shankarkuruboss4318
@shankarkuruboss4318 19 дней назад
Jai KiCCHA Boss🔥🔥 >>>>>>>Any
@manjunathkmanju4091
@manjunathkmanju4091 19 дней назад
Jai King Kiccha Boss ❤❤❤❤❤
@BRMediaHouse
@BRMediaHouse 19 дней назад
ಅಪ್ಪು ಅವ್ರು❤🙏🏻
@mallikarjunsankappanavar6550
@mallikarjunsankappanavar6550 19 дней назад
Kiccha help industry relations good
@niceinternetzone1271
@niceinternetzone1271 19 дней назад
Challenging Jail Star Real devil...
@RamayaRamaya-tn8ls
@RamayaRamaya-tn8ls 19 дней назад
N t na challenge star daggar
@bahutmajaaaya8069
@bahutmajaaaya8069 19 дней назад
Nan tunne unnuu 6sulemunde magne 😂😂😂😂😂
@bahutmajaaaya8069
@bahutmajaaaya8069 19 дней назад
​@@RamayaRamaya-tn8ls Nin Amman tullu sule 😂😂😂nan tunne cheepu dagar tulle
@anjaneyaanji8088
@anjaneyaanji8088 19 дней назад
Kichhaa ❤❤
@ksiddharth5733
@ksiddharth5733 19 дней назад
ಕನ್ನಡ ಚಿತ್ರರಂಗದ ಕಿಂಗ್ ಕಿಚ್ಚ ❤
@arnoldarnold817
@arnoldarnold817 19 дней назад
Adke anta sivanna eddare bidu
@kirugowda3423
@kirugowda3423 19 дней назад
Luv u kiccha❤appu😘😘
@maheshgowda8051
@maheshgowda8051 19 дней назад
Appu devar❤
@sidaramasidrama7959
@sidaramasidrama7959 17 дней назад
ಜೈ ಅಪ್ಪು ಬಾಸ್ 🔥🔥🔥⚔️💪⚔️❤❤❤❤
@parashubhajantri9124
@parashubhajantri9124 15 дней назад
ಇದು ಅವರ ಒಳ್ಳೆಯ ಗುಣ ವ್ಯಕ್ತಿತ್ವ ಎಂದು ಕೈ ಬಿಡುವುದಿಲ್ಲ ಅದಕ್ಕೆ ದೇವರು ಆಗಿರೋದು ಅಪ್ಪು ಅವರು 🙏 ❤️
@Pakkireshhanamannvar
@Pakkireshhanamannvar 19 дней назад
ಸೂಪರ್ ಸರ್ ನಿಮ್ಮ ಮಾತು
@santoshshetty8035
@santoshshetty8035 20 дней назад
😂😂😂... ಇದು ಸತ್ಯ ❤️❤️
@kalpanaharikumarbhavageeth2402
@kalpanaharikumarbhavageeth2402 19 дней назад
Appu❤❤
@Bharat_ratna
@Bharat_ratna 19 дней назад
ಆನೇ ನಡೆದದ್ದೇ ದಾರಿ ❌ Bolero ದಲ್ಲಿ ಮಾತ್ರ ಸವಾರಿ ✅
@ningannaswamy6537
@ningannaswamy6537 19 дней назад
Appu greatman Appuge Appune sama🎉🎉🎉👍
@hemanths9891
@hemanths9891 19 дней назад
ಜೈ ಅಪ್ಪು ಜೈ ಅಪ್ಪು
@lingaraju.n.plingaraju.n.p5814
@lingaraju.n.plingaraju.n.p5814 19 дней назад
Kichha ❤❤
@yogesh5780
@yogesh5780 19 дней назад
Jai bhama harish sir...❤❤❤❤❤❤❤❤❤❤❤❤❤❤
@Dr.Sangliyana
@Dr.Sangliyana 19 дней назад
Kiccha #Demigod 🙇‍♂️
@swethaswaroop660
@swethaswaroop660 19 дней назад
Punith sir is very defferent..
