Тёмный

Dasarapada Series Ep -11 | Kum. Sivasri Skandaprasad | Nenevananudina | Sri Vadiraja Theertharu | 

Sivasri Skandaprasad
Подписаться 179 тыс.
Просмотров 74 тыс.
50% 1

Dasarapada Series Ep -11 | Kum. Sivasri Skandaprasad | Nenevananudina | Sri Vadiraja Theertharu |
Raga - Revati
Talam - Misra Chapu
-------------------------------------------------------------------------------------------------------------
Subscribe Sivasri Skandaprasad official channel for more videos
Please watch the videos till the end.
Follow:
www.sivasriskandaprasad.com
On Instagram - @art_sivasri- / art_sivasri
On Facebook - / artsivasri
On Twitter - artsivasri?lang=en
---------------------------------------------------------------------------------------------------
Credits -
Video, Audio and Post production - Studio Impression
-----------------------------------------------------------------------------------------------------

Видеоклипы

Опубликовано:

 

26 июл 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 329   
@ktramachandra5180
@ktramachandra5180 Год назад
ಅಪರೂಪದ ಸುಂದರವಾದ ರಚನೆ. ಸೊಗಸಾದ ಹಾಡುಗಾರಿಕೆ. ಸಂತೋಷವಾಯಿತು.
@vishweshwarabhat2110
@vishweshwarabhat2110 Год назад
Full lyrics, can't say that she's a non kannadigitthi. Perfect pronunciation. Congratulations.
@esquireprinters4424
@esquireprinters4424 7 месяцев назад
Pls pray for us Vadiraja thir taru good singing super duper excellent 👍👍👍👍
@ramamothi9821
@ramamothi9821 Год назад
It is pleasure to hear devaranamas with perfect pronounciation and melody. 👏👏🙏🙏
@chandrikags3953
@chandrikags3953 Год назад
ತುಂಬಾ ಅಪರೂಪವಾದ ಅಧ್ಭುತ ಗಾಯನ .ಧನ್ಯವಾದಗಳು
@janarthanonjanarthanon4134
@janarthanonjanarthanon4134 10 месяцев назад
Daily ADIYEN Want Listen This Song and Singing Super Well and Wonderful Song and Meeru ADIYEN Kosaram Pade Ante Undhi
@prasannasandur8238
@prasannasandur8238 Год назад
Superb Singing. Sri Vadhirajatheertha Gurubhyo namaha...!. Powerful and great saint who came in the lineage of Shri Jagadhguru Madhwacharya. Sri Vadiraja theertharu is also known as "Bhavi Mukhyaprana deevaru", meaning who will take the next position of Shri Hanuman.
@vasukinagabhushan
@vasukinagabhushan Год назад
It is a rare treat when talent, practice and beauty are in one package. 🙏🏾🎶
@bkrishna18
@bkrishna18 2 года назад
