Тёмный

Devanada Puneethanu Song |ದೇವನಾದ ಪುನೀತ |ಡಾ||ಪುನೀತ್ ರಾಜ್ ಕುಮಾರ್|Vijaya Surya|Mahendar|Vinay Rangadhol 

KAMADHENU HAMSAGANA
Подписаться 1,7 тыс.
Просмотров 201 тыс.
50% 1

A Tribute To Dr. Puneeth Rajkumar. Dr. Puneeth Rajkumar, colloquially known as Appu, was an Indian actor, playback singer, television presenter, and producer who worked primarily in Kannada cinema. One of the most popular actors in Kannada cinema and Indian cinema. He was a lead actor in 29 films; as a child, he appeared in many films.On 29 October 2021, Puneeth complained of uneasiness to his wife Ashwini, and died on his way to the hospital at the age of 46. The reason for his death was declared to be cardiac arrest.He donated his eyes in accordance with a pledge by his father Dr. Rajkumar, that he along with all his family members will donate their eyes after death. The donation of his eyes has given eyesight to four different people. His state funeral was attended by the Chief Minister of Karnataka, Basavaraj Bommai and other leaders. His body was kept for public view at Kanteerava stadium for 3 days, and was reportedly attended by more than 35 lakh people. He was buried alongside his parents at Sree Kanteerava Studios in Bangalore.
ಭವ್ಯ"ಕ್ರಿಯೇಷನ್ಸ್ ರವರ
ಗಾಯನ: ವಿಜಯಸೂರ್ಯ(ಶಶಿಕುಮಾರ್)
ಸಾಹಿತ್ಯ: ಸವಿ
ಸಂಗೀತ:ಮಹೇಂದ್ರ
ವಾದ್ಯ ಸಂಯೋಜನೆ: ವಿನಯ್ ರಂಗದೊಳ್
ಸಂಕಲನ: ಭೂಷಣ್
ಸ್ವರೂಪ್ ಸ್ಟುಡಿಯೋ ,ಮೈಸೂರು
ಪಯೋನೀರ್ ಪಿಕ್ಚರ್ ,ಮೈಸೂರು
Singer - Vijayasurya (Shashikumar)
Lyrics - Savi
Music - Mahendra
Programing, Mixing, Mastering - Vinay Rangadol
Video Editing - Bhushan
Studio - Swaroop Studio & PIONEER PICTURE Mysore
Mob : 8050723133
Mail : savishashi1720@gmail.com
ಸ್ವಾರ್ಥವಿಲ್ಲದ ಸೇವೆ ನಿನದು
ದೇವನಾದ ಪುನೀತನು,
ವಿನಯ ತುಂಬಿದ ಬದುಕು ನಿನದು ಕಪಟವರಿಯದ ರಾಜನು.......
ನೀನೆ ರಾಜಕುಮಾರನು
ಸ್ವಾರ್ಥವಿಲ್ಲದ ಸೇವೆ ನಿನದು
ದೇವನಾದ ಪುನೀತನು,
ವಿನಯ ತುಂಬಿದ ಬದುಕು ನಿನದು ಕಪಟವರಿಯದ ರಾಜನು.......
ನೀನೆ ರಾಜಕುಮಾರನು
ಹಿರಿಯರಲ್ಲಿ, ಕಿರಿಯರಲ್ಲಿ ಮಗುವಿನಂತಿರೊ ಅರಸನು,
ಮಗುವಿನಂತಿರೊ ಅರಸನು....
