Nice vlog . I like a very much. Plzz nim thota thorsi. Halasina kaayi tara irva chikka kaayi hesru nammkade deegujje, english nalli breadfruit anthare.
Akka tammayy antha ethere avru 🌿🌴🌳🌲🪴🍀🌿🌱☘️all information kothre full information plant Galla information hege hakabeku anuva complete information kothAre number beku Andre heli😊
Hi Pritam 👋🏽 ಹೇಗಿದ್ದೀರಾ ಅವರ ಮಾತು ಕೇಳೋಕೆ ತುಂಬಾ ಚೆನ್ನಾಗಿರುತ್ತೆ so cute Pritam Love you ಕಂದ .. ಅದು ಗಸಗಸೆ ಹಣ್ಣು ತಿಂದಿದ್ದೀರಾ ನಾವು ಚಿಕ್ಕವರಿರಬೇಕು ತುಂಬಾ ತಿಂದಿದ್ದೇವೆ Nice 🌹🌹 super 🤗🤗🤗
Hi ಪವಿತ್ರ ಇವಾಗ ಪ್ರಗತಿ ಅಂತ ಏಜಿನ ಮಕ್ಕಳಿಗೆ ಕ್ಯಾನ್ಸರ್ ತಡಿಯೋ ಅಂತ ಇಂಜೆಕ್ಷನ್ ಇದೆಯಂತೆ ಹೌದಾ ಏಕೆ ಅಂದ್ರೆ ನನಗೂ ಕೂಡ ಪ್ರಗತಿ ಏಜಿನ ಮಗು ಇದೆ ನಿಮಗೆ ಇದರ ಬಗ್ಗೆ ಏನಾದರೂ ಇಂಫಾರ್ಮೇಷನ್ ಗೊತ್ತಾ ಅದು ಮಕ್ಕಳು ಮೆಚೂರ್ ಆಗುವಂತ ಟೈಮಲ್ಲಿ ಹಾಕ್ಸ್ಬೇಕಂತೆ ಹೌದಾ ಇದರ ಬಗ್ಗೆ ನಿಮಗೆ ಏನಾದರೂ ಗೊತ್ತಿದ್ದರೆ ವಾಗಲ್ಲಿ ಹೇಳಿ ಎಲ್ಲರಿಗೂ ಹೆಲ್ಪ್ ಆಗುತ್ತೆ ನೀವು ಫ್ಯಾಮಿಲಿ ಡಾಕ್ಟರ್ ಏನಾದರೂ ಇದ್ದರೆ ಕೇಳಿ ಪ್ಲೀಸ್ ಏಕೆಂದರೆ ನಮ್ಮ ಮಕ್ಕಳ ಫ್ಯೂಚರ್ ಚೆನ್ನಾಗಿರಲಿ ಅಂತ ಅಷ್ಟೇ ನಿಮಗೆ ಇದರ ಬಗ್ಗೆ ಅಭಿಪ್ರಾಯ ಹೇಳಿ
akka nan nim volg nodtirtini super but ond prshne akka nanu tumbha under waight eddinni amele best size tumbha small en madbeku antane gottilla hella kindal madtare marrege agide edukondu tip kodi akka hurbal life kudiboda akka heli enu tondre elva adrinda ella en madbeku heli plz reply madi