D. K. ಶಿವಕುಮಾರ ನಿನಗೆ ಈ ಸಾರ್ವಜನಿಕ ವಲಯದಲ್ಲಿ ಬದುಕಲು ಯಾವ ನೈತಿಕತೆ ಇಲ್ಲಾ. ಒಂದು ಕ್ಷಣ ನೀನ್ ಬಗ್ಗೆ ನೀನೇ ಯೋಚಿಸಿ ನೋಡು, ನಿನ್ನಿಂದ ಎಷ್ಟೋ ಜನರಿಗೆ ಅನ್ಯಾಯ ಆಗಿದೆ. ರೌಡಿತನದಿಂದ ಬೆಳೆದು ಬಂದವನು ನೀನು. ನಿನ್ನಲ್ಲಿ ಯಾವ ಒಳ್ಳೆಯ ಗುಣವಿದೆಯೆಂದು ನೀನೇ ಯೋಚಿಸು. ನಿನ್ನ ಸುತ್ತ ಇರೋ ಜನಗಳು ನಿನ್ನ ರೌಡಿತನ ನೋಡಿ ಹೆದರಿ ನೀನ್ ಜೊತೆ ಇದ್ದಾರೆ. ಇಂತ ಬದುಕು ನಿಂಗೆ ಬೇಕಾ. ಮುಂದೆ ಒಂದು ದಿನ ನೀನ್ ಕುಟುಂಬವೆ ನಿಂಗೆ ಗೌರವ ಕೊಡದೇ ಇರುವಂತ ಸಮಯ ಬರಬಹುದು. ದುಬೈ ರಾಜ & ಅಂಬಾನಿ ಇವರುಗಳು ಸತ್ತಾಗ ಅವರ ಜೊತೆ ಉಡುದಾರ ಸಹ ಇರೋದಿಲ್ಲ. ಅರ್ಥವಾಗಿದೆ ಅಂತ ಅಂದುಕೊಳ್ಳುತ್ತೇನೆ
🙃😁🙃😁ಲೋ ನಿನ್ ಯಾಕೆ ತಿಕದಲ್ಲಿ ಉರಿಸಿಕೊತಿದಿಯಬ್ ಬಿಡು ಅವರೇನು ಸುಳ್ಳು ತೋರ್ಸಿದ್ರ ಅಧಿಕಾರ ಹಾಪಾಪಿ , ಹೇಗಿದೆ ನೋಡು ಒಕ್ಕಲಿಗರ ಹೆಸರು ಹೇಳಿಕೊಂಡು ಅಧಿಕಾರ ಹಿಡೀತಾರೆ ಅಷ್ಟೇ Dk is ರೈಟ್
ಇಂಥ ವಿಡಿಯೋ ಗಳನ್ನು ಅವರಿಗೆ ತೋರಿಸಿ ಮೀಡಿಯಾದವರೆ ಸುಮ್ನೆ ಅವರ ಹಿಂದೆ ಹೋಗಿ ಅವರುಗಳು ಹೇಳಿದ್ದನ್ನ ಕೇಳೋದಲ್ಲ ಅವರಿಗೆ ನೀವು ಹೀಗೆ ಹೇಳಿದ್ರಲ್ಲಾ ಅಂತ ಅವರಿಗೆ ಪ್ರಶ್ನೆ ಕೇಳಿ ಉತ್ತರ ಅವರ ಹತ್ರ ಇದೆಯೋ ಹೇಗೆ ಗೊತ್ತಾಗುತ್ತೆ