ಅಬಲೆಯರಿಗೆ ಸೂರು ನೀಡಿ
ಬೆಳಕು ಚೆಲ್ಲಿದ ಸೂರ್ಯನು
ಬೆಳಕು ಚೆಲ್ಲಿದ ಸೂರ್ಯನು
ತಾಯಿ ಹೃದಯದ ತಂದೆಯಂತೆ ಗೋವುಗಳನು ಸಲಹಿದಾತ
ಜಗದ ಸೇವೆಗೆ ಸಾರಥಿ ನೀನೆ
ಪರರ ಹಿತವನೆ ಬಯಸುವ ಕನ್ನಡಾಂಬೆಯ ಕುವರನು
ಕನ್ನಡಾಂಬೆಯ ಕುವರನು
ಜೇನು ಸವಿಯೋ ಮಾತು ನಿನದು,
ನಿನ್ನ ಮನಸೆ ಸರೋವರ
ಮಮತೆ ತುಂಬಿದ ಹೃದಯ ನಿನದು
ತ್ಯಾಗ ಮೂರುತಿ ಕರ್ಣನು
ತ್ಯಾಗ ಮೂರುತಿ ಕರ್ಣನು
ನೃತ್ಯ, ನಟನೆ, ವಿಧೇಯತೆಗೆ ಸಾಟಿ ಇರದ ಧೀರನು,
ಸಾಟಿ ಇರದ ಧೀರನು
ಎಲೆ ಮರೆಯ ಕಾಯಿಯಂತೆ
ನಿನ್ನ ಸೇವೆಯು ಸೋಜಿಗ
ನಿನ್ನ ಸೇವೆಯು ಸೋಜಿಗ
ನಗುವಿನೂರಿನ ಒಡೆಯ ನೀನು
ಪ್ರೀತಿ ಚಿಲುಮೆ ಕಾಮಧೇನು
ತುಂಬಿದ ಕೊಡವೆ, ಆಲದ ಮರವೆ
ಹರಸಿದೆ ಮನೆ, ಮನಗಳು
ಅಭಿಮಾನಿಯ ಕಂಗಳು,
ಅಭಿಮಾನಿಯ ಕಂಗಳು
ಭಾನು ಭುವಿಯು ಇರುವತನಕ ನಿನ್ನ ಹೆಸರು ಶಾಶ್ವತ,
ಆಳ ಸಿಗದ ಕಡಲು ನೀನು ಸಾವೇ ಇರದಾ ದೇವನು
ನಮ್ಮ ಅಪ್ಪು ಅಮರನು,
ನಮ್ಮ ಅಪ್ಪು ಅಮರನು,
ನಮ್ಮ ಅಪ್ಪು ಅಮರನು.....

Видеоклипы

Опубликовано:

 

27 апр 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 233   
@ShankarKamble-mu5jh
@ShankarKamble-mu5jh 5 месяцев назад
ಮರೆಯೋಕೆ ಆಗತಾಇಲ್ಲ ಅಣ್ಣ ನಿಮನ್ನ ಈ ಜೀವಕ್ಕೆ ನೀನೆ ಭರವಸೆ ಮತ್ತೊಮ್ಮೆ ಹುಟ್ಟಿ ಬಾ ಪುನೀತ ಅಣ್ಣ 🙏🙏
@jayalakshmichandrashekar4240
@jayalakshmichandrashekar4240 2 года назад
ಬಾಸ್ ದೇವರು ನೀವು ❤🌹🙏👍👌ಅತ್ಯುತ್ತಮ ಅದ್ಭುತ ಶ್ರೇಷ್ಠ ರಚನೆ ಸಾಹಿತ್ಯ ಸರ್ ಅಭಿನಂದನೆಗಳು ಧನ್ಯವಾದಗಳು ನಮಸ್ಕಾರ ❤🌹🙏👍
@kamadhenuhamsagana233
@kamadhenuhamsagana233 2 года назад
ನಿಮ್ಮ ಅಭಿಮಾನ ಆಶೀರ್ವಾದ ಹೀಗೆ ಇರಲಿ...ಅಪ್ಪು ಅವರು ದೇವರೇ... ಆದ್ದರಿಂದ ಈ ಸಾಲುಗಳು ನನಗೆ ಬರೆಯಲು ಸಾದ್ಯವಾಯಿತು....
