Тёмный

Departure T2 | Terminal 2 | Bangalore Airport | Review | Kannada Vlogs 

Shashi4x Kannada
Подписаться 133 тыс.
Просмотров 130 тыс.
50% 1

Опубликовано:

 

17 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,1 тыс.   
@sks3543
@sks3543 8 месяцев назад
Nangu haagae ansthu Shashi sir, amma thumbha bhavuka raadhru. .😢 Thumbha emotional ಚಿತ್ರಣ . .❤ ಎಂಥ chaotic terminal luggage checking aloo neevu calm aagi video maadthira sir. . 2016 last naan airport gae hogidhdhu, aaga edhae reethi ದೊಡ್ಡ ದೊಡ್ಡ bells iththu. Thanks for showing us around the airport. .sakhath aag idhae . .😂😂 Namm bengluru airport maathra..ondh mini saamraajyadh thara luxurious aag idhae 🎉🎉 As u said ..just looking like a wow🎉❤ Happy journey 🎉🎉 maththae safe aagi reach aagi . .🙏🏻
@Shashi4xKannada
@Shashi4xKannada 8 месяцев назад
Amazing T2 ರಿ
@Bangalor2023
@Bangalor2023 8 месяцев назад
❤😂😂😂
@syedsafwan6776
@syedsafwan6776 8 месяцев назад
When Chinese New year finishes sir
@Shashi4xKannada
@Shashi4xKannada 8 месяцев назад
@@syedsafwan6776 finished 😊
@nagarajbc7540
@nagarajbc7540 7 месяцев назад
Enn guru nammage gothila neevu banddidhu all the best
@rajashekargowdabh6041
@rajashekargowdabh6041 8 месяцев назад
ಶಶಿ ಸರ್ ನನಗೆ ನಿಮ್ಮ ಕನ್ನಡ ಪ್ರೇಮ ತುಂಬಾ ಇಷ್ಟ ಆಯಿತು. ನಮ್ಮಲ್ಲಿ ಇರೋ ಮೂರ್ಖರು ಇಂಗ್ಲಿಷ್ ಮಾತನಾಡಿದರೆ ದೊಡ್ಡಸ್ತಿಕೆ ಅಂತ ತಿಳಿದುಕೊಂಡಿದ್ದಾರೆ. ಪ್ರಯಾಣ ಸುಖಕರವಾಗಿರಲಿ
@Shashi4xKannada
@Shashi4xKannada 8 месяцев назад
ತುಂಬಾ ಥ್ಯಾಂಕ್ಸ್ ರಿ 🙏
@rakeshrraki6855
@rakeshrraki6855 8 месяцев назад
ನಿಮ್ಮ ಕನ್ನಡ ಪ್ರೇಮಕ್ಕೆ ಹೃದಯ ಪೂರ್ವಕ ಧನ್ಯವಾದಗಳು ಸರ್ happy journey for ever family sir ❤❤
@Shashi4xKannada
@Shashi4xKannada 8 месяцев назад
ತುಂಬಾ ಥ್ಯಾಂಕ್ಸ್ ರಿ 🙏
@chandan975
@chandan975 8 месяцев назад
Really emotional while leaving 😢. ಮಾತೇ ಕರ್ನಾಟಕ ಕೆ ಬನ್ನಿ sir ,ನಿಮ್ಮ ಚಾನೆಲ್ ಇನ್ನಷ್ಟು ಬೆಳೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ❤
@Shashi4xKannada
@Shashi4xKannada 8 месяцев назад
ತುಂಬಾ ಥ್ಯಾಂಕ್ಸ್ ರಿ 🙏
@AkshayGowda46
@AkshayGowda46 8 месяцев назад
#ನಿಮ್ಮ ತಾಯಿ ನೋಡಿದ್ರೆ ತುಂಬಾ ಬೇಜಾರ್ ಆಗುತ್ತೆ, ಮಕ್ಳು ತಂದೆ ತಾಯಿ ಜೊತೆ ಇರೋ ಅಷ್ಟು ನೆಮದ್ದಿ ಯಾವುದರಲ್ಲೂ ಇಲ್ಲ, Happy Journey Sir..."💛❤️"
@Shashi4xKannada
@Shashi4xKannada 8 месяцев назад
Sure 😊
@atmanandcsatyannavar4447
@atmanandcsatyannavar4447 8 месяцев назад
Yes sir
@jayawshree6629
@jayawshree6629 8 месяцев назад
How long is the journey
@Shashi4xKannada
@Shashi4xKannada 8 месяцев назад
@@jayawshree6629 5 to 6 hrs
@Krishna_123-bhakth
@Krishna_123-bhakth 7 месяцев назад
Nija pratyyonduu tande tayige makkalu durad kelsakke urige hoguvaga eshtu besra agute .. Nav saki belsida maklu kala kramena dura urige hodaga aguva nvu.. Mathu namma maklu dura hodaga sariyagi gotagute anta namma tande tayi helta idru nija.. Anivrya idaga enu madlike agala .. Alwa.. 😢
@anargy1991
@anargy1991 8 месяцев назад
ನಮ್ಮ ಮನೆಯ ಕುಟುಂಬ ಸದಸ್ಯರೇ ಬಂದು ವಾಪಾಸ್ ಹೋದಂಗಾಯ್ತು ಸರ್... ತುಂಬಾ ನೋವಾಯ್ತು ನೀವು ನಿಮ್ಮ ತಾಯಿಯವರನ್ನು ಬಿಟ್ಟು ಹೋಗ್ತಿರೋದು.. ಮತ್ತೆ ಬನ್ನಿ ಸರ್ ಬೆಂಗಳೂರಿಗೆ.. ನಿಮ್ಮ ಪ್ರಯಾಣ ಸುಖಕರವಾಗಿರಲಿ ಸರ್
@Shashi4xKannada
@Shashi4xKannada 8 месяцев назад
ತುಂಬಾ ಥ್ಯಾಂಕ್ಸ್ ರಿ 🙏
@sks3543
@sks3543 8 месяцев назад
Howdhu, nangu thumba emotional ansthu, sir wapas hogthirodhu, nam relative hodh Haag ansthu. .awr thayi na nodi ella bhavikathae mana thumbithu.
