ನಾನು ಎಷ್ಟೋ ಇಂಗ್ಲಿಷ್ ಮೂವಿ ನೋಡಿದಿನಿ..ಅಲ್ಲಿ ಹೀರೋಯಿನ್ ಗಳು ಯಾವಾಗಲೂ ಸುಂದರವಾಗಿರ್ವವರು ಇರಲ್ಲ..ಯಾಕೆಂದ್ರೆ ಅಲ್ಲಿ ಕಲೆಗೆ ಬೆಲೆ ಕೊಡ್ತಾರೆ..ಬಣ್ಣಕ್ಕ ಅಲ್ಲ...ನಮ್ಮಲಿ ಮಾತ್ರ ಇತರ ವರ್ಣಬೇದ ಮಾಡ್ತಾರೆ. ನಮ್ಮಲ್ಲಿ ಸೌಂದರ್ಯಕ್ಕೆ ಬೆಲೆ ಕೊಡ್ತಾರೆ ಕಲೆಗೆ ಅಲ್ಲ..
ಇಂಗ್ಲಿಷ್ ಮೂವಿ ಹೀರೋಯಿನ್ ಹೀರೋಯಿಸಮ್ ಮೇಲೆ ಮಾಡೋದಲ್ಲ 😄😄just ಸ್ಟೋರಿ ಮೇಲೆ ಹೋಗುತ್ತೆ ಸಿನಿಮಾ but ಇಂಡಿಯನ್ ಸಿನಿಮಾ ಅಲ್ಲಿ ಹೀರೋ ಹೀರೋಯಿನ್ ಮೇಲೆ ಸಿನಿಮಾ ಮಾಡ್ತಾರೆ ವೈಭವಿಕರಿಸ್ತಾರೆ
Your thumbnails are 🔥 and perfectly capture your video's essence! I love your lovely voice and how you break down themes, making everything engaging and easy to follow. I've watched all your films and they’re amazing! 🎥 Your editing and visual assembly truly attract viewers. Thanks for your creativity and beautiful storytelling! It's inspiring to see how you blend visuals and narrative, letting us immerse ourselves in the experience. Your thoughtful design choices spark intrigue and passion! Keep pushing boundaries-can't wait for more! 🌟✨