@veenitagivlogs3463
@veenitagivlogs3463 2 года назад
ಅದ್ಭುತ ರಚನೆ ಹಾಡು ತುಂಬಾ ಚೆನ್ನಾಗಿ ಬರೆದಿದ್ದೀರಿ miss you Appu Anna😭😭😭😭😭😭😭😭😭😭😭😭😭😭😭
@smileyproductions3961
@smileyproductions3961 2 года назад
ru-vid.com/video/%D0%B2%D0%B8%D0%B4%D0%B5%D0%BE-CQK2nY5HcTw.html V allll L❤VE u APPU✨ sirr..🙏🏻 Plsss like, coment n share everywhere ...🙏🏻thanxxxx
@kamadhenuhamsagana233
@kamadhenuhamsagana233 2 года назад
ನಿಮ್ಮ ಅಭಿಮಾನ ಆಶೀರ್ವಾದ ಹೀಗೆ ಇರಲಿ
@rudrakumar6398
@rudrakumar6398 2 года назад
ಅಪ್ಪು ಅವರಿಗೆ ಅನ್ವಯಿಸುವ ಅದ್ಭುತವಾದ ರಚನೆ ಹಾಡು
@smileyproductions3961
@smileyproductions3961 2 года назад
ru-vid.com/video/%D0%B2%D0%B8%D0%B4%D0%B5%D0%BE-CQK2nY5HcTw.html V allll L❤VE u APPU✨ sirr..🙏🏻 Plsss like, coment n share everywhere ...🙏🏻thanxxxx
@kamadhenuhamsagana233
@kamadhenuhamsagana233 2 года назад
ನಿಮ್ಮ ಅಭಿಮಾನ ಆಶೀರ್ವಾದ ಹೀಗೆ ಇರಲಿ
@sujatabasak6795
@sujatabasak6795 2 года назад
I can't understand this language, but I feel the emotion of this song.. I have seen regularly puneeth sir hindi dubbed movies.. I am a died heart fan, admirer of Puneeth sir. very very badly miss u sir.. miss u a lot...
@kamadhenuhamsagana233
@kamadhenuhamsagana233 2 года назад
Thank you very much....in this song I expressed his good qualities....what he done for the Society......He is real inspiration for next Generation
@sujatabasak6795
@sujatabasak6795 2 года назад
Yes, the man was a real "Rajkumar", anyone can't replace his place in my heart.. I miss him so so much..Thanks for this song..
@kamadhenuhamsagana233
@kamadhenuhamsagana233 2 года назад
That's why he will be always all our Heart. . .Thank you...
@ShivaKumar-gv4vv
@ShivaKumar-gv4vv 2 года назад
Whata a lyrics.... Soothing voice.... Composition also good....
@kamadhenuhamsagana233
@kamadhenuhamsagana233 Год назад
ನಿಮ್ಮ ಪ್ರೀತಿ ಅಭಿಮಾನ ಹೀಗೆ ಇರಲಿ
@bhavyab6416
@bhavyab6416 2 года назад
Listening again and again...Miss you Appu Sir
@mamtharani5056
@mamtharani5056 2 года назад
Super song.... Devanada appu...... True sir.... Tq
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@bharathambi8142
@bharathambi8142 2 года назад
ಮತ್ತೆ ಮತ್ತೆ ಕೇಳಬೇಕು ಅಂತ ಅನ್ನೋ ಹಾಡು....ಎಲ್ಲರೂ ಕೇಳಿ....ಶೇರ್..ಮಾಡಿ.......
@vgvlog9908
@vgvlog9908 2 года назад
ತುಂಬಾ ಅದ್ಭುತವಾದ ಸಾಹಿತ್ಯ, ಸಂಗೀತ ಮತ್ತು ಹಾಡುಗಾರಿಕೆ.... ಎಲ್ಲಾ ಅಪ್ಪು ಅಭಿಮಾನಿಗಳಿಗೆ ಈ ಹಾಡು ಸಮರ್ಪಣೆಯಾಗಲಿ💐🥰🥰🙏🙏 ಜೈ ಅಪ್ಪು ಬಾಸ್🙏🙏🙏🙏😣😣😣
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@amareshkumbar5446
@amareshkumbar5446 2 года назад
ಅದ್ಬುತ ಗೀತೆ. ಅಪ್ಪು ಅಜಾರಾಮರ ಅಪ್ಪು ದೇವರು..