What a phenomenal rendition from you of shrI vAdiraja theerthara composition 'ನೆವೆನನುದಿನ ನೀಲನೀರದ ವರ್ಣನ'!!. Very blissful and you made viewers visualize shrI kriShNa devaru in their hearts. Thank you so much for singing this great dAsara pada. Few people asked for the Lyrics. Please see it below: “ನೆನೆವೆನನುದಿನ ನೀಲನೀರದ ವರ್ಣನ” श्रीमद्‌ भागवत दशम स्कंद चिंतन Kannada ರಚನೆ : ಶ್ರೀ ವಾದಿರಾಜ ತೀರ್ಥರು composer: shrI vAdirAja theertha ನೆನೆವೆನನುದಿನ ನೀಲನೀರದ ವರ್ಣನ ಗುಣ ರನ್ನನ ॥ಪ॥ ಮುನಿಜನಪ್ರಿಯ ಮುದ್ದು ಉಡುಪಿನ ರಂಗನ ದಯಾಪಾಂಗನ ॥ಅ.ಪ॥ ದೇವಕೀ ಜಠರೋ ದಯಾಂಬುಧಿ ಚಂದ್ರನ ಗುಣ ಸಾಂದ್ರನ ಗೋವಜ್ರಕೆ ಘನ ಯಮುನೆ ದಾಟಿ ಬಂದನ ಅಲ್ಲಿ ನಿಂದನ ಮಾವ ಕಳುಹಿದ ಮಾಯಾ ಶಟವಿಯ ಕೊಂದನ ಚಿದಾನಂದನ ದೇವರಿಪು ದೈತ್ಯೇಂದ್ರ ಶಕಟನ ಒದ್ದನ ಶ್ರುತಿ ಸಿದ್ಧನ ॥೧॥ ಗೋಕುಲದ ಗೋಪಿಯರ ವಂಚಕ ಚೋರನ ಬಹು ಧೀರನ ಅನೇಕ ನಾರಿಯರ್ವಸನವನು ಕದ್ದೊಯ್ದನ ತುರುಗಾಯ್ದನ ನಾಕಿಯರಿಗರಿ ಧೇನುಕ ವತ್ಸ ವಿಘಾತನ ವಿಖ್ಯಾತನ ಕಾಕುಮತಿ ಕಾಳಿಂಗನ ಫಣ ತುಳಿದನ ಅವಗೊಲಿದನ ॥೨॥ ಶೈಲವನು ಅಹಿ ಶಯನ ಬೆರಳಲಿ ಆಂತನ ಬಲವಂತನ ಸೋಳ ಸಾಸಿರ ಬಾಲೆಯರ ಕರ ಪಿಡಿದನ ಸುಧೆಗುಡಿದನ ಬಾಲೆ ಭಾಮೆಯರೊಡನೆ ಜಲಕ್ರೀಡೆ ಗಿಳಿದನ ಅಲ್ಲಿ ನಲಿದನ ಲೀಲೆಯಲಿ ಲಲನೆಯರಿಗಿಷ್ಟವ ಕೊಟ್ಟನ ಸಂತುಷ್ಟನ ॥೩॥ ಕ್ರೂರ ಬಕ ಕೇಶಿಗಳನ್ನೆಲ್ಲ ಸೀಳ್ದನ ಸುರರಾಳ್ದನ ಅಕ್ರೂರ ಕರೆಯಲು ಹರುಷದಿಂದಲಿ ಬಂದನ ಸುರವಂದ್ಯನ ನಾರಿ ಕುಬುಜೆಗೆ ಭೂರಿ ಸಂತಸವಿತ್ತನ ಅತಿಶಕ್ತನ ವಾರಣವನು ಕೆಡಹಿದ ಪ್ರತಿಮಲ್ಲನ ಅತಿ ಚೆಲ್ವನ ॥೪॥ ಸುಲಭದಿಂದಲಿ ಶಿವನ ಧನುವನು ಮುರಿದನ ನೆರೆ ಮೆರೆದನ ಮಲೆತ ಮಲ್ಲರ ಕೆಡಹಿ ರಂಗದಿ ನಿಂತನ ಜಯವಂತನ ಖಳ ಕುಲಾಗ್ರಣಿ ಕಂಸನೆಂಬನ ಹೊಡೆದನ ಹುಡಿಗೆಡೆದನ ಬಲದಿ ತಾಯಿ ತಂದೆ ಬಂಧನ ಕಡಿದನ ಯಶ ಪಡೆದನ ॥೫॥ ಭುವನ ಪಟ್ಟವನುಗ್ರಸೇನಗೆ ಕೊಟ್ಟನ ಅತಿ ಶ್ರೇಷ್ಠನ ಯುವತಿಯರಿಗುದ್ಧವನ ಕಳುಹಿದ ಜಾಣನ ಸುಪ್ರವೀಣನ ವಿವಿಧ ವಿದ್ಯಾಕಲೆಗಳೆಲ್ಲವ ನರಿತನ ಶುಭ ಚರಿತನ ಜೆವನ ಶಿಕ್ಷಿಸಿ ದ್ವಿಜನ ಕಂದನ ತಂದನ ಆನಂದನ ॥೬॥ ಕುಮತಿ ಖಳಮಾಗಧನ ಯುದ್ಧದಿ ಗೆದ್ದನ ಅನವದ್ಯನ ದ್ಯುಮಣಿ ಸಮ ದ್ವಾರಕಿಯ ರಚಿಸಿದು ದಾರನ ಗಂಭೀರನ ಸುಮತಿ ಮುಚುಕುಂದನೊದ್ದ ಯವನನ ಸುಟ್ಟನ ಅತಿ ದಿಟ್ಟನ ವಿಮಲ ಸುಚರಿತ್ರಾಷ್ಟ ಮಹಿಷಿಯ ರಾಳ್ದನ ನೆರೆ ಬಾಳ್ದನ ॥೭॥ ಮುರನರಕ ಮುಖ್ಯರನು ಚಕ್ರದಿ ತರಿದನ ಕರಿವರದನ ಸುರತರುವ ಸತಿಗಾಗಿ ತಂದ ಸಮರ್ಥನ ಜಗತ್ಕರ್ತನ ದುರುಳ ಶಿಶುಪಾಲಾದಿ ದೈತ್ಯ ಸಂಹಾರನ ಬಹುಶೂರನ ಕುರುಕುಲಕೆ ಲಯವಿತ್ತ ಪಾಂಡವಪ್ರೀಯನ ಕವಿಗೇಯನ ॥೮॥ ಇಂತು ಇಳೆಯ ಸುಜನರ ಸಲಹುವ ಕಾಂತನ ಸಿರಿವಂತನ ಪಂಥವುಳ್ಳ ಪ್ರಸನ್ನ ಹಯವದನನ್ನನ ಮುನಿಮಾನ್ಯನ ಸಂತತವೀ ಸಾರಕಥೆಯನು ಕೇಳ್ವರ ನೆರೆಬಾಳ್ವರ ಕಂತುಪಿತ ಕಾರುಣ್ಯದಿಂದಲಿ ಪೊರೆವನು ಸುಖಗರೆವನು ॥೯॥
@shashimadhu602
@shashimadhu602 Год назад
Thank you so much for sharing the lyrics
@bhaishmikrishna6705
@bhaishmikrishna6705 Год назад
Very very nice
@rkmishra8518
@rkmishra8518 Год назад
Very nice sadhvi saint sivasriji ko sader pranam. Sweet ragam sri krishna bhajan
@YogiRamsuratkumardivinity
@YogiRamsuratkumardivinity 8 месяцев назад
தாய் தன் குழந்தையை வாஞ்சையோடு பார்த்து இதமான வேகத்தில் தாலாட்டுபோல் உள்ளது ராகமும் தாளமும் பாடும் குரலும். இறைவன் அவன் தன் பெருமையையும் கருணையை எண்ணிப்பாடும்போதும் அவன் உள்ளமகிழ்கிறது. அதற்குச்சான்று நாம் பாடும் போது பாடுபவர்க்கும் கேட்பவர்க்கும் ஏற்படும் உள்ள ஈர்ப்பும் ஆனந்தமே சான்று. உள்ளம் உருகி பாடும் போது மயங்காத தெய்வமேது!!. நன்றிகள். வணக்கங்கள் 💐💐
@vasukinagabhushan
@vasukinagabhushan Год назад
A Modern Classical Rendition of the Great Ancient Dasara Pada.🙏🏾
@santhoshsamprathi2482
@santhoshsamprathi2482 8 месяцев назад
ಅದ್ಭುತವಾಗಿದೆ!!!! ಹೀಗೆ ಆದಷ್ಟು ಕನ್ನಡ ಹಾಡುಗಳನ್ನು ಹಾಡಿ.
@lokeshbhat7367
@lokeshbhat7367 Год назад
Thanks for super singing of glory of poornavatari Bhagwan Shri Krishna.
