ನೀವು next ಯಶ್ ಆಗ್ಬೇಕು 👍🏼. ನಮ್ಮ ಪ್ರೋತ್ಸಾಹ ನಿಮ್ಮ ಮೇಲೆ ಸದಾ ಇರುತ್ತದೆ. Next film ನಲ್ಲಿ ನಿಮ್ಮ ನೃತ್ಯ ನೋಡ್ಬೇಕು ಅಂತ ಬಹಳ ಆಸೆ ಇದೆ. ನೀವು ನಟನೆ ಒಂದೇ ಅಲ್ಲ, dance ನಲ್ಲೂ expert 🙏🏼. ಚೆನ್ನಾಗಿ ಗೊತ್ತು ನಮಗೆ. ನೀವು dance reality show ನಲ್ಲಿ win ಆಗಿದ್ದಕ್ಕೆ proof ಇದ್ಯಲ್ಲ 🥰😇 👍🏼