@deekshithrajks1359
@deekshithrajks1359 8 месяцев назад
"First kannada mathadi" touch my heart sir ❤..big salute to you 🙏
@Shashi4xKannada
@Shashi4xKannada 8 месяцев назад
Thanks ರಿ
@munirajappamuniraju5958
@munirajappamuniraju5958 8 месяцев назад
ನಿಮ್ಮ ಮಾತೃ ಭಾಷೆಯಾನ್ನ ತುಂಬಾ ಪ್ರೀತಿ ಮಾಡಿತಿರ ನೀವು ಬೇರೆ ದೇಶ ಬೇರೆ ಸಂಸ್ಕೃತಿ ಇರುವ ದೇಶದಲ್ಲಿ ಇದ್ದೀರಾ ನಾವು ಎಷ್ಟು ಹಣ ಸಂಪಾದನೆ ಮಾಡಿದೀವಿ ಅನೋದು ಮುಖ್ಯ ಅಲ್ಲಾ ಶಶಿ 4x ಯೂಟ್ಯೂಬ್ ಮೂಲಕ ಕೋಟ್ಯಂತರ ಕನ್ನಡಿಗರ ಹೃದಯ ಗೆದಿದಿರಾ ಅಂತ ನಾನು ಭಾವಿಸಿದ್ದೇನೆ ಧನ್ಯವಾದಗಳು ಮಾನ್ಯ ಶಶಿ ರವರಿಗೆ ಆದಷ್ಟು ಬೇಗ ನಿಮ್ಮ ತಾಯಿ ನಾಡಿಗೆ ಬನ್ನಿ
@Shashi4xKannada
@Shashi4xKannada 8 месяцев назад
ತುಂಬಾ ಥ್ಯಾಂಕ್ಸ್ ರಿ 🙏
@manjushetty4401
@manjushetty4401 16 дней назад
ನಿಮ್ಮ ಕನ್ನಡ ಪ್ರೇಮಕ್ಕೆ.. ಹೃತ್ಪೂರ್ವಕ ಧ್ಯವಾದಗಳು 🙏
@Shashi4xKannada
@Shashi4xKannada 16 дней назад
ಜೈ ಕರ್ನಾಟಕ 🤗🤗🤗
@nitinsalunkhe3649
@nitinsalunkhe3649 8 месяцев назад
Mom is mom he can digest any situations....my salute to all moms in the world ....Pls next time take her along with u for somedays...🙏
@Shashi4xKannada
@Shashi4xKannada 8 месяцев назад
She has visited me twice 🤗🤗🤗
@nagarathnanayak9988
@nagarathnanayak9988 8 месяцев назад
ನೀವು ಹೊರಡುವಾಗ ನಮ್ಮ ಕಣ್ಣಲ್ಲೂ ನೀರು ಬಂತು. ನಿಮ್ಮ ಗೌರಿ ಮತ್ತು ಮಕ್ಕಳು ತುಂಬಾ ಒಳ್ಳೆಯವರು. ನೀವೆಲ್ಲಾ ನಮ್ಮ ಕುಟುಂಬದ ಸದಸ್ಯರೇ ಎಂದೆ ನಿಸುತ್ತೆ.
@lakshminarayananbalakrishn7824
@lakshminarayananbalakrishn7824 8 месяцев назад
All these for shoot
@Shashi4xKannada
@Shashi4xKannada 8 месяцев назад
ತುಂಬಾ ಥ್ಯಾಂಕ್ಸ್ ರಿ 🙏
@sarithamadappa643
@sarithamadappa643 8 месяцев назад
Yes really I also
@prakashspb6866
@prakashspb6866 8 месяцев назад
ನಿಮ್ಮ ಪ್ರಯಾಣ ಸುಖಕರವಾಗಲಿ, ಜೈ ಕನ್ನಡಾಂಬೆ 💛♥️
@Shashi4xKannada
@Shashi4xKannada 8 месяцев назад
ತುಂಬಾ ಥ್ಯಾಂಕ್ಸ್ ರಿ 🙏
@indian7368
@indian7368 8 месяцев назад
23:21 some people in india now a days consider mangalasutra as just a piece of thread and avoid wearing it bcz they want to be modern. But gowri mam even being a chini women just wore it without any hesitation. Hats off.
@lakshminarayananbalakrishn7824
@lakshminarayananbalakrishn7824 8 месяцев назад
just for shoot
@syt1175
@syt1175 8 месяцев назад
​@@lakshminarayananbalakrishn7824 atleast madam wears it...
@Shashi4xKannada
@Shashi4xKannada 8 месяцев назад
Thanks a lot 🙏😊🙏
@Basava1982
@Basava1982 8 месяцев назад
ನೀವು ಎಲ್ಲೇ ಇದ್ದರೂ ಎಂದೆಂದಿಗೂ ನಮ್ಮವರೇ❤
@Shashi4xKannada
@Shashi4xKannada 8 месяцев назад
ತುಂಬಾ ಥ್ಯಾಂಕ್ಸ್ ರಿ 🙏
@ShashankN-cv9ml
@ShashankN-cv9ml 8 месяцев назад
ನಮಸ್ಕಾರ ಸಾರ್, ಶಶಾಂಕ್ ಇಲ್ಲಿ ನೀವು ಚೆನ್ನಾಗಿ ತಲುಪಿದ್ದೀರಿ ಎಂದು ಭಾವಿಸುತ್ತೇವೆ, 🤗ನಿಮ್ಮ ಕುಟುಂಬ ಮತ್ತು ನಿಮ್ಮನ್ನು ಭೇಟಿಯಾಗಲು ತುಂಬಾ ಸಂತೋಷವಾಗಿದೆ..😊✌🏽
@VikramVikram-oo4vx
@VikramVikram-oo4vx 8 месяцев назад
Hiii
@Shashi4xKannada
@Shashi4xKannada 8 месяцев назад
ತುಂಬಾ ಥ್ಯಾಂಕ್ಸ್ ರಿ 🙏
@sukanyasuki623
@sukanyasuki623 8 месяцев назад
ಶ್ರೀಮತಿ ಗೌರಿ, ಶ್ರೀಯುತ ಶಶಿ, ಹಾಗು ಮಕ್ಕಳ್ಳಿಗೆ ಪ್ರಯಾಣ ಸುಖವಾಗಿರಲಿ 💐.
