ಓಂ ಶ್ರೀ ಮಂಜುನಾಥಾಯ ನಮಃ 🙏🙏🙏🌹🌹🌹 ನೀವೇ ನಮ್ಮ ಬಾಳಿನ ಬೆಳಕು, ಪ್ರಾಣ ಸರ್ವಸ್ವ ಎಂದು ನಂಬಿ ಬದುಕುತ್ತಿರುವವರ ಕುಟುಂಬಗಳಿಗೆ ಶಕ್ತಿ ,ಚೈತನ್ಯ ,ನೀಡಿ ನಮ್ಮಗಳ ಬದುಕಿನಲ್ಲಿ ಶಾಂತಿ ,ನೆಮ್ಮದಿ ,ಜ್ಞಾನ, ಸೇವಾಮನೋಭಾವ ಗಳನ್ನು ನಮಗೆ ದಯಪಾಲಿಸಿ. ನಿಮ್ಮ ಕೃಪೆ ಅನುಗ್ರಹ ಎಲ್ಲರಿಗೂ ಸಿಗಲಿ. ಸರ್ವೇ ಜನ ಸುಖಿನೋ ಭವಂತು. 🙏🙏🙏🌹🌹🌹