@kamadhenuhamsagana233
@kamadhenuhamsagana233 2 года назад
ಧನ್ಯವಾದಗಳು.... ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ....ಅಪ್ಪು ಎಂದಿಗೂ ನಮ್ಮ ನಮ್ಮ ಹೃದಯದಲ್ಲಿ ಸದಾ ಇದ್ದೇ ಇರುತ್ಥಾರ್
@ravikumarravikumar2084
@ravikumarravikumar2084 2 года назад
I AM REALLY MISS YOU APPU BOSS❤❤😭😭
@kamadhenuhamsagana233
@kamadhenuhamsagana233 2 года назад
ಅಪ್ಪು ಸರ್ ಎಲ್ಲೂ ಹೋಗಿಲ್ಲ....ನಮ್ಮ ನಿಮ್ಮೆಲ್ಲರ ಹೃದಯದಲ್ಲಿ ಶಾಶ್ವತವಾಗಿ ಇರುತ್ತಾರೆ
@bharathambi8142
@bharathambi8142 2 года назад
ಶುಭವಾಗಲಿ
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@jenkarmusic3536
@jenkarmusic3536 2 года назад
superrr anna missuuu appu bosss
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@chintalapudiparwathi1058
@chintalapudiparwathi1058 2 года назад
Miss you puneeth garu Love you sooo much
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@kotielukoti1310
@kotielukoti1310 2 года назад
ನಮ್ಮ ಅಪ್ಪು ಅಮರರು ✊💚🙏
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@shamalaramaiah473
@shamalaramaiah473 2 года назад
ಎಂಥಾ ರಚನೆ ಅದ್ಭುತವಾಗಿದೆ ತುಂಬಾ ಸೊಗಸಾಗಿದೆ ಮತ್ತೆ ಮತ್ತೆ ಕೇಳೋಣ ಅನಿಸುತ್ತಿದೆ ಅಪ್ಪು ಮಾಡಿದ ದಾನ ಧರ್ಮ ಅವರ ಗುಣ ನಡತೆಯನ್ನು ಈ ಹಾಡಿನಲ್ಲಿ ಸೊಗಸಾಗಿ ಹಾಡಿದ್ದೀರ
@kamadhenuhamsagana233
@kamadhenuhamsagana233 2 года назад
ನಿಮ್ಮ ಅಭಿಪ್ರಾಯ ತಿಳಸಿದ್ದಕ್ಕೆ...ನೀವು ಆಳವಾಗಿ ಕೇಳಿ ಉತ್ತರಿಸಿದ್ದಕ್ಕೆ ತುಂಬಾ ಖುಷಿ ಆಯ್ತು... ನಿಮ್ಮ ಪ್ರೀತಿ ಆಶೀರ್ವಾದ ಸದಾ ಹೀಗೆ ಇರಲಿ
@shamalaramaiah473
@shamalaramaiah473 2 года назад
ನಮ್ಮ ಅಪ್ಪುವಿನ ಆಶೀರ್ವಾದ ಸರ್ ದೇವರಾಗಿದ್ದಾರೆ ದೇವಮಾನವ
@shamalaramaiah473
@shamalaramaiah473 2 года назад
ನಮ್ಮ ಗುರುಸಾರ್ವಭೌಮರು ಗುರುರಾಯರು ನಿಮಗೆ ಮುಂದೆ ಒಳ್ಳೆ ದಾರಿ ತೋರಿಸಲಿ
@bhavyab6416
@bhavyab6416 2 года назад
Really great lyrics...we all are crying when we start to listen this song...All words are Golden words...sing with best emotional
@santoshmadihalli5059
@santoshmadihalli5059 2 года назад
Super appu ನೇ ದೇವರಾಗಿ ಬೀಟರ್ರೂ
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@powersuni8242
@powersuni8242 2 года назад
ಜೈ ಕರ್ನಾಟಕ ಜೈ ಅಪ್ಪು ಬಾಸ್❤
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@shamalaramaiah473
@shamalaramaiah473 2 года назад
Really heart touching song, kannalli neeru banthu e song keli, love u appu miss u my handsome hero
@kamadhenuhamsagana233
@kamadhenuhamsagana233 2 года назад
Thank you very much...for your valuable reply
@mamtharani5056
@mamtharani5056 2 года назад
Really really beautiful song sir.... We love Lord appu... Appu God may bless you
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@lokeshbandivvaddar8592
@lokeshbandivvaddar8592 Год назад
Miss you Appu anna 😭😭😭😭😭😭
@satvinvinsat2148
@satvinvinsat2148 Год назад
Rachane hadiddu chennagi bandide ...namagu hadoke Karaoke madidre tumba chennagirutte innu hit aagutte hadu
@manjunathmmanjunathm3487
@manjunathmmanjunathm3487 Год назад