@Shashi4xKannada
@Shashi4xKannada 8 месяцев назад
ತುಂಬಾ ಥ್ಯಾಂಕ್ಸ್ ರಿ 🙏
@shankarhindu4272
@shankarhindu4272 8 месяцев назад
ಶಶಿ ಸರ್ ನಿಮ್ಮ ಕರ್ನಾಟಕ ದ ಭೇಟಿ colour full ಆಗಿತ್ತು . Best off luck ಮತ್ತೆ ಕರ್ನಾಟಕ ಕ್ಕೆ ಬನ್ನಿ 🙏. ಜೈ ಕರ್ನಾಟಕ ಮಾತೆ 💛❤️
@Shashi4xKannada
@Shashi4xKannada 8 месяцев назад
ತುಂಬಾ ಥ್ಯಾಂಕ್ಸ್ ರಿ 🙏
@krishnasoppin1336
@krishnasoppin1336 8 месяцев назад
Nima chanel nali speciality enandre slow agi detail agi calm agi torstira.. It's very peaceful to see.. Tq
@Shashi4xKannada
@Shashi4xKannada 8 месяцев назад
My pleasure 🤗
@hemareddy2029
@hemareddy2029 8 месяцев назад
ತುಂಬಾ ಪ್ರೀತಿ ಗೌರವವನ್ನ ತಗೊಂಡು ಹೋಗ್ತಿದ್ದೀರ...ಒಳ್ಳೆದಾಗ್ಲಿ ಹೋಗಿಬನ್ನಿ💞
@Shashi4xKannada
@Shashi4xKannada 8 месяцев назад
ನಿಮ್ಮ ಆಶೀರ್ವಾದ ರಿ 🙏😊🙏
@umaprabhakar2004
@umaprabhakar2004 8 месяцев назад
ತುಂಬಾ ಕಡಿಮೆ ಸಮಯದಲ್ಲಿ ಬಂದು ಹೋಗ್ತಾ ಇದ್ದೀರಾ ನಿಮಗೆ ನಿಮ್ಮ ಕುಟುಂಬಕ್ಕೆ ಶುಭವಾಗಲಿ ಸರ್
@Shashi4xKannada
@Shashi4xKannada 8 месяцев назад
Limited holidays ರಿ
@MadhuHV
@MadhuHV 8 месяцев назад
ಇ ತರಹದ ಜಾಗದಲ್ಲಿ ಕನ್ನಡ ಅಕ್ಷರ ನೋಡಕೇ ತುಂಬ ಖುಷಿ ಆಗುತ್ತೆ.ತುಂಬ suit ಆಗುತ್ತೆ
@Shashi4xKannada
@Shashi4xKannada 8 месяцев назад
ನಿಜ ರಿ
@MadhuHV
@MadhuHV 8 месяцев назад
@@Shashi4xKannada ನಿಮ್ಮ ತಾಯಿ ತಂದೆಯ ಜೊತೆ, ನಿಮ್ಮ ಲಕ್ಷಾಂತರ ಅಭಿಮಾನಿಗಳ ಪ್ರೀತಿ ಹಾರೈಕೆ ಇರುತ್ತೆ, ನೀವು China ದಲಿ ಖುಷಿಯಿಂದ ಇರಿ, ನೀವು ಹೆಚ್ಚಿನ ರೀತಿಯಾಲ್ಲಿ ಬೆಳೆಯಿರಿ.
@ಅರ್ಪಿತಾಅರ್ಪಿತಾ-ಯ9ವ
ಅಣ್ಣಾ ಎಲ್ರು ಜೋತೆಗೆ ತುಂಬಾ ಚೆನ್ನಾಗಿ ಮಾತಾಡತಿರಾ ಎಲ್ಲರಲ್ಲೂ ಹಂಚಿಕೊಂಡು ಮಾತಾಡತಿರಾ ಬೇರೆ ದೇಶದಲ್ಲಿ ಇದ್ರು ನಮ್ಮ ಕನ್ನಡ ನ್ನಾ ನಿವೂ ಅಲ್ಲಿ ಬೇರೆ ದೇಶದಲ್ಲಿ ಇದ್ರು ಮರತಿಲಾ ❤🙏🙏🙏👏👏
@Shashi4xKannada
@Shashi4xKannada 8 месяцев назад
ಹೌದು ರಿ
@prathibha.s1032
@prathibha.s1032 8 месяцев назад
😢😢 One ಫ್ಯಾಮಿಲಿ ತರ ನೀವು Sir............Gowri madam jiya,little hero all r good..... Very emotional video.... happy journey and safe journey 👍 Sir ಜೈ ಕರ್ನಾಟಕ ಜೈ ಕನ್ನಡಾಂಬೆ ಜೈ ಹಿಂದ್ 🙏💐🙏🇮🇳🇮🇳 watching from Bangalore 👍
@Shashi4xKannada
@Shashi4xKannada 8 месяцев назад
ತುಂಬಾ ಥ್ಯಾಂಕ್ಸ್ ರಿ 🙏
@prabhakarv4193
@prabhakarv4193 8 месяцев назад
ನಿಮ್ಮೆಲ್ಲರಿಗೂ ಶುಭ ಮತ್ತು ಸುರಕ್ಷಿತ ಪ್ರಯಾಣ. ಕನ್ನಡ ನಾಡಿಗೆ ಮತ್ತೆ ಬನ್ನಿ. ನಿಮ್ಮ ಕನ್ನಡ ಅಭಿಮಾನಕ್ಕೆ ವಂದನೆ. ಅಭಿನಂದನೆ
@Shashi4xKannada
@Shashi4xKannada 8 месяцев назад
ತುಂಬಾ ಥ್ಯಾಂಕ್ಸ್ ರಿ 🙏
@renukarenuka3983
@renukarenuka3983 8 месяцев назад
Niu nim family India ge bandiddu thumba santhosha aitu,niu horaduvaga nim amma thumba baukaragiddaru adey allava thaee preeti andre,niu yelley eddaru namma kannadigaru annuva khushi nammadu,ok sir happy journey 🎉❤🎉
@Shashi4xKannada
@Shashi4xKannada 8 месяцев назад
ತುಂಬಾ ಥ್ಯಾಂಕ್ಸ್ ರಿ 🙏
@somanagoudapolicepatil8912
@somanagoudapolicepatil8912 8 месяцев назад
Terminal 2 antu super aagide.. ನಾವು ಕೂಡ ನೋಡಿರಲಿಲ್ಲ. ನಿಮ್ಮ ಪಯಣ ಸುಖಕರವಾಗಿರಲಿ.