@prashanthprashu2109
@prashanthprashu2109 17 дней назад
Durankara boss = d boss
@MNR-freefire
@MNR-freefire 17 дней назад
ದೊಡ್ಮನೆ 🙏🏻❤❤ ಅಪ್ಪು ಸರ್...
@rajashekarkariman1285
@rajashekarkariman1285 6 дней назад
ಜೈ ಕರ್ನಾಟಕ ರತ್ನ ಅಪ್ಪು ಬಾಸ್ 🙏🙏
@arsptricks6794
@arsptricks6794 19 дней назад
ಸರ್...🔥🔥
@shobhashetty4746
@shobhashetty4746 19 дней назад
Jai Kiccha
@shidramappapatil2884
@shidramappapatil2884 19 дней назад
Sir❤❤
@SudeepFans-fh5wq
@SudeepFans-fh5wq 19 дней назад
APPU BOSS 🌟🌟🌟💙🤍🧡🚩⚔️🦁 good. person
@sjsamayi
@sjsamayi 18 дней назад
ಅಪ್ಪು ❤️❤️❤️
@sunilrd8225
@sunilrd8225 19 дней назад
Jai D Boss D God 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@suhasm1266
@suhasm1266 19 дней назад
D BOSS ❤️ forever ❤️
@shankara00
@shankara00 19 дней назад
Jai d boss ❤❤❤
@ASHA-ol2go
@ASHA-ol2go 7 дней назад
ಕಿಚ್ಚ ಸುದೀಪ್ ಜಂಟಲ್ ಮ್ಯಾನ್ ❤️❤️❤️
@AbcXyz-hr8bw
@AbcXyz-hr8bw 19 дней назад
Rajvamsha fans like here, jalagara aquaman fans comment here,
@bahutmajaaaya8069
@bahutmajaaaya8069 19 дней назад
Dagar kumar vamsha Kojvamsha fans here 😂😂😂😂😂
@arnoldarnold817
@arnoldarnold817 19 дней назад
@@bahutmajaaaya8069 dagar handi kolegara chaplii wig bondli kuduk bandaa😁😁😁
@karthikvenkatesh7962
@karthikvenkatesh7962 12 дней назад
​@@arnoldarnold817 nimmon tullu ge n tunne appu dagar kappe sulemakkalu fans
@arnoldarnold817
@arnoldarnold817 10 дней назад
@@karthikvenkatesh7962 kartik venktesh nimma avvage tullu elva avalugu edeyalla bekidee ninna tunne nadru edu ellaa Andre nimmura yajanaana na tunne nadru edsu tale edi nimma Mane hengasra
@jaiprakashbk1967
@jaiprakashbk1967 19 дней назад
Nice conversation. Best of luck to u sir in future.
@user-eg6od4tk6c
@user-eg6od4tk6c 10 дней назад
ಕೆಟ್ಟ. ಸಂದೇಶ ನೀಡುವ. ನಟ. ನಟನೇ. ಅಲ್ಲ.
@murthyjtn234
@murthyjtn234 16 дней назад
ಜೈ ಅಪ್ಪು ಸರ್ ❤❤❤
@user-yz6lp3ps6d
@user-yz6lp3ps6d 19 дней назад
Kiccha
@srujanar114
@srujanar114 9 дней назад
We know sudeep simplicity and broad minded and he is most transparent star in India need a applause for abhinaya chakravarthy kicchaa
@binduadivasiherbalhairoil1951
@binduadivasiherbalhairoil1951 15 дней назад
ಸರಳತೆಗೆ ಸಾಹುಕಾರ ನಮ್ಮ ಅಪ್ಪು ಬಾಸ್
@bhavani3517
@bhavani3517 19 дней назад
Love 💘you kiccha
Далее
Best exercises to lose weight ! 😱
00:19
Просмотров 4,3 млн