Sir 👌👌👌👌👌jai appu God
@s.kabilans.kabilan4873
@s.kabilans.kabilan4873 2 года назад
Very beautiful sir your vocal resources are good punithRaj is very good to sing about them yet my congratulations to you more and more to excel in this field
@kamadhenuhamsagana233
@kamadhenuhamsagana233 2 года назад
Thank you very much with lots of Love
@shamalaramaiah473
@shamalaramaiah473 2 года назад
ಈ ಹಾಡು ಕೇಳಿ ದುಃಖ ತಡೆಯಲಾಗಲಿಲ್ಲ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟೆ
@kamadhenuhamsagana233
@kamadhenuhamsagana233 Год назад
ಸಹೋದರಿ....ನಮ್ಮ ನಿಮ್ಮ ಮನದಲ್ಲಿ ಸದಾಕಾಲ ಅಪ್ಪು sir ಜೀವಂತ
@shamalaramaiah473
@shamalaramaiah473 Год назад
Yes yavagalu erthare ದೈಹಿಕವಾಗಿ ನಮ್ಮ ಕಣ್ಣ ಮುಂದೆ ಇಲ್ವಲ್ಲ ಅನ್ನೋದೇ ಬೇಜಾರು ಮತ್ತೆ ಅವರ ಹೊಸ ಪಿಚ್ಚರ್ ಏನು ನೋಡಕ್ಕಾಗಲ್ಲ
@rajup8004
@rajup8004 2 года назад
Super appu boss always in my heart ❤️❤️❤️❤️❤️❤️❤️❤️❤️❤️❤️ i miss u bosssss
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@rashminagendra7070
@rashminagendra7070 2 года назад
Very nice lines heart touching🙏🏻
@kamadhenuhamsagana233
@kamadhenuhamsagana233 2 года назад
ನಿಮ್ಮ ಅಭಿಮಾನ ಆಶೀರ್ವಾದ ಹೀಗೆ ಇರಲಿ..ನಿಮ್ಮ ಪ್ರೀತಿಯೇ ಅಪ್ಪುಸರ್
@SriPhalachariCiniProduction
@SriPhalachariCiniProduction 2 года назад
ತುಂಬಾ ಚನಾಗಿದೆ ಗಾಯನ ಮತ್ತು ರಚನೆ We miss u Boss 😞😭💔
@kamadhenuhamsagana233
@kamadhenuhamsagana233 2 года назад
ನಿಮ್ಮ ಅಭಿಮಾನ ಆಶೀರ್ವಾದ ಹೀಗೆ ಇರಲಿ
@prem2111
@prem2111 2 года назад
Miss you appu boss 🙏🙏😘😘😘😘😘
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@sobhaviyay4092
@sobhaviyay4092 2 года назад
Supper song miss u appu sir 🙏❤❤❤❤❤❤
@manumanoj4406
@manumanoj4406 2 года назад
Fantastic and fabulous maams the lyrics n ur voice.... Not able to control my emotion 💔😭 miss u appu
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@basavegowdanbasavanna272
@basavegowdanbasavanna272 2 года назад
Appu ❤❤❤
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@sunilbelur8640
@sunilbelur8640 2 года назад
ತುಂಬಾ ಅದ್ಬುತವಾಗಿದೆ ಸಾಹಿತ್ಯ ಹಾಗು ಗಾಯನ
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@omanas2044
@omanas2044 2 года назад
Mahesh Sir, ur brother's voice is awesome. God bless him
@kamadhenuhamsagana233
@kamadhenuhamsagana233 2 года назад
ನಿಮ್ಮ ಅಭಿಮಾನ ಆಶೀರ್ವಾದ ಹೀಗೆ ಇರಲಿ
@sandeshbg6859
@sandeshbg6859 2 года назад
Great.... extra ordinary❤❤
@kamadhenuhamsagana233
@kamadhenuhamsagana233 2 года назад
ನಿಮ್ಮ ಅಭಿಮಾನ ಆಶೀರ್ವಾದ ಹೀಗೆ ಇರಲಿ
@ullafurqan3572
@ullafurqan3572 2 года назад
Evergreen Actor with golden heart we miss you . 😭😭😭🙏🏼🙏🏼🙏🏼
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@shilpak3785
@shilpak3785 Год назад
Miss you appu anna 😭
@bhavyab6416
@bhavyab6416 2 года назад
What we are giving people.....we are ther to surve the poor peoples...... Help to needed people...you are truly inspirational...