@Shashi4xKannada
@Shashi4xKannada 8 месяцев назад
ತುಂಬಾ ಥ್ಯಾಂಕ್ಸ್ ರಿ 🙏
@laxmikanthwarr_
@laxmikanthwarr_ 8 месяцев назад
Sir do one interview video with your daughter and son,ask them what they feel about india trip,about their grandmother,and relatives, emotions ask them all,interview them in any language they are comfortable but just provide us subtitles,do consider if possible
@Shashi4xKannada
@Shashi4xKannada 8 месяцев назад
They like a lot about the Kannada people love and affections
@devotee6863
@devotee6863 8 месяцев назад
It's a short visit and it was all in hurry,and superficial, they haven't touched or dived I side ,give them some time and space, it takes time to build relations, transition from one culture to other is a big challenge for small kids,don't be in a hurry😮😮😮
@rohithp1543
@rohithp1543 3 месяца назад
First kannada mathadi touch my heart sir big fan Bengaluru nagasandra ✨✨♥️🙏🙏
@Shashi4xKannada
@Shashi4xKannada 3 месяца назад
ಜೈ ಕರ್ನಾಟಕ
@rohithp1543
@rohithp1543 3 месяца назад
@@Shashi4xKannada your home tour
@jagadishc9223
@jagadishc9223 8 месяцев назад
ನಿಮ್ಮನ ಬೇಟಿಮಾಡಿದ್ದು ತುಂಬಾ ಖುಷಿಯಾಯಿತು ಸರ್ ನಿಮ್ಮಜೊತೆಕಳೆದ ಕೆಲವುಘಂಟೆಗಳು ಜೀವನದ ಅಧ್ಭುತಕ್ಷಣಗಳು ಹ್ಯಾಪಿಜರ್ನಿ ಸಾರ್ ಮತ್ತೆ ಸಿಗೋಣ
@Shashi4xKannada
@Shashi4xKannada 8 месяцев назад
ತುಂಬಾ ಥ್ಯಾಂಕ್ಸ್ ರಿ 🙏
@sanjeevshastri5092
@sanjeevshastri5092 8 месяцев назад
ನಿವು ನಮ್ಮ ದೇಶಕ್ಕೆ ಬಂದಿದ್ದು ಖುಷಿಯಾಯಿತು ಆದರೆ ಹೊರಡತಾಯಿರೊದು ನಮಗೆ ಬೆಜಾರಾಗತಾಯಿದೆ ಸರ್ .happy journey sr
@Shashi4xKannada
@Shashi4xKannada 8 месяцев назад
That is life ರಿ
@rameshg9710
@rameshg9710 8 месяцев назад
Miss you a lot Sir and appreciate your kannada abhimana. ❤ always welcome to your motherland again and again. God bless you and your family ❤.
@Shashi4xKannada
@Shashi4xKannada 8 месяцев назад
ತುಂಬಾ ಥ್ಯಾಂಕ್ಸ್ ರಿ 🙏
@idlychutney
@idlychutney 7 месяцев назад
This was a very immersive vlog watching experience. ತುಂಬಾ ಖುಷಿ ಆಯ್ತು. ನಾನು ಕೂಡ ವ್ಲಾಗ್ ಒಳಗಡೆ ಹೋದಾಗೆ ಅನುಭವ ಆಯ್ತು. ಒಳ್ಳೆಯದಾಗಲಿ ನಿಮಗೆ 👍🏼
@Shashi4xKannada
@Shashi4xKannada 7 месяцев назад
ತುಂಬಾ ಥ್ಯಾಂಕ್ಸ್ ರಿ 🙏
@Gurupalegar
@Gurupalegar 8 месяцев назад
Sir nana life alli airport nodirallia nimma vlog alli nodi thumbha kushi aythu❤
@Shashi4xKannada
@Shashi4xKannada 8 месяцев назад
Thanks ರಿ
@sujathanglokeshkr3831
@sujathanglokeshkr3831 8 месяцев назад
ಯಾಕೋ ಗೊತ್ತಿಲ್ಲ ನೀವೂ ಇಂಡಿಯಾ ಬಿಟ್ಟು ಹೋಗ್ತಾ ಇದ್ರೆ ಕಣ್ಣಲ್ಲಿ ನೀರು ಬರುತ್ತಿದೆ espisaly ನಮ್ ಲಿಟ್ಟಲ್ ಹೀರೋ , ಜಿಯಾ ನಮ್ಮನ್ನ ಬಿಟ್ಟು ಬೇರೆ ದೇಶಕ್ಕೆ ಹೋಗ್ತಾ ಇದ್ರೆ ತುಂಬಾ ಮನಸಿಗೆ ನೋವಾಗ್ತ ಇದೆ sir 🙏 come again with family happy journey ❤❤❤❤
@Shashi4xKannada
@Shashi4xKannada 8 месяцев назад
ತುಂಬಾ ಥ್ಯಾಂಕ್ಸ್ ರಿ 🙏
@vijayalakshmivlogs8504
@vijayalakshmivlogs8504 8 месяцев назад
Feeling 😌 like as if one of our family members are going back. Have a safe trip. Good luck to you and your family Shashi
@Shashi4xKannada
@Shashi4xKannada 8 месяцев назад
ತುಂಬಾ ಥ್ಯಾಂಕ್ಸ್ ರಿ 🙏
@somasundarar3151
@somasundarar3151 8 месяцев назад
ತುಂಬಾ ಆಕರ್ಷಕ, ‌‌ಸುಂದರ, ಧನಾತ್ಮಕ, ಸರಳ ಮತ್ತು ಭಾವನಾತ್ಮಕವಾಗಿವೆ ನಿಮ್ಮೆಲ್ಲಾ ವಿಡಿಯೋಗಳು. ನಿಮ್ಮ ಸುಂದರ ಸಂಸಾರ ಸದಾ ಸಂತೋಷವಾಗಿರಲೆಂದು ಹಾರೈಸುತ್ತೇನೆ.