@janarthanonjanarthanon4134
@janarthanonjanarthanon4134 Год назад
Maa Sri Namaskaram ADIYEN Meeru Padina Patta Appa Sala Eďupu Ella Padali Emmi Appa Ninda Pagundhi Sala Super Nice Voice and Wonderful Congratulations ADIYEN
@nadasudharasa6277
@nadasudharasa6277 2 года назад
dashama skanda by vadirajaru ನೆನೆವೆನನುದಿನ ನೀಲನೀರದ ವರ್ಣನ ಗುಣ ರನ್ನನ ||pa|| ಮುನಿಜನಪ್ರಿಯ ಮುದ್ದು ಉಡುಪಿನ ರಂಗನ ದಯಾಭರಿತನ ||a.pa|| ದೇವಕೀಜಠರೋದಯಾಂಬುಧಿ ಚಂದ್ರನ - ಗುಣ ಸಾಂದ್ರನ ಗೋವಜ್ರಕೆ ಘನ ಯಮುನೆ ದಾಟಿ ಬಂದನ - ಅಲ್ಲಿ ನಿಂದನ ಮಾವ ಕಳುಹಿದ ಮಾಯಾ ಶಟವಿಯ ಕೊಂದನ - ಚಿದಾನಂದನ ದೇವರಿಪು ದೈತ್ಯೇಂದ್ರ ಶಕಟನ ಒದ್ದನ - ಶ್ರುತಿ ಸಿದ್ಧನ||1|| ಗೋಕುಲದ ಗೋಪಿಯರ ವಂಚಕ ಚೋರನ - ಬಹು ಧೀರನ ಅನೇಕ ನಾರಿಯರ್ವಸನವನು ಕ ದ್ದೊಯ್ದನ - ತುರುಗಾಯ್ದನ ನಾಕಿಯರಿಗರಿ ಧೇನುಕ ವತ್ಸವಿ ಘಾತನ - ವಿಖ್ಯಾತನ ಕಾಕುಮತಿ ಕಾಳಿಂಗನ ಫಣ ತುಳಿದನ - ಅವಗೊಲಿದನ||2|| ಶೈಲವನು ಅಹಿಶಯನ ಬೆರಳಲಿ ಆಂತನ - ಬಲವಂತನ ಸೋಳಸಾಸಿರ ಬಾಲೆಯರ ಕರ ಪಿಡಿದನ - ಸುಧೆಗುಡಿದನ ಬಾಲೆ ಭಾಮೆಯರೊಡನೆ ಜಲಕ್ರೀಡೆ ಗಿಳಿದನ - ಅಲ್ಲಿ ನಲಿದನ ಲೀಲೆಯಲಿ ಲಲನೆಯರಿಗಿಷ್ಟವ ಕೊಟ್ಟನ - ಸಂತುಷ್ಟನ||3|| ಕ್ರೂರ ಬಕ ಕೇಶಿಗಳನ್ನೆಲ್ಲ ಸೀಳ್ದನ - ಸುರರಾಳ್ವನ ಅಕ್ರೂರ ಕರೆಯಲು ಹರುಷದಿಂದಲಿ ಬಂದನ - ಸುರವಂದ್ಯನ ನಾರಿ ಕಬುಜೆಗೆ ಭೂರಿ ಸಂತಸ ವಿತ್ತನ - ಅತಿಶಕ್ತನ ವಾರಣವನು ಕೆಡಹಿದ ಪ್ರತಿ ಮಲ್ಲನ - ಅತಿ ಚೆಲ್ವನ||4|| ಸುಲಭದಿಂದಲಿ ಶಿವನ ಧನುವನು ಮುರಿದನ - ನೆರೆ ಮೆರೆದನ ಮಲೆತ ಮಲ್ಲರ ಕೆಡಹಿ ರಂಗದಿ ನಿಂತನ - ಜಯವಂತನ ಖಳ ಕುಲಾಗ್ರಣಿ ಕಂಸನೆಂಬನ ಹೊಡೆದನ - ಹುಡಿಗೆಡೆದನ ಬಲದಿ ತಾಯಿ ತಂದೆ ಬಂಧನ ಕಡಿದನ - ಯಶ ಪಡೆದನ||5|| ಭುವನ ಪಟ್ಟವನುಗ್ರಸೇನಗೆ ಕೊಟ್ಟನ - ಅತಿ ಶ್ರೇಷ್ಠನ ಯುವತಿಯರಿಗುದ್ಧವನ ಕಳುಹಿದ ಜಾಣನ - ಸುಪ್ರವೀಣನ ವಿವಿಧ ವಿದ್ಯಾಕಲೆಗಳೆಲ್ಲವ ನರಿತನ - ಶುಭ ಚರಿತನ ಜನವ ಶಿಕ್ಷಿಸಿ ದ್ವಿಜನ ಕಂದನ ತಂದನ - ಆನಂದನ||6|| ಶೈಲವನು ಅಹಿಶಯನ ಬೆರಳಲಿ ಆಂತನ - ಬಲವಂತನ ಸೋಳಸಾಸಿರ ಬಾಲೆಯರ ಕರ ಪಿಡಿದನ - ಸುಧೆಗುಡಿದನ ಬಾಲೆ ಭಾಮೆಯರೊಡನೆ ಜಲಕ್ರೀಡೆ ಗಿಳಿದನ - ಅಲ್ಲಿ ನಲಿದನ ಲೀಲೆಯಲಿ ಲಲನೆಯರಿಗಿಷ್ಟವ ಕೊಟ್ಟನ - ಸಂತುಷ್ಟನ||3|| ಕ್ರೂರ ಬಕ ಕೇಶಿಗಳನ್ನೆಲ್ಲ ಸೀಳ್ದನ - ಸುರರಾಳ್ವನ ಅಕ್ರೂರ ಕರೆಯಲು ಹರುಷದಿಂದಲಿ ಬಂದನ - ಸುರವಂದ್ಯನ ನಾರಿ ಕಬುಜೆಗೆ ಭೂರಿ ಸಂತಸ ವಿತ್ತನ - ಅತಿಶಕ್ತನ ವಾರಣವನು ಕೆಡಹಿದ ಪ್ರತಿ ಮಲ್ಲನ - ಅತಿ ಚೆಲ್ವನ||4|| ಸುಲಭದಿಂದಲಿ ಶಿವನ ಧನುವನು ಮುರಿದನ - ನೆರೆ ಮೆರೆದನ ಮಲೆತ ಮಲ್ಲರ ಕೆಡಹಿ ರಂಗದಿ ನಿಂತನ - ಜಯವಂತನ ಖಳ ಕುಲಾಗ್ರಣಿ ಕಂಸನೆಂಬನ ಹೊಡೆದನ - ಹುಡಿಗೆಡೆದನ ಬಲದಿ ತಾಯಿ ತಂದೆ ಬಂಧನ ಕಡಿದನ - ಯಶ ಪಡೆದನ||5|| ಭುವನ ಪಟ್ಟವನುಗ್ರಸೇನಗೆ ಕೊಟ್ಟನ - ಅತಿ ಶ್ರೇಷ್ಠನ ಯುವತಿಯರಿಗುದ್ಧವನ ಕಳುಹಿದ ಜಾಣನ - ಸುಪ್ರವೀಣನ ವಿವಿಧ ವಿದ್ಯಾಕಲೆಗಳೆಲ್ಲವ ನರಿತನ - ಶುಭ ಚರಿತನ ಜನವ ಶಿಕ್ಷಿಸಿ ದ್ವಿಜನ ಕಂದನ ತಂದನ - ಆನಂದನ||6||
