Тёмный

Dasara ವಿಶೇಷ:-Gandhidham SBC Exp & Chitradurga UBL Exp arrival & Departure  

Seshachala Bv
Подписаться 392
Просмотров 191
50% 1

BGKT WDP4D
ಗಾಂಧಿಧಮ್ ಕೆ ಎಸ್ ಆರ್ ಬೆಂಗಳೂರು ಎಕ್ಸ್ಪ್ರೆಸ್
ಹರಿಹರ ರೈಲ್ವೆ ನಿಲ್ದಾಣ.
via, ದಾವಣಗೆರೆ, ಅರಸೀಕೆರೆ ಜo
ಈ ರೈಲು ಗಾಂಧಿಧಮ್ ನಿಂದ ಬೆಂಗಳೂರಿನ ವರೆಗೂ ಓಡುತ್ತದೆ. ಇದಕ್ಕೆ ಕೊನೆಯಲ್ಲಿ ಒಂದು ಜನರಲ್ ಭೋಗಿ ಮತ್ತೆ ಮೊದಲಲಿ ಒಂದು ಜನರಲ್ ಭೋಗಿಯನ್ನು ಹಾಕಲಾಗಿರುತ್ತದೆ. ಇದಕ್ಕೆ ಹೇಳು ಸ್ಲೀಪರ್ ಕೋಚಸ್ ಗಳು ಹಾಗೂ ಉಳಿದದ್ದೆಲ್ಲವೂ ಎಸಿ ಕೋಚಗಳಾಗಿರುತ್ತವೆ. ಇದು ಎರಡು ರಾಜ್ಯಗಳ ಮಧ್ಯೆ ಓಡುತ್ತದೆ.
ಚಿತ್ರದುರ್ಗ ಹುಬ್ಬಳ್ಳಿ ಡಿಮು
ಹರಿಹರ ರೈಲ್ವೆ ನಿಲ್ದಾಣ
ಹರಿಹರ ಮಾರ್ಗವಾಗಿ.
ಈ ರೈಲು ಚಿತ್ರದುರ್ಗದಿಂದ ಹುಬ್ಬಳ್ಳಿಯವರಿಗೂ ಓಡುತ್ತದೆ. ಇದು ಕೆಲವೊಂದು ಸತಿ ಚಿಕ್ಕಜಾಜೂರಿನಿಂದ ಕೂಡ ಓಡುತ್ತದೆ. ಇದು ಮೊದಲು ಬೇರೆ ರೈಲುಗಳ ತರಹವೇ ಓಡುತ್ತಿತ್ತು. ಡೆಮ್ಮು ಕೋಚ್ ಗಳನ್ನು. ಅದಕ್ಕೆ ಇದನ್ನು ಈಗ ಚಿತ್ರದುರ್ಗ ಹುಬ್ಬಳ್ಳಿ ಡೆಮ್ಮು ಎಂದು ಕರೆಯುತ್ತಾರೆ.
ದಯವಿಟ್ಟು ಈ ಚಾನೆಲ್ ಗೆ ಲೈಕ್ ಶೇರ್ ಮತ್ತೆ ಸಬ್ಸ್ಕ್ರೈಬ್ ಮಾಡುವುದನ್ನು ಮಾತ್ರ ಮರಿಬೇಡಿ.
ಎಲ್ಲರಿಗೂ ಮತ್ತೊಮ್ಮೆ ದಸರಾ ಹಬ್ಬದ ಶುಭಾಶಯಗಳು.

Опубликовано:

 

23 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1   
@LakshmiVKulkarni-r6o
@LakshmiVKulkarni-r6o 6 дней назад
What is your name putta
Далее
Китайка и Пчелке Холодно😂😆
00:21