@Shashi4xKannada
@Shashi4xKannada 8 месяцев назад
ತುಂಬಾ ಥ್ಯಾಂಕ್ಸ್ ರಿ 🙏
@bvireannah1806
@bvireannah1806 8 месяцев назад
1.02 handle on top of suitcase 🛅🛅......very good idea
@Shashi4xKannada
@Shashi4xKannada 8 месяцев назад
Yes, thanks😊
@RameshUmanabadi
@RameshUmanabadi Месяц назад
ನಿಮ್ಮಿಂದ ನನಗೊಂದು ಸ್ವರ್ಗ ಕಂಡ ಅನುಭವ ಆಯಿತು ಸರ್ ತಮ್ಮಿಂದ ನನ್ನಂತ ಬಡವರಿಗೆ ಜೀವನದಲ್ಲಿ ನೋಡಲು ಸಾಧ್ಯವಾಗದ ಸ್ಥಳಗಳನ್ನು ಉಚಿತವಾಗಿ ನೋಡುವ ಅವಕಾಶ ಸಿಕ್ಕಿತು ಸರ್ ತುಂಬು ಹೃದಯದ ಧನ್ಯವಾದಗಳು ಸರ್❤🙏
@Shashi4xKannada
@Shashi4xKannada Месяц назад
ತುಂಬಾ ಥ್ಯಾಂಕ್ಸ್ ರಿ 🙏
@nagarajubs9154
@nagarajubs9154 8 месяцев назад
thumba chennagithu vedio, happy n safe journey shashi avare❤
@Shashi4xKannada
@Shashi4xKannada 8 месяцев назад
ತುಂಬಾ ಥ್ಯಾಂಕ್ಸ್ ರಿ 🙏
@pallavichandra8306
@pallavichandra8306 8 месяцев назад
I surprised our banglore airport is awesome than hongkong airport 😊 . Really very thankful to you showing ❤
@Shashi4xKannada
@Shashi4xKannada 8 месяцев назад
My pleasure 😊
@sharadabpriya
@sharadabpriya 8 месяцев назад
ತುಂಬಾ ನೋವು ಅನಿಸುತ್ತೆ ಕಣ್ಣೀರು ಬಂತು 😢happy journey brother and attige ಎಲ್ಲರಿಗೂ
@Shashi4xKannada
@Shashi4xKannada 8 месяцев назад
ತುಂಬಾ ಥ್ಯಾಂಕ್ಸ್ ರಿ 🙏
@mohan9954
@mohan9954 8 месяцев назад
Happy safe journey shashi anna... Thayi chamundeshwari ashirwada nimma mele erli... Evergreen kannadiga neevu 🙏
@Shashi4xKannada
@Shashi4xKannada 8 месяцев назад
ತುಂಬಾ ಥ್ಯಾಂಕ್ಸ್ ರಿ 🙏
@shylaps8328
@shylaps8328 8 месяцев назад
But very short visit.happy n safe journey sirn ur family. Come again.I am feeling some guests of our family is departing.
@Shashi4xKannada
@Shashi4xKannada 8 месяцев назад
Thanks ರಿ 🤗🤗🤗
@anushkasoudikar26
@anushkasoudikar26 8 месяцев назад
Really I also 😢
@globalinvestor6120
@globalinvestor6120 8 месяцев назад
Dharwadige bani avega
@Shriditya
@Shriditya 8 месяцев назад
Even I felt same
@rameshg9710
@rameshg9710 7 месяцев назад
Shashi sir and family ... unique and down to earth kind...
@Shashi4xKannada
@Shashi4xKannada 7 месяцев назад
ತುಂಬಾ ಥ್ಯಾಂಕ್ಸ್ ರಿ 🙏
@raviraj1975
@raviraj1975 8 месяцев назад
I feel so happy to see you and happy family! ❤ from Pune.
@Shashi4xKannada
@Shashi4xKannada 8 месяцев назад
Thank you so much 😊
@hey_man33
@hey_man33 8 месяцев назад
very lovely video thanks for covering… Please make a video on Bengaluru experience from your family share their opinions ❤
@Shashi4xKannada
@Shashi4xKannada 8 месяцев назад
Sure 😊
@narayansrayidu4286
@narayansrayidu4286 8 месяцев назад
ನಿಮ್ಮ ಪ್ರಯಾಣ ಸುಖಮಯವಾಗಿರಲಿ.... ಮತ್ತೆ ಬನ್ನಿ ಭೇಟಿಯಾಗೋಣ 💞💐
@Shashi4xKannada
@Shashi4xKannada 8 месяцев назад
ತುಂಬಾ ಥ್ಯಾಂಕ್ಸ್ ರಿ 🙏
@shashikalarangappa2756
@shashikalarangappa2756 8 месяцев назад
The big trunk tree name is Adonsonia digitata. OR Baobab Tree. One is in Devdurga tq & another three r in Savanur, Haveri district.
@Shashi4xKannada
@Shashi4xKannada 8 месяцев назад
Oh thanks ರಿ
@mangalalakshmi4445
@mangalalakshmi4445 8 месяцев назад
I am Mangala Forest Dept Blore just saw ur channel & now subscribe very nice talking & vlog
@Shashi4xKannada
@Shashi4xKannada 8 месяцев назад
ನಮಸ್ಕರ ಹೇಗಿದ್ದೀರ ತುಂಬಾ ಥ್ಯಾಂಕ್ಸ್ ರಿ 🙏
@mlchandana2363
@mlchandana2363 8 месяцев назад
Wow sir... Just last week terminal 2 visit madidvi... But ishtu detail agi nodakke aglilla... Thank you so much sharing this video... Proud to say that our airport is the best and most mesmerizing place ever seen...
@Shashi4xKannada
@Shashi4xKannada 8 месяцев назад
ತುಂಬಾ ಥ್ಯಾಂಕ್ಸ್ ರಿ 🙏
@samysamyu08
@samysamyu08 8 месяцев назад
Really emotional!!! Have a happy and safe journey sir..