@jayashreets8598
@jayashreets8598 2 года назад
Thank you so much ❤️
@bkrishna18
@bkrishna18 2 года назад
@@jayashreets8598 “ನೆನೆವೆನನುದಿನ ನೀಲನೀರದ ವರ್ಣನ” श्रीमद्‌ भागवत दशम स्कंद चिंतन Kannada ರಚನೆ : ಶ್ರೀ ವಾದಿರಾಜ ತೀರ್ಥರು composer: shrI vAdirAja theertha ನೆನೆವೆನನುದಿನ ನೀಲನೀರದ ವರ್ಣನ ಗುಣ ರನ್ನನ ॥ಪ॥ ಮುನಿಜನಪ್ರಿಯ ಮುದ್ದು ಉಡುಪಿನ ರಂಗನ ದಯಾಪಾಂಗನ ॥ಅ.ಪ॥ ದೇವಕೀ ಜಠರೋ ದಯಾಂಬುಧಿ ಚಂದ್ರನ ಗುಣ ಸಾಂದ್ರನ ಗೋವಜ್ರಕೆ ಘನ ಯಮುನೆ ದಾಟಿ ಬಂದನ ಅಲ್ಲಿ ನಿಂದನ ಮಾವ ಕಳುಹಿದ ಮಾಯಾ ಶಟವಿಯ ಕೊಂದನ ಚಿದಾನಂದನ ದೇವರಿಪು ದೈತ್ಯೇಂದ್ರ ಶಕಟನ ಒದ್ದನ ಶ್ರುತಿ ಸಿದ್ಧನ ॥೧॥ ಗೋಕುಲದ ಗೋಪಿಯರ ವಂಚಕ ಚೋರನ ಬಹು ಧೀರನ ಅನೇಕ ನಾರಿಯರ್ವಸನವನು ಕದ್ದೊಯ್ದನ ತುರುಗಾಯ್ದನ ನಾಕಿಯರಿಗರಿ ಧೇನುಕ ವತ್ಸ ವಿಘಾತನ ವಿಖ್ಯಾತನ ಕಾಕುಮತಿ ಕಾಳಿಂಗನ ಫಣ ತುಳಿದನ ಅವಗೊಲಿದನ ॥೨॥ ಶೈಲವನು ಅಹಿ ಶಯನ ಬೆರಳಲಿ ಆಂತನ ಬಲವಂತನ ಸೋಳ ಸಾಸಿರ ಬಾಲೆಯರ ಕರ ಪಿಡಿದನ ಸುಧೆಗುಡಿದನ ಬಾಲೆ ಭಾಮೆಯರೊಡನೆ ಜಲಕ್ರೀಡೆ ಗಿಳಿದನ ಅಲ್ಲಿ ನಲಿದನ ಲೀಲೆಯಲಿ ಲಲನೆಯರಿಗಿಷ್ಟವ ಕೊಟ್ಟನ ಸಂತುಷ್ಟನ ॥೩॥ ಕ್ರೂರ ಬಕ ಕೇಶಿಗಳನ್ನೆಲ್ಲ ಸೀಳ್ದನ ಸುರರಾಳ್ದನ ಅಕ್ರೂರ ಕರೆಯಲು ಹರುಷದಿಂದಲಿ ಬಂದನ ಸುರವಂದ್ಯನ ನಾರಿ ಕುಬುಜೆಗೆ ಭೂರಿ ಸಂತಸವಿತ್ತನ ಅತಿಶಕ್ತನ ವಾರಣವನು ಕೆಡಹಿದ ಪ್ರತಿಮಲ್ಲನ ಅತಿ ಚೆಲ್ವನ ॥೪॥ ಸುಲಭದಿಂದಲಿ ಶಿವನ ಧನುವನು ಮುರಿದನ ನೆರೆ ಮೆರೆದನ ಮಲೆತ ಮಲ್ಲರ ಕೆಡಹಿ ರಂಗದಿ ನಿಂತನ ಜಯವಂತನ ಖಳ ಕುಲಾಗ್ರಣಿ ಕಂಸನೆಂಬನ ಹೊಡೆದನ ಹುಡಿಗೆಡೆದನ ಬಲದಿ ತಾಯಿ ತಂದೆ ಬಂಧನ ಕಡಿದನ ಯಶ ಪಡೆದನ ॥೫॥ ಭುವನ ಪಟ್ಟವನುಗ್ರಸೇನಗೆ ಕೊಟ್ಟನ ಅತಿ ಶ್ರೇಷ್ಠನ ಯುವತಿಯರಿಗುದ್ಧವನ ಕಳುಹಿದ ಜಾಣನ ಸುಪ್ರವೀಣನ ವಿವಿಧ ವಿದ್ಯಾಕಲೆಗಳೆಲ್ಲವ ನರಿತನ ಶುಭ ಚರಿತನ ಜೆವನ ಶಿಕ್ಷಿಸಿ ದ್ವಿಜನ ಕಂದನ ತಂದನ ಆನಂದನ ॥೬॥ ಕುಮತಿ ಖಳಮಾಗಧನ ಯುದ್ಧದಿ ಗೆದ್ದನ ಅನವದ್ಯನ ದ್ಯುಮಣಿ ಸಮ ದ್ವಾರಕಿಯ ರಚಿಸಿದು ದಾರನ ಗಂಭೀರನ ಸುಮತಿ ಮುಚುಕುಂದನೊದ್ದ ಯವನನ ಸುಟ್ಟನ ಅತಿ ದಿಟ್ಟನ ವಿಮಲ ಸುಚರಿತ್ರಾಷ್ಟ ಮಹಿಷಿಯ ರಾಳ್ದನ ನೆರೆ ಬಾಳ್ದನ ॥೭॥ ಮುರನರಕ ಮುಖ್ಯರನು ಚಕ್ರದಿ ತರಿದನ ಕರಿವರದನ ಸುರತರುವ ಸತಿಗಾಗಿ ತಂದ ಸಮರ್ಥನ ಜಗತ್ಕರ್ತನ ದುರುಳ ಶಿಶುಪಾಲಾದಿ ದೈತ್ಯ ಸಂಹಾರನ ಬಹುಶೂರನ ಕುರುಕುಲಕೆ ಲಯವಿತ್ತ ಪಾಂಡವಪ್ರೀಯನ ಕವಿಗೇಯನ ॥೮॥
