,🙏👌 ಹರಿ ಓಂ ಪರಮಪೂಜ್ಯ ಶ್ರೀ ಗುರುದೇವೋಭವ ಅನಂತ ವಂದನೆಗಳು ಸಲ್ಲುತ್ತಿರುವೆನು 🙏 ಉಪನಿಷತ್ ಗಳ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದಿರಿ ಪ್ರಣಾಮಗಳು 🙏🎉 ಗುರು ಶ್ರೀ ಗುರುದೇವೋಭವ ನಮಸ್ಕಾರ ಗಳು ಶರಣು ಒಳಗೂ ಹೊರಗೂ ಬೆಳಕು ತ್ತಿರುವ ಪರಬ್ರಹ್ಮ ಸ್ವರೂಪ ಚೆನ್ನಾಗಿ ವಿವರಿಸಿದಿರಿ ಪ್ರಣಾಮಗಳು 🙏 ಹರಿ ಓಂ ಸತ್ಯಂ ಜ್ಞಾನಂ ಅನಂತಂ ಬ್ರಹ್ಮ 🌺🙏