@Shashi4xKannada
@Shashi4xKannada 8 месяцев назад
Thanks ರಿ
@slime1592
@slime1592 8 месяцев назад
Beautiful airport and even beautiful commentary, love how geniune you are shashi sir, sutta mutha yaare irali, neevu tumba confident agiro mattu jolly yagiro vykathi, idu nodi tumbha kushi aaythu ❤😊
@Shashi4xKannada
@Shashi4xKannada 8 месяцев назад
ತುಂಬಾ ಥ್ಯಾಂಕ್ಸ್ ರಿ 🙏
@kiransm8754
@kiransm8754 8 месяцев назад
Sir bigfan couldn't be able to meet u on Sunday but hope u reached well❤
@Shashi4xKannada
@Shashi4xKannada 8 месяцев назад
Next time and thanks ರಿ
@Madanvasishta12
@Madanvasishta12 8 месяцев назад
Shashi sir tq sir thumba olle video idhu ..age nivu ogiddu thumba bejar agthide. Nange ...age nan Karnataka dalli iddu nam banglore airport na node irlilla adhralli osa terminal torsidhri thumba TQ yeshto janakke nodoke agalla adhna adhralli nivu torsidira tq sir ...olle moment na capture madidira starting inda ending vargu kuda 🙂🙂thumba TQ sir
@Shashi4xKannada
@Shashi4xKannada 8 месяцев назад
My pleasure 🤗 ರಿ
@shashikumarm.v8611
@shashikumarm.v8611 8 месяцев назад
Happy and safe journey sir, ನಿಮ್ಮ ತಾಯಿಯವರು ನಿಮ್ಮನ್ನು ಬೀಳ್ಕೊಡುವಾಗಿನ ಸನ್ನಿವೇಶ ತುಂಬಾ ಭಾವನಾತ್ಮಕ ಹಾಗೂ ಹೃದಯ ಕಲಕುವಂತಿತ್ತು, ಒಂದು ಕ್ಷಣ ನಾನು ಸಹ ಭಾವುಕನಾದೆ. ದೇವರು ನಿಮ್ಮ ಕುಟುಂಬಕ್ಕೆ ಒಳ್ಳೆಯದನ್ನು ಮಾಡಲಿ. ಡ್ಯೂಟಿ ಫ್ರೀ ಶಾಪಿನಲ್ಲಿ ನೀವು ಕನ್ನಡಕ್ಕೆ ನೀಡಿದ ಆದ್ಯತೆಗೆ ನನ್ನ ನಮಸ್ಕಾರಗಳು. ಮತ್ತೊಮ್ಮೆ ಬೆಂಗಳೂರಿಗೆ ಬಂದಾಗ ಭೇಟಿಯಾಗೋಣ. ಶುಭವಾಗಲಿ
@Shashi4xKannada
@Shashi4xKannada 8 месяцев назад
ತುಂಬಾ ಥ್ಯಾಂಕ್ಸ್ ರಿ 🙏
@akj.sharma1131
@akj.sharma1131 7 месяцев назад
All best Mr. Shashi and Gowri for visiting india with you kids, you are always welcome
@Shashi4xKannada
@Shashi4xKannada 7 месяцев назад
Thanks ರಿ 🙏😊🙏
@preeti343ify
@preeti343ify 8 месяцев назад
Sorry to say.. we should be with parents n support them during their old age days.. Thats sons duty.. money we can earn n china we can go again but parents will never come back... goodluck
@Shashi4xKannada
@Shashi4xKannada 8 месяцев назад
Thanks 🙏
@laxmikanthwarr_
@laxmikanthwarr_ 8 месяцев назад
Currently i only prefer watching your videos in kannada,none is matching your vibe sir,you are great vlogger of Karnataka,i find more entertaining
@Shashi4xKannada
@Shashi4xKannada 8 месяцев назад
Thank you so much 🙂
@manjushwetha1467
@manjushwetha1467 8 месяцев назад
Hai sir nimma thayyee china ge barolva sir avru obbre erodha india dhalli astu varsha family na bittu erodhu thumba ne kasta nan kainalli agalla sir proud of u sir happy journey❤
@Shashi4xKannada
@Shashi4xKannada 8 месяцев назад
ಏರೇಡು ಸಲಿ ಬಂದಿದ್ರು
@manjushwetha1467
@manjushwetha1467 8 месяцев назад
@@Shashi4xKannada hmm alli eroke avrge kasta agutthe alva sir india comfortable ansutthe navu adjest agtivi but avru adjest ಆಗಲ್ಲ
@dolphindrops
@dolphindrops 8 месяцев назад
Love you shashi you are a gem of a person ❤ I love your family ❤ stay healthy wealthy and strong
@Shashi4xKannada
@Shashi4xKannada 8 месяцев назад
ತುಂಬಾ ಥ್ಯಾಂಕ್ಸ್ ರಿ 🙏
@desiinamerica
@desiinamerica 8 месяцев назад
Shashi Enri sarre just Gode mutti hodhante aaythu! Very short visit to India! Thanks for showing the T2 in namma Bengaluru airport! I can say that I haven't seen any airport come close to it! Perhaps Singapore a little bit. Nice VLOG!
@Shashi4xKannada
@Shashi4xKannada 8 месяцев назад
My pleasure 😊
@lathap2
@lathap2 8 месяцев назад
Happy journey 🙏yellaranu bittu hoguvaga thumba novaguthe 😢paapa Amma 🙏🙏🙏🙏🙏
@Shashi4xKannada
@Shashi4xKannada 8 месяцев назад
🤗🤗🤗😭😭😭
@printguru8676
@printguru8676 8 месяцев назад
ನಮ್ಮೂರು ಬಿಟ್ಟು ಹೋಗಲು ಮನಸ್ಸಿಗೆ ನೋವು ಆಗುತ್ತೆ, ಆದ್ರೂ ಪ್ರಯಾಣ ಅನಿವಾರ್ಯ ಕಾಕಾ, ಒಳ್ಳೆಯದಾಗಲಿ..❤
@Shashi4xKannada
@Shashi4xKannada 8 месяцев назад
Correct ರಿ
@veerabhadraiahthippeswamy5812
@veerabhadraiahthippeswamy5812 8 месяцев назад
Happy and safe journey brother 🎉🎉🎉
@Shashi4xKannada
@Shashi4xKannada 8 месяцев назад
Thanks ವೀರು
@bvireannah1806
@bvireannah1806 8 месяцев назад
airport bye with grandmother kids, gowri was very touching 🙏
@Shashi4xKannada
@Shashi4xKannada 8 месяцев назад
Thanks 🙏😊🙏
@sanathansamskrit8592
@sanathansamskrit8592 8 месяцев назад
ಮನಸ್ಸು ಭಾರ ಆಗುತ್ತೆ...❤
@Shashi4xKannada
@Shashi4xKannada 8 месяцев назад
ನಿಜ ರಿ
@madhusosale7289
@madhusosale7289 8 месяцев назад
It's so nice of u ,, now a days who ever visit China, they condemn In dia by comparing with china,,, U appreciated namma bangalore🎉🎉u r a real desh bhakta,,,🎉