@ramkrishnamishra5854
@ramkrishnamishra5854 8 месяцев назад
Most valuable nice Sri krishna Vandana is nice singing respective Sri sivasri ji please accept my good pranam pride of state thanks
@arvindkc.331
@arvindkc.331 Год назад
She is the most gifted person i have come across. yes very true, rarely you come across & are blessed to have her
@janarthanonjanarthanon4134
@janarthanonjanarthanon4134 10 месяцев назад
Maa Sri Namaskaram and Meeru Pade Patta Beautiful and Wonderful One and Proud of you Thanks Congratulations ADIYEN
@vasukinagabhushan
@vasukinagabhushan Год назад
Best Rendering of this Great Dasa Pada by Shri. Vadiraja Theertharu. Vidwan Sivasri Singing Reaches Smiling Krishna. 🙏🏽🙏🏽🙏🏽
@seshagiriraokulkarni
@seshagiriraokulkarni 4 месяца назад
ಅತ್ಯಂತ ಅದ್ಭುತ ಸಾಹಿತ್ಯ ಮತ್ತು ಅಷ್ಟೇ ಭಕ್ತಿ ಭಾವದಿಂದ ತುಂಬಿದ ಗಾಯನ... ಒಟ್ಟಿನಲ್ಲಿ , ಎಷ್ಟು ಸಲ ಕೇಳಿದರೂ ಮತ್ತಷ್ಟು ಕೇಳಬೇಕೆಂದೆನಿಸುವ ಪ್ರಸ್ತುತಿ...
@Ukalyani-gy2wc
@Ukalyani-gy2wc Год назад
Super krishna charithe
@parasharap7879
@parasharap7879 Год назад
Namaskaram sahodari Your voice is so sweet. and your expression also good. But there are two correction 1 javana shikshisi is correct. Not janana 2 kantu pita is correct. Not kantu shita My intention not hurting you. If you hurt by me please sorry
@ambaradhi
@ambaradhi 2 года назад
This song proves no need to know language to enjoy divine music. Many thanks Chy. Shivasri🙏🙏
@esquireprinters4424
@esquireprinters4424 7 месяцев назад
Very good singing excellent voice super duper 👍👍👍👍
@prabhakarva6377
@prabhakarva6377 Год назад
Melodious , exlent singing Sivasri 🎉
@muralitharanb4902
@muralitharanb4902 Год назад
Simple , but endless performance. God bless you
@mahesh7194
@mahesh7194 2 года назад
ಎಷ್ಟು ಅದ್ಭುತ ನಿಮ್ಮ ಹಾಡು
@suryanarayanamurthy6725
@suryanarayanamurthy6725 10 месяцев назад
Excellent singing. Congratulations Amma.
