Тёмный

DAY 09 :EDNEER MUTT CHATURMASYA 2024 LIVE |ಎಡನೀರು ಶ್ರೀಶ್ರೀಗಳ ಚತುರ್ಥ ಚಾತುರ್ಮಾಸ್ಯ ನೇರಪ್ರಸಾರ-ಕಹಳೆನ್ಯೂಸ್ 

Kahale News / ಕಹಳೆ ನ್ಯೂಸ್
Подписаться 24 тыс.
Просмотров 7 тыс.
50% 1

DAY 09 :EDNEER MUTT CHATURMASYA 2024 LIVE | ಎಡನೀರು ಶ್ರೀಶ್ರೀಗಳ ಚತುರ್ಥ ಚಾತುರ್ಮಾಸ್ಯ ನೇರಪ್ರಸಾರ-ಕಹಳೆನ್ಯೂಸ್
ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠ
ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರ ಚತುರ್ಥ ಚಾತುರ್ಮಾಸ್ಯ ವ್ರತಾಚರಣೆ
ದಿನಾಂಕ 21.07.2024 ರಿಂದ 18.09.2024ರವರೆಗೆ
ಸಾಂಸ್ಕೃತಿಕ ಕಾರ್ಯಕ್ರಮ
ಸತ್ಯಶಾಂತ ಪ್ರತಿಷ್ಠಾನ (ರಿ)257 ಮುರ, ಪುತ್ತೂರು
ತೆಂಕುತಿಟ್ಟಿನ ಜನಮಾನಸವನ್ನು ಗೆದ್ದ ಕಂಚಿನ ಕಂಠದ, ಕವಿಗಳೂ ಯಕ್ಷಗಾನ ಕಲಾವಿದರೂ ಆಗಿದ್ದ
ದಿ| ತಲೆಂಗಳ ಶಂಭಟ್ಟ ಪಾರ್ವತೀ ದಂಪತಿಗಳವರ ಸ್ಮರಣಾರ್ಥವಾಗಿ
ಪ್ರಶಸ್ತಿ ಪ್ರದಾನ ಸಮಾರಂಭ
ಶ್ರೀ ಎಡನೀರು ಮಠದ ಶ್ರೀ ಭಾರತೀ ಕಲಾ ಸದನದಲ್ಲಿ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿ ಹಾಗೂ ಆಶೀರ್ವಾದಗಳೊಂದಿಗೆ ಕಾರ್ಯಕ್ರಮ
ದಿವ್ಯ ಉಪಸ್ಥಿತಿ ಹಾಗೂ ಆಶೀರ್ವಚನ : ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು
ಸಭಾಧ್ಯಕ್ಷತೆ : ಶ್ರೀ ರಾಜೇಂದ್ರ ಕಲ್ಲೂರಾಯ, ಆಡಳಿತಾಧಿಕಾರಿಗಳು ಎಡನೀರು ಮಠ
ಮುಖ್ಯ ಅಭ್ಯಾಗತರು : ಶ್ರೀಭಾಸ್ಕರ ಭಾರ್ಯ, ಅಧ್ಯಕ್ಷರು, ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳ್ವಾರು
ಶ್ರೀ ಪಿ.ಜಿ. ಜಗನ್ನಿವಾಸ ರಾವ್, ವಾಸ್ತು ಇಂಜಿನಿಯರ್, ಹವ್ಯಾಸಿ ಯಕ್ಷಗಾನ ಕಲಾವಿದರು, ನಗರಸಭಾ ಸದಸ್ಯರು
ಶ್ರೀ ಡಾ| ವಿಷ್ಣುಪ್ರಸಾದ್ ಬರೆಕೆರೆ, ಯಕ್ಷಗಾನ ಕೇಂದ್ರದ ವಕ್ತಾರರು, ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ರಿ. ಪೆರ್ಲ
ಶ್ರೀಕೃಷ್ಣಮೂರ್ತಿ ಪುದುಕೋಳಿ, ಜ್ಯೋತಿಷಿಗಳು
ಶ್ರೀ ಪಾತಾಳ ವೆಂಕಟ್ರಮಣ ಭಟ್, ಪ್ರಸಿದ್ಧ ಹಿರಿಯ ಯಕ್ಷಗಾನ ಕಲಾವಿದರು
( ಸತ್ಯಶಾಂತ ಪ್ರತಿಷ್ಠಾನ ತಲೆಂಗಳ ಶಂಭಟ್ಟ ಭಾಗವತ ಸ್ಮಾರಕ ಪ್ರಶಸ್ತಿ)
ಸ್ವಾಗತ ಹಾಗೂ ಪ್ರಸ್ತಾವನೆ : ಶ್ರೀಮತಿ ಶಕುಂತಲಾ (ಶಾಂತಾ ಕುಂಟಿನಿ) ಸತ್ಯಶಾಂತ ಪ್ರತಿಷ್ಠಾನ ಸ್ಥಾಪಕಾಧ್ಯಕ್ಷರು
ನಿರೂಪಣೆ : ಶ್ರೀಮತಿ ಅನುಪಮ ರಾಘವೇಂದ್ರ ಉಡುಪಮೂಲೆ, ಭೂಮಿಕಾ ಪ್ರತಿಷ್ಠಾನ (ರಿ.)ಉಡುಪಮೂಲೆ
ಪ್ರಾರ್ಥನೆ : ಶ್ರೀಮತಿ ಪ್ರತಿಭಾ ಪುದುಕೋಳಿ
ಧನ್ಯವಾದ : ಶ್ರೀ ಸುಬ್ಬಣಕೋಡಿ ರಾಮಭಟ್, ನಾಟ್ಯಗುರುಗಳು
ಸತ್ಯಶಾಂತ ಪ್ರತಿಷ್ಠಾನ ಕೊಡುಮಾಡುವ ತಲೆಂಗಳ ಶಂಭಟ್ಟ ಭಾಗವತ ಸ್ಮಾರಕ ಪ್ರಶಸ್ತಿ ಪ್ರಾಯೋಜಕರು
ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ (ರಿ.) ಸಂಪಾಜೆ
ಸಾಯಂಕಾಲ 6.30ರಿಂದ ಯಕ್ಷಗಾನ ಪ್ರಸಂಗ
ರಾಜಾ ದಿಲೀಪ.. ಅಗ್ರಪೂಜೆ
( ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ(ರಿ.) ಪೆರ್ಲ
ಉಚಿತ ಶಿಕ್ಷಣ ಕೇಂದ್ರ) ಮಕ್ಕಳ ಮೇಳದವರಿಂದ
ನಿರ್ದೇಶನ : ಶ್ರೀ ಸುಬ್ಬಣಕೋಡಿ ರಾಮಭಟ್ ( ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು)
Kahale News Cable Network | ಕಹಳೆ ನ್ಯೂಸ್ - ಕೇಬಲ್ ನೆಟ್ವರ್ಕ್
For more updates, Visit our Official Digital Media Platforms.
------------------------------------------------------------------------
Official website:
@www.kahalenews...
Subscribe to RU-vid Channel:
Kahale News 24*7
@ / @kahalenews1281
Kahale News 1
@ / @kahalenews5866
Kahale News Live
@ / @kahalenews
Kahale News
@ / @kahalenews8166
Like us on FaceBook:
@ / kahalenews
Follow us on Instagram:
@ ...
Follow us on Twitter:
@ Ne...
Download our official app from playstore
@play.google.co...
-------------------------------------------------------------------------------------
#KahaleNews #KahaleNewsLIVE #KahaleNews24x7 #KahaleNewsdigital #Kahale #news #Trendingnews #Mangaloreupdates #CoastalUpdates #Mangaloretrending #KahaleNewsyakshagaana #Liveupdates #KahaleNewsdevotional #TopTrendingnewsofmangaluru #Udupiupdates #KahaleNewsBhootaaradane #KahaleNewsdebate #cinikahale #putturnews #kasaragodnews #newslive

