Тёмный

Devaragudd Malateshswamy Karnika - Ranibennur, Haveri district 2024. 

Avinash Ballari Rider
Подписаться 70 тыс.
Просмотров 293
50% 1

Devaragudd Malateshswamy - Karnikotsava Ranibennur, Haveri district 2024.
ಐತಿಹಾಸಿಕ ದೇವರಗುಡ್ಡ ಮಾಲತೇಶ್ ಸ್ವಾಮಿ ಕಾರ್ಣಿಕ ನುಡಿ.. ಆಕಾಶದತ್ತ ಚಿಗರಿತಲೇ ಬೇರು ಮುತ್ತಾಯಿತಲೇ ಪರಾಕ.. ರಾಣೆಬೇನ್ನೂರು ತಾಲೂಕಿನ ದೇವರಗುಡ್ಡದಲ್ಲಿ ಇರುವ ಐತಿಹಾಸಿಕ ಮಾಲತೇಶಸ್ವಾಮಿ ದೇವಸ್ಥಾನ ಕಾರ್ಣಿಕ.. ಗೊರವಯ್ಯ ನಾಗಪ್ಪಜ್ಜಾ ಉರ್ಮಿ ಅವರಿಂದ ಕಾರ್ಣಿಕ ನುಡಿ.. 18 ಅಡಿ ಬಿಲ್ಲನ್ನೇರಿ ಕಾರ್ಣಿಕ ನುಡಿದ ಗೊರವಯ್ಯ.. 9 ದಿನ ಉಪವಾಸ ವಿದ್ದು ಇಂದು ಕಾರ್ಣಿಕ ನುಡಿ ನುಡಿದ ಗೊರವಯ್ಯ
ಸಾವಿರಾರು ಭಕ್ತರ ಸಮ್ಮುಖದಲ್ಲಿ ಕಾರ್ಣಿಕ ನುಡಿದ ಗೊರವಯ್ಯ.
ರಾಣೆಬೆನ್ನೂರು ತಾ.ದೇವರಗುಡ್ಡದ ದೇವಸ್ಥಾನದ ಕಾರ್ಣಿಕ
ಗೊರವಯ್ಯ ನಾಗಪ್ಪಜ್ಜ ಉರ್ಮಿ ಅವರಿಂದ ಕಾರ್ಣಿಕ ನುಡಿ
18 ಅಡಿ ಬಿಲ್ಲನ್ನೇರಿ ಕಾರ್ಣಿಕ ನುಡಿದ ಗೊರವಯ್ಯ
#Devaraguddakarnika #Mylaralingeshwara #huvinahadagali #mylaraTemple
#Karnikotsava
#Devaragudd #Malateshswamy #Karnika #Ranibennur #Haveri #district #karnataka #karnatakanews #karnatakaturism #karnatakanewslive

Опубликовано:

 

11 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии    
Далее
Women's Defending + Men's 😮‍💨❌
00:20
Просмотров 938 тыс.