ನಿಮ್ಮ ಕನ್ನಡ ಹಾಗೂ ಅದರ ಉಚ್ಛಾರಣೆ ತುಂಬಾ ಅದ್ಬುತ ವಾಗಿತ್ತು ,ನಿಮ್ಮ ವಿವರಣೆ ಕೇಳಿದ ಮೇಲೆ ನನಗೂ ಸಹಾ ಕ್ಷೇಮ ವನಕ್ಕೆ ಹೋಗುವ ಮನಸ್ಸಾಯಿತು. ನಿಮಗೆ ಹಾಗೂ ನಿಮ್ಮ ಕನ್ನಡ ಪದ ಬಳಕೆ ಹಾಗೂ ಉಚ್ಛಾರಣೆಗೆ ನನ್ನ ತುಂಬು ಹೃದಯದ ಧನ್ಯವಾದಗಳು. 🙏🙏
ಅಕ್ಕಾ ಮೊನ್ನೆ ಪೇಪರ್ ಅಲ್ಲಿ ಓದಿದೆ, ಈ ತಿಂಗಳು 27 ಕ್ಕೆ ನಿನ್ನ ಮದುವೆ ಅಂತೆ, ಒಳ್ಳೇದು ಆಗಲಿ ನಿನ್ಗೆ, ಇಷ್ಟು ದಿನ ನಿನ್ನ ವಿಡಿಯೋ ಮತ್ತು ನಿನ್ನ ಬೇರೆ ತರಾ ನೋಡಿದೆ, ಇನ್ನೂ ಮುಂದೆ ಗೃಹಿಣಿ ಆಗಿ ನೋಡೋಕೆ ತುಂಬಾ ಕಾತುರ ಇದೆ, lots of love from dharwad akka
Love you Aditi♥️🫂 .... I wait every minute for your new video 🥰🥰..i request you to don't stop your RU-vid channel after your marriage bcoz you been my great n great inspiration 🪔💕
ಅದ್ದು - ಮುದ್ದು ಸೃಜನಶೀಲ ಸುಂದರಿ, ತುಂಬಾನೇ ಒಳ್ಳೆಯ ವೀಡಿಯೋ ಅಕ್ಕಾ ನನಗೆ ಸ್ಕ್ರಿಪ್ಟ್ ರೈಟಿಂಗ್ ಅಂದರೆ ತುಂಬಾ ಇಷ್ಟ ನಿಮ್ಮ ಬರವಣಿಗೆ ಶೈಲಿ ನನಗೆ ಅಚ್ಚು ಮೆಚ್ಚು ದಯವಿಟ್ಟು ನನಗೆ ನಿಮ್ಮ ಸಲಹೆಯನ್ನು ನೀಡಿ 🙂
Wow good information dear... Nan nadni maglu kooa naturopathy Dr. Avlge evaga training neditide Dharmasthala dalle next avlu elli andre Nelmangla branch ge bartale avaga nanu kooda hogona anta plan madiddini thank you so much for sharing this information thank you....all the best....👍😊💐
I also went through Naturopathy and yogic science in Shantivana Dharmasthala it was very good for relaxation and weight loss and to maintain good life style
Dear Aditi, All the very best, your voice is very nice and you are the perfect person to take one additional role as health coach or life coach. Excellent work. Keep it up.
Thank you for this video I really want to explore these kind of video but not have much idea about the places so please continue making such informative video's & please share what maybe a approximate cost it takes ❤YOUR MY HEART thank you for inspiring me for a better life Love you Aditi mam.. May God bless you with alot of success, peace & happiness
ಲವೆಂಡರ್ ನ ಪ್ರತಿ ದಿನ ಬಳಸಬಹುದ ಅಕ್ಕಾ ,,, ಹಾಗೆ ಇಲ್ಲಿ ಉಳಿಯುವುದಕ್ಕೆ ಎಷ್ಟು ಕರ್ಚ್ ಆಗುತ್ತೆ ... Men and women...aged elru edanna prefer ಮಾಡಬಹುದಾ ದಯವಿಟ್ಟು ತಿಳಿಸಿಕೊಡಿ
Thanks Aditi oor for introducing nice nature cure place. Will you be able to share some pricing details. If it is ok for the center. Check Manthena Satyanarayan Raju Arogyalayam in Guntur.