@prasannagr06
@prasannagr06 Год назад
Nenevenanudina nilaneerada varnana guna rannana ||pa|| Munijanpriya muddu udupina rangana dayabharitana ||a.pa|| devaki jatharo dayambudhi chandrana - guna sandrana | govajrake ghana yamune daati bandana - alli nindana ||maava kaluhida maaya shataviya kondana - chidaanandana | devaripu daityendra shakatana oddana - shruti siddana||1|| Gokulada gopiyara vanchaka chorana - bahu dhirana aneka naariyarvasanavanu kaddoydana - turugaaydana naakiyarigari dhenuka vatsavi ghatana - vikhyatana kaakumati kalingana phana tulidana - avagolidana ||2|| Shailavanu ahi shayana beralali aantana - balavantana | solasaasira baaleyara kara pididana - sudhegudidana | baale bhameyayarodane jalakreedegilidana - alli nalidana | leeleyali lalaneyarigishtava kottana - santushtana ||3|| Kroora baka keshigalannella akroora kareyalu harushadindali | bandana - suravanyana naari kabujege bhuri santasa vittana atishaktana vaaranavanu kedahida prati mallana - ati chelvana ||4|| Sulbhadindali shivana dhanuvanu muridana - nere meredana | nintana - jayavantana khala kulagrani kamsanembana hodedana - hudigededana | baladi taayi tande bandhana kadidana - yasha padedana ||5|| Bhuva pattavanugrasenage kottana - ati shreshta | yuvatiyariguddavana kaluhida janana - supravinana || vividha vidyakalegalellava naritana - shubha charitana janava shikshisi dvijana kandana tandana - anandana ||6|| Sumati khalamaagadhana yuddadi geddana - anavadyana | dumani sama dwarakiya rachisidu daarana - gambhirana | sumati muchukundanodda yavanana suttana - ati dittana | vimala sucharitraashta mahishiyaraaldana - nere baldana||7|| Muranaraka mukhyaranu chakradi tandana - karivaradana | surataruva satigaagi tanda samarthana - jagatkartana durula shishupaaladi daitya samhaarana - bahushurana kurukulake layavitta paandavapriyana - kavigeyana ||8|| Intu ileya sujanara salahuva kaantana - sirivantana | panthavulla prasanna hayavadanana- munimaanyana | santatavee saarakatheyanu kelvara - nerebaalvara kantushita kaarunyadindali porevanu - sukhagarevanu ||9||
@krishnadiwanji6527
@krishnadiwanji6527 2 года назад
Very melodious voice. Although a tamilian, she sings Kannada dasara pada at ease. Very impressive.
@raghavendra1226
@raghavendra1226 2 года назад
Most Respectful Madam, having such sweet Voice, you must give 100% all your time in Devine music rather than Bharata Natyam. You have Bright future and stand High in Karnatak Clasical Music and stand No 1 in Karnatak Clasical singer and reach Highest peak. I have become an ordent Fan of you znd listening all your albums. What a Devine sweet voice. I am waiting to listen your concert in Bangalore. I pray my God lord Srinivasa and GuruRaghavendraswamy Bless you long life and prosporous future. Raghavendrarao.
@srinivasanj6562
@srinivasanj6562 2 года назад
It is a far easy task to sing a melody in one's mother tongue or in a known/familiar language . I really marvel at the ease of your singing a Kannada melody as if that is one of your very familiar languages and without mitigating the melody in it. Great achievement. Stay blessed thaye. Incidentally, I often keep hearing your rendition of ' Indu enage Govinda ' of Guru Raghavendra's kriti. I simply melt by your subtle singing of this melody everytime I hear. It is one of your marvelous renditions.
@prasannasandur8238
@prasannasandur8238 Год назад
Shri Vadiraja Guruve Namaha..!
@muthulakshmirathnasamy5028
@muthulakshmirathnasamy5028 2 года назад
கோகுல கிருஷ்ணனின் குணநலன்கள் லீலைகள் போற்றிடும் அழகிய பாடல் தெளிவாய் தேனமுதாய் இசைத் தேவதை சிவஶ்ரீ வழங்கிய தெய்வீக கானம்! மீண்டும் மீண்டும் கேட்டிடத் தூண்டிடும் இனிய கீதம்!
@sedimbijayalakshminarasimh9231
@sedimbijayalakshminarasimh9231 2 года назад
Melodious and divine singing. Congratulations Madam
@sidharthanpoovath6504
@sidharthanpoovath6504 Год назад
You are simple and so great.
@janarthanonjanarthanon4134
@janarthanonjanarthanon4134 Год назад
What a great 👍and 🙏Super Nice Song 🎵👌🎶 ADIYEN
@vasukinagabhushan
@vasukinagabhushan Год назад
Superb Song! A Classic!👍🏼🙏🏽🎶
@ramyamanjunatha6638
@ramyamanjunatha6638 Год назад
Nithya paadaabhivandanam Manjunatha Bengaluru
@KamalasananPrasadalayam
@KamalasananPrasadalayam 2 года назад
Thanks for singing such difficult keerthanam in your sweet voice
@Ashokpandri-gd8jt
@Ashokpandri-gd8jt 9 месяцев назад
Super singing,
@wisdomsparks
@wisdomsparks Год назад
Lovely singing!
@lakshmikrishna7765
@lakshmikrishna7765 Год назад
Jai sri Radhekrishna 🙏🏻🙇🙏🏻
@raovasuki17
@raovasuki17 Год назад
What a melious voice nice rendition. ಬಹಳ ಸುಶ್ರಾವ್ಯ ವಾಗಿ ಹಾಡಿದಿದೀರ.
@gangadharbhat9546
@gangadharbhat9546 7 дней назад
Adbhuta..prastiti.amulya.sundara.sahitya.sahityada.made.innuu.hechina.gamana.irali.dhanyavadagalu
@vijayakumarmn7898
@vijayakumarmn7898 Год назад
Superb..👌👌👏👏
@philpsdi4051
@philpsdi4051 6 месяцев назад
You have sung this nice... Shree Vidhyabhushan has sung this song nice with more bhaava... :) ... Anyway he is vidwaan...
@chowdappama7218
@chowdappama7218 Год назад
Such a beautiful rendering Shivasri I am learning it as I got so chanted a by your song by great sant and so passionately sung by you You have Srikrishna’ s blessings as ever.