Опубликовано:

 

7 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 2   
@dharmapaljadhav6470
@dharmapaljadhav6470 Месяц назад
ಅತ್ಯಂತ ನಸುಂದರ ವೇಷಭೂಷಣ ಚಾತುರ್ಯ಼ದ ಮಾತುಗಳು, ಅದ್ಭುತ ಭಾಗವತಿಕೆ ಉತ್ತಮ ರಂಗ ಸಜ್ಜಿಕೆಯಿಂದ ಕೂಡಿದ ಕಾರ್ಯಕ್ರಮ ಅದ್ಭುತ, ಅಮೃತಸದೃಶವಾಗಿತ್ತು. ಸಬ್ಬಣಕೋಡಿಗೆ ಧನ್ಯವಾದಗಳು. ಮುಂಡೋಡು ಧರ್ಮಪಾಲ್ ರಾವ್ ಜಾಧವ್. ಮಂಗಳೂರು.
@ShreeMbk
@ShreeMbk Месяц назад
ಓಂ ಶ್ರೀ ಗುರುಭ್ಯೋ ನಮಃ 🙏🙏🙏🙏🙏
Далее
Cute kitty gadget 💛💕
00:23
Просмотров 17 млн
IT'S MY LIFE + WATER  #drumcover
00:14
Просмотров 15 млн
@ Bombay Chathurmasya.. Programme.
19:17
Просмотров 23 тыс.