Download ffreedom app and apply coupon “TV9” to avail Rs 3000 scholarship instantly - ffreedom.com/tv9-kannada
ಕಾಫಿನಾಡಿನಲ್ಲಿ 3 ದಿನಗಳ ಕಾಲ ನಡೆಯಲಿರುವ ದತ್ತಜಯಂತಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಐದು ದಶಕಗಳ ಹಿಂದೂ ಸಂಘಟನೆಗಳ ಹೋರಾಟಕ್ಕೆ ಜಯಸಿಕ್ಕಿದ್ದು, ಇದೇ ಮೊದಲ ಬಾರಿಗೆ ಹಿಂದೂ ಆರ್ಚಕರಿಂದ ದತ್ತಪೀಠದಲ್ಲಿ ಪೂಜೆ ಕೈಂಕರ್ಯಗಳು ನೆರವೇರುತ್ತಿದೆ. ಇನ್ನೂ ಇಂದು ಚಿಕ್ಕಮಗಳೂರು ನಗರದಲ್ಲಿ ಬೃಹತ್ ಶೋಭಾಯಾತ್ರೆ ಜರುಗಲಿದ್ರೆ, ನಾಳೆ ದತ್ತಪೀಠದಲ್ಲಿ ಸಾವಿರಾರು ದತ್ತಭಕ್ತರಿಂದ ಮಾಲಾವಿಸರ್ಜನೆ ಕಾರ್ಯಕ್ರಮ ನಡೆಯಲಿದೆ.
► TV9 Kannada Website: tv9kannada.com
► Subscribe to Tv9 Kannada: ru-vid.com
► Like us on Facebook: tv9kannada
► Follow us on Twitter: tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: tv9_kannada_official
► Join us on Telegram: t.me/tv9kannadaofficial
► Follow us on Pinterest: www.pinterest.com/tv9karnataka
#Tv9Kannada #Chikmagalluru #Dattajayanti #Devotees #Kannadanews #CTRavi
Tags :
Credits: #Suprabatha | #Mahesh | #TV9
7 дек 2022