@bhavyab6416
@bhavyab6416 2 года назад
Puneeth sir born tu serve the people...
@srinivasan7174
@srinivasan7174 2 года назад
ವಿಜಯ ಸೂರ್ಯ ರವರೇ, ಅತ್ಯದ್ಭುತ ಗಾಯನ ಹಾಗೂ ಅಧ್ಬುತ ಸಾಹಿತ್ಯ, ಅಪ್ಪು ಸರ್ ಗೆ ಅರ್ಥಪೂರ್ಣವಾದ ನಮನ.
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@NarayanGG-gh7cg
@NarayanGG-gh7cg Год назад
Miss you appu devaru
@shivarajd1206
@shivarajd1206 2 года назад
😭😭😭😭😭😭ಐ ಮಿಸ್ ಯು ಅಪ್ಪು ಬಾಸ್🙏
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@AnuAnu-zx6pj
@AnuAnu-zx6pj 2 года назад
Appu..sir.you.are.very.great.🙏🙏🙏
@manimozhimanimozhi1401
@manimozhimanimozhi1401 2 года назад
Puneethane ,all people like you love you , Devaru neenu appu, we miss you 😍😍💕💕🙏🙏🙏🙏
@kamadhenuhamsagana233
@kamadhenuhamsagana233 2 года назад
TThank you for your reply and Support
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@shylajan9205
@shylajan9205 2 года назад
😭😭😭😭😭😭missing you appu
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@DineshKumar-hb7wy
@DineshKumar-hb7wy 2 года назад
Super song ..….. Devanand appu.... true sir tq
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@sidhumane7978
@sidhumane7978 2 года назад
Heart touching ♥️
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@manjushri4534
@manjushri4534 2 года назад
ಮಿಸ್ ಯು ಅಪ್ಪು ಸರ್ 😭😭😭
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@piouskerur
@piouskerur 2 года назад
Excellent Lyrics Rangadhool
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@sanjuhp8918
@sanjuhp8918 2 года назад
Super song ,❤️Miss you appu sir
@waheedanarine9016
@waheedanarine9016 2 года назад
Beautiful ❤️❤️❤️❤️❤️
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@smileking4233
@smileking4233 2 года назад
💓💓👏👏🙏🙏
@gshivakarthik8747
@gshivakarthik8747 2 года назад
Awesome awesome awesome shashi superb song amazing voice👌👌🤩🤩🥳🥳🤩🥳
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಆಶೀರ್ವಾದ ಸದಾ ಹೀಗೆ ಇರಲಿ
@bhavyab6416
@bhavyab6416 2 года назад
Great lyrics...super singing... awesome composition....best one
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@vairmudivairmudi4465
@vairmudivairmudi4465 Год назад
ಸೂಪರ್ ಹಿಟ್ ಅಪ್ಪು
@kamadhenuhamsagana233
@kamadhenuhamsagana233 Год назад
ನಿಮ್ಮ ಪ್ರೀತಿ ಅಭಿಮಾನ ಹೀಗೆ ಇರಲಿ
@pavithrah
@pavithrah 2 года назад
Miss you sir
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@lokeshgowda5610
@lokeshgowda5610 2 года назад
Tribute to Appu. Super song. U will be forever in our heart Appu boss ❤️❤️❤️❤️
@kamadhenuhamsagana233
@kamadhenuhamsagana233 2 года назад
ನಿಮ್ಮ ಅಭಿಮಾನ ಆಶೀರ್ವಾದ ಹೀಗೆ ಇರಲಿ
@sundarbrt2911
@sundarbrt2911 2 года назад
Congratulations sir Very nice beautiful Songs
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@praveenraj7758
@praveenraj7758 Год назад
Thubbha chennagidhe all the best🙂
@jagadeeshschandu3882
@jagadeeshschandu3882 2 года назад
ಅದ್ಭುತವಾದ ರಚನೆ ಚೆನ್ನಾಗಿದೆ 🙏🙏🙏🙏
@smileyproductions3961
@smileyproductions3961 2 года назад
ru-vid.com/video/%D0%B2%D0%B8%D0%B4%D0%B5%D0%BE-CQK2nY5HcTw.html V allll L❤VE u APPU✨ sirr..🙏🏻 Plsss like, coment n share everywhere ...🙏🏻thanxxxx
