ಭಗವಾನ್ ಬುದ್ಧ ಇಡೀ ವಿಶ್ವಕ್ಕೆ ಸೂರ್ಯನಾಗಿ ಬೆಳಕನ್ನು ನೀಡುತ್ತಿದಿದಾನೆ.... ಬುದ್ಧನ ಹಾಡುಗಳು ನನ್ನ ಮನಸ್ಸಿಗೆ ಧನ್ಯತೆಯನ್ನು ಮೂಡಿಸುತ್ತದೆ.... ನಿನಗೆ ನೀನೇ ಬೆಳಕು.. 🙏🙏🙏🙏🙏✍️ ಎಲರಿಗೂ ಧನ್ಯವಾದಗಳು..... 💐💐💐💐💐
Basava,Buddha,Ambedkar. Are not compare to any.caste in India. They are the property of whole world. They are all immortal property of all human's being in universe..
ಜಗತ್ತಿಗೆ ನಿಜ ಜೀವನಕ್ರವನ್ನು ಪರಿಚಯಿಸಿದ ಬುದ್ಧನ ಈ ಹಾಡುಗಳು ಕೇಳುಗರ ಮನಸ್ಸನ್ನು ವಿಕಸಿಸುವ ಹಾಗೆ ಮಾಡುತ್ತವೆ. ಇಡೀ ತಂಡಕ್ಕೆ ಅನಂತ ಧನ್ಯವಾದಗಳು. 📚📚📚📚📚📘📖🖊ನಮೋ ಬುದ್ಧಾಯ ಜೈ ಬೀಮ 🙏🙏🙏🙏