@somarajusiddegowda4442
@somarajusiddegowda4442 2 года назад
One of the great lyrics of dipiction of Lord Shri Krsna by Guru Vadirajaru, and Sivsri singing this song very very fantastically
@ProudBharatiyaSanatani
@ProudBharatiyaSanatani Год назад
Neneve anu dhina neela neeradha varnana guna rananna| Muni jana priya muddhu udupiya rangana daya paangana|| Devaki jadarodayambudhi chandrana guna Chaandrana Govrajakesana yamune dhatti bandhana allli nindhana maavagaluhitha maaya sedavida kondhana chidanandana devaripu dhaithendriya sakadana otthana sruthi sitthana||1|| gokuladha gopiyara vanchaka chorana bahu dheerana anega naariyaravasanavanu katthoidhana dhoorathmana nagiyagari thenuka vathsavi kaathana vigyaathana kaagumathi kaalingana bana dhulithana ava kolidhana||2|| sailavanu ahisayana beralina andhana balavanthana chola sasira balayara kara pididhana suthe kudidhana bale baameya rodane jala kreete kilidhana alli nalidhana leeleya lala neyari kishtava kottana santhustana||3|| krura baga kesigalanella seelthana sura raalthana akrura kareyalu harushadhindhali bandhana sura vandhyana naari kupjage boori santhasa vitthana adhi sakthana vaaranavanu kedahidha prathi mallana aadhi selvanaa||4|| sulabha dhindhalisivana thanuvanu muridhana nere meradhana maledha mallara gedahi rangadhi ninthana jayavanthana kalakulaagrani kamsa nembana hode dhana hudigedadhana baladhi thaai thandeyara bandhana kadidhana yase padedhana||5|| buvana pattavanu ukrasenage kottana adhi sreshtana yuvathi yarigutthavana galuhidha jaanana supravenana vivitha vidhyaa kalegalellava narithana subha sarithana javana sikshisi dhvijana kandhana thandhana aanandhana||6|| kumathigala maaga thala yuddhadhi getthana anavathyana dhyumani samathvaaraagiya rachisithu dhaarana kambeerana sumathi musukundha nottha yavanana suttana adhi dhittana vimala sucharithraashta mahishiya raalthana nere paalthana||7|| muranara mukyaranu sakradhi dharitha karivaradhana sooratharuva sathikaagi thandha samarthana jagath karthana dhurula sisubaalaadhi dhaithya samhaarana bahu soorana guru kulage layavittha pandava priyana kavikeyana||8|| indhu salahuva ile sujanarana kaanthana siri vanthana bandha vulla prasanna hayavadhannana muni maanyana santhatha vicharaa katheyanu kelvara nere baalvara kandha pitha kaarunyadhindhali porevanu sukha karevanu||9||
@ramanpg2507
@ramanpg2507 Год назад
Mostly ms. Sivasri is singing Telugu/kannada (lyrics) only. But some persons like me are tamilians and cannot understand lyrics of the songs. Anyway, "Ragam" (Music) is very nice and very devotional! All the best!
@mohansulugodu40
@mohansulugodu40 2 года назад
What a singing.God bless you my sister.All the best.
@janarthanonjanarthanon4134
@janarthanonjanarthanon4134 10 месяцев назад
Maa Thali Patta Ella Padali and Cent Percent True and Onam Festival Celebration for the Singing Super Nice Voice and Wonderful Congratulations ADIYEN
@tamizantamizan8669
@tamizantamizan8669 2 года назад
SivaSRI Daughter . This presentation is unique . Your voice is still more HONEYLIKE and unadulterated since no other sounds. Shrill oh God... Madhurawani You are.Udipi krishna has come to bless you all the time....... K Rajagopalan.
@tamizantamizan8669
@tamizantamizan8669 Год назад
Once in a thousand years such a wonder happens.. The birth of our dear most Devine daughter SivaSri...New Kalpathi Palakkad programme.. I do a satsang namaskar to our Daughter..Is it Kanchi Sage s special effects... M S subbulakshmi also as I see the available video did not excell this much. Some times tears swell.... Wish to take this daughter in our homes ( other soft words for hijack).. Many singers of yesteryears did as profession.. Our SivaSri s body soul mind voice eyes ears throat Hands fingers smiles all immersed in Bhakthi towards Bagavan.. I wrote.. KHON KAGATHE HAI BAGAVAN AATHE NAHIN.. AUM SIVASRI JAISE BULAHTHE NAHIN... WITH INFINITY LOVE AND BLESSINGS TO OUR CHILD... K RAJAGOPALAN
@madhukannang3066
@madhukannang3066 9 месяцев назад
You are the Superstar heroine amidst all Womanhood. Sri ma
@saishankare9345
@saishankare9345 2 года назад
Om Namashivaya No words to Discribe 🙏🙏🙏
@varijaarchak8752
@varijaarchak8752 7 месяцев назад
Super what a voice Awesome Rayara aashirvada sada nimmamele erali yendu prathisuve.
@vijayakumarmn7898
@vijayakumarmn7898 Год назад
Flawless singing🙏🙏
@sethumadhavarao4036
@sethumadhavarao4036 2 месяца назад
Excellent rendering by Kumar Sivashri Skandaprasad
@balaji830
@balaji830 2 года назад
Amazing rendering. Always listen to your singing of Kannada songs. God Bless.
@madhukannang3066
@madhukannang3066 9 месяцев назад
My mind is like Lamp in tempest
@ramkrishnamishra5854
@ramkrishnamishra5854 7 месяцев назад
Very nice very nice nice singings more attrections nice Respective sadhvi saint sivasriji please accept my good pranam thanks thanks praisings your greate devotions
@lakshmyg4665
@lakshmyg4665 2 года назад
Beautiful Shivasri. God Bless.
@tummalapallivenkatasuryavi2162
@tummalapallivenkatasuryavi2162 2 года назад
Wt a devine voice 😘no body can't beat sivasri rendition mesmerizing voice😘
@trichyanand1
@trichyanand1 Год назад
Few days before I started watching this song , I don’t know why i am listening this song in repeat mode 🙏
@venkatakrishniahkv-gb6ky
@venkatakrishniahkv-gb6ky 6 месяцев назад
It's a great pleasure to learn that young musicians like you, with a melodious voice and passion for rendering and bringing to light the vast treasury of devotional compositions of karnataka daasara sahitya. May the sat guru man dali bless you with more talent, resolve and determination to continue the sevan. Swastik. MurThy Bhopal
@srinivasakubanooraya5121
@srinivasakubanooraya5121 2 года назад
Entire Sri Krishna charita in one composition.sweet to hear in your sweet voice.your involvement in song is more appreciable.Good luck Sivasri.
