ಜಾತಿಗೆ ಪ್ರಾಮುಖ್ಯತೆ ಕೊಡೊ ನೀವು ನಿಮ್ಮ ಸಿನೆಮಾನ ಗೌಡರು ಮಾತ್ರ ನೋಡ್ತಾರಾ ಹಾಗಿದ್ರೆ.. ನಿಮ್ಮ ಈ ಚೀಪ್ ಮೆಂಟಾಲಿಟಿ ಇಂದಾನೆ ನೀವು ಯಾರು ಅನ್ನೋದೇ ಎಷ್ಟೋ ಜನರಿಗೆ ಗೊತ್ತಿಲ್ಲ.. ದಯವಿಟ್ಟು ಪ್ರತಿಭೆ ಇರೋ ಕಡೆ ಜಾತಿ ಹುಡುಕಬೇಡಿ
ಗೌಡರಲ್ಲಿ ಯಾರು ಹೇಳ್ಕೊಳ್ಳೋ ಅಂತ ಅದ್ಭುತ ನಟರು ಇಲ್ಲಾ ಅವರಿಗೆ talentu ಇರಲ್ಲ 😎 Dr ರಾಜಣ್ಣ ಈಡಿಗರು, ವಿಷ್ಣು dada, ಅನಂತನಾಗ್ sir, ಶಂಕ್ರಣ್ಣ ಇವರೆಲ್ಲ brahmins super n ಟಾಲೆಂಟೆಡ್ ಕರ್ನಾಟಕ ರತ್ನ DR ರಾಜಣ್ಣ ಗೆ ಜೈ ಜೈ ಜೈ 👌👌👍👍🙏🌹🎉🌈
Nam goudru hudgi anna feel ittu!, thu.... nimmanta jaati nayigalindane industry halagirodu, samanate manushatva manaveeyate, sari tappu, ganana shrama pratibe sadhane annod bittu, nam goudru hudgi ant feel ittu anno nin matalle arta agutte neen khali dabdalli adao kallina hage lodka lodka anta. adsari yaar neenu en dabbakidiya ant ning mic hidkond keltirodu?
Ade brhmin hudgi Brahmin hudgi anta helidre everyone would have gotten triggered.. that director doesn't have common sense even after working in the entertainment field
It's was not theirs when Rajkumar Vishnuvardhan or even during Ravichandran era...all started because of these communal people..(not any political parties)