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@shwethahvshwethahv2377
@shwethahvshwethahv2377 2 года назад
👌🏻👌🏻Miss u Appu💐💐
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@dhanukanchan3513
@dhanukanchan3513 2 года назад
Miss you Puneeth Raj Kumar 😭😭😭😭😭😭😭😭😭😭😭😭😭😭😭😭😭😭😭😭😭😭
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@kuamrdboss5011
@kuamrdboss5011 2 года назад
Super🎵🎵🎵🎵🎵 Miss you Boss😭😭😭😭😭😭
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಆಶೀರ್ವಾದ ಸದಾ ಹೀಗೆ ಇರಲಿ...ಅಪ್ಪು ಎಂದೆಂದಿಗೂ ನಮ್ಮೊಡನೆ ಇರುತ್ತಾರೆ
@rosem3182
@rosem3182 2 года назад
Super sir 👍🥰
@shivakumard3228
@shivakumard3228 Год назад
🙏🙏🙏💐💐💐 Super Life is unpredictable
@kamadhenuhamsagana233
@kamadhenuhamsagana233 Год назад
Yes sir ... ಮನುಷ್ಯ ಹೇಗೆ ಬದುಕಬೇಕು ಅನ್ನಿಸಿದ್ದೆ ಇವಾಗ
@ramuc1483
@ramuc1483 Год назад
💓❤️ touching Memorable ❤️💓❤️ Song
@kamadhenuhamsagana233
@kamadhenuhamsagana233 Год назад
ನಿಮ್ಮ ಪ್ರೀತಿ ಅಭಿಮಾನ ಹೀಗೆ ಇರಲಿ
@veniveni5985
@veniveni5985 2 года назад
We miss you appu sir 💔💔💔💔💔💔
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@Arunkumar-ij2bj
@Arunkumar-ij2bj 2 года назад
I miss u Appu sir forever I 😭😭😭😭
@shinetiger
@shinetiger 2 года назад
Nice singing shashi sir ❤❤
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@manjunathshastry3970
@manjunathshastry3970 2 года назад
Excellent rendition Shashi,so soothing and lyrics also excellent and your singing is mesmerizing.we miss ಪುನೀತ್ ರಾಜಕುಮಾರ್
@kamadhenuhamsagana233
@kamadhenuhamsagana233 2 года назад
ನಿಮ್ಮ ಅಭಿಮಾನ ಆಶೀರ್ವಾದ ಹೀಗೆ ಇರಲಿ
@darshan_aras_tn
@darshan_aras_tn 2 года назад
🔥💥🔥
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@harichinnu9249
@harichinnu9249 2 года назад
Nice singing nice song super brother 💖💖
@kamadhenuhamsagana233
@kamadhenuhamsagana233 Год назад
ನಿಮ್ಮ ಪ್ರೀತಿ ಅಭಿಮಾನ ಹೀಗೆ ಇರಲಿ
@maheshnt119
@maheshnt119 2 года назад
Super song.miss u punith sir
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಆಶೀರ್ವಾದ ಸದಾ ಹೀಗೆ ಇರಲಿ
@praveenpraveenm3448
@praveenpraveenm3448 2 года назад
Super mamu ❤️❤️❤️❤️
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@manujkumarprathu179
@manujkumarprathu179 2 года назад
ದೇವರದ ನಮ್ಮ ಅಪ್ಪು ಹಾಡು ತುಬ ಚನಾಗಿದೆ
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@udayankola6069
@udayankola6069 2 года назад
Nice composition nice singing
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@jjbharathjj7424
@jjbharathjj7424 2 года назад
Good one. All the best. JJ
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@bondpuni2584
@bondpuni2584 2 года назад
Super songs sir, miss u appu
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ....ಅಪ್ಪು ನಮ್ಮ ಹೃದಯದಲ್ಲಿ ಇದ್ದೇ ಇರುತ್ತಾರೆ
@kamalkamalesh2654
@kamalkamalesh2654 2 года назад
Great Mr shashi
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@siddarajeurs
@siddarajeurs 2 года назад
Wow Beautiful Songs🎵
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@sanjuraj.s7758
@sanjuraj.s7758 2 года назад
Awesome lyrics which suits to his incredible mannerism and soul heartful singing, Amazing Shashi Sir ❤