@Shashi4xKannada
@Shashi4xKannada 8 месяцев назад
ತುಂಬಾ ಥ್ಯಾಂಕ್ಸ್ ರಿ 🙏
@sajjansukthankar
@sajjansukthankar 8 месяцев назад
Feel very bad sir matte banni sir.safe journey
@Shashi4xKannada
@Shashi4xKannada 8 месяцев назад
Thanks ರಿ
@brocksun1
@brocksun1 8 месяцев назад
Kannada people emotions on their language and their state people, extraordinary. God bless, Happy journey
@Shashi4xKannada
@Shashi4xKannada 8 месяцев назад
Thanks 🙏
@RMLIVE16
@RMLIVE16 8 месяцев назад
19:24 dam good ❤
@Shashi4xKannada
@Shashi4xKannada 8 месяцев назад
Thanks 🙏
@roopakishen1127
@roopakishen1127 8 месяцев назад
ಎಲ್ಲರನ್ನು ಹೆಸರಿಟ್ಟು ಕರೆಯೋದರಿಂದ ಬಹಳ ಬೇಗ ಸ್ನೇಹಿತರಾಗ್ತೀರ. ಕೇಳಕ್ಕೂ ಚೆನ್ನಾಗಿದೆ. Next time ಮಕ್ಕಳು ಸ್ವಲ್ಪ ಕನ್ನಡ ಮಾತನಾಡಿದರೆ ಅವರಿಗೆ ನನ್ನಿಂದ ಒಂದು gift 🎁
@Shashi4xKannada
@Shashi4xKannada 8 месяцев назад
ತುಂಬಾ ಥ್ಯಾಂಕ್ಸ್ ರಿ 🙏
@abhigowdaka4462
@abhigowdaka4462 8 месяцев назад
ನಿಮ್ಮ ತಾಯಿಯನ್ನು ನೋಡಿ ನಾನು ಬವುಕನಾದೆ 🥺🥺
@Shashi4xKannada
@Shashi4xKannada 8 месяцев назад
🤗🤗🤗
@CaptainAnonymous-ld5of
@CaptainAnonymous-ld5of 8 месяцев назад
Super video sir ❤.. Neevu Dharwad ge visit kodthiri? 😄
@Shashi4xKannada
@Shashi4xKannada 8 месяцев назад
ಇಲ್ಲ ರಿ, ಸೂಟಿ ಕಡಿಮೆ ಕೊಟ್ಟಾರ ರಿ
@Muraligowdru
@Muraligowdru 8 месяцев назад
ನಿಮ್ಮ ಕನ್ನಡದ ಕಾಳಜಿಗೆ ದನ್ಯವಾದಗಳು…
@Shashi4xKannada
@Shashi4xKannada 8 месяцев назад
My pleasure ರಿ
@raghavendraraghavendra
@raghavendraraghavendra 8 месяцев назад
ಲಾಸ್ಟ್ ಪಂಚ್ ಚೆನ್ನಾಗಿದೆ😄😄😄...ಚೈನಾ ಫಾಲ್ಸ್ ಡೂಪ್ಲಿಕೇಟ್ ಇಂಡಿಯಾ ದು ಒರಿಜಿನಲ್ 😄🙏
@Shashi4xKannada
@Shashi4xKannada 8 месяцев назад
💪😊💪
@Gurupalegar
@Gurupalegar 8 месяцев назад
Happy journey sir 💛❤️
@Shashi4xKannada
@Shashi4xKannada 8 месяцев назад
Thanks a ton
@MrKashi11
@MrKashi11 7 месяцев назад
Mother, grand mother, seeing her son,daughter in law and grand son/daughter awesome
@Shashi4xKannada
@Shashi4xKannada 7 месяцев назад
Thanks a lot 🙏
@chandangowda3172
@chandangowda3172 8 месяцев назад
Next time barbekadre jiya avrge full kannada fluent mathado hage maadi plzzzzzzz😅
@Shashi4xKannada
@Shashi4xKannada 8 месяцев назад
Ok ರಿ try ಮಾಡುವೆ
@Cricket-Highlightsipl22
@Cricket-Highlightsipl22 8 месяцев назад
Chi Kalla😂😂
@chandangowda3172
@chandangowda3172 8 месяцев назад
​@@Shashi4xKannada basic kannada understand hago hage madidre saku 😅 kannadagarigoskara plzzz niv kanditha madbeku ❤
@prcreations714
@prcreations714 8 месяцев назад
Avarige kannada matadi andiddu tumba ista aitu adakke niv ista agtira shahsi anna nimma tayiya mukha nodakkke bejaru 😢❤ happy journey anna❤
@Shashi4xKannada
@Shashi4xKannada 8 месяцев назад
Thanks ರಿ
@NSPRESENT
@NSPRESENT 8 месяцев назад
Superb Shashi sir❤
@Shashi4xKannada
@Shashi4xKannada 8 месяцев назад
Thanks ರಿ
@basavarajpatil514
@basavarajpatil514 8 месяцев назад
Bengaluru international airport is been awarded as the most beautiful international airport in the world,
@Shashi4xKannada
@Shashi4xKannada 8 месяцев назад
Wow super it deserves
@RashmiN-q2f
@RashmiN-q2f 8 месяцев назад
Happy journey shashi sir 2u & ur family. Actually im vry Happy 2 c u in bangalore. As u visited temples near malleshwara. Shashi sir next wen u cum 2 bangalore, kindly visit our house v ur family. Actually today I av visited few temples v my family sir Hornadu, sringeri, kalasa, kollur Mookambika. Tomorrow mrng i' m visiting few temples 2 udipu, Dharmasthala, kukke Shri Subrahmanya Swamy temple, Durga parameshwari temple. Still mor 2 visit fr temples. Evn I vl pray fr u sir. So take care sir. Gn , bye.
@Shashi4xKannada
@Shashi4xKannada 8 месяцев назад
Wow thanks a lot 🙏🙂🙏
@akshaytc20
@akshaytc20 8 месяцев назад
Hi, sir I'm watching ur vlogs video from long time, when ru settled down in India, Karnataka ❤💛 with you family. Please come back, we all waiting.... for start vlogs in India.
@Shashi4xKannada
@Shashi4xKannada 8 месяцев назад
Thanks ರಿ
@VijayKariya-xe8im
@VijayKariya-xe8im 2 месяца назад
ಮಕ್ಕಳಿಗೆ ಸ್ವಲ್ಪ ನಾದ್ರು ಕನ್ನಡ ನಮ್ಮ ಸಂಸ್ಕೃತಿ ನಮ್ಮ್ ದೇಶ ಬಗ್ಗೆ ಹೇಳಿ ಕೊಡಿ....you are the captain off the family
@Shashi4xKannada
@Shashi4xKannada 2 месяца назад
Trying ರಿ ನೀವು ನನ್ನ ಬೇರೆ videos ನೋಡಿಲ್ಲ ಅನಿಸುತ್ತದೆ
@pushpavivek
@pushpavivek 8 месяцев назад
It's called Aerobridge or PBB (Passenger Boarding Bridge) the one which connects from Airport to Aircraft.😊 Have a safe journey🤗 Next time do stay for longer time.