@vijaykpillai100
@vijaykpillai100 Год назад
Superb singing by SSSP
@ravikuamrg.b.5408
@ravikuamrg.b.5408 2 года назад
Melodious rendition. Absolute bliss.
@yadusbm
@yadusbm Год назад
So nice and soothing
@raghunath4843
@raghunath4843 5 месяцев назад
Excellent sister...divine voice lord krishna may bless u
@parthasarathysridhar567
@parthasarathysridhar567 2 года назад
This song portrays the entire Krishna Leela in Shrimad Bhagavatham Canto 10
@govindarajn6018
@govindarajn6018 2 года назад
ಹರೇ ಕೃಷ್ಣ 🙏🏻 ಅದ್ಭುತ ಗಾಯನ 👌 ಮನಸ್ಸಿಗೆ ಆನಂದವನ್ನು ನೀಡಿತು👍 ಧನ್ಯವಾದಗಳು ತಾಯಿ 🙏🏻
@vadirajjoshi3535
@vadirajjoshi3535 2 года назад
It's so touching So beautifully sung, written by Vadiraja Swamigalu🙏. Blessed you are to sing this Pada. God bless you.
@gopinath-pk5nc
@gopinath-pk5nc Год назад
Melodious. Good rendering.
@Devoteejourney
@Devoteejourney 7 месяцев назад
🙏🙏🙏 శ్రీకృష్ణా 🙏🙏🙏👌🙏🙏🙏
@kumarasubramanianandakrishnan
@kumarasubramanianandakrishnan 3 месяца назад
Sivasri Maa❤️🙏💐😊
@sidharthanpoovath6504
@sidharthanpoovath6504 Год назад
So devotional emotion. God bless you.
@pradeepkk7825
@pradeepkk7825 Год назад
Heard Palakkad program. You are nearing to the list of real musical legends in India. Best of luck.
@naveenkumarnambi1024
@naveenkumarnambi1024 2 года назад
Excellent Voice SivaSri....Jai Sri Krishna
@sathianarayananrao904
@sathianarayananrao904 2 года назад
super
@giri1358
@giri1358 Год назад
God grace voice
@bnnonline
@bnnonline 2 года назад
Excellent my favourite divine singer Kum Sivasri skandaprasad. I am very happy to listen Poojya Sri Vadhiraja Gurusarva bomarus song beautifully sung by you. First time i am listening this song. You have immersed us in Ananda bashpa Bhakthi Sagara of Lord Shri Krishna.
@marcmccook9154
@marcmccook9154 Год назад
may peace prevail bringing a needed harmony to India so many yearn for
@jayaramchakravarthi8659
@jayaramchakravarthi8659 2 года назад
Melodious voice, full of devotion. Credit goes to parents who identified the talent and nurtured.
@sridharragh7970
@sridharragh7970 Год назад
👌🙏
@kasturidevlapally8355
@kasturidevlapally8355 Год назад
So excellent that no words to say
@balajayakumar5527
@balajayakumar5527 2 года назад
She is awesome...
@jagannathrao6689
@jagannathrao6689 Год назад
Melodious. Excellent. शुभकामनाएँ.
@ramkrishnamishra5854
@ramkrishnamishra5854 7 месяцев назад
Nice nice singings with greate devotions respective sadhavi saint sri sivasriji please accept my good pranam an immortel ragam thanks importences of sri krishna of sri vrindavan nice
@mythiliswaminathanj2510
@mythiliswaminathanj2510 7 месяцев назад
8:30
@SrirangaVaasi
@SrirangaVaasi 3 месяца назад
Hare Krishna 🙏🏻🙏🏻
@purushothamarao1849
@purushothamarao1849 2 года назад
No words to express my joy to listen to your singing. Looking forward to hearing more devotional Dasara pada songs. 👍👍👍👍👍🙏🙏
@Omnamahshivaya010
@Omnamahshivaya010 6 месяцев назад
Same song in different version which is much better than this version which we can listen to it in Udupi Sri Krishna Channel ! If anybody know the singer of that version please comment ♥️💛🙏🙏🙏💛♥️
@balajiachartamraparni9067
@balajiachartamraparni9067 2 года назад
Excellent excellent
@neelakantannatarajan3851
@neelakantannatarajan3851 Год назад
Bless you beti
@rkmishra8518
@rkmishra8518 Год назад
Very nice sri krishna song is an immortel one most impressive sadhvi saint sivasriji Ko sader pranam
@parameswarakalimi6878
@parameswarakalimi6878 Год назад
Wow super singer 👏👍
@kannanswamy3444
@kannanswamy3444 2 года назад
Great Sivasri, lovely voice. God bless
Далее
АРЕХ ПОЙМАЛ БЕЛКУ ОТ ИГРЫ ВП
15:01
Каха бизнес-класс
00:48
Просмотров 1,3 млн
Отец Проводит Тест с Сыном 😂
00:48
Nenevenanudina By VidyaBhushana
8:09
Просмотров 32 тыс.
Mathe Malayadwaja I Spoorthi Rao I Muthiah Bhagavatar
8:14
MACAN - Я хочу с тобой  feat SCIRENA
3:18
Просмотров 150 тыс.
Jaloliddin Ahmadaliyev - Kuydurgi (audio 2024)
3:26
Просмотров 851 тыс.
Mirjalol Nematov - I love you (Videoklip)
3:56
Просмотров 2,7 млн
Be Mine
3:28
Просмотров 1,1 млн