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@lathavijayakumar1798
@lathavijayakumar1798 2 года назад
Very nice song miss you Appu
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಆಶೀರ್ವಾದ ಸದಾ ಹೀಗೆ ಇರಲಿ
@Ganesh-mj5xp
@Ganesh-mj5xp 2 года назад
🙂🙂👌😔🙏🙏👌ಹಾಡು ❤😔
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@chidananadachar8515
@chidananadachar8515 2 года назад
Super ❤️❤️
@kamadhenuhamsagana233
@kamadhenuhamsagana233 Год назад
ನಿಮ್ಮ ಪ್ರೀತಿ ಅಭಿಮಾನ ಹೀಗೆ ಇರಲಿ
@maheshkumar-hj9mt
@maheshkumar-hj9mt 2 года назад
Lyrics, feel,and voice is awesome sir...
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@ashokkumarc3632
@ashokkumarc3632 2 года назад
Miss you appu very nice song
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@gopinaikl8311
@gopinaikl8311 2 года назад
Super hadu
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@vijayalakshmiladieswarehou9233
@vijayalakshmiladieswarehou9233 2 года назад
Shashi grate voice
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@siddu784
@siddu784 2 года назад
Super song sir miss you boss
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@k.spreethipriya4858
@k.spreethipriya4858 2 года назад
Super song🙏🙏😓😥😭😢
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@ShashiKumar-hb4yc
@ShashiKumar-hb4yc 2 года назад
Appu boss 😭😭
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@AnilKumar-ov7yy
@AnilKumar-ov7yy 2 года назад
MISS YOU APPU SIR
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@prasannakumaratd7014
@prasannakumaratd7014 2 года назад
Super song and work..
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@shirishasiva
@shirishasiva 2 года назад
super song but miss you appu sir
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@santhoshkumarsanthoshkumar9565
Super amazing song sir
@kamadhenuhamsagana233
@kamadhenuhamsagana233 Год назад
ಧನ್ಯವಾದಗಳು...
@yashvanthyashu3994
@yashvanthyashu3994 2 года назад
Super mam❤️❤️❤️❤️❤️
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@avadhutodeyararasu1644
@avadhutodeyararasu1644 2 года назад
Appu is god
@balakrishnahbalakrishna2733
@balakrishnahbalakrishna2733 2 года назад
Super
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
@vinayavinaya6416
@vinayavinaya6416 Год назад
Always miss you..😭 appu.
@kamadhenuhamsagana233
@kamadhenuhamsagana233 Год назад
Appu Sir ...ನಮ್ಮ ನಿಮ್ಮೆಲ್ಲರ ಹೃದಯದೊಳಗೆ ಸದಾ ಜೀವಂತ
@Rajashekhar205
@Rajashekhar205 2 года назад
APPU 💗
@kamadhenuhamsagana233
@kamadhenuhamsagana233 2 года назад
ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
Далее
heavy boot #tiktok
00:16
Просмотров 948 тыс.
MUTTURAJA HETTA MUTTE  Song Dr.VNP and VP
5:10
Просмотров 739 тыс.
DODMANE DORE    ( Punith Rajkumar) ( Siddarth Nigevan)
4:32
Never Let Go
2:47
Просмотров 7 млн
Ozoda - JAVOHIR ( Official Music Video )
6:37
Просмотров 1,4 млн
NAYEON "ABCD" M/V
3:42
Просмотров 23 млн
Ulug'bek Yulchiyev - Ko'zlari bejo (Premyera Klip)
4:39
Dildora Niyozova - Bala-bala (Official Music Video)
4:37
БОЛЬШЕ НЕ ВАЦОК
1:43
Просмотров 39 тыс.