@Shashi4xKannada
@Shashi4xKannada 8 месяцев назад
Thanks for the info 🤗🤗
@k21j75
@k21j75 8 месяцев назад
Hope everyone is as staunch in giving importance to our #kannada language as you are doing mr.shashi ❤ (Am forced to type in English as kannada fonts are not working properly on my phone for some reason 😢 )
@Shashi4xKannada
@Shashi4xKannada 8 месяцев назад
ಪರ್ವಾಗಿಲ್ಲ ರಿ nimma ❤️ದಲ್ಲಿ ಇದೆ ಕನ್ನಡ
@Devaraj2360-ou6fl
@Devaraj2360-ou6fl 8 месяцев назад
ನಿಮ್ಮ ಪ್ರಯಾಣ ಸುಖಕರವಾಗಿರಲಿ ಸಾರ್ ಮತ್ತೆ ಕರ್ನಾಟಕಕ್ಕೆ ಬರುವಾಗ ಮಕ್ಕಳಿಗೆ ಸ್ವಲ್ಪ ಕನ್ನಡ ಕಲಿಸಿ ಸಾರ್
@Shashi4xKannada
@Shashi4xKannada 8 месяцев назад
Ok ರಿ
@suchidin9487
@suchidin9487 8 месяцев назад
Happy Journey Hard to leave Amma... But i guess all us Moms have to go through this. Missed seeing you all this time, maybe next time... China nalli nodona
@Shashi4xKannada
@Shashi4xKannada 8 месяцев назад
ತುಂಬಾ ಥ್ಯಾಂಕ್ಸ್ ರಿ 🙏 Wow most welcome ರಿ 🙏🙏
@lakshmisumanth6826
@lakshmisumanth6826 8 месяцев назад
Hope u had a good stay,good memories,in blore shashi,gowri,jiya,shaan....I was in tears also seeing yr mother in airport crying.... children are children for any parents...however old they r....all the best for yr family.god bless .💐💐....S ..T2 in blore is v.lovely, beautiful.... video coverage is too good.
@Shashi4xKannada
@Shashi4xKannada 8 месяцев назад
ತುಂಬಾ ಥ್ಯಾಂಕ್ಸ್ ರಿ 🙏
@lakshmisumanth6826
@lakshmisumanth6826 8 месяцев назад
My pleasure shashi💐💐
@Sachin.Srinivas.M.R
@Sachin.Srinivas.M.R 8 месяцев назад
We miss you ❤️ come back INDIA soon and make it proud we always there to support you i hope you can associated a film thank you and all the best 🇮🇳🇮🇳🇮🇳
@Shashi4xKannada
@Shashi4xKannada 8 месяцев назад
ತುಂಬಾ ಥ್ಯಾಂಕ್ಸ್ ರಿ 🙏
@vinayapaivlogs8039
@vinayapaivlogs8039 8 месяцев назад
Hello Shashi sir hw ar yu My name is Vinaya my husband name is Chandrakant we ar from karnataka but staying in Chennai nimma vlog super namma family ellaru nimma fans naavu Bengaluru nalli iddidare meet up nalli barta idvi happy jouney to yur family bye
@Shashi4xKannada
@Shashi4xKannada 8 месяцев назад
ತುಂಬಾ ಥ್ಯಾಂಕ್ಸ್ ರಿ 🙏 Wanakkam 🙏
@hanumanthakhanumanthgaded2807
@hanumanthakhanumanthgaded2807 8 месяцев назад
ಕನ್ನಡಾಭಿಮಾನ ನೋಡಿ ತುಂಬಾ ಖುಷಿ ಆಯ್ತು ಸರ್❤
@Shashi4xKannada
@Shashi4xKannada 8 месяцев назад
ತುಂಬಾ ಥ್ಯಾಂಕ್ಸ್ ರಿ 🙏
@so_shekhar_205
@so_shekhar_205 8 месяцев назад
ಬೆಂಗಳೂರಿನ ಏರ್ ರ್ಪೋರ್ಟ್ ಅನ್ನು ಸಂಪೂರ್ಣವಾಗಿ ತೋರಿಸಿದ್ದಕೆ ಧನ್ಯವಾದಗಳು . ಈ ಹಿಂದೆ ಚೀನಾ ಹಳ್ಳಿ ಜೀವನ ತೋರಿಸಿ ಎಂದು ಕೇಳಿದ್ದೆ ಅದರ ಬಗ್ಗೆ ವೀಡಿಯೋ ಮಾಡಿದ್ದಿರಿ ಅದಕ್ಕೂ ಧನ್ಯವಾದಗಳು .
@Shashi4xKannada
@Shashi4xKannada 8 месяцев назад
My pleasure ರಿ
@laxmikulkarni4454
@laxmikulkarni4454 7 месяцев назад
super sir nimage tumba dhanyavadagalu bangalore airport torsidakke tumba chennagide happy journy sir
@Shashi4xKannada
@Shashi4xKannada 7 месяцев назад
My pleasure ರಿ
@pavansreddy493
@pavansreddy493 8 месяцев назад
Ngl the fact that you’re already back in china hits hard. You managed to connect with us so well 😭
@Shashi4xKannada
@Shashi4xKannada 8 месяцев назад
Thanks ರಿ
@chandrashekar8712
@chandrashekar8712 7 месяцев назад
Nima kannada da premake hat's off Bangalore Air port New terminal darshananake danyavadagallu.😊😊
@Shashi4xKannada
@Shashi4xKannada 7 месяцев назад
ತುಂಬಾ ಥ್ಯಾಂಕ್ಸ್ ರಿ 🙏
@manjunathshavi992
@manjunathshavi992 8 месяцев назад
Hi Shashi sir, happy and safe journey sir. Bengaluru airport recently declared as world's most beautiful airport
@Shashi4xKannada
@Shashi4xKannada 8 месяцев назад
Yes, true ತುಂಬಾ ಥ್ಯಾಂಕ್ಸ್ ರಿ 🙏
@eyeneedlight242
@eyeneedlight242 8 месяцев назад
Sir we could have met, but dint know you were coming here. Luckily I dint goto Shanghai. Have a good journey sir. Take care.
@Shashi4xKannada
@Shashi4xKannada 8 месяцев назад
Ok thanks next time ಸಿಗೋಣ
@chandrashekarbk4601
@chandrashekarbk4601 7 месяцев назад
Sir, ನೀವು ಇಂಡಿಯಾಗೆ ಬಂದು ಸೆಟಲ್ ಆಗುತ್ತಿರ ಅಥವಾ chain ದಲ್ಲೆ permanent? ನೀವು ಹೋಗಬೇಕಾದರೆ ಏನು ಒಂದು ತರಹ ಬೇಜಾರು ಆಯಿತು..
@Shashi4xKannada
@Shashi4xKannada 7 месяцев назад
ನಾನು ಇನ್ನೂ decide ಮಾಡಿಲ್ಲ ರಿ
@manojtuppad4905
@manojtuppad4905 8 месяцев назад
Happy journey brother matte beg India k banni both family
@Shashi4xKannada
@Shashi4xKannada 8 месяцев назад
Thank you so much 😀
Далее
Family Lunch | Bengaluru | Kannada Vlogs |
18:05
Просмотров 146 тыс.